RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ

ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲ್ಲಿದೆ : ಅಶೋಕ ಪೂಜಾರಿ ಗೋಕಾಕ ನ 14 : ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಇದೇ ತಿಂಗಳು ಗೋಕಾಕ ನಗರದಲ್ಲಿ ನಡೆಯುವ ಪರಿರ್ವತನಾ ಯಾತ್ರೆಯಿಂದ ಗೋಕಾಕ ಮತಕ್ಷೇತ್ರದಲ್ಲಿ ರಾಜಕೀಯ ಬದಲಾವಣೆಯಾಗಲಿದೆ ಎಂದು ಬಿಜೆಪಿ ಮುಖಂಡ ಅಶೋಕ ಪೂಜಾರಿ ಹೇಳಿದರು ಅವರು ಮಂಗಳವಾರದಂದು ನಗರದ ಅವರ ಕಾರ್ಯಾಲಯದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು ನವ ಕರ್ನಾಟಕ ನಿರ್ಮಾಣಕ್ಕಾಗಿ ನಡೆಯುತ್ತಿರುವ ಪರಿವರ್ತನಾ ಯಾತ್ರೆಯ ಮುಖ್ಯ ಉದ್ದೇಶ ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರಕಾರ ಕಿತ್ತೆಸೆಯುವುದಾಗಿದೆ ಇದಕ್ಕೆ ರಾಜ್ಯಾದ್ಯಂತ ಪೂರಕ ಪ್ರತಿಕ್ರಿಯೆ ...Full Article

ಗೋಕಾಕ:ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ

ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸಿ : ಖಾನಪ್ಪನವರ ಗೋಕಾಕ ನ 14: ಜಿಲ್ಲಾಡಳಿತ ವಿಧಿಸಿದ ನಿಷೇದಾಜ್ಞೆಯನ್ನು ದಿಕ್ಕರಿಸಿ ಮಹಾಮೇಳವದಲ್ಲಿ ಭಾಗವಹಿಸಿ ಸರಕಾರ ಮತ್ತು ಕನ್ನಡಿಗರನ್ನು ಅವಮಾನಿಸಿರುವ ಮಹಾರಾಜ್ಯ ನಾಯಕರನ್ನು ಕೂಡಲೇ ಬಂದಿಸುವಂತೆ ಆಗ್ರಹಿಸಿ ಕರ್ನಾಟಕ ...Full Article

ಗೋಕಾಕ:ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ

ವೀರಶೈವ ಶೈವ ಮತ್ತು ಲಿಂಗಾಯತರಲ್ಲಿ ಒಮ್ಮತ ಮೂಡಲು ಎಂದಿಗೂ ಸಾಧ್ಯವಿಲ್ಲ : ಶ್ರೀ ಜಗದ್ಗುರು ಚನ್ನಬಸವಾನಂದ ಮಹಾಸ್ವಾಮೀಜಿ ಗೋಕಾಕ ನ 13: ಲಿಂಗಾಯತ ಧರ್ಮ ಮಹಾಸಭಾದ 22ನೇ ವಾರ್ಷಿಕೋತ್ಸವದ ಅಂಗವಾಗಿ ಇದೇ 19 ರಂದು ಬೆಂಗಳೂರಿನ ನ್ಯಾಷನಲ್ ಕಾಲೇಜ ಮೈದಾನದಲ್ಲಿ ...Full Article

ಬೆಳಗಾವಿ:ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ ಭಾಗಿ

ಸರಕಾರಕ್ಕೆ ಸೆಡ್ಡು ಹೊಡೆದ ಮಹಾ ನಾಯಕರು :ನಿಷೇಧದ ನಡುವೆಯೂ ಮಹಾ ಮೇಳಾವದಲ್ಲಿ  ಭಾಗಿ ಬೆಳಗಾವಿ ನ 13 : ನಗರದಲ್ಲಿ ನಡೆಯುತ್ತಿರುವ ಮಹಾ ಮೇಳಾವದಲ್ಲಿ ಮಹಾರಾಷ್ಟ್ರದ ಮುಖಂಡರನ್ನು ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದರೂ ಮಹಾರಾಷ್ಟ್ರದ ಕೊಲ್ಹಾಪುರ ಸಂಸದ ಧನಂಜಯ ಮಾಡಿಕ ...Full Article

ಘಟಪ್ರಭಾ:ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ

ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ.ನ ಗುಲಾಮರಾಗಿದ್ದಾರೆ : ಖಾನಪ್ಪನವರ ಆಕ್ರೋಶ ಘಟಪ್ರಭಾ ನ 13: ಬೆಳಗಾವಿ ಜಿಲ್ಲೆಯ ರಾಜಕೀಯ ನಾಯಕರು ನಾಡದ್ರೋಹಿ ಎಮ್.ಇ.ಎಸ್ ಮುಖಂಡರ ಗುಲಾಮರಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಪ್ರತಿ ವರ್ಷ ಕರಾಳ ದಿನ ...Full Article

ಬೆಳಗಾವಿ:ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ

ಮಹಾಮೇಳಾವ ತಡೆಯಲು ಪ್ರಯತ್ನ : ಕನ್ನಡಿಗರ ಬಂಧನ ಬೆಳಗಾವಿ ನ 13 : ಕರ್ನಾಟಕ ಸರಕಾರ ಮತ್ತು ಬೆಳಗಾವಿ ಅಧಿವೇಶನಕ್ಕೆ ಸೆಡ್ಡು ಹೊಡೆದು ಆಯೋಜಿಸಿರುವ ಎಂಇಎಸ್ ನ ಮಹಾಮೇಳಾವ ವಿರೋಧಿಸಿ ಕನ್ನಡ ಸಂಘಟನೆಗಳು ಇಂದು ನಗರದ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ...Full Article

ಬೆಳಗಾವಿ:ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ

ಕಾಂಗ್ರೇಸ ಸರಕಾರದ ಕೊನೆಯ ಅಧಿವೇಶನಕ್ಕೆ ಸಿಂಗಾರಗೊಂಡ ಬೆಳಗಾವಿ ಸುವರ್ಣ ವಿಧಾನಸೌಧ : ಕಾವೇರಲಿದೆ ಪಕ್ಷಗಳ ನಡುವಿನ ಜಟಾಪಟಿ ಬೆಳಗಾವಿ ನ 13: ವಿಧಾನಸಭಾ ಚುನಾವಣೆ ಹೊಸ್ತಿಲಲ್ಲಿ ಇರುವ ಪ್ರಸ್ತುತ ಸನ್ನಿವೇಶದಲ್ಲಿ ಇಂದಿನಿಂದ ಬೆಳಗಾವಿಯಲ್ಲಿ ಪ್ರಾರಂಭವಾಗಿರುವ ಚಳಿಗಾಲ ಅಧಿವೇಶನ ಆಡಳಿತ ಮತ್ತು ...Full Article

ಬೆಳಗಾವಿ:ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ

ಮಹಾ ಮೇಳಾವದಲ್ಲಿ ಭಾಗವಹಿಸಲು “ಮಹಾ” ನಾಯಕರಿಗೆ  ಬೆಳಗಾವಿ ಜಿಲ್ಲಾ ಪ್ರವೇಶ ನಿಷೇಧ: ಜಿಲ್ಲಾಧಿಕಾರಿ ಆದೇಶ ಬೆಳಗಾವಿ ನ 13 :  ವಿಧಾನ ಮಂಡಲದ ಅಧಿವೇಶನದ ಸಮಯದಲ್ಲಿ ಜಾತಿ ಸಾಮರಸ್ಯ ಕೆಡೆಸಲು ಎಮ್. ಇ. ಎಸ್ ನಾಯಕರು ಪ್ರತಿ ವರ್ಷದಂತೆ ಈ ...Full Article

ಖಾನಾಪುರ:ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ

ಗೋಮಾರಿ ಕೆರೆಯಿಂದ 30 ಗ್ರಾಮಗಳ 8 ಸಾವಿರ ಹೆಕ್ಟರ್ ಕೃಷಿ ಜಮೀನುಗಳಿಗೆ ಬೇಸಿಗೆಯಲ್ಲಿ ಅನುಕೂಲವಾಗಲಿದೆ : ಶಾಸಕ ಅರವಿಂದ ಖಾನಾಪುರ ನ 12: ತಾಲೂಕಿನ ಬೀಡಿ ಹೋಬಳಿಯ ಘಷ್ಟೋಳ್ಳಿ ಬಳಿಯ ಗೋಮಾರಿ ಕೆರೆಗೆ ತಟ್ಟೀ ಹಳ್ಳದಿಂದ ನೀರು ಹರಿಸುವ ಕಾಮಗಾರಿಯಿಂದಾಗಿ ...Full Article

ಗೋಕಾಕ:ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ

ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ : ನಗರದ ವೈದ್ಯರಿಂದ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರಿಗೆ ಮನವಿ ಗೋಕಾಕ ನ 12: ನಾಳೆಯಿಂದ ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲ ಅಧಿವೇಶನದಲ್ಲಿ ಮಂಡಿಸಲು ಉದ್ಧೇಶಿಸಿರುವ ಕೆಪಿಎಂಇ ತಿದ್ದುಪಡಿ ಮಸೂದೆಗೆ ವಿರೋಧ ವ್ಯಕ್ತಪಡಿಸಿ ನಗರದ ವೈದ್ಯರುಗಳು ...Full Article
Page 644 of 707« First...102030...642643644645646...650660670...Last »