RNI NO. KARKAN/2006/27779|Monday, September 21, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ

ಅತ್ಯಾಚಾರ ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ಮನವಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 9 : ಅಮಾಯಕ ಹೆಣ್ಣು ಮಕ್ಕಳ ಮೇಲೆ ದೇಶದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು  ಖಂಡಿಸಿ ಇಲ್ಲಿನ ಇಂಡಿಯನ್ ಸೋಶಿಯಲ್ ವೆಲಫೇರ ಅಸೋಸಿಯೇಷನ್ ಸಂಘಟನೆಯ ಸದಸ್ಯರು  ಪ್ರತಿಭಟನೆ ನಡೆಸಿದರು. ಗುರುವಾರದಂದು ನಗರದ ಬಸವೇಶ್ವರ ವೃತ್ತದಲ್ಲಿ ಸೇರಿದ ಸಂಘಟನೆಯ ಕಾರ್ಯಕರ್ತರು ಅತ್ಯಾಚಾರಿಗಳ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು, ನಂತರ ತಹಶೀಲ್ದಾರ ಕಛೇರಿಗೆ ತೆರಳಿ ತಹಶೀಲ್ದಾರ ಅವರ ಮುಖಾಂತರ ರಾಜ್ಯಪಾಲರಿಗೆ ಮನವಿ ಅರ್ಪಿಸಿದರು. ಇತ್ತೀಚಿನ ...Full Article

ಗೋಕಾಕ:ರವಿವಾರ ದಿ. 12 ರಂದು ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ

ರವಿವಾರ ದಿ. 12 ರಂದು ತಾಲೂಕಾ ಮಟ್ಟದ ಚೆಸ್ ಪಂದ್ಯಾವಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 9 : ಇಲ್ಲಿನ ಲಕ್ಷ್ಮೀ ಎಜುಕೇಶನ್ ಟ್ರಸ್ಟ್, ಗೋಕಾಕ ತಾಲೂಕಾ ಪ್ರೇಸ್ ಅಸೋಸಿಯೇಷನ್, ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ...Full Article

ಗೋಕಾಕ:ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ : ಡಾ.ಸಿ.ಕೆ ನಾವಲಗಿ

ಶ್ರೀಗಳ ನಡಿಗೆ ಭಕ್ತರ ಮನೆಗಳ ಕಡೆಗೆ ಕಾರ್ಯಕ್ರಮ ಸಮಾಜದಲ್ಲಿ ಕ್ರಾಂತಿಕಾರಿ ಸಂದೇಶ ನೀಡಿದೆ : ಡಾ.ಸಿ.ಕೆ ನಾವಲಗಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 7:   ಶೂನ್ಯ ಸಂಪಾದನ ಮಠದ ಶ್ರೀಗಳ ನಡಿಗೆ ಭಕ್ತರ ...Full Article

ಬೆಳಗಾವಿ:ಪಾಲಿಕೆ ಚುನಾವಣೆ : ಕಾಂಗ್ರೆಸ್ ಹಿನಾಯ ಸೋಲು, ಬಿಜೆಪಿಗೆ ಸ್ವಷ್ಟ ಬಹುಮತ

ಪಾಲಿಕೆ ಚುನಾವಣೆ : ಕಾಂಗ್ರೆಸ್ ಹಿನಾಯ ಸೋಲು, ಬಿಜೆಪಿಗೆ ಸ್ವಷ್ಟ ಬಹುಮತ   ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಸೆ 6 :   ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣಾ ಫಲಿತಾಂಶ ಹೊರಬಿದ್ದಿದ್ದು, ...Full Article

ಗೋಕಾಕ:ಭಾವಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ : ಮುರುಘರಾಜೇಂದ್ರ ಸ್ವಾಮಿಜಿ ಅಭಿಮತ

ಭಾವಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ : ಮುರುಘರಾಜೇಂದ್ರ ಸ್ವಾಮಿಜಿ ಅಭಿಮತ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :   ಭಾವನೆಗಳು ಮನುಷ್ಯನ ಸಂಬಂಧಗಳನ್ನು ಬೆಸೆಯುತ್ತವೆ ಎಂದು ಇಲ್ಲಿನ ಶೂನ್ಯ ಸಂಪಾದನ ಮಠದ ಪೀಠಾಧಿಪತಿ ...Full Article

ಗೋಕಾಕ:ಪುಸ್ತಕಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ಮುರುಘರಾಜೇಂದ್ರ ಶ್ರೀ

ಪುಸ್ತಕಗಳು ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ಮುರುಘರಾಜೇಂದ್ರ ಶ್ರೀ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :   ಪುಸ್ತಕಗಳು ಜ್ಞಾನ ವಿಸ್ತಾರಕ್ಕೆ ಪೂರಕವಾಗಿದ್ದು, ವಿಚಾರವಂತಿಕೆ ಮತ್ತು ನಾಯಕತ್ವ ಗುಣಗಳನ್ನು ...Full Article

ಗೋಕಾಕ:ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾಮಿಜಿ

ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ಬಳಸಿ : ಮುರುಘರಾಜೇಂದ್ರ ಸ್ವಾಮಿಜಿ   ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 6 :   ವಿಧ್ಯೆ ಮನುಷ್ಯನನ್ನು ಜ್ಞಾನಿಯನ್ನಾಗಿ ಮಾಡುತ್ತದೆ ಇದನ್ನು ಮನುಕುಲದ ಉದ್ಧಾರಕ್ಕೆ ...Full Article

ಬೆಳಗಾವಿ:ಪಾಲಿಕೆ ಚುನಾವಣೆ : ಬಿಜೆಪಿ ಪಾಲಿಗೆ ಬಹುತೇಕ ಅಧಿಕಾರದ ಗದ್ದುಗೆ

ಪಾಲಿಕೆ ಚುನಾವಣೆ : ಬಿಜೆಪಿ ಪಾಲಿಗೆ ಬಹುತೇಕ ಅಧಿಕಾರದ ಗದ್ದುಗೆ ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಸೆ 6 : ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಬಿಜೆಪಿ ಗೆಲುವು ಸಾಧಿಸಿದೆ. ಎಂಇಎಸ್ ...Full Article

ಮೂಡಲಗಿ:ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ

ಈ ರಾಷ್ಟ್ರದ ಶಿಲ್ಪಿಗಳು ಶಿಕ್ಷಕರು : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಶ್ಲಾಘನೆ   ಶಿಕ್ಷಕರ ದಿನಾಚರಣೆಗೆ ಶುಭ ಕೋರಿದ ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ   ನಮ್ಮ ಬೆಳಗಾವಿ ಇ – ವಾರ್ತೆ, ಮೂಡಲಗಿ ಸೆ 5 : ...Full Article

ಗೋಕಾಕ:ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ : ಪ್ರವಾಹದಿಂದ ಬಿದ್ದ ಮನೆಗಳ ಮತ್ತು ಹಾನಿಗೊಳಗಾದ ಲೋಳಸೂರ ಸೇತುವೆ ವೀಕ್ಷಣೆ

ಕೇಂದ್ರ ನೆರೆ ಅಧ್ಯಯನ ತಂಡದಿಂದ ಕಾಟಾಚಾರದ ಭೇಟಿ : ಪ್ರವಾಹದಿಂದ ಬಿದ್ದ  ಮನೆಗಳ ಮತ್ತು  ಹಾನಿಗೊಳಗಾದ ಲೋಳಸೂರ ಸೇತುವೆ ವೀಕ್ಷಣೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಸೆ 5 : ನಗರದಲ್ಲಿ  ಆದ ಅತಿವೃಷ್ಟಿ ಹಾಗೂ ಪ್ರವಾಹದಿಂದ ...Full Article
Page 203 of 707« First...102030...201202203204205...210220230...Last »