RNI NO. KARKAN/2006/27779|Thursday, July 31, 2025
You are here: Home » breaking news » ಗೋಕಾಕ:ಲಿಂಗಾಯತ ಮಹಿಳಾ ವೇದಿಕೆ ವತಿಯಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸತ್ಕಾರ

ಗೋಕಾಕ:ಲಿಂಗಾಯತ ಮಹಿಳಾ ವೇದಿಕೆ ವತಿಯಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸತ್ಕಾರ 

ಲಿಂಗಾಯತ ಮಹಿಳಾ ವೇದಿಕೆ ವತಿಯಿಂದ ಮುರುಘರಾಜೇಂದ್ರ ಮಹಾಸ್ವಾಮಿಗಳಿಗೆ ಸತ್ಕಾರ

ಗೋಕಾಕ ಜೂ 24 : ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳ 54ನೇ ಹುಟ್ಟು ಹಬ್ಬದ ನಿಮಿತ್ತ ಮಂಗಳವಾರದಂದು ಇಲ್ಲಿನ ಲಿಂಗಾಯತ ಮಹಿಳಾ ವೇದಿಕೆಯ ಪದಾಧಿಕಾರಿಗಳು ಶ್ರೀಗಳನ್ನು ಸತ್ಕರಿಸಿ, ಗೌರವಿಸಿದರು.
ಈ ಸಂದರ್ಭದಲ್ಲಿ ವೀಣಾ ಹಿರೇಮಠ, ಶೈಲಾ ಬಿದರಿ, ಸುಶೀಲಾ ಕಲ್ಯಾಣಶೆಟ್ಟಿ, ಅಮೃತಾ ಮುನವಳ್ಳಿ, ಮಹಾದೇವಿ ಉಪ್ಪಿನ, ಸೇವಂತಾ ಮುಚ್ಚಂಡಿಹಿರೇಮಠ, ಸುಜಾತಾ ಮುಚ್ಚಂಡಿಹಿರೇಮಠ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Related posts: