RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ

ಗೋಕಾಕ:ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ 

ಕೆ.ಎಸ್ ಕಾಪಸಿ ಶಾಲೆಯಲ್ಲಿ ಯೋಗ ದಿನ ಆಚರಣೆ

ಗೋಕಾಕ ಜೂ 23 : ತಾಲೂಕಿನ ದುಪದಾಳ ಗ್ರಾಮದ ಕೆ.ಎಸ್ ಕಾಪಸಿ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಶ್ವ ಯೋಗ ದಿನ ಆಚರಿಸಲಾಯಿತು

ಯೋಗ ಗುರುಗಳಾದ ಹರೀಶ ಕಾಳೆ ಮತ್ತು ಬಸಗೌಡ ಬೆಳ್ಳನ್ನವರ ಅವರು ಮಕ್ಕಳಿಗೆ ಯೋಗದ ಬಗ್ಗೆ ಅರಿವು ಮೂಡಿಸಿ ಯೋಗದ ತರಬೇತಿ ನೀಡಿದರು

ಪ್ರತಿನಿತ್ಯ ಯೋಗ ಮಾಡುವದರಿಂದ ಮನಷ್ಯನು ಉತ್ತಮ ಆರೋಗ್ಯ ಹೊಂದಲು ಸಾಧ್ಯ ಆ ದೀಸೆಯಲ್ಲಿ ಎಲ್ಲರೂ ಅಭ್ಯಾಸದ ಜೊತೆಗೆ ಪ್ರತಿದಿನ ಯೋಗ ಮಾಡುವದನ್ನು ರೂಡಿ ಮಾಡಿಕೊಳ್ಳಬೇಕೆಂದು ಹೇಳಿದರು

ಈ ಸಂದರ್ಭದಲ್ಲಿ ಹಣುಮಂತ ಗಾಡಿವಡ್ಡರ , ಮದಾರಸಾಬ ಜಗದಾಳ , ಲಗಮಣ್ಣಾ ನಾಗಣ್ಣವರ , ಮಹೇಶ ಪಾಟೀಲ , ಶೆಟ್ಟೆಪಾ ಗಾಡಿವಡ್ಡರ , ರಹೇಮಾನ ಮೋಕಾಶಿ , ರವಿ ನಾವಿ , ಭೀಮಶಿ ಮಲ್ಲಪೂರ , ಬಸವರಾಜ ಬರಗಾಲಿ , ವಿರಭದ್ರ ಅಸುಂಡಿ , ಸೇರಿದಂತೆ ಅನೇಕರು ಇದ್ದರು

Related posts: