RNI NO. KARKAN/2006/27779|Friday, October 17, 2025
You are here: Home » breaking news » ಗೋಕಾಕ:ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ

ಗೋಕಾಕ:ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ 

ನೂತನ ಶಿರೋಳ ಮೆಡಿಕಲ್ ಹಾಲ ಉದ್ಘಾಟಿಸಿದ ಅಮರನಾಥ ಜಾರಕಿಹೊಳಿ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 30 :

 
ನಗರದ ಶಿಂಧಿಕೂಟ ಬಳಿ ನೂತನವಾಗಿ ಪ್ರಾರಂಭಿಸಲಾದ ಶಿರೋಳ ಮೆಡಿಕಲ್ ಹಾಲದ ಉದ್ಘಾಟನೆಯನ್ನು ಬುಧವಾರದಂದು ಕೆಎಂಎಫ್ ನಿರ್ದೇಶಕ ಅಮರನಾಥ ಜಾರಕಿಹೊಳಿ ಅವರು ನೆರವೇರಿಸಿದರು.
ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಜಯಾನಂದ ಹುಣಚ್ಯಾಳಿ, ನಗರಸಭೆ ಸದಸ್ಯ ಯೂಸುಫ್ ಅಂಕಲಗಿ, ಮುಖಂಡರುಗಳಾದ ಪರಶುರಾಮ ಭಗತ್ , ಡಾ.ಅಬ್ದುಲವಹಾಬ ಜಮಾದಾರ, ದುರ್ಗಪ್ಪಶಾಸ್ತ್ರಿ ಗೋಲ್ಲರ, ದಾದಾಪೀರ ಶಾಬಾಶಖಾನ, ರಾಜು ಬಳಗಾರ, ಮೈನೊದ್ದಿನ ಶಿರೋಳ, ಅಶಫಾಕ ಶಿರೋಳ, ನಯೀಮ ಶಿರೋಳ, ಸೊಹೇಲ್ ಬಳಗಾರ, ಹಾಜಿ ಅಬ್ದುಲಗಫಾರ ಕಾಗಜಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: