RNI NO. KARKAN/2006/27779|Tuesday, May 19, 2026
You are here: Home » breaking news » ಬೆಳಗಾವಿ:ಪಾಲಿಕೆ ಚುನಾವಣೆ : ಬಿಜೆಪಿ ಪಾಲಿಗೆ ಬಹುತೇಕ ಅಧಿಕಾರದ ಗದ್ದುಗೆ

ಬೆಳಗಾವಿ:ಪಾಲಿಕೆ ಚುನಾವಣೆ : ಬಿಜೆಪಿ ಪಾಲಿಗೆ ಬಹುತೇಕ ಅಧಿಕಾರದ ಗದ್ದುಗೆ 

ಪಾಲಿಕೆ ಚುನಾವಣೆ : ಬಿಜೆಪಿ ಪಾಲಿಗೆ ಬಹುತೇಕ ಅಧಿಕಾರದ ಗದ್ದುಗೆ

ನಮ್ಮ ಬೆಳಗಾವಿ ಇ – ವಾರ್ತೆ, ಬೆಳಗಾವಿ ಸೆ 6 :

ತೀವ್ರ ಕುತೂಹಲ ಮೂಡಿಸಿರುವ ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಹುತೇಕ ಬಿಜೆಪಿ ಗೆಲುವು ಸಾಧಿಸಿದೆ. ಎಂಇಎಸ್ ಗೆ ಮುಖಭಂಗವಾಗಿದೆ 24 ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.

ಬೆಳಗಾವಿ ಮಹಾನಗರ ಪಾಲಿಕೆಯ 26 ವಾರ್ಡ್ ಗಳಲ್ಲಿ ಬಿಜೆಪಿ ಜಯಗಳಿಸಿದ್ದು, ಕಾಂಗ್ರೆಸ್ 7, ಎಂಇಎಸ್ 2, ಪಕ್ಷೇತರ 4 ಹಾಗೂ ಎಐಎಂಐಎಂ ಒಂದು ವಾರ್ಡ್ ನಲ್ಲಿ ಗೆಲುವು ಸಾಧಿಸಿದೆ.

ಈ ಮೂಲಕ ಬೆಳಗಾವಿ ಪಾಲಿಕೆಯಲ್ಲಿ ಮೊದಲ ಬಾರಿ ಬಿಜೆಪಿ ಅಧಿಕಾರದತ್ತ ದಾಪುಗಾಲಿಟ್ಟಿದ್ದು, ಇತಿಹಾಸ ನಿರ್ಮಿಸಲು ಮುಂದಾಗಿದೆ.

Related posts: