RNI NO. KARKAN/2006/27779|Friday, October 2, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ

ಜಿಲ್ಲಾಧಿಕಾರಿಗಳ ಕಛೇರಿ ಮುಂದೆ ದಿನಗೂಲಿ ನೌಕರರ ಧರಣಿ ಘಟಪ್ರಭಾ ಡಿ 6 : ಈ ಬಾರಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ದಿನಗೂಲಿ ನೌಕರರ ಮಹಾಮಂಡಳ ಹುಬ್ಬಳ್ಳಿಯ ಅಧ್ಯಕ್ಷರಾದ ಡಾ.ಕೆ.ಎಸ್.ಶರ್ಮಾ ಇವರ ನೇತೃತ್ವದಲ್ಲಿ ಮಂಗಳವಾರ ದಿ.11 ರಂದು ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಬೆಳಗಾವಿ ಜಿಲ್ಲಾಧಿಕಾರಿಗಳ ಕಛೇರಿಯ ಮುಂದೆ ಒಂದು ದಿನದ ಧರಣಿ ಸತ್ಯಾಗ್ರಹವನ್ನು ಹಮ್ಮಿಕೊಳ್ಳಲಾಗಿದೆ. ಮಹಾಮಂಡಳದ ಪ್ರಮುಖ ಬೇಡಿಕೆಗಳಾದ ದಿನಗೂಲಿಯಿಂದ ಖಾಯಂಗೊಂಡ ನೌಕರರು, ಅರ್ಹ ದಿನಗೂಲಿ ನೌಕರರು ಹಾಗೂ ಗುತ್ತಿಗೆ ನೌಕರರಿಗೆ 6ನೇ ವೇತನ ಆಯೋಗದ ಪರಿಷೃತ ವೇತನವನ್ನು ...Full Article

ಗೋಕಾಕ:ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ

ವಿದ್ಯಾರ್ಥಿಗಳು ಹೆಚ್ಚಿನ ಸಮಯ ತಮ್ಮ ಓದು ಬರಹದ ಕಡೆಗೆ ಗಮನ ನೀಡಬೇಕು: ಡಿವಾಯ್‍ಎಸ್‍ಪಿ ಪ್ರಭು ಡಿ.ಟಿ ಗೋಕಾಕ ಡಿ 5 : ಜಾತಿ, ಮತ, ಪಂಥ, ಲಿಂಗ ಹಾಗೂ ವ್ಯಕ್ತಿಯ ವ್ಯಕ್ತಿತ್ವಕ್ಕೆ ದಕ್ಕೆ ತರುವ ಕಾರ್ಯವನ್ನು ಮಾಡುವುದು ಅಪರಾಧವಾಗಿದ್ದು ಅಂತಹ ...Full Article

ಗೋಕಾಕ:ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ

ಶನಿವಾರ ಡಿ.8 ರಿಂದ ಗೋಸಬಾಳ ಮಾರುತಿ ದೇವರ ಕಾರ್ತಿಕೋತ್ಸವ ಬೆಟಗೇರಿ ಡಿ 5 :ಸಮೀಪದ ಗೋಸಬಾಳ ಗ್ರಾಮದ ಮಾರುತಿ ದೇವರ ಕಾರ್ತಿಕೋತ್ಸವ ಮತ್ತು ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಇದೇ ಶನಿವಾರ ಡಿ.8 ರಿಂದ ರವಿವಾರ ಡಿ.9 ರವರೆಗೆ ನಡೆಯಲಿವೆ. ಸುಣಧೋಳಿ ...Full Article

ಘಟಪ್ರಭಾ:ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ

ಪಿ.ಎಸ್.ಐ ರಮೇಶ ಪಾಟೀಲ ಅವರಿಗೆ ಜಿಲ್ಲಾ ವೀರಶೈವ ಲಿಂಗಾಯತ ಯುವ ವೇದಿಕೆ ವತಿಯಿಂದ ಸನ್ಮಾನ ಘಟಪ್ರಭಾ ಡಿ 4 : ಸ್ಥಳೀಯ ಪೋಲಿಸ್ ಠಾಣೆಗೆ ನೂತನವಾಗಿ ಆಗಮಿಸಿರುವ ಪಿ.ಎಸ್.ಐ ರಮೇಶ ಪಾಟೀಲ ಅವರನ್ನು ಬೆಳಗಾವಿ ಜಿಲ್ಲಾ ವೀರಶೈವ ಲಿಂಗಾಯತ ಯುವ ...Full Article

ಮೂಡಲಗಿ:ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ

ಡಿ. 6 ರಂದು ಬೆಳಗಾವಿಯಲ್ಲಿ ಶಾಸಕ ಸತೀಶ ಜಾರಕಿಹೊಳಿಯರ ನೇತೃತ್ವದಲ್ಲಿ ಪರಿವರ್ತನಾ ದಿನ ಆಚರಣೆ ಮೂಡಲಗಿ ಡಿ 4: ಬುದ್ಧ ಬಸವ ಅಂಬೇಡ್ಕರಾದಿಯಾಗಿ ಸಾಮಾಜಿಕ ಪೀಡುಗಾಗಿರುವ ಮೌಡ್ಯಾಚರಣೆಗಳನ್ನು ವಿರೋದಿಸುತ್ತ ಸಮಾಜ ಪರಿವರ್ತನೆಯ ನಿಟ್ಟಿನಲ್ಲಿ ಜಾಗೃತ ಕಾರ್ಯಗಳನ್ನು ಮಾಡಿದ್ದಾರೆ. ಕರ್ನಾಟಕದಲ್ಲಿ ಮಾನವ ...Full Article

ಗೋಕಾಕ:ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ

ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ಕೆಡೆಟ್ ಟೇಕ್ವಾಂಡೋ ಚಾಂಪಿಯನ್‍ಶೀಪ್‍ನಲ್ಲಿ ಪದಕ ಗೋಕಾಕ ಡಿ 4 : ಇಲ್ಲಿಯ ದಿ. ಗೋಕಾಕ ಟೇಕ್ವಾಂಡೋ ಅಕ್ಯಾಡೆಮಿಯ ವಿದ್ಯಾರ್ಥಿಗಳು ಇತ್ತಿಚೆಗೆ ಶಿವಮೊಗ್ಗದಲ್ಲಿ ನಡೆದ 36ನೇ ಸಬ್ ಜ್ಯೂನಿಯರ್ ಮತ್ತು 5ನೇ ...Full Article

ಖಾನಾಪುರ:ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ

ಕುಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡಲು ಖಾನಾಪುರದ ಗ್ರಾಮಸ್ಥರ ಮನವಿ ಖಾನಾಪುರ ಡಿ 4 : ತಾಲೂಕಿನ ಕುಗ್ರಾಮಗಳಾದ ಕೌಲಾಪುರವಾಡ ಹಾಗೂ ತೀರ್ಥಕುಂಡ ವರೆಗೆ ರಸ್ತೆ ನಿರ್ಮಾಣ ಹಾಗೂ ಗ್ರಾಮಗಳಿಗೆ ಮೂಲಭೂತ ಸೌಕರ್ಯ ನೀಡುವಂತೆ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು ರಿಪಬ್ಲಿಕ್ ಪಾರ್ಟಿ ...Full Article

ಗೋಕಾಕ:ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ

ಸಿದ್ಧ ಸಮಾಧಿ ಯೋಗದಿಂದ ದೈಹಿಕವಾಗಿ, ಮಾನಸಿಕವಾಗಿ ಜೀವನ ನಡೆಸಬಹುದು : ಹನುಮಂತ ಗುರೂಜಿ ಗೋಕಾಕ ಡಿ 3 : ಕಳೆದ 38 ವರ್ಷಗಳಿಂದ ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿರುವ ಸಿದ್ಧ ಸಮಾಧಿ ಯೋಗದ ಕರ್ತೃ ಡಾ.ಪ್ರಭಾಕರ ಗುರೂಜಿ ಅವರಾಗಿದ್ದರು. ಇಡೀ ತಮ್ಮ ...Full Article

ಮೂಡಲಗಿ:ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯ : ನ್ಯಾಯಧೀಶ ಪಿ.ಎಸ್. ಸಂತೋಷ ಕುಮಾರ

ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯ : ನ್ಯಾಯಧೀಶ ಪಿ.ಎಸ್. ಸಂತೋಷ ಕುಮಾರ ಮೂಡಲಗಿ ಡಿ 2 : ಕ್ರೀಡೆಯಲ್ಲಿ ಭಾಗವಹಿಸುವುದರಿಂದ ದೈಹಿಕ ಮತ್ತು ಮಾನಸಿಕವಾಗಿ ಸದೃಡರಾಗಲು ಸಾಧ್ಯವಿದೆ ಎಂದು ಮೂಡಲಗಿ ದಿವಾಣಿ ಹಾಗೂ ಜೆಎಮ್‍ಎಫ್‍ಸಿ ನ್ಯಾಯಲಯದ ...Full Article

ಮೂಡಲಗಿ:ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ

ಮಕ್ಕಳಲ್ಲಿ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು: ಡಿಡಿಪಿಐ ಎಮ್ ಜಿ ದಾಸರ ಮೂಡಲಗಿ ನ 30 : ಎಸ್.ಎಸ್.ಎಲ್.ಸಿ ಫಲಿತಾಂಶಕ್ಕೆ ಮಾತ್ರ ಹೆಚ್ಚಿನ ಒತ್ತು ನೀಡದೆ, ಮಕ್ಕಳಿಗೆ ಉತ್ತಮ ಆದರ್ಶ ಸಮಾಜಮುಖಿ ಮೌಲ್ಯಗಳನ್ನು ಬೆಳೆಸಬೇಕು. ಮಗುವಿನ ಕಲಿಕೆಯ ನಂತರ ...Full Article
Page 451 of 631« First...102030...449450451452453...460470480...Last »