RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್

ವರದಕ್ಷಣೆ ಕಿರುಕುಳ ಮನನೊಂದ ಮಹಿಳೆ ಆತ್ಮಹತ್ಯೆಗೆ ಶರಣು : ಪತಿ ಸಚಿನ್ ಅಂದರ್ ಗೋಕಾಕ ಜ 10: ವರದಕ್ಷಣೆ ಕಿರುಕುಳ ತಾಳಲಾರದೆ ಮಹಿಳೆಯೋರ್ವಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಿನ್ನೆ ರಾತ್ರಿ ನಗರದ ಹೊಸಪೇಠ ಓಣಿಯಲ್ಲಿ ನಡೆದಿದೆ ವಿದ್ಯಾ ಸಚಿನ್ ಶೀರಾಳಕರ (32) ನೇಣಿಗೆ ಶರಣಾದ ದುರ್ಧೈವಿಯಾಗಿದ್ದಾಳೆ ಕಳೆದ ಹಲವಃ ದಿನಗಳಿಂದ ಮೃತಳ ಗಂಡ ಸಚಿನ್ ಶೀರಾಳಕರ , ಅತ್ತೆ ಗೀತಾಬಾಯಿ ಶೀರಾಳಕರ ಮತ್ತು ಮೈದುನ ಪಾಂಡು ಶೀರಾಳಕರ ಅವರು ವಿದ್ಯಾಳಿಗೆ ಮಾನಸಿಕ, ದೈಹಿಕ ಕಿರುಕುಳ ನೀಡಿ ಹಣ ತಗೆದುಕೊಂಡು ಬರುವಂತೆ ...Full Article

ಗೋಕಾಕ :ಕರವೇ (ಸ್ವಾಭಿಮಾನಿ ಬಣ )ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

ಕರವೇ (ಸ್ವಾಭಿಮಾನಿ ಬಣ )ದಶಮಾನೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ ಗೋಕಾಕ ಜ 9: ಜನೇವರಿ 21 ರಂದು ಬೆಂಗಳೂರಿನ ನ್ಯಾಷನಲ್ ಹೈಸ್ಕೂಲ್ ಮೈದಾನದಲ್ಲಿ ನಡೆಯುವ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಣದ ದಶಮಾನೋತ್ಸವ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ನಗರದಲ್ಲಿ ಇಂದು ...Full Article

ಗೋಕಾಕ:ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ

ನಿರೂಪಯುಕ್ತ ಕೊಳವ ಬಾವಿ ಮುಚ್ಚುವಂತೆ ಮನವಿ ಗೋಕಾಕ ಜ 9 : ಗೋಕಾಕ ಹೋಬಳಿ ವ್ಯಾಪ್ತಿಯಲ್ಲಿ ಬರುವ ಎಲ್ಲ ಗ್ರಾಮಗಳಲ್ಲಿರುವ ನಿರೂಪಯುಕ್ತ ತೆರೆದ ಕೊಳವೆ ಬಾವಿಗಳನ್ನು ಸಂಬಧಿಸಿದವರು ಕೊಡಲೇ ಎಚ್ಚತ್ತುಕೊಂಡು ಅಪಾಯ ಸಂಭವಿಸುವ ಮುನ್ನ ಮುಚ್ಚುವಂತೆ ಗೋಕಾಕ ಹೋಬಳಿ ಕಂದಾಯ ...Full Article

ಗೋಕಾಕ:ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ

ಕಾಂಕ್ರಿಟ್ ರಸ್ತೆಯ ಕಾಮಗಾರಿಗೆ ಬಿಜೆಪಿ ಮುಖಂಡ ಅಶೋಕ ಪೂಜಾರಿ ಚಾಲನೆ ಗೋಕಾಕ ಜ 9 : ತಾಲೂಕಿನ ಮಮದಾಪೂರ ಗ್ರಾಮದ ಮಾಲದಿನ್ನಿ ರಸ್ತೆಯಿಂದ ಪಟಗುಂದಿ ಮನೆಯವರೆಗೆ ವಿಧಾನ ಪರಿಷತ್ ಸದಸ್ಯರಾದ ಮಹಾಂತೇಶ ಕವಟಗಿಮಠರವರ ಬಯಲು ಸೀಮೆ ಪ್ರದೇಶ ಅಭಿವೃದ್ದಿ ಅನುದಾನದಡಿಯಲ್ಲಿ ...Full Article

ಗೋಕಾಕ:ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ

ಸಂಗೊಳ್ಳಿ ರಾಯಣ್ಣ ವೀರಜ್ಯೋತಿಗೆ ಭವ್ಯ ಸ್ವಾಗತ ಗೋಕಾಕ ಜ 9 : ಶೂರ ಸಂಗೊಳ್ಳಿ ರಾಯಣ್ಣ ವೀರಜ್ಯೋತಿಯು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ಮಂಗಳವಾರದಂದು ಸಂಜೆ ಭವ್ಯ ಸ್ವಾಗತ ಮೂಲಕ ಬರ ಮಾಡಿಕೊಳ್ಳಲಾಯಿತು. ನಗರದಲ್ಲಿರುವ ಸಂಗೋಳ್ಳಿ ರಾಯಣ್ಣ ವೃತ್ತವು ಅಲಂಕರಿಸಲಾಗಿತ್ತು. ...Full Article

ಬೆಳಗಾವಿ:ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ

ವಿಟಿಯುನ 17ನೇ ಘಟಿಕೋತ್ಸವ : ಚಿಕ್ಕಮಗಳೂರಿನ ಸಚಿನ ಕೀರ್ತಿ ಗೆ 13 ಚಿನ್ನದ ಪದಕಗಳ ಗೌರವ ಬೆಳಗಾವಿ ಜ 9: ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ 17 ನೇ ಘಟಿಕೋತ್ಸವ ಇಂದು ಅದ್ದೂರಿಯಾಗಿ ನಡೆಯಿತು ಘಟಿಕೋತ್ಸವದಲ್ಲಿ ಇಬ್ಬರು ಸಾಧಕರಿಗೆ ರಾಜ್ಯಪಾಲರು ಗೌರವ ...Full Article

ಬೈಲಹೊಂಗಲ:ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ

ಸಾಲ ಮರಳಿ ನೀಡುತ್ತೆನೆಂದು ಕರೆದು ಚಾಕುವಿನಿಂದ ಇರಿತ : ಬೈಲಹೊಂಗಲದಲ್ಲಿ ಘಟನೆ ಬೈಲಹೊಂಗಲ ಜ 9: ಕೊಟ್ಟ ಸಾಲ ಮರಳಿ ಕೇಳಿದಕ್ಕೆ ಚಾಕುವಿನಿಂದ ಕುತ್ತಿಗೆ ಕೋಯ್ದು ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಬೈಲಹೊಂಗಲದ ಪತ್ರಿಬಸವ ನಗರದಲ್ಲಿ ನಿನ್ನೆ ನಡೆದ್ದಿದು ತಡವಾಗಿ ...Full Article

ಗೋಕಾಕ:ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ

ವಿದ್ಯಾರ್ಥಿಗಳಿಗೆ ಲ್ಯಾಪ್‍ಟಾಪ್ ನೀಡುವ ಸರಕಾರ: ಅತಿಥಿ ಉಪನ್ಯಾಸಕರಿಗೆ ಲೈಫ್‍ಟೈಮ್ ಸೆಕ್ಯುರಿಟಿ ನೀಡಲಿ – ರಾಜು ಕಂಬಾರ ಗೋಕಾಕ ಜ 9 : ರಾಜ್ಯದ ಸರ್ಕಾರಿ ಪದವಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿರುವ ಅತಿಥಿ ಉಪನ್ಯಾಸಕರಿಗೆ ರಾಜ್ಯ ಸರಕಾರ ಸೇವಾ ಭದ್ರತೆ ನೀಡುವ ...Full Article

ಗೋಕಾಕ:ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ

ದೀಪಕ ಹತ್ಯೆ ಖಂಡಿಸಿ ಗೋಕಾಕದಲ್ಲಿ ಪ್ರತಿಭಟನೆ: ಪಿಎಫ್ಐ, ಕೆಎಫಡಿ ಸಂಘಟನೆಗಳ ಪ್ರತಿಬಂದಕ್ಕೆ ಬಜರಂಗದಳ ಆಗ್ರಹ ಗೋಕಾಕ ಜ 9: ಮಂಗಳೂರು ಜಿಲ್ಲೆಯ ಸುರತ್ಕಲ್ ನ ಕಾಟೀಪಳ್ಳದಲ್ಲಿ ನಡೆದ ದೀಪಕರಾವ್ ಅವರ ಹತ್ಯೆ ಖಂಡಿಸಿ ವಿಶ್ವ ಹಿಂದು ಪರಿಷದ್ ಮತ್ತು ಬಜರಂಗದಳ ...Full Article

ಗೋಕಾಕ:ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ

ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ : ಗಣಪತಿ ಈಳಿಗೇರ ಗೋಕಾಕ ಜ 8: ದೇಶದ ಅಭಿವೃದ್ದಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಿರುವ ರೈತರು, ಇಂದು ತಮ್ಮ ಉಳುವಿಗಾಗಿ ಸಂಘಟಿತರಾಗಿ ಹೋರಾಟ ಮಾಡುವುದು ಅನಿವಾರ್ಯವಾಗಿದೆ ಎಂದು ಹಸಿರು ...Full Article
Page 617 of 707« First...102030...615616617618619...630640650...Last »