RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ

ಯಶವಂತಪೂರ ರೈಲು ಸಂಖ್ಯೆ 16541 ಹಾಗೂ 16542 ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಗೊಳಿಸುವಂತೆ ಆಗ್ರಹ ಘಟಪ್ರಭಾ ಜು 9 : ಯಶವಂತಪೂರದಿಂದ ಪಂಡರಪೂರಕ್ಕೆ ಹೋಗುವ ರೈಲು ಸಂಖ್ಯೆ 16541 ಹಾಗೂ 16542 ಇದನ್ನು ಘಟಪ್ರಭಾ ರೈಲು ನಿಲ್ದಾಣದಲ್ಲಿ ನಿಲುಗಡೆ ಮಾಡುವಂತೆ ಆಗ್ರಹಿಸಿ ಗೋಕಾಕ ಮತ ಕ್ಷೇತ್ರದ ನಿಷ್ಠಾವಂತ ಬಿಜೆಪಿ ಕಾರ್ಯಕರ್ತರಿಂದ ಸೋಮವಾರ ಮುಂಜಾನೆ ಘಟಪ್ರಭಾ ರೇಲ್ವೆ ಸ್ಟೇಶನ್ ಸುಪ್ರೀಡೆಂಟ್ ಅವರಿಗೆ ಮನವಿ ಸಲ್ಲಿಸಲಾಯಿತು. ಯಶವಂತಪೂರದಿಂದ ಘಟಪ್ರಭಾ ಮಾರ್ಗವಾಗಿ ಚಲಿಸುವ ರೈಲು ಸಂಖ್ಯೆ 16541 ಹಾಗೂ 16542 ಗಾಡಿಯು ಘಟಪ್ರಭಾ ರೈಲು ನಿಲ್ದಾಣದಲ್ಲಿ ...Full Article

ಗೋಕಾಕ:ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ

ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನ: ಎ. ಡಿ. ಸವದತ್ತಿ ಗೋಕಾಕ ಜು 9 : 2018-19 ನೇ ಸಾಲಿಗೆ ಕೃಷಿ ಇಲಾಖೆಯ ಆತ್ಮ (ATMA ) ಯೋಜನೆಯ ಅಡಿಯಲ್ಲಿ ಶ್ರೇಷ್ಠ ಕೃಷಿಕ ಪ್ರಶಸ್ತಿಗಳಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಕೃಷಿ, ತೋಟಗಾರಿಕೆ, ...Full Article

ಗೋಕಾಕ:ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ

ಶಾಲೆ ಬಳಿ ಮದ್ಯ, ತಂಬಾಕಿಗಿಲ್ಲ ಕಡಿವಾಣ! ನಿರ್ಬಂಧ ಜಾರಿ ವೈಫಲ್ಯ : ಅಬಕಾರಿ ಮತ್ತು ಪೊಲೀಸ ಇಲಾಖೆಯ ಅಸಹಾಯಕತೆ ವಿಶೇಷ ವರದಿ : ಗೋಕಾಕ ಜು 9  : ಶಾಲಾ– ಕಾಲೇಜುಗಳ ಪಕ್ಕ ದಲ್ಲಿ ಮದ್ಯ, ತಂಬಾಕು, ಬೀಡಿ– ಸಿಗರೇಟುಗಳನ್ನು ...Full Article

ಗೋಕಾಕ:ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ

ಜೆಸಿಐ ಸಂಸ್ಥೆಯಿಂದ ವನಮಹೋತ್ಸವ ಆಚರಣೆ ಗೋಕಾಕ ಜು 8 : ಜೆಸಿಐ ಸಂಸ್ಥೆ ಪರಿಸರ ರಕ್ಷಣೆ, ಸ್ವಚ್ಛತೆ, ಶಿಕ್ಷಣ ಸೇರಿದಂತೆ ಹಲವಾರು ಸಾಮಾಜಿಕ ಕಳಕಳಿಯ ಕಾರ್ಯಗಳನ್ನು ಮಾಡುವುದರೊಂದಿಗೆ ಜನರ ಮನದಲ್ಲಿ ಉಳಿದಿದೆ ಎಂದು ನಿವೃತ್ತ ಪೌರಾಯುಕ್ತ ವಿ.ಸಿ.ಚಿನ್ನಪ್ಪಗೌಡರ ಹೇಳಿದರು. ರವಿವಾರದಂದು ...Full Article

ಖಾನಾಪುರ:ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಡಿಸಿ ಕಛೇರಿ ಎದುರು ರೈತರ ಪ್ರತಿಭಟನೆ: ಅಶೋಕ ಯಮಕನಮರಡಿ

ರೈತರ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸೋಮವಾರ ಡಿಸಿ ಕಛೇರಿ ಎದುರು ರೈತರ ಪ್ರತಿಭಟನೆ: ಅಶೋಕ ಯಮಕನಮರಡಿ ಖಾನಾಪುರ ಜು.7 : ರೈತರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಬರುವ ೯ನೇ ಜುಲೈ ಸೋಮವಾರದಂದು ಕರ್ನಾಟಕ ರಾಜ್ಯ ರೈತ ಸಂಘ ಮತ್ತು ...Full Article

ಮೂಡಲಗಿ:ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ

ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಗಳು ಪ್ರಮುಖ ಪಾತ್ರವಹಿಸಿವೆ : ಪ್ರೋ.ಸಂಗಮೇಶ ಮೂಡಲಗಿ ಜು 7 : ಕಾರ್ಯಾಂಗ, ನ್ಯಾಯಾಂಗ, ಶಾಸಕಾಂಗವು ಅಸ್ತವ್ಯಸ್ಥವಾದಾಗ ಸರಿಯಾದ ದಿಕ್ಕಿನತ್ತ ಸಾಗುವಂತೆ ಮಾಡುವ ಜವಾಬ್ದಾರಿ ಪ್ರಜಾಪ್ರಭುತ್ವದ ನಾಲ್ಕನೇ ಅಂಗವಾದ ಪತ್ರಿಕಾರಂಗಕ್ಕಿದೆ. ಸ್ವಾಸ್ಥ್ಯ ಸಮಾಜದ ನಿರ್ಮಾಣದಲ್ಲಿ ಪತ್ರಿಕೆಯು ...Full Article

ಗೋಕಾಕ:ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..!

ಲದ್ದಿ (ಸೈನಿಕ) ಹುಳುವಿನ ಹತೋಟೆಗೆ ರೈತರು ಅನುಸರಿಸಬೇಕಾದ ಮಾಹಿತಿ..! * ಕೃಷಿ ಅಧಿಕಾರಿ ಎಸ್.ಬಿ. ಕರಗಣ್ಣಿ ಅವರಿಂದ ಮಾಹಿತಿ * ಔಷಧೊಪಚಾರ ಸಿಂಪರಣೆ ಮಾರ್ಗದರ್ಶನ ವಿಶೇಷ ವರದಿ : ಅಡಿವೇಶ ಮುಧೋಳ  ಸಮೀಪದ ಮಮದಾಪೂರ ಸೇರಿದಂತೆ ಗೋಕಾಕ ತಾಲೂಕಿನ ಹಲವು ...Full Article

ಗೋಕಾಕ:ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ

ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಅಧಿಕಾರಿಗಳು ಮುತುವರ್ಜಿ ವಹಿಸಬೇಕು : ಸಚಿವ ರಮೇಶ ಗೋಕಾಕ ಜು 7 : ಸರ್ಕಾರಿ ಯೋಜನೆಗಳನ್ನು ಜನಸಾಮಾನ್ಯರಿಗೆ ತಲುಪಿಸುವಲ್ಲಿ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಮುತುವರ್ಜಿ ವಹಿಸಬೇಕೆಂದು ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಸಲಹೆ ನೀಡಿದರು. ...Full Article

ಗೋಕಾಕ:ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ

ಪ್ರತಿಭೆಗಳನ್ನು ಗುರುತಿಸಿ, ಅವುಗಳನ್ನು ಪ್ರೋತ್ಸಾಹಿಸಿ : ರಜನಿ ಜೀರಗ್ಯಾಳ ಗೋಕಾಕ ಜು 7 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ಪ್ರೋತ್ಸಾಹಿಸಿ ಪ್ರತಿಭಾನ್ವಿತರಾಗಿ, ಸಾಂಸ್ಕೃತಿಕವಾಗಿ ಶ್ರೀಮಂತಗೊಳ್ಳುತ್ತಿರುವ ಗೋಕಾಕ ನಗರದ ಕೀರ್ತಿಯನ್ನು ಹೆಚ್ಚಿಸುವಂತೆ ಸಿರಿಗನ್ನಡ ಮಹಿಳಾ ವೇದಿಕೆ ರಾಜ್ಯ ಉಪಾಧ್ಯಕ್ಷೆ ರಜನಿ ಜೀರಗ್ಯಾಳ ...Full Article

ಗೋಕಾಕ:ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ

ಸಚಿವ ರಮೇಶ ಗೋಕಾಕ ಮತಕ್ಷೇತ್ರದ ಡ್ರೈವರ್ ಇದ್ದಂತೆ : ಮುರಘರಾಜೇಂದ್ರ ಶ್ರೀ ಅಭಿಮತ ಗೋಕಾಕ ಜು 6 : ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಮತಕ್ಷೇತ್ರದ ಜನತೆಯ ಡ್ರೈವರ್ ಇದ್ದಂತೆ ಎಲ್ಲರನ್ನು ಕೂಡ್ರಿಸಿಕೊಂಡು ಅಭಿವೃದ್ಧಿಯತ್ತ ಒಯ್ಯುತ್ತಿದ್ದಾರೆ ಎಂದು ನಗರದ ...Full Article
Page 545 of 707« First...102030...543544545546547...550560570...Last »