RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಮೂಡಲಗಿ:ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ

ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯ: ಶಾಸಕ ಬಾಲಚಂದ್ರ ಮೂಡಲಗಿ ಫೆ 17 : ನಮ್ಮ ಧರ್ಮವನ್ನು ಪ್ರೀತಿಸುವುದರ ಜೊತೆಗೆ ಅನ್ಯ ಧರ್ಮಗಳ ಬಗ್ಗೆ ಗೌರವ ನೀಡುವಂತೆ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಸಮೀಪದ ಕಮಲದಿನ್ನಿ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಕ್ರಿಶ್ಚಿಯನ್ ಸಮಾಜ ಏರ್ಪಡಿಸಿದ್ದ ಆತ್ಮೀಕ ಉಜ್ಜೀವನ ಕೂಟಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೇರೆ-ಬೇರೆ ಧರ್ಮಗಳ ಬಗ್ಗೆ ಅಭಿಮಾನ ಹೊಂದಿದರೆ ಮಾತ್ರ ಸಹೋದರತ್ವ ಮನೋಭಾವನೆ ಬೆಳೆಯಲು ಸಾಧ್ಯವಾಗುತ್ತದೆ ಎಂದರು. ಎಲ್ಲ ಧರ್ಮಗಳ ...Full Article

ಬೆಳಗಾವಿ:ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ

ವಿಧಾನಸಭಾ ಚುನಾವಣೆ ಹಿನ್ನಲೆ : ಐಜಿಪಿ ಅಲೋಕ್ ಕಮಾರ ನೇತೃತ್ವದಲ್ಲಿ ಮಹತ್ವದ ಸಭೆ ಬೆಳಗಾವಿ ಫೆ 17: ವಿಧಾನಸಭಾ ಚುನಾವಣೆ ಸಮಿಪಿಸುತ್ತದಂತೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ಪೊಲೀಸ ಕಾರ್ಯ ಚಟುವಟಿಕೆಗಳು ಚುರುಕುಗೊಂಡಿವೆ ನಗರದ ಸರ್ಕಿಟ್ ಹೌಸನಲ್ಲಿಂದು ಉತ್ತರ ವಲಯದ ಐಜಿಪಿ ...Full Article

ಬೆಳಗಾವಿ:ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ

ಶಾಸಕ ಸೇಠಗೆ ಒಲಿದ ಬುಡಾ ಅಧ್ಯಕ್ಷಗಾದಿ ಬೆಳಗಾವಿ  ಫೆ 17: ದಿಢೀರ್ ರಾಜಕೀಯ ಬೆಳವಣಿಗೆಯೊಂದರಲ್ಲಿ ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರದ (ಬುಡಾ) ಅಧ್ಯಕ್ಷ ಸ್ಥಾನವನ್ನು ಬೆಳಗಾವಿ ಉತ್ತರ ಶಾಸಕ ಫೀರೋಜ ಸೇಠ ಅವರಿಗೆ ನೀಡಿ ರಾಜ್ಯ ಸರಕಾರ ಆದೇಶ ಹೊರಡಿಸಿದೆ ವಿಧಾನ ...Full Article

ಮೂಡಲಗಿ:ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ

ಶ್ರೀ ಮಠವು ಕೋಮು ಸಾಮರಸ್ಯಕ್ಕೆ ಹೆಸರುವಾಸಿಯಾದ ಪೀಠವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 16: ಇಲ್ಲಿಯ ಆರಾಧ್ಯ ದೈವ ಶಿವಬೋಧ ರಂಗ ಮಠದ 11 ನೇ ಪೀಠಾಧಿಕಾರಿಯಾಗಿದ್ದ, ಪವಾಡ ಪುರುಷ ಕಲ್ಮೇಶ್ವರ ಅಜ್ಜನವರ ಅಶ್ವಾರೋಡ ಪುತ್ಥಳಿಯ ಭವ್ಯ ಮೆರವಣಿಗೆಯು ...Full Article

ಗೋಕಾಕ:ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ

ವಾಜಪೇಯಿ ವಸತಿ ಶಾಲೆಗೆ 10 ಎಕರೆ ನಿವೇಶನದಲ್ಲಿ 23 ಕೋಟಿ ರೂ. ವೆಚ್ಚದಲ್ಲಿ ಸ್ವಂತ ಕಟ್ಟಡಕ್ಕೆ ಅನುದಾನ ಮಂಜೂರು : ಶಾಸಕ ಬಾಲಚಂದ್ರ ಗೋಕಾಕ ಫೆ 16 : ತಪಸಿ ಗ್ರಾಮದಲ್ಲಿ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆಯು ಆರಂಭಗೊಂಡಿದ್ದು, ...Full Article

ಘಟಪ್ರಭಾ:ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ

ಸಂಘಟನೆಯ ಮೂಲಕ ಅಸಾಧ್ಯವನ್ನು ಸಾಧ್ಯವಾಗಿಸಬಹುದು: ಪದ್ಮಶ್ರೀ ಸೀತವ್ವಾ ಜೋಡಟ್ಟಿ ಘಟಪ್ರಭಾ ಫೆ 16 : ಯುವಕರು ಹಾಗೂ ಯುವತಿಯರು ಸಮಾಜ ಸೇವೆಗೆ ಮುಂದಾಗಿ ಸಮಾಜದ ಒಳತಿಗಾಗಿ ಶ್ರಮಿಸಬೇಕೆಂದು ಸ್ಥಳೀಯ ಮಾಸ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹಾಗೂ ಪದ್ಮಶ್ರೀ ಪ್ರಶಸ್ತಿ ...Full Article

ಗೋಕಾಕ:ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ

ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು : ಶಾಸಕ ಬಾಲಚಂದ್ರ ಗೋಕಾಕ ಫೆ 15 : ಜಗತ್ತಿಗೆ ಅನ್ನ ನೀಡುವ ರೈತ ಈ ದೇಶದ ಸಂಪತ್ತು. ರೈತನ ಶ್ರಮದಿಂದಲೇ ನಾವೆಲ್ಲರೂ ಬದುಕುತ್ತಿದ್ದೇವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ...Full Article

ಬೆಳಗಾವಿ:ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್

ಪಾಲಿಕೆ ಮೀಸಲಾತಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ ಎಂಇಎಸ್ ಬೆಳಗಾವಿ ಫೆ 15: ಸುಮಾರು ಒಂದು ದಶಕದ ನಂತರ ಬೆಳಗಾವಿ ಮಹಾನಗರ ಪಾಲಿಕೆಗೆ ಕನ್ನಡಿಗರು ಮೇಯರ ಆಗಲಿದ್ದಾರೆ ಎಂಬ ಸಂತಸದಲ್ಲಿದ ಕನ್ನಡಿಗರಿಗೆ ಎಂಇಎಸ್ ಅಡ್ಡಗಾಲು ಹಾಕಲು ಮುಂದಾಗಿದೆ . ರಾಜ್ಯ ಸರಕಾರ ...Full Article

ಮೂಡಲಗಿ:ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ

ಅಗತ್ಯವಿರುವ ಮೂಲ ಸೌಕರ್ಯಗಳನ್ನು ದೊರಕಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಫೆ 14 : ಕಮಲದಿನ್ನಿ ಗ್ರಾಮಸ್ಥರ ಬೇಡಿಕೆಗಳಿಗೆ ಸ್ಪಂದಿಸುತ್ತಿದ್ದು, ರಸ್ತೆ ಕಾಮಗಾರಿ, ಕಾಂಕ್ರೀಟ ರಸ್ತೆ, ಕುಡಿಯುವ ನೀರು ಸೇರಿದಂತೆ ಅಗತ್ಯವಿರುವ ಮೂಲ ಸೌಕರ್ಯಗಳನ್ನು ನೀಗಿಸುವಲ್ಲಿ ...Full Article

ಗೋಕಾಕ:ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ

ಬಸವಣ್ಣನವರ ಪರಿಕಲ್ಪನೆಯಂತೆ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ : ಶಾಸಕ ಬಾಲಚಂದ್ರ ಗೋಕಾಕ ಫೆ 14 : ಬಸವಣ್ಣನವರ ಪರಿಕಲ್ಪನೆಯಂತೆ ಸಾಮಾಜಿಕ ನ್ಯಾಯದ ಮಾರ್ಗದಲ್ಲಿ ಎಲ್ಲ ಸಮಾಜದವರನ್ನು ಒಗ್ಗೂಡಿಸಿ ಸರ್ವ ಸಮಾಜದ ಒಳತಿಗಾಗಿ ಶ್ರಮಿಸುತ್ತಿದ್ದೇನೆ. ಎಲ್ಲ ಸಮಾಜಗಳಲ್ಲಿಯೂ ಬಡವರಿದ್ದು, ಅಂತಹವರನ್ನು ...Full Article
Page 599 of 707« First...102030...597598599600601...610620630...Last »