RNI NO. KARKAN/2006/27779|Thursday, September 24, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ

ಮಹರ್ಷಿ ವಾಲ್ಮೀಕಿ ಇಡೀ ಮನುಕುಲದ ಆಸ್ತಿ : ಸಂತೋಷ ಜಾರಕಿಹೊಳಿ ಗೋಕಾಕ ಅ 24 : ರಾಮಾಯಣದಂತಹ ಮಹಾಕಾವ್ಯವನ್ನು ವಿಶ್ವಕ್ಕೆ ಅರ್ಪಿಸಿದ ಮಹರ್ಷಿ ವಾಲ್ಮೀಕಿ ಒಬ್ಬ ವ್ಯಕ್ತಿ, ಒಂದು ಜಾತಿ, ಸಮಾಜ, ದೇಶ ಹಾಗೂ ಭಾಷೆಗೆ ಸೀಮಿತರಲ್ಲ. ಇಡೀ ಮನುಕುಲದ ಆಸ್ತಿಯೆಂದು ಯುವ ಧುರೀಣ ಸಂತೋಷ ರಮೇಶ ಜಾರಕಿಹೊಳಿ ಹೇಳಿದರು. ಬುಧವಾರದಂದು ಇಲ್ಲಿಯ ವಾಲ್ಮೀಕಿ ದೇವಸ್ಥಾನದ ಆವರಣದಲ್ಲಿ ತಾಲೂಕಾಡಳಿತ, ನಗರ ಸಭೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಜಂಟಿಯಾಗಿ ಹಮ್ಮಿಕೊಂಡಿದ್ದ ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಮಹಾತ್ಮರನ್ನು ...Full Article

ಗೋಕಾಕ:ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ

ಗೋಕಾವಿ ನಾಡು ಜನಪದ ಸಾಹಿತ್ಯದ ತಾಯ್ನೆಲ : ಡಾ. ಸಿ. ಕೆ. ನಾವಲಗಿ ಗೋಕಾಕ ಅ 24 : ಜನಪದ ಸಾಹಿತ್ಯವು ಬೆಳಗಾವಿ ಜಿಲ್ಲೆಯಲ್ಲಿ ವಿಶಿಷ್ಟ ಸ್ಥಾನವನ್ನು ಹೊಂದಿದೆ. ಉತ್ತರ ಕರ್ನಾಟಕದಲ್ಲಿ ಜನಪದ ಸಾಹಿತ್ಯವನ್ನು ಸಮರ್ಥವಾಗಿ ದುಡಿಸಿಕೊಂಡ ಏಕೈಕ ಕವಿ ...Full Article

ಗೋಕಾಕ:ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ

ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಆಯ್ಕೆ ಗೋಕಾಕ ಅ 24 : ಕಲ್ಲೋಳಿಯ ಸ್ಥಳೀಯ ಶ್ರೀ ರಾಮಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಪ್ರಥಮ ದರ್ಜೆ ಮಹಾವಿದ್ಯಾಲಯದ ವಿದ್ಯಾರ್ಥಿಗಳು ವಿವಿಧ ಕ್ರೀಡೆಗಳಲ್ಲಿ ವಿಶ್ವವಿದ್ಯಾಲಯಕ್ಕೆ ಆಯ್ಕೆಯಾಗಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಕು. ರಮೇಶ ಮಳವಾಡ ಬೆಳಗಾವಿಯ ...Full Article

ಗೋಕಾಕ:ದಿ. 24 ರಂದು ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ

ದಿ. 24 ರಂದು ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಬೆಟಗೇರಿ ಅ 23 : ಸಮೀಪದ ಮಮದಾಪೂರ ಗ್ರಾಮದ ಮೌನ ಮಲ್ಲಿಕಾರ್ಜುನ ಮಠದಲ್ಲಿ ಶರನ್ನವರಾತ್ರಿಯ ಅಂಗವಾಗಿ ಆಯೋಜಿಸಿರುವ ಶ್ರೀ ದೇವಿ ಪುರಾಣ ಪ್ರವಚನ ಮಂಗಲೋತ್ಸವ ಮತ್ತು ಫಕೀರೇಶ್ವರ ಜಗದ್ಗುರುಗಳ ...Full Article

ಘಟಪ್ರಭಾ:ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ

ಸತತ ಎರಡನೇಯ ಬಾರಿ ಜಿಪಿಎಲ್ ಚಾಂಪಿಯನ್ಸ್ ಪಟ್ಟ ಉಳಿಸಿಕೊಂಡ ಬಸವೇಶ್ವರ ಕ್ರಿಕೇಟರ್ಸ್ ತಂಡ ಘಟಪ್ರಭಾ ಅ 23: ಕಳೆದ 10 ದಿನಗಳಿಂದ ಇಲ್ಲಿನ ಎಸ್‍ಡಿಟಿ ಶಾಲಾ ಮೈದಾನದಲ್ಲಿ ನಡೆಯುತ್ತಿರುವ ಘಟಪ್ರಭಾ ಪ್ರಿಮೀಯರ್-2018 (ಜಿಪಿಎಲ್) ಟ್ರೋಪಿಯನ್ನು ಸತತ ಎರಡನೇ ಬಾರಿಗೆ ಬಸವೇಶ್ವರ ...Full Article

ಘಟಪ್ರಭಾ:ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ

ಹವಾಲ್ದಾರ್ ದುಂಡಪ್ಪ ಎಂ. ಬೆಳವಿ ನಿಧನ ಘಟಪ್ರಭಾ ಅ 23 ಙ: ಸಮೀಪದ ಶಿರಢಾಣ ಗ್ರಾಮದ ನಿವಾಸಿ ಹಾಗೂ ಪೊಲೀಸ ಅಧಿಕಾರಿಗಳಾದ ದುಂಡಪ್ಪ ಎಂ.ಬೆಳವಿ (58) ಅವರು ಅನಾರೋಗ್ಯದಿಂದಾಗಿ ಬಳಲುತ್ತಿದ್ದು ಮಂಗಳವಾರದಂದು ನಿಧನರಾದರು. ಮೃತರು ಪತ್ನಿ,ಓರ್ವ ಪುತ್ರ ಸೇರಿದಂತೆ ಅಪಾರ ...Full Article

ಗೋಕಾಕ:ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು

ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ : ಮಂಜುನಾಥ ಶರಣರು ಬೆಟಗೇರಿ: ದೇವಿಯ ನಿತ್ಯ ಆರಾದನೆಯಿಂದ ಏನೆಲ್ಲಾ ಇಷ್ಟಾರ್ಥಗಳನ್ನು ಪಡೆಯಲು ಸಾಧ್ಯ. ಶ್ರೀದೇವಿಯು ಮಹಾಶಕ್ತಿ ಸ್ವರೂಪಿಣಿಯಾಗಿದ್ದಾಳೆ ಎಂದು ಗೋಕಾಕ ತಾಲೂಕಿನ ಮಮದಾಪೂರ ಮೌನ ಮಲ್ಲಿಕಾರ್ಜುನ ಮಠದ ಮಂಜುನಾಥ ...Full Article

ಗೋಕಾಕ:ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ

ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ : ಪುಂಡಲೀಕಪ್ಪ ಪಾರ್ವತೇರ ಬೆಟಗೇರಿ ಅ 23 : ಬಸವತತ್ವದ ಪರಿಪಾಲಕರಾಗಿ ಸಮಾನತೆ ಪ್ರತಿಪಾದಿಸಿದ ಗದಗ ತೋಂಟದಾರ್ಯ ಮಠದ ಲಿಂ. ಡಾ,ಸಿದ್ಧಲಿಂಗ ಮಹಾಸ್ವಾಮಿಗಳ ಅಗಲಿಕೆಯಿಂದ ನಾಡಿಗೆ ತುಂಬಲಾರದ ನಷ್ಟವಾಗಿದೆ ಎಂದು ...Full Article

ಗೋಕಾಕ:ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ

ವೀರ ಯೋಧ ಉಮೇಶ ನಿಧನಕ್ಕೆ ಮಿಡಿದ ಗೋಕಾಕ : ಮುಗಿಲು ಮುಟ್ಟಿದ ಆಕ್ರಂದನ , ಸಕಲ ಸರಕಾರಿ ಗೌರವಗಳೊಂದಿಗೆ ಯೋಧನ ಅಂತ್ಯಕ್ರಿಯೆ ಗೋಕಾಕ ಅ 22 : ಮಣಿಪುರ ರಾಜ್ಯದ ಇಂಪಾಲ್ ದಲ್ಲಿ ಹುತಾತ್ಮನಾದ ಗೋಕಾಕಿನ ವೀರ ಯೋಧ ಉಮೇಶ ...Full Article

ಗೋಕಾಕ:ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ

ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು: ಶಾಸಕ ಬಾಲಚಂದ್ರ ಗೋಕಾಕ ಅ 22 : ಹದಗೆಟ್ಟಿರುವ ಬೆಟಗೇರಿ-ಕೌಜಲಗಿ ರಸ್ತೆಯನ್ನು ಶೀಘ್ರದಲ್ಲಿಯೇ ಅಭಿವೃದ್ಧಿಪಡಿಸಲಾಗುವುದು ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ಭರವಸೆಯಿತ್ತರು. ತಾಲೂಕಿನ ಗೋಸಬಾಳ ಗ್ರಾಮ ಪಂಚಾಯತಿ ...Full Article
Page 498 of 707« First...102030...496497498499500...510520530...Last »