RNI NO. KARKAN/2006/27779|Thursday, October 1, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಡಿ.17 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಶಂಕುಸ್ಥಾಪನೆ : ಡಾ.ರಾಜೇಂದ್ರ ಸಣ್ಣಕ್ಕಿ ಮಾಹಿತಿ

ಡಿ.17 ರಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಶಂಕುಸ್ಥಾಪನೆ : ಡಾ.ರಾಜೇಂದ್ರ ಸಣ್ಣಕ್ಕಿ ಮಾಹಿತಿ   ಗೋಕಾಕ ಡಿ 15 : ಕ್ರಾಂತಿವೀರ ಸಂಗೊಳ್ಳಿ ರಾಯಣ್ಣಾ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಡಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸ್ಮಾರಕ ಸೈನಿಕ ಶಾಲೆ ಹಾಗೂ ವಿವಿಧ ಅಭಿವೃದ್ಧಿ ಕಾಮಗಾರಿಗಳ ಶಂಕುಸ್ಥಾಪನಾ ಸಮಾರಂಭವು ಡಿ.17 ರಂದು ಬೈಲಹೊಂಗಲ ತಾಲೂಕಿನ ಸಂಗೊಳ್ಳಿ ಗ್ರಾಮದಲ್ಲಿ ಜರುಗಲಿದೆ ಎಂದು ಕರ್ನಾಟಕ ಪ್ರದೇಶ ಕುರುಬರ ಸಂಘದ ಅಧ್ಯಕ್ಷ ಡಾ.ರಾಜೇಂದ್ರ ಸಣ್ಣಕ್ಕಿ ತಿಳಿಸಿದ್ದಾರೆ. ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ...Full Article

ಗೋಕಾಕ:ನೆರೆಹೊರೆ ಯುವ ಸಂಸತ್ತು ಹಾಗೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ

ನೆರೆಹೊರೆ ಯುವ ಸಂಸತ್ತು ಹಾಗೂ ಅಂತರಾಷ್ಟ್ರೀಯ ಯೋಗ ದಿನ ಆಚರಣೆ ಬೆಟಗೇರಿ ಡಿ 13 : ಬೆಳಗಾವಿ ನೆಹರು ಯುವ ಕೇಂದ್ರ ಹಾಗೂ ಯುವ ಕಾರ್ಯ ಮತ್ತು ಕ್ರೀಡಾ ಸಚಿವಾಲಯ, ಸಮೀಪದ ಕೌಜಲಗಿ ಪಟ್ಟಣದ ನೆಹರು ಯುವಕ ಸಂಘ, ನಾಗನೂರ ...Full Article

ಬೆಳಗಾವಿ:ಬಗೆ ಹರಿಯದ ಸಚಿವ ರಮೇಶ , ಶಾಸಕಿ ಹೆಬ್ಬಾಳ್ಕರ ಕಿತ್ತಾಟ

ಬಗೆ ಹರಿಯದ ಸಚಿವ ರಮೇಶ , ಶಾಸಕಿ ಹೆಬ್ಬಾಳ್ಕರ ಕಿತ್ತಾಟ ಬೆಳಗಾವಿ ಡಿ 12 : ರಾಜ್ಯ ರಾಜಕಾರಣ ರಾಜ್ಯ ಮಟ್ಟದ ಹಿರಿಯ ಕಾಂಗ್ರೆಸ್ ನಾಯಕರಿಗೆ ದೊಡ್ಡ ತಲೆನೋವಾಗಿ ಪರಣಿಮಿಸಿದೆ . ಸಚಿವ ರಮೇಶ ಜಾರಕಿಹೊಳಿ ಮತ್ತು ಶಾಸಕಿ ಲಕ್ಮೀ ...Full Article

ಘಟಪ್ರಭಾ:ಕನಕ ಜಯಂತಿ ಅಂಗವಾಗಿ ಕನಕದಾಸರ ಭಾವ ಚಿತ್ರದ ಭವ್ಯ ಮೆರವಣಿಗೆ

ಕನಕ ಜಯಂತಿ ಅಂಗವಾಗಿ ಕನಕದಾಸರ ಭಾವ ಚಿತ್ರದ ಭವ್ಯ ಮೆರವಣಿಗೆ ಘಟಪ್ರಭಾ ಡಿ 12 : ಸ್ಥಳೀಯ ಕುರುಬರ ಸಮಾಜದ ವತಿಯಿಂದ ಕನಕ ಜಯಂತಿ ಅಂಗವಾಗಿ ಕನಕದಾಸರ ಭಾವ ಚಿತ್ರದ ಭವ್ಯ ಮೆರವಣಿಗೆಯು ಪಟ್ಟಣದಲ್ಲಿ ಸೋಮವಾರ ಸಂಜೆ ನಡೆಯಿತು. ಮುಖಂಡರಾದ ...Full Article

ಗೋಕಾಕ:ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ : ಉಮೇಶ ಮನಗೂಳಿ

ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ : ಉಮೇಶ ಮನಗೂಳಿ ಗೋಕಾಕ ಡಿ 11 : ರಾಜ್ಯದಲ್ಲಿ ಕೊರಮ ಜನಾಂಗವು ಸಾಕಷ್ಟಿದ್ದರೂ ಶೈಕ್ಷಣಿಕವಾಗಿ ಹಾಗೂ ಆರ್ಥಿಕವಾಗಿ ನಿರೀಕ್ಷಿತ ಪ್ರಮಾಣದಲ್ಲಿ ಸಬಲರಾಗಿಲ್ಲ ಸರಕಾರವು ಪ.ಜಾತಿ ಹಾಗೂ ...Full Article

ಮೂಡಲಗಿ:”ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ

“ಜಪಾನೀ ಪುದೀನ” ಬೆಳೆಯನ್ನು ಬೆಳೆಯುವ ವಿಧಾನಗಳ ಬಗ್ಗೆ ಮಾಹಿತಿ ಕಾರ್ಯಕ್ರಮ ಮೂಡಲಗಿ ಡಿ 11 : ದಿನನಿತ್ಯ ಬಳಸುವ ವಸ್ತುಗಳಾದ ಟೂತಪೇಸ್ಟ, ನೋವು ನಿವಾರಕ ಜೌಷಧಿಗಳು, ಪಾನ ಮತ್ತು ಚಾಕಲೇಟಗಳಲ್ಲಿ ಬಳಸುವ ಸುಗಂಧ ತೈಲಗಳಿಗೆ ಉಪಯೋಗಿಸುವ ಜಪಾನೀ ಪುದೀನಾವನ್ನು ಕಬ್ಬು ...Full Article

ಮೂಡಲಗಿ:ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದೆ: ಡಾ. ಆರ್.ಎ. ಶಾಸ್ತ್ರೀಮಠ

ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದೆ: ಡಾ. ಆರ್.ಎ. ಶಾಸ್ತ್ರೀಮಠ ಮೂಡಲಗಿ ಡಿ 11 : ಉತ್ತಮ ಆರೋಗ್ಯ ಮತ್ತು ಮಾನಸಿಕ ಸದೃಢತೆಗೆ ಕ್ರೀಡೆಗಳು ಅವಶ್ಯವಿದ್ದು, ಶಾಲೆ, ಕಾಲೇಜುಗಳಲ್ಲಿ ಕ್ರೀಡೆಗಳಿಗೆ ಆದ್ಯತೆ ನೀಡಬೇಕು ಎಂದು ಕಲಾ ಹಾಗೂ ...Full Article

ಗೋಕಾಕ:ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ

ಸರ್ಕಾರದ ಯೋಜನೆಗಳ ಸದುಪಯೋಗಕ್ಕೆ ಪಾಲಕರ ಸಹಕಾರ ಮುಖ್ಯ-ಬಂಬಲಾಡಿ ಗೋಕಾಕ ಡಿ 11: ಶೈಕ್ಷಣಿಕವಾಗಿ ವಿದ್ಯಾರ್ಥಿಗಳಿಗೆ ಸರ್ಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಅವುಗಳನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಸದುಪಯೋಗ ಪಡಿಸಿಕೊಳ್ಳಬೇಕೆಂದು ತಾ.ಪಂ ಸದಸ್ಯ ನಿಂಗಪ್ಪ ಬಂಬಲಾಡಿ ಹೇಳಿದರು. ಅವರು ತಾಲೂಕಿನ ...Full Article

ಗೋಕಾಕ:ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ

ಚರಂಡಿ ನಿರ್ಮಾಣ ಕಾಮಗಾರಿ ವಿಕ್ಷಣೆ ಬೆಟಗೇರಿ ಡಿ 11 : ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣುಮಕ್ಕಳ ಶಾಲೆಯ ಕಟ್ಟಡದ ಹಿಂದಿನಿಂದ ಸ್ಥಳೀಯ ಅಶ್ವಾರೂಢ ಬಸವೇಶ್ವರ ವೃತ್ತದ ತನಕ ಸನ್ 2018-19 ನೇ ಸಾಲಿನ ಎಮ್‍ಜಿಎನ್‍ಆರ್‍ಜಿ ಯೋಜನೆಯಡಿಯಲ್ಲಿ ಇಲ್ಲಿಯ ...Full Article

ಗೋಕಾಕ: ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ

ಕರವೇ ಸ್ವಾಭಿಮಾನಿ ಬಣದ ರಾಜ್ಯ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಯಶೋಧಾ ಬಿರಡಿ ಆಯ್ಕೆ  ಗೋಕಾಕ ಡಿ 10 : ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ರಾಜ್ಯ ಘಟಕದ ಮಹಿಳಾ ಸಂಘಟನಾ ಕಾರ್ಯದರ್ಶಿಯಾಗಿ ಬೆಳಗಾವಿಯ ಯಶೋಧಾ ಬಿರಡಿ ಅವರನ್ನು ರಾಜಾಧ್ಯಕ್ಷ ...Full Article
Page 449 of 630« First...102030...447448449450451...460470480...Last »