RNI NO. KARKAN/2006/27779|Wednesday, September 23, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ

ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯ : ಪ್ರೊ, ಟಿ.ಬಿ.ತಳವಾರ ಗೋಕಾಕ ಅ 13 : ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತು ಮತ್ತು ಕಠಿಣ ಪರಿಶ್ರಮದಿಂದ ಸರ್ವೋತೋಮುಖ ಅಭಿವೃದ್ಧಿಯನ್ನು ಸಾಧಿಸಲು ಸಾಧ್ಯವಾಗುತ್ತದೆ ಎಸ್‍ಎಸ್‍ಎ ಕಾಲೇಜಿನ ಪ್ರಾಚಾರ್ಯ ಪ್ರೊ, ಟಿ.ಬಿ.ತಳವಾರ ಹೇಳಿದರು. ಇಲ್ಲಿಯ ಸತೀಶ ಶುಗರ್ಸ್ ಅಕ್ಯಾಡೆಮಿ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಕ್ರೀಡಾ ಮತ್ತು ವಿವಿಧ ಸಂಘ ಚಟುವಟಿಕೆಗಳ ಉದ್ಘಾಟನಾ ಹಾಗೂ ಬಿ.ಎ ಮತ್ತು ಬಿ.ಕಾಂ ಪ್ರಥಮ ಸೆಮಿಸ್ಟರ್ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು, ತಮ್ಮ ಜೀವನದಲ್ಲಿ ದೊರೆತ ...Full Article

ಬೆಳಗಾವಿ:ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ

ಬಿಜೆಪಿ ಮುಖಂಡ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಬೆಳಗಾವಿ ಅ 12 : ಮಹಾನಗರದ ಬಿಜೆಪಿ ಮುಖಂಡ ಪಾಂಡುರಂಗ ಧೋತ್ರೆ ವಿರುದ್ಧ ಭೂ ಕಬಳಿಕೆ ಆರೋಪ ಕೇಳಿಬಂದಿದೆ . ಜಮಿನಿನ ಮಾಲಿಕ ಅನಿಲ್ ಬಾಡಿವಾಲೆ ಎಂಬುವವರು ಧೋತ್ರೆ ವಿರುದ್ಧ ...Full Article

ಗೋಕಾಕ:ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ

ತಲೆಯ ಮೇಲೆ‌ ಕಲ್ಲು ಎತ್ತಿ ಹಾಕಿ ಯುವಕನ ಬರ್ಬರ ಹತ್ಯೆ : ಅರಬಾಂವಿಯಲ್ಲಿ ಘಟನೆ ಗೋಕಾಕ ಅ 12 : ತಲೆಯ ಮೇಲೆ ಕಲ್ಲು ಎತ್ತಿ ಹಾಕಿ ಯುವಕನನ್ನು ಹತ್ಯೆಗೈದ ಘಟನೆ ಗೋಕಾಕ ತಾಲೂಕಿನ ಅರಭಾಂವಿ ಗ್ರಾಮದಲ್ಲಿ ನಡೆದಿದೆ ರಾಮಪ್ಪ ...Full Article

ಗೋಕಾಕ:ನ.1ರ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯರ ಸಹಕಾರ ಅವಶ್ಯಕ

ನ.1ರ ಕಾರ್ಯಕ್ರಮದ ಯಶಸ್ವಿಗೆ ಸ್ಥಳೀಯರ ಸಹಕಾರ ಅವಶ್ಯಕ * ಪೂರ್ವಭಾವಿ ಸಭೆಯಲ್ಲಿ ಈರಣ್ಣ ಬಳಿಗಾರ ಅಭಿಮತ * ಈ ಭಾರಿ ಅದ್ಧೂರಿ ಆಚರಣೆಗೆ ನಿರ್ಧಾರ     ಬೆಟಗೇರಿ ಅ 12 : ಗ್ರಾಮದಲ್ಲಿ ಮುಂಬರುವ ನ.1 ರಂದು ನಡೆಯಲಿರುವ ...Full Article

ಗೋಕಾಕ:ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ

ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಶಾಸಕ ಬಾಲಚಂದ್ರರಿಗೆ ಮನವಿ ಗೋಕಾಕ ಅ 12 : ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೂಡಲಗಿ ಶೈಕ್ಷಣಿಕ ವಲಯದ ಸರ್ಕಾರಿ ಶಾಲೆಗಳ ಅತಿಥಿ ಶಿಕ್ಷಕರು ಶುಕ್ರವಾರದಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಅವರನ್ನು ಭೇಟಿ ಮಾಡಿ ...Full Article

ಮೂಡಲಗಿ:ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ

ನವರಾತ್ರಿ ಉತ್ಸವಕ್ಕೆ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ಚಾಲನೆ ಮೂಡಲಗಿ ಅ 11 : ಪಟ್ಟಣದ ಬಸವಮಂಟಪದಲ್ಲಿ ನವರಾತ್ರಿ ಉತ್ಸವ ಸಮಿತಿಯಿಂದ ನವರಾತ್ರಿ ಉತ್ಸವದ ಅಂಗವಾಗಿ ಅಯೋಜಿಸಿರುವ ಮನೋರಂಜನೆ ಕಾರ್ಯಕ್ರಮಕ್ಕೆ ಬುಧವಾರ ಸಂಜೆ ಚಾಲನೆ ನೀಡಲಾಯಿತು. ಗೋಕಾಕಿನ ನಾಟ್ಯಂಜಲಿ ನೃತ್ಯಸಂಘದ ಕಲಾವಿದರಿಂದ ...Full Article

ಗೋಕಾಕ:ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ

ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಚಾಲನೆ ಗೋಕಾಕ ಅ 10 : ಕುರಿಗಾರರಿಗೆ ಜಂತುನಾಶಕ ವಿತರಣೆಗೆ ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಬುಧವಾರ ಸಂಜೆ ಚಾಲನೆ ನೀಡಿದರು. ಇಲ್ಲಿಯ ಎನ್‍ಎಸ್‍ಎಫ್ ಅತಿಥಿ ಗೃಹದಲ್ಲಿ ಕುರಿಗಾರರಿಗೆ ಸ್ವಿಸ್ ಯೋಜನೆಯಡಿ ಜಂತುನಾಶಕ ...Full Article

ಗೋಕಾಕ:ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!!

ನಾಲ್ಕು ಮರಿಗಳಿಗೆ ಜನ್ಮ ನೀಡಿದ ಮೇಕೆ..!! ಬೆಟಗೇರಿ ಅ 10 : ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಪ್ರಗತಿಪರ ರೈತ ಭೀಮಶೆಪ್ಪ ತಮ್ಮಣ್ಣ ಹೊಂಗಲ ಇವರು ಸಾಕಿದ ಮೇಕೆಯೊಂದು. ಮೂರು ಗಂಡು, ಒಂದು ಹೆಣ್ಣು ಮೇಕೆ ಸೇರಿ ಒಟ್ಟು ನಾಲ್ಕು ...Full Article

ಗೋಕಾಕ:ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ

ದಿ.13ರಂದು ನವರಾತ್ರಿ ಹಬ್ಬದ ನಿಮಿತ್ಯ ವೈಸ್ ಆಫ್ ಪ್ರಭಾನಗರ ಕಾರ್ಯಕ್ರಮ ಗೋಕಾಕ ಅ 9 : ತಾಲೂಕಿನ ಪ್ರಭಾ ನಗರ ಶುಗರ್ ಪ್ಯಾಕ್ಟರಿ ಶಿಂಗಳಾಪೂರದಲ್ಲಿ ದಿ.13ರಂದು ರಾತ್ರಿ 9 ಗಂಟೆಗೆ ನವರಾತ್ರಿ ನಾಡಹಬ್ಬ ಉತ್ಸವ ನಿಮಿತ್ಯ  ಜಾರಕಿಹೊಳಿ ಸಹೋದರರ ಪ್ರೋತ್ಸಾಹದಡಿಯಲ್ಲಿ ...Full Article

ಗೋಕಾಕ:ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ

ಸರ್ಕಾರದಿಂದ ವಿಶ್ವಕರ್ಮ ಸಮುದಾಯದವರಿಗೆ ಸಿಗಬೇಕಾದ ಸಹಾಯ, ಸವಲತ್ತುಗಳಿಗೆ ಒಗ್ಗಟಿನಿಂದ ಹೋರಾಡೋಣಾ ಬೆಟಗೇರಿ ಅ 9 : ಕರ್ನಾಟಕ ರಾಜ್ಯ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ವಿಶ್ವಕರ್ಮ ಸಮಾಜದ ಸಮಗ್ರ ಸಂಘಟನೆ ಹಾಗೂ ನಿಖರ ಜನಸಂಖ್ಯೆಯ ಜನಗಣತಿಯ ಅಗತ್ಯವಿದ್ದು, ವಿಶ್ವಕರ್ಮ ಸಮುದಾಯದ ಪ್ರತಿಯೊಬ್ಬರ ...Full Article
Page 501 of 707« First...102030...499500501502503...510520530...Last »