RNI NO. KARKAN/2006/27779|Wednesday, May 6, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಘಟಪ್ರಭಾ:ಬ್ಯಾಂಕ ಸಿಬ್ಬಂದಿಗಳ ಅಸಹಕಾರ : ಪರದಾಡುತ್ತಿರುವ ಗ್ರಾಹಕರು

ಬ್ಯಾಂಕ ಸಿಬ್ಬಂದಿಗಳ ಅಸಹಕಾರ : ಪರದಾಡುತ್ತಿರುವ ಗ್ರಾಹಕರು     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 19 :   ಸಿಂಡಿಕೇಟ್ ಬ್ಯಾಂಕ ಸಿಬ್ಬಂದಿಗಳು ಗ್ರಾಹಕರೊಂದಿಗೆ ಅಸಹಕಾರ ತೋರುತ್ತಿದ್ದಾರೆಂದು ಗ್ರಾಹಕರು ಆರೋಪಿಸಿದ್ದಾರೆ. ಸ್ಥಳೀಯ ಮೃತ್ಯುಂಜಯ ವೃತ್ತದಲ್ಲಿರವ ಸಿಂಡಿಕೇಟ್ ಬ್ಯಾಂಕಿನ ಘಟಪ್ರಭಾ ಶಾಖೆಯ ಸಿಬ್ಬಂದಿಗಳು ಗ್ರಾಹಕರಿಗೆ ಸಹಕರಿಸದೇ ತೊಂದರೆ ಕೊಡುತ್ತಿದ್ದಾರೆ. ಸರಿಯಾಗಿ ಮಾಹಿತಿ ನೀಡದೆ ಬ್ಯಾಂಕಿಗೆ ಅಲೆದಾಡುವಂತೆ ಮಾಡುತ್ತಿದ್ದಾರೆ. ಐದು ತಿಂಗಳಿಂದ ಬ್ಯಾಂಕಿನ ಪಾಸ್ ಬುಕ್ ಪ್ರೀಂಟರ್ ಕೆಟ್ಟಿದ್ದು ಗ್ರಾಹಕರ ಪಾಸ್ ಬುಕ್ ಎಂಟ್ರಿ ಆಗುತ್ತಿಲ್ಲ. ಕೆಲವೊಂದು ಖಾತೆಗಳು ಲಾಕ್ ಆಗಿದ್ದು, ...Full Article

ಗೋಕಾಕ:ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲೆಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ !

ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರೌಢ ಶಾಲೆಯ ಸುಮಾರು 50ಕ್ಕೂ ಹೆಚ್ಚು ಮಕ್ಕಳು ತೀವ್ರ ಅಸ್ವಸ್ಥ !   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು.17-   ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ...Full Article

ಗೋಕಾಕ:ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ

ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ : ಬಸವರಾಜ ಖಾನಪ್ಪನವರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :   ಔರಾದಕರ ವರದಿಗೆ ಸಕಾರಾತ್ಮಕವಾಗಿ ಸ್ವಂದಿಸಿರುವ ಸರಕಾರದ ಕ್ರಮ ಸ್ವಾಗತಾರ್ಹ ಎಂದು ಕರ್ನಾಟಕ ...Full Article

ಗೋಕಾಕ:ಹದಗೆಟ್ಟ ರಸ್ತೆ ದಿನ ನಿತ್ಯ ಪರದಾಡುತ್ತಿರುವ ಪ್ರಯಾಣಿಕರು

ಹದಗೆಟ್ಟ ರಸ್ತೆ ದಿನ ನಿತ್ಯ ಪರದಾಡುತ್ತಿರುವ ಪ್ರಯಾಣಿಕರು     ನಮ್ಮ ಬೆಳಗಾವಿ ಸುದ್ದಿ , ಘಟಪ್ರಭಾ ಜು 17 :   ಘಟಪ್ರಭಾದಿಂದ ಗೋಕಾಕಕ್ಕೆ ಹೋಗುವ ರಸ್ತೆ ಸಂಪೂರ್ಣ ಹದಗೆಟ್ಟಿದ್ದು, ಪ್ರಯಾಣಿಕರು ದಿನ ನಿತ್ಯ ಪರದಾಡುವಂತಾಗಿದೆ. ಸಂಕೇಶ್ವರ-ಯರಗಟ್ಟಿ ರಾಜ್ಯ ...Full Article

ಗೋಕಾಕ:ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕøತಿಯ ಬಗ್ಗೆ ಅರಿವನ್ನು ನೀಡಬೇಕಾಗಿದೆ : ಎ.ಬಿ.ಮಲಬನ್ನವರ

ಮಕ್ಕಳಿಗೆ ಶಿಕ್ಷಣದ ಜೊತೆಗೆ ನಮ್ಮ ಸಂಸ್ಕøತಿಯ ಬಗ್ಗೆ ಅರಿವನ್ನು ನೀಡಬೇಕಾಗಿದೆ : ಎ.ಬಿ.ಮಲಬನ್ನವರ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :     ಪಾಶ್ಚಿಮಾತ್ಯ ಸಂಸ್ಕøತಿಯ ಅನುಕರಣೆಯಿಂದಾಗಿ ಮಕ್ಕಳಲ್ಲಿ ಮಾನವೀಯ ಮೌಲ್ಯ ಕುಸಿಯುತ್ತಿರುವುದು ಕಳವಳಕಾರಿಯಾದ ಸಂಗತಿಯಾಗಿದೆ ...Full Article

ಗೋಕಾಕ:ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದವೆ : ವಿ.ಎಸ್.ತಡಸಲೂರ

ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದವೆ : ವಿ.ಎಸ್.ತಡಸಲೂರ ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17  ಪ್ರಕೃತಿ ನಾಶದಿಂದಾಗಿ ಇಂದು ನಾವು ವಿನಾಶದತ್ತ ಹೆಜ್ಜೆಯನ್ನಿಡುತ್ತಿದ್ದು, ಎಲ್ಲರೂ ಜಾಗೃತರಾಗಿ ಪರಿಸರ ರಕ್ಷಣೆಯತ್ತ ದಾಪುಗಾವಲು ಇಡಬೇಕಾಗಿದೆ ಎಂದು ಪೌರಾಯುಕ್ತ ...Full Article

ಗೋಕಾಕ:ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ : ಡಾ|| ಸಂಗಮನಾಥ ಲೋಕಾಪೂರ

ವೀರಶೈವ ಲಿಂಗಾಯತ ಮಠಗಳು ಶಿಕ್ಷಣ ಕ್ರಾಂತಿಯನ್ನು ಮಾಡುತ್ತಾ ಸಮಾಜದ ಅಭಿವೃದ್ದಿಗೆ ಶ್ರಮಿಸುತ್ತಿವೆ : ಡಾ|| ಸಂಗಮನಾಥ ಲೋಕಾಪೂರ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 17 :     ನಾವು ಆಡುವ ಮಾತಗಳು ಹಿತ-ಮಿತವಾಗಿ ಇದ್ದು ...Full Article

ಗೋಕಾಕ:ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ

ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿ ಆಚರಣೆ ನಮ್ಮ ಬೆಳಗಾವಿ ಸುದ್ದಿ , ಬೆಟಗೇರಿ ಜು 16 : ಸಮೀಪದ ಬಗರನಾಳ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಡಪದ ಅಪ್ಪಣ್ಣನವರ ಜಯಂತಿಯನ್ನು ಮಂಗಳವಾರದಂದು ಅದ್ಧೂರಿಯಾಗಿ ಆಚರಿಸಲಾಯಿತು. ...Full Article

ಗೋಕಾಕ:ಮನೆಯೇ ಮೊದಲ ಪಾಠಶಾಲೆ , ತಾಯಿಯೇ ಮೊದಲ ಗುರು : ಸಿ. ಬಿ. ಪಾಗದ

ಮನೆಯೇ ಮೊದಲ ಪಾಠಶಾಲೆ ,  ತಾಯಿಯೇ ಮೊದಲ ಗುರು : ಸಿ. ಬಿ. ಪಾಗದ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು.16-   ಮನೆಯೇ ಮೊದಲ ಪಾಠಶಾಲೆಯಾಗಿದ್ದು ತಾಯಿಯೇ ಮೊದಲ ಗುರುವೆಂದು ಮಯೂರ ಆಂಗ್ಲ ಮಾಧ್ಯಮ ಶಾಲೆಯ ...Full Article

ಗೋಕಾಕ:ಕನಸು ಫೌಂಡೇಶನ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಆಚರಣೆ

ಕನಸು ಫೌಂಡೇಶನ ವತಿಯಿಂದ ಗುರುಸ್ಮರಣೆ ಕಾರ್ಯಕ್ರಮ ಆಚರಣೆ   ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 16 : ಸ್ಥಳೀಯ ಕನಸು ಫೌಂಡೇಶನ್‍ನ ಕಾರ್ಯಕರ್ತರು ತಮಗೆ ವಿದ್ಯೆ ನೀಡಿ ಜೀವನದ ಪಾಠ ಕಲಿಸಿದ ಗುರುವೃಂದಕ್ಕೆ ಗುರುವಂದನೆ ಸಲ್ಲಿಸಿದರು ಗುರುಪೂರ್ಣಿಮೆಯ ...Full Article
Page 394 of 627« First...102030...392393394395396...400410420...Last »