RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಫಲ್ಸ್ ಪೋಲಿಯೋ ಜಾಗೃತ ಜಾಥಾ

ಫಲ್ಸ್ ಪೋಲಿಯೋ ಜಾಗೃತ ಜಾಥಾ ಗೋಕಾಕ ಜ, 27 ;- ಇಲ್ಲಿಯ ಆರೋಗ್ಯ ಇಲಾಖೆ ಹಾಗೂ ರೋಟರಿ ಸಂಸ್ಥೆಯವರು ಹಮ್ಮಿಕೊಂಡ ಫಲ್ಸ್ ಪೋಲಿಯೋ ಜಾಗೃತ ಜಾಥಾವು ಶನಿವಾರದಂದು ನಗರದ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿತು. ಈ ಜಾಥಾದಲ್ಲಿ ನಗರಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ, ತಾಲೂಕಾ ವೈದ್ಯಾಧಿಕಾರಿ ಆರ್.ಎಸ್.ಬೆಣಚಿನಮರಡಿ, ರೋಟರಿ ಸಂಸ್ಥೆಯ ಅಧ್ಯಕ್ಷ ಸತೀಶ ಬೆಳಗಾವಿ, ಸೋಮಶೇಖರ ಮಗದುಮ್ಮ, ದಿಲೀಪ ಮೆಳವಂಕಿ, ಬಾಬು ಶೆಟ್ಟಿ ಸೇರಿದಂತೆ ಅನೇಕರು ಇದ್ದರು.Full Article

ಗೋಕಾಕ:ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ

ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದೆ: ಶ್ರೀಮತಿ ವಿಮಲ್ ನಂದಗಾಂವ ಗೋಕಾಕ ಜ 27: ಭಾರತದ ಪ್ರಜಾಪ್ರಭುತ್ವ ಆಡಳಿತ ವ್ಯವಸ್ಥೆಯಲ್ಲಿ ಮತದಾನ ಸಂವಿಧಾನ ಬದ್ಧವಾದ ಹಕ್ಕಾಗಿದ್ದು, ಮತದಾರರಿಗೆ ಮತದಾನ ಹಕ್ಕು ಅಮೂಲ್ಯವಾದ್ದು ಎಂದು ಇಲ್ಲಿಯ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರು ಹಾಗೂ ...Full Article

ಗೋಕಾಕ:ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ

ಪ್ರತಿಯೊಬ್ಬರು ರಾಯಣ್ಣನಂತೆ ನಾಡಪ್ರೇಮಿಗಳಾಗಿ ಬದುಕಬೇಕು: ಡಾ. ನಾವಲಗಿ ಗೋಕಾಕ ಜ 27 : ಇತಿಹಾಸ ಪುಟಗಳಲ್ಲಿಯೆ ರಾಯಣ್ಣನಿಗಿಂತ ಕರೆಕರೆ ರಾಯಣ್ಣ ಸಿಗುವುದು ನಮಗೆ ನಮ್ಮ ಜನಪರದಲ್ಲಿ ಗ್ರಾಮೀಣ ಜನರ ಮನೆ ಮನಗಳಲ್ಲಿ ಸಂಗೋಳ್ಳಿ ರಾಯಣ್ಣನ ನಿಜ ಚರಿತ್ರೆ ದೊರೆಯುತ್ತದೆ. ಬ್ರಿಟಿಷರ ...Full Article

ಗೋಕಾಕ:ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ

ನಾಳೆಯಿಂದ 3 ದಿನಗಳ ಕಾಲ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ಉತ್ಸವ ಗೋಕಾಕ ಜ, 27 ;- ನಗರದ ಮರಾಠಾ ಗಲ್ಲಿಯಲ್ಲಿರುವ ಶ್ರೀ ವಿಠ್ಠಲ-ರುಕ್ಮಾಯಿ ದೇವಸ್ಥಾನದ ಅಡಿಯಲ್ಲಿ ಸ್ಥಾಪನೆಯಾದ ಶ್ರೀ ಪಾಂಡುರಂಗ ರುಕ್ಮಾಯಿ ದೇವರ 34ನೇ ವರ್ಷದ ಉತ್ಸವವು ...Full Article

ಗೋಕಾಕ:ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ

ಸತೀಶ ಶುಗರ್ಸ ಅರ್ವಾಡ್ಸ ನಲ್ಲಿ ಹ್ಯಾಟ್ರಿಕ್ ಸಾಧನೆ : ಕರವೇಯಿಂದ ವಿದ್ಯಾರ್ಥಿಗಳಿಗೆ ಸತ್ಕಾರ ಗೋಕಾಕ ಜ 27: ಕಳೆದ ವಾರ ನಗರದಲ್ಲಿ ನಡೆದ 17ನೇ ಸತೀಶ ಶುಗರ್ಸ ಅರ್ವಾಡ್ಸ ಕಾರ್ಯಕ್ರಮದಲ್ಲಿ ತಾಲೂಕಿನ ಕೊಳವಿ ಗ್ರಾಮದ ಕನ್ನಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ...Full Article

ಮೂಡಲಗಿ:ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ

ಹದಿನೈದು ದಿನದ ಒಳಗಾಗಿ ತಹಶೀಲ್ದಾರ ಕಚೇರಿ,ತಾಲೂಕು ಮಟ್ಟದ ವಿವಿಧ ಕಚೇರಿಗಳು ಆರಂಭಗೊಳ್ಳಲಿವೆ : ಶಾಸಕ ಬಾಲಚಂದ್ರ ಮೂಡಲಗಿ ಜ 27: ಮೂಡಲಗಿ ಹೊಸ ತಾಲೂಕು ಕೇಂದ್ರವನ್ನಾಗಿ ಸರಕಾರ ಎರಡು ದಿನದ ಹಿಂದೆ ಅಧಿಸೂಚನೆ ಹೊರಡಿಸಿದ್ದು, ಹದಿನೈದು ದಿನದ ಒಳಗಾಗಿ ತಹಶೀಲ್ದಾರ ...Full Article

ಬೆಳಗಾವಿ:ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ

ಮಾನಸಿಕ ಅಸ್ವಸ್ಥ ವಯೋವೃದ್ದೆ ‌ಸಾವು : ಬೆಳಗಾವಿ ಜಿಲ್ಲಾಸ್ಪತ್ರೆ ಆವರಣದಲ್ಲಿ ಘಟನೆ ಬೆಳಗಾವಿ ಜ 27: ಬಹುದಿನಗಳಿಂದ ಜಿಲ್ಲಾ ಆಸ್ಪತ್ರೆ ಎದುರು ವಾಸವಾಗಿದ ಮಾನಸಿಕ ಅಸ್ವಸ್ಥಗೊಂಡ ವಯೋವೃದ್ದೆ ಯೋರ್ವಳು ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ ನಡೆದಿದೆ ಜಿಲ್ಲಾ ಆಸ್ಪತ್ರೆಯ ...Full Article

ಬೈಲಹೊಂಗಲ:ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ

ವೈಜ್ಞಾನಿಕ ಯುಗದಲ್ಲಿ ತಾಂತ್ರಿಕ ಶಿಕ್ಷಣದ ಬಳಿಕೆ ಅತ್ಯಾವಶ್ಯಕ- ರೋಹಿಣಿ ಪಾಟೀಲ ಬೈಲಹೊಂಗಲ ಜ 27:ಇಂದಿನ ವೈಜ್ಞಾನಿಕ ಯುಗದಲ್ಲಿ ನಮ್ಮ ಭಾರತ ದೇಶ, ಪ್ರಗತಿಯತ್ತ ಸಾಗಲು ಮಕ್ಕಳಿಗೆ ಆಧುನಿಕ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡುವುದುÀ್ಪ್ರತಿಯೊಬ್ಬರ ಕರ್ತವ್ಯವಾಗಿದೆ ಸರಕಾರವು ಕೂಡಾ ಹೆಚ್ಚಿನ ಒತ್ತು ...Full Article

ಘಟಪ್ರಭಾ:ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ

ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 27 : ಬಡಿಗವಾಡ ಗ್ರಾಮದ ಅಭಿವೃದ್ಧಿಗೆ 1.58 ಕೋಟಿ ರೂ.ಗಳ ಅನುದಾನ ಬಿಡುಗಡೆ ಮಾಡಿಸಲಾಗಿದೆ ಎಂದು ಶಾಸಕ ಹಾಗೂ ಮಾಜಿ ಸಚಿವ ...Full Article

ಘಟಪ್ರಭಾ:ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ

ಕಲ್ಲೋಳಿ ಪಟ್ಟಣಕ್ಕೆ ನಗರೋತ್ಥಾನ ಯೋಜನೆಯಡಿ 5 ಕೋಟಿ ರೂ. ಅನುದಾನ ಮಂಜೂರಾಗಿದೆ : ಶಾಸಕ ಬಾಲಚಂದ್ರ ಘಟಪ್ರಭಾ ಜ 26 : ಕಳೆದ 20 ವರ್ಷಗಳಿಂದ ಪವಾಡ ಪುರುಷ ಸತ್ಯಾನಂದ ಮಹಾಸ್ವಾಮಿಗಳ ಪುಣ್ಯಾರಾಧನೆ ಮಾಡಿಕೊಂಡು ದಲಿತ ಸಮುದಾಯದಲ್ಲಿ ಜಾಗೃತಿ ಮೂಡಿಸುತ್ತಿರುವ ...Full Article
Page 608 of 707« First...102030...606607608609610...620630640...Last »