RNI NO. KARKAN/2006/27779|Saturday, August 2, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಬಿಇಒ ಬಳಗಾರ

ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ : ಬಿಇಒ ಬಳಗಾರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 : ಓದುವ ಹವ್ಯಾಸವನ್ನು ಬೆಳೆಸಿಕೊಂಡು ಸಾಹಿತಿಗಳನ್ನು ಪ್ರೋತ್ಸಾಹಿಸಿ ಕನ್ನಡ ಸಾಹಿತ್ಯ ಕ್ಷೇತ್ರವನ್ನು ಶ್ರೀಮಂತ ಗೊಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ಬಳಗಾರ ಹೇಳಿದರು. ರವಿವಾರದಂದು ನಗರದ ಜೆ.ಎಸ್.ಎಸ್.ಪದವಿಪೂರ್ವ ಕಾಲೇಜಿನ ಸಭಾಭವನದಲ್ಲಿ ಮೂಡಲಗಿಯ ಸ್ನೇಹ ಸಂಕುಲ ಸಂಸ್ಥೆಯಿಂದ ಮಾರುತಿ ದಾಸಣ್ಣವರ ರಚಿಸಿದ ಅಕ್ಕತಂಗ್ಯಾರು ಕಥಾ ಸಂಕಲನ ಹಾಗೂ ಕಣ್ಣಹಿಂದಿನ ಕಡಲು ಕವನ ...Full Article

ಗೋಕಾಕ:ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ

ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ಪರಿಹಾರ ನಿಧಿ ಆದೇಶ ಪತ್ರ ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16 : ಅಪಘಾತದಲ್ಲಿ ಮೃತಪಟ್ಟ 8ಜನ ಮೃತ ಕೂಲಿಕಾರ್ಮಿಕರ ಕುಟುಂಬಕ್ಕೆ ...Full Article

ಗೋಕಾಕ:ಕೊಣ್ಣೂರ ಪುರಸಭೆ ವ್ಯಾಪ್ತಿಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಂಜೂರಾತಿ ಪತ್ರಗಳನ್ನು ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ

ಕೊಣ್ಣೂರ ಪುರಸಭೆ ವ್ಯಾಪ್ತಿಯ ಫಲಾನುಭವಿಗಳಿಗೆ ಮನೆ ನಿರ್ಮಾಣ ಮಂಜೂರಾತಿ ಪತ್ರಗಳನ್ನು ವಿತರಿಸಿದ ಶಾಸಕ ರಮೇಶ ಜಾರಕಿಹೊಳಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 16: ಅಂಬೇಡ್ಕರ ವಸತಿ ಯೋಜನೆ ಮತ್ತು ವಾಜಪೇಯಿ ನಗರ ವಸತಿ ಯೋಜನೆಯಡಿಯಲ್ಲಿ ಕೊಣ್ಣೂರ ...Full Article

ಗೋಕಾಕ:ಮಾನವರ ಬದುಕನ್ನು ಬದಲಾವಣೆ ಮಾಡುತ್ತಿರುವ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಪ್ರೋ ಆರೋಗ್ಯಸ್ವಾಮಿ ಎ.ಕೆ. ಸಲಹೆ

ಮಾನವರ ಬದುಕನ್ನು ಬದಲಾವಣೆ ಮಾಡುತ್ತಿರುವ ಕಂಪ್ಯೂಟರ್ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ : ಪ್ರೋ ಆರೋಗ್ಯಸ್ವಾಮಿ ಎ.ಕೆ. ಸಲಹೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 15 :   ಮಾನವರ ಬದುಕನ್ನು ಬದಲಾವಣೆ ಮಾಡುತ್ತಿರುವ ಕಂಪ್ಯೂಟರ್ ...Full Article

ಗೋಕಾಕ:ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಿ : ಶಿವಪುತ್ರ ಜಕಬಾಳ ಮನವಿ

ಉಪ್ಪಾರ ಸಮಾಜವನ್ನು ಪರಿಶಿಷ್ಠ ಜಾತಿ ಅಥವಾ ಪರಿಶಿಷ್ಠ ಪಂಗಡಕ್ಕೆ ಸೇರಿಸಿ : ಶಿವಪುತ್ರ ಜಕಬಾಳ ಮನವಿ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 13 : ರಾಜ್ಯದಲ್ಲಿ ಉಪ್ಪಾರ ಸಮುದಾಯ ಹೀನಾಯ ಸ್ಥೀತಿಯಲ್ಲಿದ್ದು, ರಾಜ್ಯ ಸರಕಾರ ಕೂಡಲೇ ...Full Article

ಗೋಕಾಕ:ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ

ಉಪ್ಪಾರ ಸಮುದಾಯದ ಹೋರಾಟಕ್ಕೆ ಶಾಸಕ, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಬೆಂಬಲ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 13 : ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡಕ್ಕೆ ಸೇರ್ಪಡೆಗೊಳಿಸುವಂತೆ ನಡೆಸುತ್ತಿರುವ ಉಪ್ಪಾರ ಸಮುದಾಯದ ಹೋರಾಟಕ್ಕೆ ಅರಭಾವಿ ...Full Article

ಮೂಡಲಗಿ:ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಸರ್ವೋತ್ತಮ ಜಾರಕಿಹೊಳಿ

ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ : ಸರ್ವೋತ್ತಮ ಜಾರಕಿಹೊಳಿ ಮೂಡಲಗಿ : ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರ ಸಾರಥ್ಯದಲ್ಲಿರುವ ಕೆಎಂಎಫ್‍ನ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳುವಂತೆ ಯುವ ಧುರೀಣ ಸರ್ವೋತ್ತಮ ಭೀಮಶಿ ಜಾರಕಿಹೊಳಿ ರೈತರಿಗೆ ಕರೆ ನೀಡಿದರು. ತಾಲೂಕಿನ ವೆಂಕಟಾಪೂರ ಹಾಗೂ ಢವಳೇಶ್ವರ ...Full Article

ಗೋಕಾಕ:ಬಾಸ್ಕೆಟಬಾಲ್ ಹಾಗೂ ಈಜು ಸ್ವರ್ಧೆಯಲ್ಲಿ ಸತೀಶ್ ಶುಗರ್ಸ ಅಕ್ಯಾಡಮಿ ಪದವಿಪೂರ್ವ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ

ಬಾಸ್ಕೆಟಬಾಲ್ ಹಾಗೂ ಈಜು ಸ್ವರ್ಧೆಯಲ್ಲಿ  ಸತೀಶ್ ಶುಗರ್ಸ ಅಕ್ಯಾಡಮಿ ಪದವಿಪೂರ್ವ ವಿದ್ಯಾಲಯ ವಿದ್ಯಾರ್ಥಿಗಳ ಸಾಧನೆ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 : ಸನ್ 2022-23 ನೇ ಸಾಲಿನ ಪದವಿಪೂರ್ವ ಶಿಕ್ಷಣ ಇಲಾಖೆ  ಹಾಗೂ ಕೆ.ಎಲ್.ಇ ...Full Article

ಗೋಕಾಕ:ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕ

ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 11 : ಇಲ್ಲಿನ ಹಿರಿಯ ಶ್ರೇಣಿ ದಿವಾಣಿ ನ್ಯಾಯಾಲಯಗಳಲ್ಲಿ ಅಪರ್ ಸರ್ಕಾರಿ ವಕೀಲರಾಗಿ ಎಸ್.ಎಸ್.ಪೀರಜಾದೆ ನೇಮಕಗೊಂಡಿದ್ದಾರೆ. ಈ ಕುರಿತು ಆದೇಶಿಸಿರುವ ಕಾನೂನು ಇಲಾಖೆಯ ಅಧೀನ ...Full Article

ಗೋಕಾಕ:ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ಅಮಿತ ಬಿಲಕುಂದಿಗೆ ಬೆನ್ನು ತಟ್ಟಿದ ಶಾಸಕ ಬಾಲಚಂದ್ರ

ಇಲೆಕ್ಟ್ರಿಕಲ್ ಬೈಕ್ ತಯಾರಿಸಿದ ಅರಭಾವಿ ಮಠದ ಯುವಕ ಅಮಿತ ಬಿಲಕುಂದಿಗೆ ಬೆನ್ನು ತಟ್ಟಿದ ಶಾಸಕ ಬಾಲಚಂದ್ರ ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 10 : ಪರಿಸರ ಸ್ನೇಹಿಯಾಗಿರುವ ಇಲೆಕ್ಟ್ರಿಕಲ್ ಬೈಕ್‍ನ್ನು ತಯಾರಿಸುವ ಮೂಲಕ ಅರಭಾವಿ ಮಠದ ...Full Article
Page 110 of 691« First...102030...108109110111112...120130140...Last »