RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಖಾನಾಪುರ:ಲಿಂಗನಮಠದಲ್ಲಿ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಬಿಎಸವೈ ಯಿಂದ ಚಾಲನೆ

ಲಿಂಗನಮಠದಲ್ಲಿ ಬಿಜೆಪಿಯ ಪರಿವರ್ತನಾ ರ್ಯಾಲಿಗೆ ಬಿಎಸವೈ ಯಿಂದ ಚಾಲನೆ: ಖಾನಾಪುರ ನ 16: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಗಡಿ ಗ್ರಾಮವಾದ ಲಿಂಗನಮಠದಲ್ಲಿ ಬಿಜೆಪಿ ಯಿಂದ ಹಮ್ಮಿಕೊಂಡ “ನವ ಕರ್ನಾಟಕದ ನಿರ್ಮಾಣಕ್ಕಾಗಿ ಪರಿವರ್ತನಾ” ರ್ಯಾಲಿಗೆ ಗ್ರಾಮದಲ್ಲಿ ಗುರುವಾರ ದಿನದಂದು ಸಾಯಂಕಾಲ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಚಾಲನೆ ನೀಡಿದರು. ಈ ಸಂಧರ್ಭದಲ್ಲಿ ಲಿಂಗನಮಠ ಗ್ರಾಮಕ್ಕೆ ಪ್ರಪ್ರಥಮ ಬಾರಿಗೆ ಬಿ.ಎಸ್.ವೈ ಭೇಟಿ ನೀಡಿರುವುದರಿಂದ ಗ್ರಾಮದ ಮಹಿಳೆಯರಿಂದ ಕುಂಭಮೇಳ ಹಾಗೂ ಯುವಕರಿಂದ ಭವ್ಯವಾದ ಸ್ವಾಗತ ಕೋರಲಾಯಿತು. ಗ್ರಾಮದಲ್ಲಿರುವ ‘ಚನ್ನಬಸವೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಆಶಿರ್ವಾದ ಪಡೆದರು. ಈ ...Full Article

ಖಾನಾಪುರ:ಬೀಡಿ ಗ್ರಾಮದಲ್ಲಿ ರೈತರಿಂದ ಬಿ.ಎಸ್.ವೈ ಗೆ ಗೇರಾವ್ , ಕಪ್ಪು ಬಾವುಟ ಪ್ರರ್ದಶನ

ಬೀಡಿ ಗ್ರಾಮದಲ್ಲಿ ರೈತರಿಂದ ಬಿ.ಎಸ್.ವೈ ಗೆ ಗೇರಾವ್ , ಕಪ್ಪು ಬಾವುಟ ಪ್ರರ್ದಶನ ಖಾನಾಪುರ ನ 16 : ಕೇಂದ್ರದಲ್ಲಿರುವ ಬಿಜೆಪಿ ಸರಕಾರ ರೈತರ ಸಾಲಮನ್ನಾ ಮಾಡುತ್ತಿಲ್ಲ, ಹಲವಾರು ಬಾರಿ ರೈತ ಸಂಘಟನೆಯ ವತಿಯಿಂದ ಕೇಂದ್ರ ಸರಕಾರಕ್ಕೆ ಮನವಿ ನೀಡಿದರೂ ...Full Article

ಮೂಡಲಗಿ:ಪರಿವರ್ತನಾ ಯಾತ್ರೆಯು ರಾಜ್ಯದಲ್ಲಿ ನವ ಇತಿಹಾಸ ಸೃಷ್ಠಿಸಲಿದೆ : ಶಾಸಕ ಬಾಲಚಂದ್ರ

ಪರಿವರ್ತನಾ ಯಾತ್ರೆಯು ರಾಜ್ಯದಲ್ಲಿ ನವ ಇತಿಹಾಸ ಸೃಷ್ಠಿಸಲಿದೆ : ಶಾಸಕ ಬಾಲಚಂದ್ರ ಮೂಡಲಗಿ ನ 16: ನವ ಕರ್ನಾಟಕದ ನಿರ್ಮಾಣಕ್ಕಾಗಿ ನ.2 ರಿಂದ ಆರಂಭವಾಗಿರುವ ಪರಿವರ್ತನಾ ಯಾತ್ರೆಯು ಶನಿವಾರ ದಿ.18 ರಂದು ಅರಬಾಂವಿ ಮತ ಕ್ಷೇತ್ರದ ಮೂಡಲಗಿ ಪಟ್ಟಣಕ್ಕೆ ಆಗಮಿಸಲಿದ್ದು, ...Full Article

ಚಿಕ್ಕೋಡಿ:ಮಗುವಿಗೆ ಜನ್ಮ ನೀಡಿ ಎಸ್ಕೇಪ್ ಆಗಲು ಯತ್ನಿಸಿದ ಬಾಲಕಿ ಪೊಲೀಸರ ವಶಕ್ಕೆ

ಮಗುವಿಗೆ ಜನ್ಮ ನೀಡಿ ಎಸ್ಕೇಪ್ ಆಗಲು ಯತ್ನಿಸಿದ ಬಾಲಕಿ ಪೊಲೀಸರ ವಶಕ್ಕೆ   ಚಿಕ್ಕೋಡಿ ನ 16: ಅಪ್ರಾಪ್ತ ಬಾಲಕಿಯೊಬ್ಬಳು ಮಗುವಿಗೆ ಜನ್ಮ ನೀಡಿದ್ದು, ಮಗುವನ್ನು ಬಿಟ್ಟು ಬಾಲಕಿ ಪರಾರಿಯಾಗಲು ಯತ್ನಿಸಿ ಪೊಲೀಸರ ಕೈಗೆ ಸಿಕ್ಕಿಬಿದ್ದಿರುವ ಘಟನೆ ನಡೆದಿದೆ. ಹುಕ್ಕೇರಿ ...Full Article

ಗೋಕಾಕ:ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಬಸಗೌಡ ಪಾಟೀಲ

ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸತೀಶ ಜಾರಕಿಹೊಳಿ ಮಾಡುತ್ತಿದ್ದಾರೆ : ಬಸಗೌಡ ಪಾಟೀಲ ಗೋಕಾಕ15: ಗ್ರಾಮೀಣ ಪ್ರತಿಭೆಯನ್ನು ರಾಷ್ಟ್ರಮಟ್ಟದಲ್ಲಿ ಪರಿಚಯಿಸುವ ಕಾರ್ಯವನ್ನು ಸನ್ಮಾನ್ಯಶ್ರೀ ಸತೀಶ ಜಾರಕಿಹೊಳಿ ಅವರು ಮಾಡುತ್ತಿದ್ದಾರೆ. ಸತೀಶ ಶುಗರ್ಸ್ ಅವಾರ್ಡ ಕಾರ್ಯಕ್ರಮದ ಉಪಯೋಗವನ್ನು ವಿದ್ಯಾರ್ಥಿಗಳು ಪಡೆದುಕೊಂಡು ...Full Article

ಬೆಳಗಾವಿ:ಗ್ರಾ.ಪಂ ಕಟ್ಟಡಕ್ಕಾಗಿ 36.10 ಕೋಟಿ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಕೆ.ಪಾಟೀಲ್

ಗ್ರಾ.ಪಂ ಕಟ್ಟಡಕ್ಕಾಗಿ 36.10 ಕೋಟಿ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಜಾರಕಿಹೊಳಿ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವ ಎಚ್.ಕೆ.ಪಾಟೀಲ್ ಬೆಳಗಾವಿ ನ 15 : ರಾಜ್ಯದಲ್ಲಿ ಹೊಸದಾಗಿ 462 ಗ್ರಾಮ ಪಂಚಾಯತಿಗಳ ಪೈಕಿ ಈಗಾಗಲೇ 361 ಗ್ರಾಮ ಪಂಚಾಯತಿಗಳ ...Full Article

ಗೋಕಾಕ:ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ

ಬಡಿಗವಾಡ ಗ್ರಾಮದ ಅಂಗನವಾಡಿಯಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಕರವೇ ಒತ್ತಾಯ ಗೋಕಾಕ ನ 14: ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದ ಅಂಗನವಾಡಿ ಸಂಖ್ಯೆ 62 ರಲ್ಲಿ ಕಾರ್ಯಕರ್ತೆಯನ್ನು ನೇಮಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಗೋಕಾಕ ತಾಲೂಕಾ ಘಟಕ ಅಧ್ಯಕ್ಷ ...Full Article

ಗೋಕಾಕ:ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ

ಅವ್ಯವಸ್ಥೆಯ ಅಗಾರವಾಗಿರುವ ಗೋಕಾಕಿನ ರಮೇಶ ಕ್ರೀಡಾ ಸಂಕೀರ್ಣ ಸಾಧಿಕ ಹಲ್ಯಾಳ ಬೆಳಗಾವಿ ಜಿಲ್ಲೆ ಗೋಕಾಕ ನಗರದ ವಾಲ್ಮೀಕಿ ಕ್ರೀಡಾಂಗಣದಲ್ಲಿ ಕಳೆದ ಹಲವು ವರುಷಗಳಿಂದ ತಲೆ ಎತ್ತಿರುವ ರಮೇಶ ಕ್ರೀಡಾ ಸಂಕೀರ್ಣವು ಕೆಲವು ದಿನಗಳಿಂದ ಕ್ರೀಡಾ ಪ್ರೇಮಿಗಳಿಗೆ ನಿರಾಸಕ್ತಿಯನ್ನು ಮೂಡಿಸುತ್ತಿದೆ. ಇದಕ್ಕೆ ...Full Article

ಗೋಕಾಕ:ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ ಹೆಮ್ಮೆ ಸತೀಶ ಶುರ್ಗಸದ್ದು : ಸಿದ್ದಾರ್ಥ ವಾಡೆನ್ನವರ

ರೈತರು ಪೂರೈಸಿದ ಕಬ್ಬಿಗೆ ಸಕಾಲದಲ್ಲಿ ಸಂಪೂರ್ಣ ಹಣ ಪಾವತಿಸಿದ  ಹೆಮ್ಮೆ ಸತೀಶ ಶುರ್ಗಸ್ನದ್ದು : ಸಿದ್ದಾರ್ಥ ವಾಡೆನ್ನವರ  ಗೋಕಾಕ ನ 15: : ಸತೀಶ ಶುಗರ್ಸ್ ಕಾರ್ಖಾನೆಗೆ ಪೂರೈಸಿದ ಕಬ್ಬಿಗೆ  ಎರಡನೇ ಕಂತಿನ ಹಣ ಪ್ರತಿ ಟನ್ ಗೆ 300 ರೂ.ನಂತೆ ...Full Article

ಗೋಕಾಕ:ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ

ಪತ್ರಿಕೆಗಳು ಜನರ ಜೀವನದ ಅವಿಭಾಜ್ಯ ಅಂಗವಾಗಿವೆ : ವಿದ್ಯಾರ್ಥಿನಿ ವಿದ್ಯಾ ಪತ್ತಾರ ಗೋಕಾಕ ನ 14: ಪತ್ರಿಕೆಗಳು ಇಂದು ಎಲ್ಲ ಕ್ಷೇತ್ರದ ಮಾಹಿತಿಗಳನ್ನು ಜನರಿಗೆ ತಲುಪಿಸುವದರೊಂದಿಗೆ ಜನರ ಜೀವನದ ಅವಿಭಾಜ್ಯ ಅಂಗಗಳಾಗಿವೆ ಎಂದು ನಗರದ ಮಯೂರ ಆಂಗ್ಲ ಮಾಧ್ಯಮದ ವಿದ್ಯಾರ್ಥಿನಿ ...Full Article
Page 643 of 707« First...102030...641642643644645...650660670...Last »