RNI NO. KARKAN/2006/27779|Monday, July 27, 2026
You are here: Home » ಬೆಳಗಾವಿ ಗ್ರಾಮೀಣ

ಬೆಳಗಾವಿ ಗ್ರಾಮೀಣ

ಬೆಳಗಾವಿ:ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ

ಗುಪ್ತಚರ ವಿಭಾಗದ ರಾಜೇಂದ್ರ ಬಡೇಸಗೋಳ ಇವರಿಗೆ ಪಿಎಚ್.ಡಿ ಪ್ರದಾನ ಬೆಳಗಾವಿ ನ 17 : ಕರ್ನಾಟಕ ವಿಶ್ವವಿದ್ಯಾಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ವಿಭಾಗದ ಸಂಶೋಧನಾ ವಿದ್ಯಾರ್ಥಿ ರಾಜೇಂದ್ರ ಉದಯ ಬಡೇಸಗೋಳ ಅವರು ಮಂಡಿಸಿದ ‘ಕರ್ನಾಟಕ ಪೊಲೀಸ್‌ ಇಲಾಖೆ ಮತ್ತು ಸಾರ್ವಜನಿಕ ಸಂಪರ್ಕ ಒಂದು ಅಧ್ಯಯನ’ ವಿಷಯದ ಮಹಾ ಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯವು ಅವರಿಗೆ ಪಿಎಚ್.ಡಿ ಪದವಿ ನೀಡಿದೆ. ಕರ್ನಾಟಕ ವಿಶ್ವವಿದ್ಯಾಲಯದ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಪ್ರಾಧ್ಯಾಪಕ ಡಾ.ನಾಗರಾಜ ಹಳ್ಳಿಯವರ ಮಾರ್ಗದರ್ಶನದಲ್ಲಿ ಸಂಶೋಧನೆ ಮಾಡಿದ್ದಾರೆ. ರಾಜೇಂದ್ರ ಬಡೇಸಗೋಳ ಅವರು ಪ್ರಸ್ತುತ ...Full Article

ಗೋಕಾಕ:ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ

ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ನೀಡಬೇಕು : ಸಂಸದೆ ಪ್ರಿಯಾಂಕಾ ಗೋಕಾಕ ನ 14 : ಶಿಕ್ಷಣ ಮಕ್ಕಳನ್ನು ಕತ್ತಲೆಯಿಂದ ಬೆಳಕಿನ ಕಡೆ ಕೊಂಡೊಯ್ಯತ್ತದೆ ಹಾಗಾಗಿ ಶಿಕ್ಷಕರು ಪ್ರಸ್ತುತ ಶೈಕ್ಷಣಿಕ ನೀತಿಗೆ ಹೊಂದಿಕೊಂಡು ಗುಣಮಟ್ಟದ ಶಿಕ್ಷಣ ...Full Article

ಗೋಕಾಕ:ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ

ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿದೆ : ಎಂ.ಡಿ. ಚುನಮರಿ ಗೋಕಾಕ ನ 13 : ಸಪ್ತರ್ಷಿಗಳಿಂದ ಆರಂಭಗೊಂಡ ಕೆ.ಎಲ್.ಇ. ಸಂಸ್ಥೆ ಗುಣಮಟ್ಟದ ಸೇವೆಯಿಂದ ಇಂದು ಅತಿ ದೊಡ್ಡ ಸಂಸ್ಥೆಯಾಗಿ ದೇಶ ವಿದೇಶಗಳಲ್ಲಿ ದೇಶ-ವಿದೇಶಗಳಲ್ಲೂ ಪಸರಿಸಿದೆ ...Full Article

ಗೋಕಾಕ:ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ

ಎಲ್ಲ ಮಕ್ಕಳಲ್ಲಿಯೂ ಪ್ರತಿಭೆ ಇದ್ದು ಅದನ್ನು ಪ್ರೋತ್ಸಾಹಿಸುವ ಕಾರ್ಯವಾಗಬೇಕು : ಅಭಿನಂದನ ಜಿರಾಳೆ ಗೋಕಾಕ ನ 11 : ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಯನ್ನು ವೇದಿಕೆಗಳಲ್ಲಿ ಪ್ರದರ್ಶಿಸಿ ಪ್ರತಿಭಾನ್ವಿತರಾಗಿರೆಂದು ಶಿಕ್ಷಣ ಅಧಿಕಾರಿ ಅಭಿನಂದನ ಜಿರಾಳೆ ಹೇಳಿದರು. ಅವರು, ಮಂಗಳವಾರದಂದು ನಗರದ ಎನ್‍ಇಎಸ್ ...Full Article

ಗೋಕಾಕ:ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ

ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ : ಈಶ್ವರ ಗೋಕಾಕ ನ 8 : ಕನ್ನಡ ಭಾಷೆ, ನುಡಿ ಸಂಸ್ಕೃತಿಗೆ ಹೊಸ ಬೆಳಕನ್ನು ಕೊಟ್ಟ ಕನಕದಾಸರು ದಾಸ ಶ್ರೇಷ್ಠರಾಗಿದ್ದಾರೆ ಎಂದು ಇಲ್ಲಿನ ಸಾಹಿತಿ ...Full Article

ಗೋಕಾಕ:ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ

ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ : ಡಾ.ಮೋಹನ ಭಸ್ಮೆ ಗೋಕಾಕ ನ 1 : ಕನ್ನಡ ನಾಡು ಸಾಹಿತ್ಯಿಕವಾಗಿ ಬಹಳಷ್ಟು ಶ್ರೀಮಂತವಾಗಿದೆ ಎಂದು ತಹಶೀಲ್ದಾರ ಡಾ‌.ಮೋಹನ ಭಸ್ಮೆ ಹೇಳಿದರು. ಶನಿವಾರದಂದು ನಗರದ ವಾಲ್ಮೀಕಿ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಆಡಳಿತ, ...Full Article

ಗೋಕಾಕ:ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ

ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸನ್ನಿಂಗಪ್ಪ ಮುಶೆನ್ನಗೊಳಗೆ ಕರವೇಯಿಂದ ಸತ್ಕಾರ ಗೋಕಾಕ ಅ 31 : ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾಗಿರುವ ಗೋಕಾಕ ತಾಲೂಕಿನ ತೆಳಗಿನಟ್ಟಿ ಗ್ರಾಮದ ಹಿರಿಯ ಜಾನಪದ ಕಲಾವಿದ ಸನ್ನಿಂಗಪ್ಪ ಮುಶೆನ್ನಗೊಳ ಅವರಿಗೆ ಶುಕ್ರವಾರದಂದು ತೆಳಗಿನಟ್ಟಿ ಗ್ರಾಮದಲ್ಲಿ ...Full Article

ಗೋಕಾಕ:ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ

ಮರು ಸಮೀಕ್ಷೆಯಲ್ಲಿ ಯಾರು ಹೊರಗುಳಿಯದಂತೆ ನಿಗ್ಹಾ ವಹಿಸಿ : ಸಿಡಿಪಿಓ ಡಿ.ಎಸ್.ಕೂಡವಕ್ಕಲಿಗ   ಗೋಕಾಕ ಅ 30 : ಹಿಂದೆ ನಡೆಸಲಾದ ಎರಡು ಸಮೀಕ್ಷೆಗಳಲ್ಲಿ ಕಾರಣಾಂತರಗಳಿಂದ ಅನೇಕ ಮಾಜಿ ದೇವದಾಸಿಯರು ಹೊರಗುಳಿದಿದ್ದಾರೆ. ಇದರಿಂದ ಅವರಿಗೆ ಸಿಗಬೇಕಾದ ನ್ಯಾಯೋಚಿತ ಸೌಲಭ್ಯಗಳು ದೊರೆಯುತ್ತಿಲ್ಲ. ...Full Article

ಗೋಕಾಕ:ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ

ಹಿರಿಯ ನಾಗರಿಕರನ್ನು ಗೌರವ, ಆದರಗಳಿಂದ ಕಾಣಿ : ನ್ಯಾಯಾಧೀಶ ಮಹಾದೇವ ಕಾನಟ್ಟಿ ಸಲಹೆ ಗೋಕಾಕ ಅ 29 : ಕುಟುಂಬದಲ್ಲಿ ಹಿರಿಯ ನಾಗರಿಕರನ್ನು ಅಸಡ್ಡೆಯಿಂದ ನೋಡದೆ ಗೌರವ, ಆದರಗಳಿಂದ ಕಾಣುವಂತೆ 1 ನೇ ಅಧಿಕ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾದೇವ ...Full Article

ಗೋಕಾಕ:ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ

ಕಿಂಗ್ ಐಸಕ್ರೀಂ ಮಳಿಗೆ ಉದ್ಘಾಟಿಸಿದ ಡಿ.ಸಿ.ಸಿ.ಬ್ಯಾಂಕ್ ನಿರ್ದೇಶಕ ರಾಹುಲ್ ಜಾರಕಿಹೊಳಿ ಗೋಕಾಕ ಅ 25 : ಇಲ್ಲಿನ ವಿವೇಕಾನಂದ ನಗರದಲ್ಲಿ ವಿಜಯಕಾಂತ್ ಡೈರಿ ಪ್ರಾ.ಲಿಮಿಟೆಡ್ ರವರ ಕಿಂಗ್ ಐಸಕ್ರೀಂ ಹಾಗೂ ಆದಿತ್ಯ ಮಿಲ್ಕ್ ಮಳಗಿಯನ್ನು ಯುವ ಕಾಂಗ್ರೆಸ್ ರಾಜ್ಯ ಪ್ರಾಧಾನ ...Full Article
Page 11 of 628« First...910111213...203040...Last »