RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ

ಸತ್ಯವನ್ನು ಅರಿತು ಭಗವಂತನ ಧ್ಯಾನ ಮಾಡಬೇಕು : ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಗೋಕಾಕ ಸೆ 10 : ಭಗವಂತ ಭಕ್ತಿಯಿಂದ ಮಾತ್ರ ಗೆಲ್ಲಬಹುದೆಂದು ಇಲ್ಲಿಯ ಶೂನ್ಯ ಸಂಪಾದನಾ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಜೀ ಅವರು ಹೇಳಿದರು. ರವಿವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದ ಶ್ರೀ ಶಿವಲಿಂಗೇಶ್ವರ ದೇವಸ್ಥಾನದಲ್ಲಿ ಶ್ರೀ ಶಿವಲಿಂಗೇಶ್ವರ ವಿಕಾಸ ಸಮಿತಿಯವರು ಹಮ್ಮಿಕೊಂಡ ಶ್ರಾವಣ ಮಾಸದ ಪರಿಯಂತರ ನಡೆದ ಅವಧೂತ ನಾಗಲಿಂಗ ಮಹಾತ್ಮರ ಪ್ರವಚನ ಸಮಾರೋಪ ಸಮಾರಂಭದ ದಿವ್ಯ ಸಾನಿಧ್ಯ ವಹಿಸಿ ಮಾತನಾಡುತ್ತಿದ್ದರು. ನಾವೆಲ್ಲ ಅಜ್ಞಾನವೆಂಬ ಭ್ರಮೆಯಿಂದ ಹೊರಬಂದು ದೇವರ ಮನೆಯಲ್ಲಿರುವ ...Full Article

ಮೂಡಲಗಿ:ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ

ಭಾರತ ಬಂದ್: ಮೂಡಲಗಿಯಲ್ಲಿ ಪ್ರತಿಭಟನೆ -ಮನವಿ ಮೂಡಲಗಿ ಸೆ 10: ಪೆಟ್ರೋಲ್, ಡಿಸೇಲ್, ಅಡುಗೆ ಅನಿಲ ಹಾಗೂ ದಿನನಿತ್ಯ ವಸ್ತುಗಳ ದರ ನಿರಂತರ ಏರಿಕೆಯನ್ನು ವಿರೋಧಿಸಿ ಕಾಂಗ್ರೇಸ್ ಪಕ್ಷ ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಪಟ್ಟಣದ ...Full Article

ಸವದತ್ತಿ:ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ದುಬಾರಿ ಆಗಿರುವ ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಮುರಗೋಡ ಸೆ 10 : ದುಬಾರಿಯಾಗಿರುವ ತೈಲ ಬೆಲೆಯನ್ನು ಇಳಿಸುವಂತೆ ಆಗ್ರಹಿಸಿ ಸವದತ್ತಿ ತಾಲೂಕಿನ ಮುರಗೋಡ ಗ್ರಾಮದಲ್ಲಿ ಕರವೇ ಕಾರ್ಯಕರ್ತರು ಉಪ ತಹಶೀಲ್ದಾರ್ ಮುಖಾಂತರ ಕೇಂದ್ರ ಸರಕಾರಕ್ಕೆ ಮನವಿ ...Full Article

ಗೋಕಾಕ:ವಿಶ್ವಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ

ವಿಶ್ವಕುಟುಂಬಿ ಸದ್ಗುರು ಶ್ರೀ ಶಿವಾನಂದ ಭಾರತಿ ಮಹಾಸ್ವಾಮಿಜಿ ಅಡಿವೇಶ ಮುಧೋಳ.ಬೆಟಗೇರಿ ಇದೇ ಸೆ.13, 14 ರಂದು ಡಾ. ಶಿವಾನಂದ ಭಾರತಿ ಶ್ರೀಗಳ ಘನ ಅಧ್ಯಕ್ಷತೆಯಲ್ಲಿ ಕರದಂಟೂರು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಈಶ್ವರ ದೇವಸ್ಥಾನದಲ್ಲಿ 34 ನೇಯ ಸತ್ಸಂಗ ಸಮ್ಮೇಳನ ...Full Article

ಗೋಕಾಕ:ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ

ಕೇಂದ್ರ ಸರಕಾರದ ಕ್ರಮಕ್ಕೆ ಖಂಡನೆ : ಕರವೇಯಿಂದ ಸರಕಾರದ ಪ್ರತಿಕೃತಿ ದಹಿಸಿ ಆಕ್ರೋಶ ಗೋಕಾಕ ಸೆ 10: ಪೆಟ್ರೋಲ್ ಮತ್ತು ಡಿಸೇಲ್ ದರವನ್ನು ವಿಪರೀತವಾಗಿ ಏರಿಸುತ್ತಿರುವ ಕೇಂದ್ರ ಸರಕಾರದ ಕ್ರಮವನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ...Full Article

ಗೋಕಾಕ:ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ

ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮಕ್ಕೆ ಕರವೇ ಆಗ್ರಹ ಗೋಕಾಕ ಸೆ 10 : ಕರ್ತವ್ಯಲೋಪವೆಸಗುತ್ತಿರುವ ನಗರಸಭೆ ಅಧಿಕಾರಿಗಳ ಮೇಲೆ ಸೂಕ್ತ ಕಾನೂನುಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾ ಘಟಕದ ಕಾರ್ಯಕರ್ತರು ತಾಲೂಕಾ ಅಧ್ಯಕ್ಷ ...Full Article

ಬೆಳಗಾವಿ:ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ

ಕುಂದಾ ನಗರಿಗೆ ತಟ್ಟಿದ ಬಂದ್ ಬಿಸಿ : ಬಸ್ ಸಂಚಾರ ಸ್ತಬ್ಧ ಬೆಳಗಾವಿ ಸೆ 10 : ತೈಲ ಬೆಲೆ ಏರಿಕೆ ಖಂಡಿಸಿ ವಿವಿಧ ರಾಜಕೀಯ ಪಕ್ಷಗಳು ಹಾಗೂ ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದಗೆ ಕುಂದಾ ನಗರಿಯಲ್ಲಿ ಉತ್ತಮ ...Full Article

ಮೂಡಲಗಿ:ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ

ಸಿಬ್ಬಂದಿ ಹಾಗೂ ಶೇರುದಾರರು ಸೊಸೈಟಿಯ ಆಧಾರಸ್ತಂಭ- ಲಂಕೆಪ್ಪನವರ ಮೂಡಲಗಿ ಸೆ 9 : ಹಣಕಾಸಿನ ಸಂಸ್ಥೆಗಳನ್ನು ಕಟ್ಟುವದು ಸುಲಭ. ಆದರೆ ಅದನ್ನು ಉಳಿಸಿ ಬೆಳೆಸುವಸುವದು ಅಷ್ಟು ಸುಲಭವಾದ ಕೆಲಸವಲ್ಲ. ಸಂಸ್ಥೆ ಬೆಳೆಯಲು ಸಿಬ್ಬಂದಿ ಮತ್ತು ಶೇರುದಾರರು ಸಂಸ್ಥೆಗೆ ಎರಡು ಕಣ್ಣುಗಳಿದಂತೆ. ...Full Article

ಘಟಪ್ರಭಾ:ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ

ತಮಿಳುನಾಡಿನ ಕೊಲೆ ಆರೋಪಿ ಘಟಪ್ರಭಾದಲ್ಲಿ ಬಂಧನ ಘಟಪ್ರಭಾ ಸೆ 9 : ತಮಿಳುನಾಡಿನಲ್ಲಿ ಎರಡು ತಿಂಗಳ ಹಿಂದೆ ತಾನು ಪ್ರೀತಿಸುತ್ತಿದ್ದ ಹುಡುಗಿಯನ್ನು ಕೊಚ್ಚಿ ಕೊಲೆ ಮಾಡಿ ಅವಳ ಶವವನ್ನು ಸುಟ್ಟು ತಲೆ ಮರೆಸಿಕೊಂಡಿದ್ದ ಆರೋಪಿಯನ್ನು ಘಟಪ್ರಭಾ ರೈಲ್ವೆ ಆರ್‍ಪಿಎಫ್ ಸಿಬ್ಬಂಧಿ ...Full Article

ಘಟಪ್ರಭಾ:ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ

ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ : ಸಂತೋಷ ಜಾರಕಿಹೊಳಿ ಘಟಪ್ರಭಾ ಸೆ 9 : ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವಲ್ಲಿ ಯುವ ಸಮುದಾಯದ ಪಾತ್ರ ಮುಖ್ಯವಾಗಿದೆ ಎಂದು ಯುವ ಧುರೀಣ ಸಂತೋಷ ಜಾರಕಿಹೊಳಿ ಹೇಳಿದರು. ...Full Article
Page 513 of 707« First...102030...511512513514515...520530540...Last »