RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ

ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 30 :   ನಗರದ ಶಿಂಧಿಕೂಟ ಬಳಿ ನೂತನವಾಗಿ ಪ್ರಾರಂಭಿಸಲಾದ ಶಿರೋಳ ಮೆಡಿಕಲ್ ಹಾಲದ ಉದ್ಘಾಟನೆಯನ್ನು ಬುಧವಾರದಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ನೆರವೇರಿಸಿದರು. ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಮುಖಂಡರುಗಳಾದ ಪರಶುರಾಮ ಭಗತ್ , ಡಾ.ಅಬ್ದುಲವಹಾಬ ಜಮಾದಾರ, ದುರ್ಗಪ್ಪಶಾಸ್ತ್ರಿ ಗೋಲ್ಲರ, ದಾದಾಪೀರ ಶಾಬಾಶಖಾನ, ರಾಜು ಬಳಗಾರ, ಮೈನೊದ್ದಿನ ಶಿರೋಳ, ಅಶಫಾಕ ...Full Article

ಘಟಪ್ರಭಾ:ಅಕ್ರಮ ಚಟುವಟಿಕೆಗಳ ತಾಣವಾದ ಸರಕಾರಿ ಪ್ರಾಥಮಿಕ ಶಾಲೆ

ಅಕ್ರಮ ಚಟುವಟಿಕೆಗಳ ತಾಣವಾದ ಸರಕಾರಿ ಪ್ರಾಥಮಿಕ ಶಾಲೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 28 :   ಕೋವಿಡ್‍ನಿಂದ ಸುಮಾರು 18 ತಿಂಗಳಿಂದ ಸ್ಥಗಿತಗೊಂಡಿರುವ ಸರ್ಕಾರಿ ಶಾಲೆ ಈಗ ಅಕ್ರಮ ಚಟುವಟಿಕೆಗಳ ತಾಣವಾಗಳಾಗಿ ಮಾರ್ಪಟ್ಟಿವೆ. ...Full Article

ಮೂಡಲಗಿ:ಆನ್ ಲೈನ್ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ

ಆನ್ ಲೈನ್ ಯೋಗಾಸನ ಸ್ಪರ್ಧೆಯಲ್ಲಿ ದ್ವಿತೀಯ ಸ್ಥಾನ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಜೂ 28 :   ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಬೆಳಗಾವಿಯ ಬಿ.ಎಮ್ ಕಂಕಣವಾಡಿ ಆಯುವೇರ್ದಿಕ ಕಾಲೇಜು ಏರ್ಪಡಿಸಿದ್ದ 50 ವರ್ಷ ...Full Article

ಘಟಪ್ರಭಾ:ಪುರಸಭೆಯಿಂದ ಮಂಜೂರಾದ 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳಿಗೆ ಅಮರನಾಥ ರಿಂದ ಚಾಲನೆ

ಪುರಸಭೆಯಿಂದ ಮಂಜೂರಾದ 36 ಲಕ್ಷ ರೂ.ಗಳ ವೆಚ್ಚದಲ್ಲಿ ಖರೀದಿಸಲಾದ ವಾಹನಗಳಿಗೆ ಅಮರನಾಥ ರಿಂದ ಚಾಲನೆ   ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಜೂ 28 :   ಘಟಪ್ರಭಾ ಪುರಸಭೆಯಿಂದ ಸುಮಾರು 36 ಲಕ್ಷ ರೂ.ಗಳ ವೆಚ್ಚದಲ್ಲಿ ...Full Article

ಗೋಕಾಕ:ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ

ಸೋಲಾರ ಬೀದಿ ದ್ವೀಪ ಅಳವಡಿಕೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೆರಿಸಿದ ಕೆಎಂಎಫ್ ನಿರ್ದೇಶಕ ಅಮರನಾಥ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 28 :   ಶಾಸಕ ರಮೇಶ ಜಾರಕಿಹೊಳಿ ಅವರು ರಾಜ್ಯ ಸರಕಾರದಿಂದ ಅನೇಕ ...Full Article

ಗೋಕಾಕ:ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಂದ ಚಾಲನೆ

ಉಚಿತ ಲಸಿಕಾ ಕಾರ್ಯಕ್ರಮಕ್ಕೆ ಕೆಎಂಎಫ್ ನಿರ್ದೇಶಕ ಅಮರನಾಥ್ ಜಾರಕಿಹೊಳಿ ಅವರಿಂದ ಚಾಲನೆ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 28 :   ನಗರದ ಸರಕಾರಿ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ಕರ್ನಾಟಕ ರಾಜ್ಯ ...Full Article

ಗೋಕಾಕ:ನಾಳೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸರಕಾರಿ ನೌಕರರಿಗೆ ಉಚಿತ ಲಸಿಕೆ : ಬಿ.ಆರ್.ಮುರಗೋಡ ಮಾಹಿತಿ

ನಾಳೆ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಸರಕಾರಿ ನೌಕರರಿಗೆ ಉಚಿತ ಲಸಿಕೆ : ಬಿ.ಆರ್.ಮುರಗೋಡ ಮಾಹಿತಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 27:   ದಿನಾಂಕ 28 ರಂದು ಮುಂಜಾನೆ 10 ಘಂಟೆಯಿಂದ ಸಾಯಂಕಾಲ ದವರೆಗೆ ನಗರದ ...Full Article

ಗೋಕಾಕ:ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ಜನಜಾಗೃತಿ : ಉದಯಗೌಡ್ರ

ನಶಿಸಿ ಹೋಗುತ್ತಿರುವ ಕುಟುಂಬಗಳ ಬಾಂಧವ್ಯವನ್ನು ಸರಿಪಡಿಸುವ ಕಾರ್ಯಕ್ರಮವೇ ಜನಜಾಗೃತಿ : ಉದಯಗೌಡ್ರ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 26:   ಡಾ. ವೀರೇಂದ್ರ ಹೆಗ್ಗಡೆ ಅವರ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಟ್ರಸ್ಟ್ ಹಾಗೂ ಅಖಿಲ ...Full Article

ಬೆಳಗಾವಿ:ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ : ಸುತ್ತೂರಿನಿಂದ ಮರಳಿದ ಶಾಸಕ ರಮೇಶ ಗುಡುಗು

ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ : ಸುತ್ತೂರಿನಿಂದ ಮರಳಿದ ಶಾಸಕ ರಮೇಶ ಗುಡುಗು ನಮ್ಮ ಬೆಳಗಾವಿ ಇ – ವಾರ್ತೆ ,ಗೋಕಾಕ ಜೂ 25 : ‘ನನ್ನ ಮನಸ್ಸಿಗೆ ನೋವುಂಟು ಮಾಡಿದವರನ್ನು ಮನೆಗೆ ಕಳುಹಿಸದೆ ಬಿಡುವುದಿಲ್ಲ’ ...Full Article

ಗೋಕಾಕ:ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳ ಹರ್ಷ

ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥಿಗಳ ಸಾಧನೆಗೆ ಶ್ರೀಗಳ ಹರ್ಷ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 25 :   ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಶಿದ್ದಲಿಂಗೇಶ್ವರ ಬಿ.ಸಿ.ಎ ಕಾಲೇಜಿನ ವಿದ್ಯಾರ್ಥೀನಿಯರು ಅತ್ಯುತ್ತಮ ...Full Article
Page 220 of 707« First...102030...218219220221222...230240250...Last »