ಗೋಕಾಕ:ಸೋಮವಾರದಿಂದ ಮಿಸ್ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ
ಸೋಮವಾರದಿಂದ ಮಿಸ್ಕಾಲ್ ಮಾಡಿರಿ, ಉತ್ತರ ಪಡೆಯಿರಿ ಕಾರ್ಯಕ್ರಮ ಪ್ರಾರಂಭ : ಜಿ.ಬಿ.ಬಳಗಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಫೆ 8 :
ಗೋಕಾಕ ಶೈಕ್ಷಣಿಕ ವಲಯದ ವಿನೂತನ ಕಾರ್ಯಕ್ರಮ
ಮಿಸ್ಕಾಲ್ ಮಾಡಿರಿ, ಉತ್ತರ ಪಡೆಯಿರಿ ದಿನಾಂಕ:10/02/2020 ರಿಂದ 16/02/2020 ರ ವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ತಿಳಿಸಿದ್ದಾರೆ
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಅವರು ಸೋಮವಾರ ದಿ . 10 ರಿಂದ 16 ರವರೆಗೆ ನಗರದ ಮಯೂರ ಸ್ಕೂಲ್ ನಲ್ಲಿ ಪ್ರತಿ ದಿನ ಸಾಯಂಕಾಲ 6 ರಿಂದ 8 ಘಂಟೆಯ ವರೆಗೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೊಸ್ಕರ “ಪೋನ್ ಇನ್” ಕಾರ್ಯಕ್ರಮವನ್ನು ಕಳೆದ ಐದು ವರ್ಷಗಳಿಂದ ಹಮ್ಮಿಕೊಳ್ಳಲಾಗುತ್ತಿದ್ದು , ಎಲ್ಲ ವಿಷಯ ಶಿಕ್ಷಕರು ತಮ್ಮ ತಮ್ಮ ವಿಷಯಗಳ ಬಗ್ಗೆ ವಿದ್ಯಾರ್ಥಿಗಳಿಗೆ ಅವರ ಸಮಸ್ಯೆಗಳನ್ನು ಪರಿಹರಿಸಲಿದ್ದಾರೆ ಆದ್ದರಿಂದ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು “ಮಿಸ್ಕಾಲ್ ಮಾಡಿರಿ, ಉತ್ತರ ಪಡೆಯಿರಿ” ಎಂಬ ವಿನೂತನ ಕಾರ್ಯಕ್ರಮದಲ್ಲಿ ಭಾಗವಹಿಸಿ ವಿಷಯ ಶಿಕ್ಷಕರ ಪೋನ ನಂಬರಗೆ ಮಿಸ್ ಕಾಲ ನೀಡಿ ತಮ್ಮ ಸಮಸ್ಯೆಯನ್ನು ಪರಿಹರಿಸ ಕೊಳ್ಳಬೇಕೆಂದು ಬಿಇಒ ಬಳಗಾರ ವಿನಂತಿಸಿದ್ದಾರೆ .
ವಿಷಯ ಕನ್ನಡ : ಟಿ.ಬಿ.ಬಿಲ್ಲ .9449181318, ಮಲ್ಲಿಕಾರ್ಜುನ ಮುಕಾರ್ತಿಹಾಳ .9449712688, ಬಿ ಬಿ ನಿರ್ವಾಣಿ. 7406712663, ಎಮ್ ಕೆ ಕಾಶಪ್ಪಗೋಳ .9482082784, ಎಮ್ ಆಯ್ ಗಾಣಿಗೇರ
7019913562, ವಿಷಯ ಇಂಗ್ಲೀಷ : ಎ ಎನ್ ತೋಟಗಿ
9448700634, ಎಮ್ ಕೆ ಕುರಬೇಟ
9449578226 ,ಎಸ್ ಜಿ ಮುಚ್ಚಂಡಿಹಿರೇಮಠ
9731655705 , ಬಿ ಎಸ್ ಮಾಠ
9113505864 , ಎಸ್ ಬಿ ಬೆಕ್ಕನ್ನವರ
9740636625 ,ವಿಷಯ ವಿಜ್ಞಾನ : ಆರ್ ಎಸ್ ಹೆಬ್ಬಾಳೆ
8150887766 ,ಆರ್ ವ್ಹಿ. ದೇಮಶೆಟ್ಟಿ
9448908010 , ಆರ್.ಎಲ್.ಮಿರ್ಜಿ
8277035275, ಆರ್.ಎಮ್ ದೇಶಪಾಂಡೆ
8050250611, ಎಲ್.ವಿ.ಕಮತ
9481007030 , ಬಿ.ಎಮ್.ವಾಸೆದಾರ
9481746924 , ಶ್ರೀಮತಿ ಎನ್ ಬಿ ನೇಸರಗಿ
9448758698 , ವಿಷಯ ಗಣಿತ : ಬಿ.ಕೆ ಕುಲಕರ್ಣಿ
9482466001, ಎಸ್.ಎಸ್ ತೇರಣಿ
9448800130 , ಎಸ್ ವಿ ಕುಲಕರ್ಣಿ
7892649745 , ಡಿ.ಎಸ್ ಒಬ್ಬಟಗಿ
9916400707 , ವಿಷಯ ಸಮಾಜ ವಿಜ್ಞಾನ:
ಬಿ.ಎಸ್ ಜೊಲಾಪೂರೆ 9481739033 , ಎನ್ ಬಿ ತೋರನಗಟ್ಟಿ 9900349986 , ಬಿ ಜಿ ಬಾನೆ
6360081223 , ಶ್ರೀಮತಿ ಎ ವಿ ಹೆರಕಲ್
8884896624 , ವಿಷಯ ಹಿಂದಿ : ಎಮ್.ಎಮ್.ಕೊಡೊಳ್ಳಿ 9972616050 , ಎಸ್ ಎ ಡೊಂಗರೆ 9113625143 , ಆರ್ ವಿ ಬಡಿಗೇರ 9480397120, ಶ್ರೀಮತಿ ಆರ್ ಎಸ್ ನಾಯಿಕ
9900945753 , ಎಚ್ ಬಿ ಹುಲ್ಲೋಳಿ
9449504636.
ಉರ್ದು ಮಾಧ್ಯಮ : ವಿಷಯ ಕನ್ನಡ : ಶ್ರೀಮತಿ.ಜಿ.ಆಯ್.ಮುರಕುಂಬಿ
8277330812 , ಎನ್ ಎಮ್ ಮಿರಜನ್ನವರ
9449384972 , ವಿಷಯ ಇಂಗ್ಲೀಷ : ಶ್ರೀಮತಿ.ಬಿ.ಎ ಜಮಾದಾ .8123778977 , ವಿಷಯ ಉರ್ದು : ಶ್ರೀಮತಿ.ಪಿ.ಎಮ್.ಮೊಮಿನ .8050033387, ವಿಷಯ ಗಣಿತ : ಎಫ್.ಎಂ.ಖೈರ್ದಿ 9902877807 , ವಿಷಯ ಗಣಿತ : ಶ್ರೀಮತಿ ಎಸ್ ಎಮ್ ಖಾಜಿ 7829027187, ವಿಷಯ ವಿಜ್ಞಾನ : ಶ್ರೀಮತಿ ಎನ್ ಜೆ ಚೌಧರಿ
8884257522, ವಿಷಯ ಸ.ವಿಜ್ಞಾನ :
ಶ್ರೀಮತಿ.ಎನ್.ಎನ್.ಕಮನಾ . 8050814627
ಆಂಗ್ಲ ಮಾಧ್ಯಮ : ವಿಷಯ ಕನ್ನಡ : ಬಿ ಬಿ ಕೊಚ್ಚರಗಿ
8861342130, ವಿಷಯ ಇಂಗ್ಲೀಷ
ಶ್ರೀಮತಿ.ಎಸ್ ಸಿ ಹನಿಮಿನಾಳ .7411120078 , ವಿಷಯ ಹಿಂದಿ : ಶ್ರೀಮತಿ.ಎಸ.ಕೆ.ಪಾಟೀಲ
9972710659, ವಿಷಯ ಗಣಿತ : ಆರ್ ವಿ ನಾಯಕ
8310847733, ಎಮ್ ಸಿ ವಣ್ಣೂರ
9449702600, ವಿಷಯ ವಿಜ್ಞಾನ: ಎನ್ ಎ ಮಕಾನದಾರ .9480456815, ವಿಷಯ ವಿಜ್ಞಾನ :
ಶ್ರೀಮತಿ ವಿ ಬಿ ಮದಭಾಂವಿ .7204305367, ವಿಷಯ ಸ.ವಿಜ್ಞಾನ : ಶ್ರೀಮತಿ.ಕೆ.ಸಿ.ವಿಜಯಲಕ್ಷ್ಮೀ
9986197726 ಈ ಎಲ್ಲ ಶಿಕ್ಷಕ ,ಶಿಕ್ಷಕೀಯರು ಭಾಗವಹಿಸಲಿದ್ದು , ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಶಿಕ್ಷಣಾಧಿಕಾರಿ ಪ್ರಕಟಣೆಯಲ್ಲಿ ಕೋರಿದ್ದಾರೆ