RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ

ಹಫ್ತಾ ವಸೂಲಿ ಮಾಡುವವರು ನಿಜವಾದ ಹಿಂದೂಗಳಲ್ಲ : ಪೌರಾಡಳಿತ ಸಚಿವ ರಮೇಶ ಗೋಕಾಕ ಜು 6 : ಹಿಂದುತ್ವದ ಹೆಸರಿನಲ್ಲಿ ಹಫ್ತಾ ವಸೂಲಿ ಮಾಡುವವವರು ನಿಜವಾದ ಹಿಂದೂಗಳಲ್ಲ ಎಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು ನಗರದ ಸಂಗೊಳ್ಳಿ ರಾಯಣ್ಣ ವೃತ್ತದಲ್ಲಿ ನಗರಸಭೆ ಗೋಕಾಕ ವತಿಯಿಂದ ಸಚಿವ ರಮೇಶ ಜಾರಕಿಹೊಳಿ ಅವರಿಗೆ ಹಮ್ಮಿಕೊಂಡಿದ್ದ ಪೌರ ಸನ್ಮಾನ ಹಾಗೂ ಗೋಕಾಕ ನಗರದಲ್ಲಿ ರೂ 36.41 ಕೋಟಿ ಅಂದಾಜು ಮೊತ್ತದ 11 ಕೆ.ವ್ಹಿ ಭೂಗತ ಕೇಬಲ್ ಅಳವಡಿಕೆ ಕಾಮಗಾರಿ , ರೂ 21 ಕೋಟಿ ಮೊತ್ತದ ...Full Article

ಗೋಕಾಕ: ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ

ನೀರೆತ್ತುವ ವಿದ್ಯುತ್ ಚಾಲಿತ ಯಂತ್ರ ಕೊಡ್ರಿಸುವ ಕಾಮಗಾರಿಗೆ.ಭೂಮಿ ಪೂಜೆ ಬೆಟಗೇರಿ ಜು 5 : ಅರಭಾಂವಿ ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿ, ಮೆಳವಂಕಿ ಜಿಪಂ ಸದಸ್ಯೆ ಶಶಿಕಲಾ ಸಣ್ಣಕ್ಕಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ ಅವರ ಮಾರ್ಗದರ್ಶನದಲ್ಲಿ ಸ್ಥಳೀಯ ಗ್ರಾಮ ...Full Article

ಗೋಕಾಕ : ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ

ಸತೀಶ ಜಾರಕಿಹೊಳಿ ಅವರ ಹೇಳಿಕೆ ಸ್ವಾಗತಾರ್ಹ : ಮುರಘರಾಜೇಂದ್ರ ಶ್ರೀ ಗೋಕಾಕ ಜು 5 : ಅವಿಭಜಿತ ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಮತ್ತು ಚಿಕ್ಕೋಡಿ ನೂತನ ಜಿಲ್ಲೆ ಮಾಡಲು ಸಮ್ಮಿಶ್ರ ಸರಕಾರದಲ್ಲಿ ಪ್ರಯತ್ನಿಸಲಾಗವದು ಎಂದು ಹೇಳಿರುವ ಮಾಜಿ ಸಚಿವ ...Full Article

ಗೋಕಾಕ:ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ

ಸೈನಿಕ(ಲದ್ದಿ) ಹುಳುವಿನ ಭಾದೆ ನಿರ್ವಹಣೆ ಕ್ರಮ ಕೈಗೊಳ್ಳಿ : ಕೃಷಿ ಅಧಿಕಾರಿ ಎ.ಡಿ.ಸವದತ್ತಿ ಸಲಹೆ ಗೋಕಾಕ ಜು 5 : ಇತ್ತಿಚಿನ ದಿನಗಳಲ್ಲಿ ತಾಲೂಕಿನ ಮಮದಾಪೂರ, ಮರಡಿ ಶಿವಾಪೂರ, ಹೀರೆನಂದಿ, ತುಕ್ಕಾನಟ್ಟಿ, ಅರಭಾವಿ, ಮೆಳವಂಕಿ ಅಡಿಬಟ್ಟಿ ಭಾಗಗಳಲ್ಲಿ ಮುಸುಕಿನ ಜೋಳ ...Full Article

ಗೋಕಾಕ:ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ

ಮದ್ಯ ವ್ಯಸನಿಗಳ ತಾಣವಾಗುತ್ತಿದೆಯಾ ? ಯೋಗಿಕೋಳ ರಸ್ತೆ ಪಕ್ಕ ವಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ ವಿಶೇಷ ವರದಿ : ಗೋಕಾಕ ಜು 5  : ನಗರದ ಹೊರವಲಯದ ಯೋಗಿಕೋಳ ರಸ್ತೆಯಲ್ಲಿರುವ ಅರಣ್ಯ ಇಲಾಖೆಯ ನಿರೀಕ್ಷಣಾ ಮಂದಿರ ಕಳೆದ ಕೆಲವು ...Full Article

ಬೆಳಗಾವಿ:ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು

ಪೊಲೀಸ ಬಲೆಗೆ ಬಿದ್ದ ಮನೆಕಳ್ಳತನ ಮಾಡುತ್ತಿದ್ದ ಖರ್ತನಾಕ ಕಳ್ಳರು ಬೆಳಗಾವಿ ಜು 4 : ಮನೆಗಳಲ್ಲಿ ಯಾರು ಇಲ್ಲದ ವೇಳೆ ಕನ್ನ ಹಾಕಿ ಚಿನ್ನಭರಣ ಎರಗಿಸುತ್ತಿದ್ದ ಮನೆಗಳ್ಳರನ್ನು ಬುಧವಾರ ಬಂಧಿಸಿರುವ ಕ್ಯಾಂಪ ಪೊಲೀಸರು ಲಕ್ಷಾಂತರ ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಿದ್ದಾರೆ ...Full Article

ಬೆಳಗಾವಿ:ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ

ಆಶ್ರಯ ಮನೆ ಹಂಚಿಕೆಯಲ್ಲಿ ಭಾರಿ ಗೋಲಮಾಲ ತುಕ್ಕಾನಟ್ಟಿ ಗ್ರಾಮಸ್ಥರಿಂದ ಬೆಳಗಾವಿಯಲ್ಲಿ ಪ್ರತಿಭಟನೆ ಬೆಳಗಾವಿ ಜು 4 : ಆಶ್ರಯ ಮನೆ ಹಂಚಿಕೆಯಲ್ಲಿ ಗೋಲಮಾಲ ನಡೆದಿದೆ ಎಂದು ಆರೋಪಿಸಿ ಗೋಕಾಕ ತಾಲೂಕಿನ ತುಕ್ಕಾನಟ್ಟಿ ಗ್ರಾಮದ ಗ್ರಾಮಸ್ಥರು ಬುಧವಾರದಂದು ಬೆಳಗಾವಿಯ ಡಿಸಿ ಕಛೇರಿ ...Full Article

ಬೆಳಗಾವಿ:ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ : ಶಾಸಕ ಸತೀಶ

ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ : ಶಾಸಕ ಸತೀಶ ಬೆಳಗಾವಿ ಜು 4 : ಬಜೆಟ್ ಅಧಿವೇಶನ ಮುಗಿದ ಬಳಿಕ ಮುಂದಿನ ರಾಜಕೀಯ ನಡೆ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆನೆ ಎಂದು ಮಾಜಿ ಸಚಿವ ...Full Article

ಬೆಳಗಾವಿ:ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ

ಬೆಳಗಾವಿ ನಗರದಲ್ಲಿ ಕನ್ನಡ ಕಡ್ಡಾಯ ಬಳಕೆಗೆ ಆಗ್ರಹಿಸಿ ಕರವೇ ಪ್ರತಿಭಟನೆ ಬೆಳಗಾವಿ ಜು 4 : ನಗರದಲ್ಲಿ ಜಾಹೀರಾತು ಮತ್ತು ನಾಮಫಲಕಗಳಲ್ಲಿ ಕಡ್ಡಾಯವಾಗಿ ಕನ್ನಡ ಬಳಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಬೆಳಗಾವಿ ಜಿಲ್ಲಾ ಘಟಕದ ನೇತೃತ್ವದಲ್ಲಿ ಬುಧವಾರದಂದು ಪ್ರತಿಭಟನೆ ...Full Article

ಗೋಕಾಕ:ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ

ಮನನೊಂದು ಯುವಕನೋರ್ವ ನೆಣಿಗೆ ಶರಣು : ಗೋಕಾಕದಲ್ಲಿ ಘಟನೆ ಗೋಕಾಕ ಜು 4 : ಮಾನಸಿಕ ಒತ್ತಡದಿಂದ ಮನೊಂದು ಯುವಕನೋರ್ವ ಮನೆಯಲ್ಲಿ ನೆಣಿಗೆ ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಬುಧವಾರ ಮಧ್ಯಾಹ್ನ ಗೋಕಾಕ ನಗರದಲ್ಲಿ ನಡೆದಿದೆ ಗೋಕಾಕ ನಗರದ ಗುರುವಾರ ...Full Article
Page 546 of 707« First...102030...544545546547548...560570580...Last »