RNI NO. KARKAN/2006/27779|Tuesday, July 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ

ಸಿಡಿಲು ಬಡಿದು ಮೃತಪಟ್ಟ ಕುಟುಂಬಗಳಿಗೆ ತಲಾ 5 ಲಕ್ಷ ರೂ.ಗಳ ಪರಿಹಾರ ಧನ ವಿತರಣೆ ಗೋಕಾಕ ಅ 19 : ಕಳೆದ ದಿ.16 ರಂದು ಸಂಜೆ ಸುರಿದ ಭಾರಿ ಗುಡುಗು ಸಿಡಿಲಿನ ಮಳೆಯಿಂದ ಸಿಡಿಲು ಬಡಿದು ಮೃತಪಟ್ಟ ತಾಲೂಕಿನ ತಪಸಿ ಗ್ರಾಮದ ವಾರೆಪ್ಪ ನಾಗಪ್ಪ ಕಟ್ಟಿಕಾರ ಹಾಗೂ ಬಿಲಕುಂದಿ ಗ್ರಾಮದ ಶೋಭಾ ಅವ್ವಣ್ಣಾ ಕಳ್ಳಿಗುದ್ದಿ ಅವರ ಕುಟುಂಬಗಳಿಗೆ ಸರ್ಕಾರದಿಂದ ತಲಾ 5 ಲಕ್ಷ ರೂ.ಗಳ ಪರಿಹಾರ ಧನವನ್ನು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ವಿತರಿಸಿದರು. ನಂತರ ಮಾತನಾಡಿದ ಅವರು, ಮೃತಪಟ್ಟ ಕುಟುಂಬಗಳಿಗೆ ಸಾಂತ್ವನ ...Full Article

ಮೂಡಲಗಿ:ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ

ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುದ್ದಲಿ ಪೂಜೆ ಮೂಡಲಗಿ ಅ 19 : ಇಲ್ಲಿಯ ಶ್ರೀಪಾದಬೋಧ ಸ್ವಾಮೀಜಿ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಹೆಚ್ಚುವರಿ ಕೊಠಡಿಗಳ ಕಾಮಗಾರಿಗೆ ಗುರುವಾರದಂದು ಗುದ್ದಲಿ ಪೂಜೆ ನೆರವೇರಿಸಲಾಯಿತು. ಸ್ಥಳೀಯ ಶಿವಬೋಧರಂಗ ಮಠದ ಶ್ರೀಧರ ಸ್ವಾಮೀಜಿಯವರು ...Full Article

ಘಟಪ್ರಭಾ:ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ

ಮತ್ತೊಮ್ಮೆ ದಿಗ್ವಿಜಯ ರಥಯಾತ್ರೆಯಗೆ ಭವ್ಯ ಸ್ವಾಗತ ಘಟಪ್ರಭಾ ಅ 19 : ಸಮೀಪದ ಶಿಂದಿಕುರಬೇಟ ಗ್ರಾಮದ ಯುವಾ ಬ್ರಿಗೇಡ್ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ ಚಿಕಾಗೋ ಭಾಷಣಕ್ಕೆ 125 ವರ್ಷ ತುಂಬಿದ ಸವಿನೆನಪಿಗೆ ಮತ್ತೊಮ್ಮೆ ದಿಗ್ವಿಜಯ ...Full Article

ಮೂಡಲಗಿ :ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ

ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಪ್ರತಿಭಟನೆ ಮೂಡಲಗಿ ಅ 17: ಶಬರಿಮಲೆ ಅಯ್ಯಪ್ಪಸ್ವಾಮಿ ಸನಿಧಾನಕ್ಕೆ ಮಹಿಳೆಯರ ಪ್ರವೇಶ ನಿಷೇಧಿಸಲು ಆಗ್ರಹಿಸಿ ಅಯ್ಯಪ್ಪ ಸ್ವಾಮಿ ಭಕ್ತರು ಕಲ್ಮೇಶ್ವರ ವೃತ್ತದಲ್ಲಿ ಬುಧವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ಕಛೇರಿಯ ಶಿರಸ್ತೆದಾರ ರಾಜು ...Full Article

ಘಟಪ್ರಭಾ:ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ

ನ.1 ರಂದು ಕರಾಳ ದಿನಾಚರಣೆಗೆ ಅನುಮತಿ ನೀಡಬಾರದು: ಯುವ ಸೇನೆ ಒತ್ತಾಯ ಘಟಪ್ರಭಾ ಅ 16 : ನ.1 ರಂದು ಕರಾಳ ದಿನಾಚರಣೆಗೆ ಮುಂದಾಗಿರುವ ನಾಡ ದ್ರೋಹಿ ಎಂ.ಇ.ಎಸ್ ಸಂಘಟನೆಗೆ ಸರ್ಕಾರ ಅನುಮತಿ ನೀಡಬಾರದು ಎಂದು ಕರ್ನಾಟಕ ಯುವ ಸೇನೆ ...Full Article

ಗೋಕಾಕ:ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..!

ಭಗವಾನ ಶ್ರೀ ಸತ್ಯ ಸಾಯಿ ಬಾಬಾ ಪಾದಸ್ಪರ್ಶಕ್ಕೆ 50ರ ಸಂಭ್ರಮ..! *ಕಲ್ಲೋಳಿಗೆ ಭೇಟಿ ನೀಡಿ 50ವರ್ಷ * ಇದೇ ಅ.21 ರಂದು ಸುವರ್ಣ ಮಹೋತ್ಸವ ಆಚರಣೆ *ಅಡಿವೇಶ ಮುಧೋಳ. ಬೆಟಗೇರಿ ಸಮೀಪದ ಮೂಡಲಗಿ ತಾಲೂಕಿನ ಕಲ್ಲೋಳಿ ಪಟ್ಟಣಕ್ಕೆ ಭಗವಾನ ಶ್ರೀ ...Full Article

ಗೋಕಾಕ:ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ

ಹೆಚ್ಚುತ್ತಿರುವ ಡೆಂಗ್ಯು ಜ್ವರ ಪ್ರಕರಣ: ಗೋಕಾಕದಲ್ಲಿ ಸಾರ್ವಜನಿಕರ ಆಕ್ರೋಶ , ಆರೋಗ್ಯ ಇಲಾಖೆ , ನಗರಸಭೆ ಅಧಿಕಾರಿಗಳಿಗೆ ಮನವಿ ಗೋಕಾಕ ಅ 15 : ಡೆಂಗ್ಯು ಜ್ವರದ ಪ್ರಕರಣಗಳು ಮಹಾಮಾರಿಯಂತೆ ನಗರದಲ್ಲಿ ಹಬ್ಬುತ್ತಿದ್ದರೂ ನಗರಸಭೆ ಹಾಗೂ ಆರೋಗ್ಯ ಇಲಾಖೆ ಕಣ್ಣುಮುಚ್ಚಿ ...Full Article

ಮೂಡಲಗಿ:ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ

ಡಾ. ಅಶೋಕ ದಳವಾಯಿಯವರು ವಿಶ್ವ ಆಹಾರ ಪ್ರಶಸ್ತಿ ಪ್ರಧಾನ ಸಮ್ಮೇಳನಕ್ಕೆ ಆಯ್ಕೆ ಮೂಡಲಗಿ ಅ 15 : ಅಕ್ಟೋಬರ 17,18 & 19 ರಂದು ಅಮೇರಿಕೆಯ ಅಯೋವಾ ರಾಜ್ಯದ ಡೆಸ್ಮೋನ್ ನಗರದಲ್ಲಿ ವಿಶ್ವ ಆಹಾರ ಪ್ರತಿಷ್ಟಾನದವರು ಜಾಗತಿಕ ಮಟ್ಟದಲ್ಲಿ ಕೃಷಿ ...Full Article

ಮೂಡಲಗಿ:ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ

ಗುರ್ಲಾಪೂರ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು : ಶಾಸಕ ಬಾಲಚಂದ್ರ ಮೂಡಲಗಿ ಅ 15 : ಗುರ್ಲಾಪೂರ ಪಟ್ಟಣದ ಅಭಿವೃದ್ಧಿಗಾಗಿ ಸರ್ಕಾರದ ವಿವಿಧ ಯೋಜನೆಗಳನ್ನು ಅನುಷ್ಠಾನ ಮಾಡಲಾಗುವುದು. ಕಳೆದ ಪುರಸಭೆ ಚುನಾವಣೆಯಲ್ಲಿ ಪಟ್ಟಣದ ಮೂರು ವಾರ್ಡಗಳಲ್ಲಿ ಬಿಜೆಪಿ ...Full Article

ಮೂಡಲಗಿ:ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ

ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಗುರಿ : ಶಾಸಕ ಬಾಲಚಂದ್ರ ಮೂಡಲಗಿ ಅ 14 : ಮೂಡಲಗಿ ಹೊಸ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನಮ್ಮ ಮುಂದಿರುವ ಗುರಿಯಾಗಿದ್ದು, ಪಕ್ಷಬೇಧ ಮರೆತು ತಾಲೂಕಿನ ಅಭಿವೃದ್ಧಿಗಾಗಿ ಹೊಸ ಮುನ್ನುಡಿಯನ್ನು ಬರೆಯೋಣ ...Full Article
Page 463 of 628« First...102030...461462463464465...470480490...Last »