RNI NO. KARKAN/2006/27779|Tuesday, September 22, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ : ರಮೇಶ ಜಾರಕಿಹೊಳಿ

ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ : ರಮೇಶ ಜಾರಕಿಹೊಳಿ ಗೋಕಾಕ ಜ 23 : ಮುಸ್ಲಿಂ ಮತ್ತು ಹಿಂದೂ ಸಮಾಜಗಳನ್ನು ಒಂದು ಮಾಡಿ ರಾಜ್ಯದಲ್ಲಿ ಇತಿಹಾಸ ಸೃಷ್ಟಿಸುತ್ತೇನೆ ಎಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು ಸೋಮವಾರದಂದು ನಗರದ ಗಾಂಧಿ ಮೈದಾನದಲ್ಲಿ ವ್ಯಾಪಾರಸ್ಥರು ಹಮ್ಮಿಕೊಂಡ ಸತ್ಕಾರ ಸಮಾರಂಭದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಪಾಕಿಸ್ತಾನ ದೇಶದ ಮುಸಲ್ಮಾನರು ಆ ದೇಶದ ವ್ಯವಸ್ಥೆಗೆ ನೊಂದು ಭಾರತ ದೇಶದ ವಿಶ್ವಾಸವಿಟ್ಟು ನಮ್ಮ ದೇಶಕ್ಕೆ ಬರಲು ಸಿದ್ಧರಾಗಿದ್ದು ನಮ್ಮ ಪ್ರಧಾನಿಯ ಆಡಳಿತ ವೈಖರಿಯೆ ...Full Article

ಗೋಕಾಕ:ವೀರರಾಣಿ ಕಿತ್ತೂರ ಚನ್ನಮ್ಮನವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ : ಕಡಾಡಿ

ವೀರರಾಣಿ ಕಿತ್ತೂರ ಚನ್ನಮ್ಮನವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ಮಾಡಬೇಕಾಗಿದೆ  : ಕಡಾಡಿ ಗೋಕಾಕ ಜ 23:  ಭಾರತ ಸ್ವಾತಂತ್ರ್ಯ ಸಂಗ್ರಾಮದ ಪ್ರಥಮ ಹೋರಾಟಗಾರ್ತಿ ವೀರರಾಣಿ ಕಿತ್ತೂರ ಚನ್ನಮ್ಮನವರ ಇತಿಹಾಸವನ್ನು ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾರ್ಯ ...Full Article

ಮೂಡಲಗಿ:ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ : ಶಾಸಕ ಬಾಲಚಂದ್ರ ಜಾರಕಿಹೊಳಿ

ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘಕ್ಕೆ ಉಚಿತ ನಿವೇಶನ : ಶಾಸಕ ಬಾಲಚಂದ್ರ ಜಾರಕಿಹೊಳಿ ಮೂಡಲಗಿ ಜ 22 : ದೇಶದ ಗಡಿ ಕಾಯುವ ಯೋಧರ ಬಗ್ಗೆ ನಮಗೆ ಅಪಾರ ಗೌರವವಿದ್ದು, ಮೂಡಲಗಿಯಲ್ಲಿ ಮಾಜಿ ಸೈನಿಕರ ಸಂಘದ ಕಛೇರಿಗೆ ನಿವೇಶನ ನೀಡುವುದರ ...Full Article

ಗೋಕಾಕ:ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿ : ಗುರುಪಾದ ಕಳ್ಳಿ,,ಯಲ್ಲೇಶ ಕೊಲ್ಕಾರ

ವಿಜಯ ಸಂಕಲ್ಪ ಯಾತ್ರೆ ಯಶಸ್ವಿಗೊಳಿಸಿ : ಗುರುಪಾದ ಕಳ್ಳಿ,,ಯಲ್ಲೇಶ ಕೊಲ್ಕಾರ  ಗೋಕಾಕ ಜ 19 : ಭಾರತೀಯ ಜನತಾ ಪಾರ್ಟಿ ಗೋಕಾಕ ನಗರ ಹಾಗೂ ಗ್ರಾಮೀಣ ಮಂಡಲದಲ್ಲಿ ಇಂದು ಶಕ್ತಿಕೇಂದ್ರದ ಪ್ರಮುಖರ ಹಾಗೂ ಶಕ್ತಿಕೇಂದ್ರದ ಅಲ್ಪಾವಧಿ ವಿಸ್ತಾರಕರ ಸಭೆ ಗುರವಾರದಂದು ...Full Article

ಗೋಕಾಕ:ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ : ಕಾರ್ಮಿಕ ಮುಖಂಡ ಅಂಬಿರಾವ

ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ : ಕಾರ್ಮಿಕ ಮುಖಂಡ ಅಂಬಿರಾವ ಗೋಕಾಕ ಜ 19 : ಶಾಸಕ ರಮೇಶ ಜಾರಕಿಹೊಳಿ ಅವರು ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತಿದ್ದು ಕ್ಷೇತ್ರದ ಅಭಿವೃದ್ಧಿಗೆ ನಾವೆಲ್ಲರೂ ಅವರೊಂದಿಗೆ ಕೈಜೋಡಿಸೋಣ ಎಂದು ಕಾರ್ಮಿಕ ಮುಖಂಡ ಅಂಬಿರಾವ ...Full Article

ಗೋಕಾಕ:ಮಕ್ಕಳಲ್ಲಿ ಇರುವ ಕಲಿಕಾ ಕೊರತೆಯನ್ನು ತುಂಬುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ರೂಪಿಸಿದೆ : ಬಿಇಒ ಬಳಗಾರ

ಮಕ್ಕಳಲ್ಲಿ ಇರುವ ಕಲಿಕಾ ಕೊರತೆಯನ್ನು ತುಂಬುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ರೂಪಿಸಿದೆ : ಬಿಇಒ ಬಳಗಾರ ಗೋಕಾಕ ಜ 19 : ಮಕ್ಕಳಲ್ಲಿ ಇರುವ ಕಲಿಕಾ ಕೊರತೆಯನ್ನು ತುಂಬುವ ಉದ್ದೇಶದಿಂದ ಸರ್ಕಾರ ಕಲಿಕಾ ಹಬ್ಬವನ್ನು ರೂಪಿಸಿದ್ದು, ಚಟುವಟಿಕೆ ಆಧಾರಿತ ...Full Article

ಗೋಕಾಕ:ಅಂದುಕೊಂಡಿದ್ದನ್ನು ಸಾಧಿಸಲು ಪರಿಶ್ರಮಪಟ್ಟು ಏಕಾಗ್ರತೆಯಿಂದ ಓದುಬೇಕು : ನಟಿ ರಂಜನಿ

ಅಂದುಕೊಂಡಿದ್ದನ್ನು ಸಾಧಿಸಲು ಪರಿಶ್ರಮಪಟ್ಟು ಏಕಾಗ್ರತೆಯಿಂದ  ಓದುಬೇಕು : ನಟಿ ರಂಜನಿ ಗೋಕಾಕ ಜ 19 : ವಿದ್ಯಾರ್ಥಿ ಜೀವನದಲ್ಲಿ ಅಂದುಕೊಂಡಿದ್ದನ್ನು ಸಾಧಿಸಲು ಪರಿಶ್ರಮಪಟ್ಟು ಏಕಾಗ್ರತೆಯಿಂದ  ಓದುಬೇಕು ಎಂದು ಕನ್ನಡತಿ ಧಾರಾವಾಹಿ ಕಿರುತೆರೆ ನಟಿ ರಂಜನಿ ರಾಘವನ್ ಹೇಳಿದರು ಬುಧವಾರದಂದು  ನಗರದ ...Full Article

ಗೋಕಾಕ:ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ ಸವಾಲಾಗಿದೆ : ಬಿಇಒ ಜಿ.ಬಿ.ಬಳಗಾರ

ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ  ಸವಾಲಾಗಿದೆ : ಬಿಇಒ ಜಿ.ಬಿ.ಬಳಗಾರ ಗೋಕಾಕ ಜ 18 :  ಪ್ರಸ್ತುತ ದಿನಮಾನಗಳಲ್ಲಿ ಪಾಲಕರಿಗೆ ಶಿಕ್ಷಣ  ಸವಾಲಾಗಿದ್ದು ಅದನ್ನು  ಸ್ವೀಕರಿಸಿ ಮಕ್ಕಳನ್ನು ವಿದ್ಯಾವಂತರನ್ನಾಗಿ  ಮಾಡುವ ಜವಾಬ್ದಾರಿ ನಮ್ಮೇಲ್ಲರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ...Full Article

ಗೋಕಾಕ:ದಿ. 22 ರಂದು ಸಾಯಂಕಾಲ 6 ಘಂಟೆಗೆ ವಾಲ್ಮೀಕಿ ಕ್ರೀಡಾಂಗಣದಲ್ಲಿ ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ

ದಿ. 22 ರಂದು ಸಾಯಂಕಾಲ 6 ಘಂಟೆಗೆ  ವಾಲ್ಮೀಕಿ ಕ್ರೀಡಾಂಗಣದಲ್ಲಿ  ವೀರರಾಣಿ ಕಿತ್ತೂರ ಚನ್ನಮ್ಮ ನಾಟಕ ಪ್ರದರ್ಶನ ಗೋಕಾಕ ಜ 18 : ಧಾರವಾಡದ ರಂಗಾಯಣ ಮತ್ತು ಇಲ್ಲಿನ ಸಿದ್ದೇಶ್ವರ ಸಾಮರಸ್ಯ ವೇದಿಕೆಯ  ಸಂಯುಕ್ತಾಶ್ರಯದಲ್ಲಿ  ರವಿವಾರ ದಿನಾಂಕ 22 ರಂದು ...Full Article

ಗೋಕಾಕ:ಸಹೋದರತ್ವದ ಭಾವನೆಗಳನ್ನು ಹೊಂದಿ ಸಮಾಜ ಸೇವೆ ಮಾಡಿದರೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಹಜರತ ಮೌಲಾನಾ ಗಯಾಸ ಅಹ್ಮದ್ ರಶಿದಿ

ಸಹೋದರತ್ವದ ಭಾವನೆಗಳನ್ನು ಹೊಂದಿ ಸಮಾಜ ಸೇವೆ ಮಾಡಿದರೆ ಒಳ್ಳೆಯ ಸಮಾಜ ನಿರ್ಮಿಸಲು ಸಾಧ್ಯ : ಹಜರತ ಮೌಲಾನಾ ಗಯಾಸ ಅಹ್ಮದ್ ರಶಿದಿ ಗೋಕಾಕ ಜ 16 : ಸಮಾಜಸೇವೆಯಲ್ಲಿ ತೊಡಗುವವರು ಪರಸ್ಪರ ಸಹೋದರತ್ವದ ಭಾವನೆಗಳನ್ನು ಹೊಂದಿ ಸಮಾಜ ಸೇವೆ ಮಾಡಿದರೆ ...Full Article
Page 105 of 707« First...102030...103104105106107...110120130...Last »