RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ:ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ

ಡಾ. ಜಿ. ಪರಮೇಶ್ವರ ಗೆ ಘೇರಾವ್: ಅಜಂಲಿ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರ ಆಕ್ರೋಶ ಬೆಳಗಾವಿ ಫೆ 1 : ಖಾಸಗಿ ಕಾರ್ಯಕ್ರಮದಲ್ಲಿ ಭಾಗವಹಿಸಲು ಬೆಳಗಾವಿಗೆ ಆಗಮಿಸಿದ ಕೆಪಿಸಿಸಿ ಅಧ್ಯಕ್ಷ ಡಾ. ಜಿ. ಪರಮೇಶ್ವರ ಅವರಿಗೆ ಇಂದು ಕಾಂಗ್ರೆಸ್ ಕಾರ್ಯಕರ್ತರು ಬೆಳಗಾವಿ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಘೇರಾವ ಹಾಕಿದರು. ಖಾನಾಪೂರ ತಾಲೂಕು ಕಾಂಗ್ರೆಸ್ ಕಾರ್ಯಕರ್ತರು ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಘೇರಾವ್ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.  ಖಾನಾಪುರ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಸಮಾವೇಶ ಎಂದು ಹೇಳಿಕೊಂಡು ಡಾ. ಅಂಜಲಿ ನಿಂಬಾಳಕರ ಅವರ ಮನೆ ಎದುರು ಖಾಸಗಿ ...Full Article

ಮೂಡಲಗಿ:ಭಗವಂತನ ಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಪುರುಷೋತ್ತಮಾನಂದಪುರಿ ಶ್ರೀ

ಭಗವಂತನ ಸ್ಮರಣೆ ಮಾಡುವ ಮೂಲಕ ಧಾರ್ಮಿಕ ಕಾರ್ಯಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಿ : ಪುರುಷೋತ್ತಮಾನಂದಪುರಿ ಶ್ರೀ ಮೂಡಲಗಿ ಪೆ 1 : ಈ ಜಗತ್ತಿಗೆ ನಮ್ಮನ್ನು ಜನ್ಮಕೊಟ್ಟು ಪರಿಚಯಿಸಿರುವ ಭಗವಂತನ ಋಣ ತೀರಿಸುವಂತೆ ಹೊಸದುರ್ಗ ಭಗೀರಥ ಪೀಠದ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ...Full Article

ಗೋಕಾಕ:ಬೇಂದ್ರೆಯವರ ಭಾವಗೀತೆಗಳು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ. – ಪ್ರೋ. ಮಹಾನಂದಾ ಪಾಟೀಲ

ಬೇಂದ್ರೆಯವರ ಭಾವಗೀತೆಗಳು ಆದ್ಯಾತ್ಮಿಕತೆಯ ಜೀವಾಮೃತಗಳಾಗಿವೆ. – ಪ್ರೋ. ಮಹಾನಂದಾ ಪಾಟೀಲ ಗೋಕಾಕ ಫೆ 1 : ಕಡಿಮೆ ಜೀವಿತಾವದಿ ಇರುವಷ್ಟು ದಿನಗಳಲ್ಲಿ ಬದುಕನ್ನು ಸುಂದರಗೊಳಿಸಬೇಕಾಗಿದ್ದು, ಸರಸ ವಿರಸಗಳನ್ನು ಮರೆತು ಸಮರಸವನ್ನೆ ಜೀವನವನ್ನಾಗಿ ರೂಪಿಸಿಕೊಳ್ಳುವಲ್ಲಿ ಅರ್ಥವಿದೆ ಎಂಬುದು ವರಕವಿ ದ.ರಾ.ಬೇಂದ್ರೆಯವರ ಕಾವ್ಯಾಶಯವಾಗಿದೆ ...Full Article

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ ಗೋಕಾಕ ಫೆ 1: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದ 17 ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ...Full Article

ಗೋಕಾಕ:17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ

17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾಕೂಟದ ಫಲಿತಾಂಶ ಗೋಕಾಕ ಫೆ 1: ನಗರದ ಶ್ರೀ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸತೀಶ ಜಾರಕಿಹೊಳಿ ಫೌಂಡೆಶನ್ ಪ್ರಾಯೋಜಕತ್ವದ 17ನೇ ಸತೀಶ ಶುಗರ್ಸ್ ಅವಾಡ್ರ್ಸನ ಜಿಲ್ಲಾ ಮಟ್ಟದ ಕ್ರೀಡಾ ಕೂಟದಲ್ಲಿ ...Full Article

ಮೂಡಲಗಿ: ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ

ಮೂಡಲಗಿ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ: ಶಾಸಕ ಬಾಲಚಂದ್ರ ಮೂಡಲಗಿ ಜ 31 : ಮೂಡಲಗಿ ಭಾಗದ ಜನತೆಗೆ ಮಾತುಕೊಟ್ಟಂತೆ ಹೊಸ ತಾಲೂಕನ್ನು ಮಾಡಿಕೊಡುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇನೆ. ಇದನ್ನು ಮಹಾಜನತೆ ಎಂದಿಗೂ ಮರೆಯಬಾರದು ...Full Article

ಗೋಕಾಕ:ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ

ಪೂಜಾ ಹಡಪದ ಅತ್ಯಾಚಾರ ಖಂಡಿಸಿ ಗೋಕಾಕದಲ್ಲಿ ಕರವೇ ಪ್ರತಿಭಟನೆ ಗೋಕಾಕ ಜ 31: ಪೂಜಾ ಹಡಪದ ಮೇಲೆ  ಅತ್ಯಾಚಾರ ವೇಸಗಿ ಕೋಲೆ ಗೈದಿರುವುದನ್ನು ಖಂಡಿಸಿ  ಕರ್ನಾಟಕ ರಕ್ಷಣಾ ವೇದಿಕೆ ಪ್ರವಿಣ ಶೆಟ್ಟಿ ಬಣ ಮತ್ತು ಹಡಪದ ಯುವ ಸಂಘ ಕಾರ್ಯಕರ್ತರು ...Full Article

ಗೋಕಾಕ:ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ: ಡಾ| ಗುರುದತ್ತ ಕೋರಿ

ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ: ಡಾ| ಗುರುದತ್ತ ಕೋರಿ ಗೋಕಾಕ ಜ 31: ಕ್ರೀಡಾ ಪ್ರತಿಭೆಗಳ ಅನಾವರಣಕ್ಕೆ ಸತೀಶ ಶುಗರ್ಸ್ ಅವಾಡ್ರ್ಸ ವೇದಿಕೆ ಭದ್ರ ಬುನಾದಿಯಾಗಿದೆ. ಕ್ರೀಡಾ ಪಟುಗಳು ಕಠಿಣ ಪರಿಶ್ರಮ ಪಟ್ಟರೆ ...Full Article

ಗೋಕಾಕ:ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ

ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಸನ್ಮಾನಿಸಿ : ಹಿರಿಯ ಸಾಹಿತಿ ಮಹಾಲಿಂಗ ಮಂಗಿ ಗೋಕಾಕ ಜ 30: ಸಾಧಕರನ್ನು ಮತ್ತು ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಸನ್ಮಾನಿಸುವ ಮೂಲಕ ಅವರಿಗೆ ಇನ್ನಷ್ಟು ಸಾಧನೆ ಮಾಡಲು ಪ್ರೇರಣೆ ನೀಡಿದಂತಾಗುತ್ತದೆ ಎಂದು ಹಿರಿಯ ಸಾಹಿತಿ ...Full Article

ಗೋಕಾಕ:ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ

ನಾಳೆಯಿಂದ 17ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ಮಟ್ಟದ ಅಂತಿಮ ಹಂತದ ಕ್ರೀಡಾಕೂಟ ಗೋಕಾಕ ಜ 30: ಸತೀಶ ಜಾರಕಿಹೊಳಿ ಫೌಂಡೇಶನ್ ಪ್ರಾಯೋಜಕತ್ವದಲ್ಲಿ 17 ನೇ ಸತೀಶ ಶುಗರ್ಸ ಅವಾಡ್ರ್ಸ 2017-18ನೇ ಸಾಲಿನ ಬೆಳಗಾವಿ ಜಿಲ್ಲಾ ...Full Article
Page 606 of 707« First...102030...604605606607608...620630640...Last »