RNI NO. KARKAN/2006/27779|Thursday, July 3, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಗೋಕಾಕ:ಅಪಘಾತದಲ್ಲಿ ಓರ್ವ ಸಾವು : ಗೋಕಾಕ ನೇಸರಗಿ ರಸ್ತೆಯಲ್ಲಿ ಘಟನೆ

ಅಪಘಾತದಲ್ಲಿ ಓರ್ವ ಸಾವು : ಗೋಕಾಕ ನೇಸರಗಿ ರಸ್ತೆಯಲ್ಲಿ ಘಟನೆ ಗೋಕಾಕ ಜೂ 24: ಸಮೀಪದ ಗೋಕಾಕ – ನೇಸರಗಿ ರಸ್ತೆಯಲ್ಲಿ ಗುರುವಾರ ರಾತ್ರಿ ಎರೆಡು ಬೈಕ್ ಪರಸ್ಪರ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟು ಇಬ್ಬರು ಗಾಯಗೊಂಡಿದ್ದಾರೆ . ಗೋಕಾಕ ತಾಲೂಕಿನ ಬೆನಚಿನಮರಡಿ ಗ್ರಾಮದ ಮಂಜುನಾಥ ಸಿದ್ದಪ್ಪ ತಪಶಿ (22).ಮೃತಪಟ್ಟ ವ್ಯಕ್ತಿ. ಭೀಮಪ್ಪ ಮಾರುತಿ ಧುಪದಾಳ ಹಾಗೂ ರಾಮಜಿ ಮಾಯಪ್ಪ ಕೋಣಿ ತೀವ್ರ ಗಾಯಗೊಂಡಿದು ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆFull Article

ಗೋಕಾಕ:ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು

ಗೋಕಾಕನಲ್ಲಿ ಮಕಮಲ್ ಟೋಪಿ ಹಾಕಿದ ಇಬ್ಬರು ನಕಲಿ ಅಬಕಾರಿ ಅಧಿಕಾರಿಗಳ ಬಂಧನ : ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು   ಗೋಕಾಕ ಜೂ 21 : ಅಬಕಾರಿ ಇಲಾಖೆಯ ಡಿಸಿ ಮತ್ತು ಪೊಲೀಸ ಅಧಿಕಾರಿ ಇರುವುದಾಗಿ ನಂಬಿಸಿ 3 ಲಕ್ಷ ...Full Article

ಖಾನಾಪುರ:25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಹತ್ಯೆ ಮಾಡಿ ಸಾಗಿಸುತ್ತಿದ ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ

25 ಕೇಜಿ ಶ್ರೀಗಂಧ ಮತ್ತು ರಾಷ್ಟ್ರ ಪಕ್ಷಿ ನವಿಲು ಬೇಟಿಯಾಡಿ ಸಾಗಿಸುತ್ತಿದ  ವ್ಯಕ್ತಿಯ ಬಂಧನ : ಖಾನಾಪುರ ತಾಲೂಕಿನಲ್ಲಿ ಘಟನೆ   ಖಾನಾಪುರ ಜೂ 18 : ತಾಲೂಕಿನ ಸಾವರಗಾಳಿ ಗ್ರಾಮದ ಮನೆಯ ಬಳಿ ಇರುವ ಹುಲ್ಲಿನ ಬಣವಿಯಲ್ಲಿ ಸಂಗ್ರಹಿಸಿ ...Full Article

ಮೂಡಲಗಿ:ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ

ವಿದ್ಯುತ್ ತಗುಲಿ ವ್ಯಕ್ತಿ ಸಾವು : ಗೋಕಾಕಿನ ಮೂಡಲಗಿಯಲ್ಲಿ ಘಟನೆ ಮೂಡಲಗಿ ಜೂ 16: ವಿದ್ಯುತ್ ತಗುಲಿ ವ್ಯಕ್ತಿಯೋರ್ವ ಸ್ಥಳದಲ್ಲಿ ಸಾವನ್ನಪಿದ ಘಟನೆ ಗೋಕಾಕ ತಾಲೂಕಿನ ಮೂಡಲಗಿಯಲ್ಲಿ ನಡೆದಿದೆ ನಾಗೇಶ ಮಾರುತಿ ಕಲೆಗಾರ (28) ಎಂಬ ವ್ಯಕ್ತಿ ಇಂದು ಮುಂಜಾನೆ ...Full Article

ನಿಪ್ಪಾಣಿ: ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು

ಚಾಲಕನ ನಿಯಂತ್ರಣ ತಪ್ಪಿ ಕಾರು ಮರಕ್ಕೆ ಡಿಕ್ಕಿ : ಯುವಕ ಸಾವು ನಿಪ್ಪಾಣಿ ಜೂ 15: ಚಾಲಕನ ನಿಯಂತ್ರಣ ತಪ್ಪಿ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಯೋರ್ವನು ಸ್ಥಳದಲ್ಲಿಯೇ ಸಾವನ್ನಪ್ಪಿದ್ದ ಘಟನೆ ನಿಪ್ಪಾಣಿ ಹೊರ ವಲಯದ ರಾಷ್ಟ್ರೀಯ ...Full Article

ಅಳ್ನಾವಾರ :ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ.

ವಿದ್ಯುತ್ ತಗುಲಿ ವ್ಯಕ್ತಿ‌‌ ಸಾವು: ರೊಚ್ಚಿಗೆದ್ದ ಜನರಿಂದ‌ ಅಳ್ನಾವರ ಆಸ್ಪತ್ರೆ ಪುಡಿ ಪುಡಿ. ಅಳ್ನಾವಾರ ಜೂ 11: ಧಾರವಾಡ ಜಿಲ್ಲೆಯ ಅಳ್ನಾವಾರ ನಗರದ ಅನ್ವರ ಹುಸೇನ ಬಾಳೆಕುಂದ್ರಿ (೩೦) ಎಂಬ ಯುವಕ ಮನೆಯಲ್ಲಿನ ನೀರಿನ ಮೋಟಾರ್ ಶಾರ್ಟ್ ಸರ್ಕಿಟ್ ‌ಆಗಿ ...Full Article

ಗೋಕಾಕ :ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ

ನವಜಾತ ಶಿಶು ಪತ್ತೆ : ಗೋಕಾಕಕಿನ ಕಿಲ್ಲಾ ಪ್ರದೇಶದಲೊಂದು ಹೃದಯ ವಿದ್ರಾವಕ ಘಟನೆ   ಗೋಕಾಕ ಜೂ 3: ಮೂರು ತಿಂಗಳಿನ ನವಜಾತ ಶಿಶು ಪತ್ತೆಯಾದ ಘಟನೆ ಗೋಕಾಕ ನಗರದ ಕಿಲ್ಲಾ ಮುಖ್ಯ ರಸ್ತೆಯ ಪಕ್ಕದ ಸಂದಿಯಲ್ಲಿ ನಡೆದಿದೆ ಇಂದು ...Full Article

ರಾಯಬಾಗ: ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ

ಅನೈತಿಕ ಸಂಬಂಧ ಕುಡಗೋಲಿನಿಂದ ಕೊಚ್ಚಿ ವ್ಯಕ್ತಿಯ ಕೊಲೆ : ರಾಯಬಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಘಟನೆ    ರಾಯಬಾಗ ಜೂ 1: ಅನೈತಿಕ ಸಂಬಂಧ ಹೊಂದಿದ ಪರಿಣಾಮ ವ್ಯಕ್ತಿಯನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ...Full Article

ಬೈಲಹೊಂಗಲ : ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ: ಬೆಳವಡಿ ಗ್ರಾಮದಲ್ಲಿ ಘಟನೆ

ಮೈಮೇಲೆ ಮರಳು ಬಿದ್ದ ಪರಣಾಮ ಮೂವರು ಬಾಲಕರ ದುರ್ಮರಣ   ಬೈಲಹೊಂಗಲ ಜೂ 1: ಮೈಮೇಲೆ ಮರಳು ಬಿದ್ದ ಪರಿಣಾಮ ಮೂವರು ಬಾಲಕರು ಸಾವಿಗಿಡಾದ ಘಟನೆ ಬೈಲಹೊಂಗಲ ತಾಲೂಕಿನ ಬೆಳವಡಿ ಗ್ರಾಮದಲ್ಲಿ ನಡೆದಿದೆ ಗ್ರಾಮದ ಹೊರ ವಲಯದಲ್ಲಿನ ಕ್ವಾರಿಯಲ್ಲಿ ಮರಳು ...Full Article

ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:

ಅಳ್ನಾವರದಲ್ಲಿ ಬಿಜೆಪಿ ಕಾರ್ಯಕರ್ತನಿಂದ ಇಸ್ಲಾಂ ಧರ್ಮಕ್ಕೆ ಅವಮಾನ:   ಖಾನಾಪುರ ಮೇ 31: ಅಳ್ನಾವರ ಪಟ್ಟಣದಲ್ಲಿ ಮಂಗಳವಾರ ತಡರಾತ್ರಿ ವೆಂಕಟೇಶ ಜಳಗೆಕರ ಎಂಬ ಬಿಜೆಪಿ ಕಾರ್ಯಕರ್ತ ತನ್ನ ವಾಟ್ಸಪ್ ಅಲ್ಲಿ “ಮೆಕ್ಕಾ” (ಕಾಬಾ‌ಶರೀಫ) ಮೇಲೆ ಹನುಮಂತನ ಭಾವಚಿತ್ರವನ್ನು ಹಚ್ಚಿ, ಕೋಮುವಾದ ...Full Article
Page 27 of 29« First...1020...2526272829