RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಬೆಳಗಾವಿ : ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ

ಬೆಳಗಾವಿ ಸಿಸಿಬಿ ಪೊಲೀಸರ ಭರ್ಜರಿ ಬೇಟೆ : ಮನೆ ಕಳ್ಳತನ ಮಾಡಿದ ಇಬ್ಬರೂ ಆರೋಪಿಗಳ ಬಂಧನ ಬೆಳಗಾವಿ ಫೆ 4: ರಾತ್ರಿ ವೇಳೆ ಮನೆಗಳ್ಳತನ ಮಾಡುತ್ತಿದ ಇಬ್ಬರು ಆರೋಪಿಗಳನ್ನು ಶನಿವಾರ ರಾತ್ರಿ ಬಂಧಿಸಿರುವ ಸಿಸಿಬಿ ಪೊಲೀಸರು ಬಂಧಿತರಿಂದ 541 ಗ್ರಾಂ ಬಂಗಾರದ ಆಭರಣಗಳು ಹಾಗೂ 2 ಕೆ.ಜಿ. 133 ಗ್ರಾಂ ಬೆಳ್ಳಿ ಆಭರಣಗಳು , ಲ್ಯಾಪಟಫ್ , ಡಿಜಿಟಲ್ ಕ್ಯಾಮರಾಗಳು ಸೇರಿದಂತೆ ಸೂಮಾರು 16 ಲಕ್ಷ ಮೌಲ್ಯದ ಬೆಲೆ ಬಾಳುವ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ . ಬೆಳಗಾವಿಯ ಅಶೋಕ ನಗರದ 2 ನೇ ಕ್ರಾಸ್ ...Full Article

ಗೋಕಾಕ:ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು

ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು: ಪ.ಪೂ ಶ್ರೀ ನಿಜಗುಣಪ್ರಭು ಗೋಕಾಕ ಫೆ 4 : ಭಾರತ ಬಲಿಷ್ಠ ಆಗಬೇಕಾದರೆ ದೇಶವನ್ನು ಆಳುವ ರಾಜಕೀಯ ಮನಸುಗಳು ಬದಲಾಗಬೇಕು ಎಂದು ಮುಂಡರಗಿ-ಬೈಲೂರು ಶಾಖಾ ಮಠದ ನಿಜಗುಣಪ್ರಭು ತೋಂಟದಾರ್ಯ ಮಹಾಸ್ವಾಮಿಗಳು ಹೇಳಿದರು ಅವರು ...Full Article

ಗೋಕಾಕ:ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ

ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ: ಮಾಜಿ ಸಚಿವ ಬಾಲಚಂದ್ರ ಗೋಕಾಕ ಫೆ 3 : ದೇಶ ಕಾಯುವ ಸೈನಿಕ ಹಾಗೂ ಅನ್ನ ನೀಡುವ ರೈತ ಈ ದೇಶದ ಎರಡು ಕಣ್ಣುಗಳಿದ್ದಂತೆ ...Full Article

ಗೋಕಾಕ:ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಅರಭಾವಿ ಮಂಡಲದಿಂದ 350 ಕ್ಕೂ ಅಧಿಕ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ

ಪರಿವರ್ತನಾ ಯಾತ್ರೆಯ ಸಮಾರೋಪಕ್ಕೆ ಅರಭಾವಿ ಮಂಡಲದಿಂದ 350 ಕ್ಕೂ ಅಧಿಕ ಕಾರ್ಯಕರ್ತರು ಬೆಂಗಳೂರಿಗೆ ಪ್ರಯಾಣ ಗೋಕಾಕ ಫೆ 3 : ನಾಳೆ ಭಾನುವಾರದಂದು ಬೆಂಗಳೂರಿನಲ್ಲಿ ನಡೆಯಲಿರುವ ಬಿಜೆಪಿ ಪರಿವರ್ತನಾ ಯಾತ್ರೆಯ ಸಮಾರೋಪ ಸಮಾರಂಭದಲ್ಲಿ ಪಾಲ್ಗೊಳ್ಳಲು ಅರಭಾವಿ ಮಂಡಲದಿಂದ 350 ಕ್ಕೂ ...Full Article

ಗೋಕಾಕ:ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು

ಸತೀಶ ಶುಗರ್ಸ ಅವಾಡ್ರ್ಸ : ಜಿಲ್ಲಾ ಮಟ್ಟದ ಕ್ರೀಡಾಕೂಟದ 3ನೇ ದಿನದ ಸ್ಪರ್ಧೆಗಳ ಪ್ರಶಸ್ತಿ ವಿಜೇತರು ಗೋಕಾಕ ಫೆ 3: ನಗರದ ಶ್ರೀ ವಾಲ್ಮೀಕಿ ಕ್ರೀಡಾಂಗಣದಲ್ಲಿ ಪ್ರಾರಂಭವಾದ ಸತೀಶ ಜಾರಕಿಹೊಳಿ ಪೌಂಡೇಶನ್ ಪ್ರಾಯೋಜಕತ್ವದ ಸತೀಶ ಶುಗರ್ಸ ಅವಾಡ್ರ್ಸದ 3ನೇ ದಿನದ ...Full Article

ಗೋಕಾಕ:ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ

ಕ್ರೀಡಾಪಟುಗಳು ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿ : ಶಾಸಕ ಸತೀಶ ಗೋಕಾಕ ಫೆ 3 : ಕ್ರೀಡಾಪಟುಗಳು ಹೆಚ್ಚಿನ ತರಬೇತಿ ಹಾಗೂ ಕಠಿಣ ಪರಿಶ್ರಮದ ಮೂಲಕ ಅಂತರಾಷ್ಟ್ರ ಮಟ್ಟದಲ್ಲಿ ಕೀರ್ತಿವಂತರಾಗಿರೆಂದು ಸತೀಶ ಶುಗರ್ಸ್ ಅವಾಡ್ರ್ಸನ ರೂವಾರಿ ಹಾಗೂ ...Full Article

ಮೂಡಲಗಿ:ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ

ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರು : ಶಾಸಕ ಬಾಲಚಂದ್ರ ಮೂಡಲಗಿ ಫೆ 3 : ಫೆಬ್ರುವರಿ 12 ರಿಂದ ಮಾರ್ಚ 2 ರವರೆಗೆ ಹಿಡಕಲ್ ಜಲಾಶಯದಿಂದ ಕಾಲುವೆಗಳಿಗೆ ನೀರನ್ನು ಹರಿಸಲಾಗುವುದು ಎಂದು ...Full Article

ಘಟಪ್ರಭಾ:ನಾಳೆ ತಳಕಟನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಜಾನಪದ ಸಾಂಸ್ಕಂತಿಕ ಕಲಾ ವೈಭವ

ನಾಳೆ ತಳಕಟನಾಳ ಗ್ರಾಮದಲ್ಲಿ ರಾಜ್ಯ ಮಟ್ಟದ ಜಾನಪದ ಸಾಂಸ್ಕಂತಿಕ ಕಲಾ ವೈಭವ ಘಟಪ್ರಭಾ ಫೆ 3 : ಸ್ಥಳೀಯ ಗುರು ಪುಟ್ಟರಾಜ ರಂಗಭೂಮಿ ಸಾಂಸ್ಕಂತಿ ಕಲಾ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕಂತಿ ನಿರ್ದೇಶನಾಲಯ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಶ್ರೀ ...Full Article

ಬೆಳಗಾವಿ:ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ

ಮಹದಾಯಿ ವಿಚಾರ : ಮಹಾ ರಾಜ್ಯದ ಗೃಹ ಸಚಿವರಿಂದ ಉದ್ದಟತನ ಹೇಳಿಕೆ ಬೆಳಗಾವಿ ಫೆ 3: ನಗರಕ್ಕೆ ಬೇಟ್ಟಿ ನೀಡೌರುವ ಮಹಾರಾಷ್ಟ್ರ ರಾಜ್ಯದ ಗೃಹ ಸಚಿವ ದೀಪಕ ಕೆಸರಕರ್ ಮಹಾದಾಯಿ ನೀರಿನ ವಿಚಾರವಾಗಿ ವಿವಾದಾತ್ಮಕ ಹೇಳಿಕೆ ನೀಡಿ ಕನ್ನಡಿಗರ ಕೆಂಗಣ್ಣಿಗೆ ...Full Article

ಘಟಪ್ರಭಾ:ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಿ: ಶಾಸಕ ಬಾಲಚಂದ್ರ

ತಿಮ್ಮಕ್ಕ ಅವರ ಅಮೃತ ಹಸ್ತದಿಂದ ನೆಟ್ಟಿರುವ ಗಿಡಗಳನ್ನು ಬೆಳೆಸಿ ರಕ್ಷಣೆ ಮಾಡಿ: ಶಾಸಕ ಬಾಲಚಂದ್ರ ಘಟಪ್ರಭಾ ಫೆ 3 : ಜಾತ್ರೆಗಳು ನಮ್ಮ ನಾಡಿನ ಇತಿಹಾಸ, ಸಂಸ್ಕಂತಿ ಹಾಗೂ ವೈಭವವನ್ನು ನೆನಪಿಸುತ್ತವೆ. ಭಕ್ತಿ-ಭಾವ, ಪೂಜೆ-ಪುನಸ್ಕಾರ ಮೂಲಕ ದೇವರ ನಾಮಸ್ಮರಣೆ ಮಾಡುವ ...Full Article
Page 604 of 707« First...102030...602603604605606...610620630...Last »