RNI NO. KARKAN/2006/27779|Monday, September 28, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಗೋಕಾಕ:ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ

ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ : ಸಚಿವ ರಮೇಶ ಜಾರಕಿಹೊಳಿ ಅಭಿಮತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :     ಡಿಕೆಶಿ ವಿರೋಧ ಮಾಡದಿದ್ದರೆ ನಾನು ದೊಡ್ಡ ಲೀಡರ್ ಆಗುತ್ತಿರಲಿಲ್ಲ ಎಂದು ನೂತನ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ಅವರು, ರವಿವಾರದಂದು ನಗರದಲ್ಲಿ ರಮೇಶ ಜಾರಕಿಹೊಳಿ ಅವರ ಅಭಿಮಾನಿಗಳು ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮದಲ್ಲಿ ಅಭಿಮಾನಿಗಳ ಅಭಿಮಾನದ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಡಿಕೆ ಶಿವಕುಮಾರ್ ಅವರಿಗೆ ಧನ್ಯವಾದ ಹೇಳುತ್ತೇನೆ. ...Full Article

ಗೋಕಾಕ:ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ

ಹೆಲಿಕಾಪ್ಟರ್‍ನಲ್ಲಿ ಬಂದ ನೂತನ ಸಚಿವ ರಮೇಶ ಜಾರಕಿಹೋಳಿಗೆ 5ಕ್ವಿಂಟಾಲ್ ಸೇಬಿನ ಹಾರ ಹಾಕಿ ಭರ್ಜರಿ ಸ್ವಾಗತ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 9 :   ನೂತನವಾಗಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ...Full Article

ಗೋಕಾಕ:ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ

ಅಧ್ಯಯನದ ಜೊತೆಗೆ ಕಲೆ,ಸಾಹಿತ್ಯ, ಸಂಸ್ಕøತಿಯು ರೂಢಿಸಿಕೊಳ್ಳಬೇಕು : ಡಿಡಿಪಿಐ ಗಜಾನನ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :   ಇಂದಿನ ತಂತ್ರಜ್ಞಾನ ಯುಗದಲ್ಲಿ ನಶಿಸಿ ಹೋಗುತ್ತಿರುವ ನಮ್ಮ ಜಾನಪದ ಕಲೆಯನ್ನು ...Full Article

ಗೋಕಾಕ:ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ

ಸೋಮವಾರದಿಂದ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ ,  ಗೋಕಾಕ ಫೆ 8 : ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮ ಮಿಸ್‍ಕಾಲ್ ಮಾಡಿರಿ, ಉತ್ತರ ಪಡೆಯಿರಿ ದಿನಾಂಕ:10/02/2020 ...Full Article

ಗೋಕಾಕ:ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ

ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ : ರಮೇಶ ಅಳಗುಂಡಿ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಯುವ ಶಕ್ತಿಗೆ ಸರಿಯಾದ ಮಾರ್ಗದರ್ಶನ ನೀಡಿ, ಯುವ ಶಕ್ತಿಯ ಸದ್ಬಳಕೆಯಿಂದ ...Full Article

ಗೋಕಾಕ:ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ

ನೂತನ ಸಚಿವ ರಮೇಶ ಜಾರಕಿಹೊಳಿ ರವಿವಾರದಂದು ನಗರಕ್ಕೆ     ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 7 :   ಕರ್ನಾಟಕ ಸರಕಾರದ ನೂತನ ಸಚಿವ ಸಂಪುಟದಲ್ಲಿ ಸಂಪುಟ ದರ್ಜೆಯ ಸಚಿವರಾಗಿ ಗುರುವಾರದಂದು ಪ್ರಮಾಣ ...Full Article

ಮೂಡಲಗಿ:ತಾ.ಪಂ ಅಧಿಕಾರಿಯಾಗಿ ಬಸವರಾಜ ಹೆಗ್ಗನಾಯಕ ನೇಮಕ

ತಾ.ಪಂ ಅಧಿಕಾರಿಯಾಗಿ ಬಸವರಾಜ ಹೆಗ್ಗನಾಯಕ ನೇಮಕ     ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 6 :   ನೂತನ ಮೂಡಲಗಿ ತಾಲೂಕು ಪಂಚಾಯಿತಿಗೆ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಗೋಕಾಕ ತಾಪಂ ಇಒ ಬಸವರಾಜ ...Full Article

ಗೋಕಾಕ:ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ

ಸಚಿವರಾಗಿ ರಮೇಶ ಜಾರಕಿಹೊಳಿ ಪ್ರಮಾಣ ವಚನ ಸ್ವೀಕಾರ : ಅಭಿಮಾನಿಗಳಿಂದ ಸಂಭ್ರಮಾಚರಣೆ     ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಫೆ 6 :     ನೂತನವಾಗಿ ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ...Full Article

ಗೋಕಾಕ:ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ

ಶ್ರೀ ರೇಣುಕಾದೇವಿ ದೇವಾಲಯ ಉದ್ಘಾಟನೆ ಮತ್ತು ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಹಾಗೂ ಕಳಸಾರೋಹಣ     ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಫೆ 5 :     ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿದ ಶ್ರೀ ರೇಣುಕಾದೇವಿ ದೇವಾಲಯ ...Full Article

ಮೂಡಲಗಿ:ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ

ಬಸಮ್ಮ ಸವಸುದ್ದಿಯವರಿಗೆ ರಾಜ್ಯದ ಅತ್ಯುತ್ತಮ ಶಾಖಾ ನಾಯಕಿ ಪ್ರಶಸ್ತಿ   ನಮ್ಮ ಬೆಳಗಾವಿ ಇ – ವಾರ್ತೆ , ಮೂಡಲಗಿ ಫೆ 5 :     ದೊಡ್ಡಬಳ್ಳಾಪೂರದ ಭಗತಸಿಂಗ ಮೈದಾನದಲ್ಲಿ ಜರುಗಿದ ರಾಜ್ಯಮಟ್ಟದ ರಾಷ್ಟ್ರೀಯ ಭಾವೈಕ್ಯತಾ ಮಕ್ಕಳ ಮೇಳದಲ್ಲಿ ...Full Article
Page 334 of 630« First...102030...332333334335336...340350360...Last »