RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಶಾಖೆ ಉದ್ಘಾಟನೆ

ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಶಾಖೆ ಉದ್ಘಾಟನೆ ಘಟಪ್ರಭಾ ನ 27 : ಸಮೀಪದ ಸುಣಧೋಳಿ ಗ್ರಾಮದಲ್ಲಿ ಸಮತಾ ಸೈನಿಕದಳ ಹಾಗೂ ರಿಪಬ್ಲಿಕನ್ ಪಾರ್ಟಿ ಆಫ್ ಇಂಡಿಯಾ ಇದರ ಶಾಖೆಯನ್ನು ಸೋಮವಾರ ಉದ್ಘಾಟಿಸಲಾಯಿತು. ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ಸಮತಾ ಸೈನಿಕದಳದ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್.ಯು.ಸಣ್ಣಕ್ಕಿ ಹಾಗೂ ಅಲ್ಪ ಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಸುಲೆಮಾನ ಜಮಾದಾರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಕರ ಸಣ್ಣಕ್ಕಿ, ಗೋಕಾಕ ತಾಲೂಕಾ ಅಧ್ಯಕ್ಷ ಅರ್ಜುನ ಗಂಡವ್ವಗೋಳ, ಮಹಿಳಾ ಘಟಕ ಜಿಲ್ಲಾ ಅಧ್ಯಕ್ಷೆ ಮಂಜುಳಾ ಅಸೂದೆ, ...Full Article

ಮೂಡಲಗಿ:ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರ

ವಿಶೇಷ ಅಗತ್ಯವುಳ್ಳ ಮಕ್ಕಳಿಗೆ ಉಚಿತ ವೈಧ್ಯಕೀಯ ಮೌಲ್ಯಾಂಕನ ಶಿಬಿರ ಮೂಡಲಗಿ ನ 27 : ಸಮಗ್ರ ಶಿಕ್ಷಣ ಅಭಿಯಾನ ಸಮನ್ವಯ ಶಿಕ್ಷಣದಡಿ ಸನ್ 2018-19 ನೇ ಸಾಲಿನ ವೈಧ್ಯಕೀಯ ಮೌಲ್ಯಾಂಕನ ಶಿಬಿರವು ಮೂಡಲಗಿಯ ಸರಕಾರಿ ಕನ್ನಡ ಹಿರಿಯ ಹೆಣ್ಣು ಮಕ್ಕಳ ...Full Article

ಗೋಕಾಕ:ಗೋಕಾವಿಯ ಕಲಾವಿದರಿಂದ ಜಗತ್ಪ್ರಸಿದ್ದ ಹಂಪಿಯಲ್ಲಿ ದೃಶ್ಯಚಿತ್ರ ಶಿಬಿರ

ಗೋಕಾವಿಯ ಕಲಾವಿದರಿಂದ ಜಗತ್ಪ್ರಸಿದ್ದ ಹಂಪಿಯಲ್ಲಿ ದೃಶ್ಯಚಿತ್ರ ಶಿಬಿರ ಗೋಕಾಕ ನ.27 ಬೆಳಗಾವಿ ಜಿಲ್ಲೆ, ಗೋಕಾಕದ ಸಿದ್ದಾರ್ಥ ಲಲಿತಕಲಾ ಮಹಾವಿದ್ಯಾಲಯದ 2018-19 ಸಾಲಿನ ಶೈಕ್ಷಣಿಕ ಅದ್ಯಯನ ದೃಷ್ಟಿಯಿಂದ ಜಗತ್ಪ್ರಸಿದ್ದ ಐತಿಹಾಸಿಕ ವಾಸ್ತುಶಿಲ್ಪ ಕಲಾ ತೊಟ್ಟಿಲು ಎಣಿಸಿರುವ ಹಂಪಿಯಲ್ಲಿ ನವೆಂಬರ ದಿನಾಂಕ 18 ...Full Article

ಹುಕ್ಕೇರಿ:ಕುಡಿಯಲು ನೀರು ತರಲು ಹೋಗಿದ್ದ ತಾಯಿ ಮಗಳು ಇಬ್ಬರು ಆಯತಪ್ಪಿ ಬಾವಿಗೆ ಬಿದ್ದು ಸಾವು

ಕುಡಿಯಲು ನೀರು ತರಲು ಹೋಗಿದ್ದ ತಾಯಿ ಮಗಳು ಇಬ್ಬರು ಆಯತಪ್ಪಿ ಬಾವಿಗೆ ಬಿದ್ದು ಸಾವು ಹುಕ್ಕೇರಿ ನ 27 : ಬಾವಿಗೆ ಕುಡಿಯಲು ನೀರು ತರಲು ಹೋಗಿದ್ಧ ತಾಯಿ ಮತ್ತು ಮಗಳು ಆಯತಪ್ಪಿ ಬಿದ್ಧು ಸಾವನ್ನಪ್ಪಿದ್ದ ಘಟನೆ ಹುಕ್ಕೇರಿ ತಾಲೂಕಿನ ...Full Article

ಘಟಪ್ರಭಾ:ಪಿಎಸ್‍ಐ ರಮೇಶ ಪಾಟೀಲ ಅವರಿಗೆ ಕನ್ನಡ ಸೇನೆ ಸಂಘಟನೆಯಿಂದ ಸನ್ಮಾನ

ಪಿಎಸ್‍ಐ ರಮೇಶ ಪಾಟೀಲ ಅವರಿಗೆ ಕನ್ನಡ ಸೇನೆ ಸಂಘಟನೆಯಿಂದ ಸನ್ಮಾನ ಘಟಪ್ರಭಾ ನ 24 : ಸ್ಥಳೀಯ ಪೊಲೀಸ ಠಾಣೆಗೆ ನೂತನವಾಗಿ ಅಧಿಕಾರ ವಹಿಸಿಕೊಂಡ ಪಿಎಸ್‍ಐ ರಮೇಶ ಪಾಟೀಲ ಅವರಿಗೆ ಕನ್ನಡ ಸೇನೆ ಸಂಘಟನೆಯ ಕಾರ್ಯಾಲಯದಲ್ಲಿ ಶನಿವಾರ ಸನ್ಮಾನಿಸಲಾಯಿತು. ಸನ್ಮಾನ ...Full Article

ಮೂಡಲಗಿ:ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬ ಆಚರಣೆ

ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬ ಆಚರಣೆ ಮೂಡಲಗಿ ನ 24 : ಕಲ್ಲೋಳಿ ಪಟ್ಟಣದ ಸಾಯಿ ಸಮೀತಿ ಪ್ರಶಾಂತ ಕುಟೀರದ ಸಭಾ ಭವನದಲ್ಲಿ ಸತ್ಯಸಾಯಿ ಬಾಬಾರವರ 93 ನೇ ಹುಟ್ಟು ಹಬ್ಬವನ್ನು ಕೇಕ ಕತ್ತರಿಸುವ ಮೂಲಕ ಬಾಲವಿಕಾಸ ...Full Article

ಗೋಕಾಕ:ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ

ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ : ಕಲಾವಿದ ವೀರನಾಯ್ಕ ನಾಯ್ಕರ ಬೆಟಗೇರಿ ನ 24 : ಹಿರಿಯ ಚಿತ್ರ ನಟ ಅಂಬಿರೀಶ್ ಅವರ ಅಗಲಿಕೆಯಿಂದ ನಾಡಿಗೆ ಹಾಗೂ ಚಿತ್ರರಂಗಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ...Full Article

ಗೋಕಾಕ:ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ

ಶಿಕ್ಷಣ ಇಲಾಖೆಗಳಿಗೆ ಸುತ್ತೂಲೆ ಹೊರಡಿಸಿದ ಕ್ರಮ ಶ್ಲಾಘನೀಯವಾಗಿದೆ : ಎಮ್.ಐ.ನೀಲಣ್ಣವರ ಬೆಟಗೇರಿ ನ 24 : ಶಾಲಾ ಬ್ಯಾಗ್ ತೂಕ ಮತ್ತು ವಿದ್ಯಾರ್ಥಿಗಳಿಗೆ ಹೊಂ ವರ್ಕ್ ಕೂಡುವ ಕುರಿತು ಹಲವು ಇತಿ-ಮಿತಿಗಳನ್ನು ವಿಧಿಸಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ...Full Article

ಗೋಕಾಕ:ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ

ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಸಾಧನೆ ಮಾಡಲು ಸಾಧ್ಯ : ಡಾ. ಮಂಜುನಾಥ ಗೋಕಾಕ ನ 24 : ಕ್ರೀಡೆಗಳಲ್ಲಿ ಪಾಲ್ಗೊಳ್ಳುವದರಿಂದ ಆರೋಗ್ಯವಂತರಾಗಿ ಸಾಧನೆ ಮಾಡಲು ಸಾಧ್ಯವೆಂದು ಇಲ್ಲಿಯ ವಚನಾಮೃತ ಆಸ್ಪತ್ರೆಯ ಡಾ. ಮಂಜುನಾಥ ಶಿಂಧೋಳಿಮಠ ಹೇಳಿದರು. ಶನಿವಾರದಂದು ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ...Full Article

ಘಟಪ್ರಭಾ:ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ

ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ : ಗೀತಾ ಸಣ್ಣಕ್ಕಿ ಘಟಪ್ರಭಾ ನ 24 : ದಲಿತ ಮಹಿಳೆಯರು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲರಾಗುವ ಅವಶ್ಯಕತೆ ಇದೆ ಎಂದು ಡಿ.ಎಸ್.ಎಸ್ ಮಹಿಳಾ ಘಟಕದ ಬೆಳಗಾವಿ ಜಿಲ್ಲಾ ...Full Article
Page 453 of 630« First...102030...451452453454455...460470480...Last »