RNI NO. KARKAN/2006/27779|Thursday, July 3, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಬೆಳಗಾವಿ:ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ

ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 12: ಡೆತ್ ನೋಟ್ ಬರೆಡಿಟ್ಟು ನರ್ಸ್ಒರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಶ್ರೀನಗರದಲ್ಲಿ ನಡೆದಿದೆ ಇಲ್ಲಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ ರಾಜಶ್ರೀ ಕೇಸರಗೊಪ್ಪ (36) ಎಂಬುವರು  ಆತ್ಮಹತ್ಯೆಗೆ ಶರಣಾಗಿರುವ ನರ್ಸ್‌ ಎಂದು ಗುರುತಿಸಲಾಗಿದೆ ಆತ್ಮಹತ್ಯೆಗೂ ಮುನ್ನ ತಮ್ಮ ಸಾವಿಗೆ ತಾವೇ ಕಾರಣವೆಂದು ಡೆತ್‌ ನೋಟ್‌ ಬರೆದಿಟ್ಟು ಫ್ಯಾನಿಗೆ ನೇಣು ಹಾಖಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.  ಮೃತ ರಾಜಶ್ರೀಗೆ ವಿವಾಹವಾಗಿದ್ದು 7 ವರ್ಷದ ಹೆಣ್ಣು ಮಗುವಿದೆ. ಸ್ಥಳಕ್ಕೆ ಮಾಳಮಾರುತಿ ಪೊಲೀಸರು ...Full Article

ಬೆಳಗಾವಿ:ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ

ಊಟ ತಿಂಡಿ ತ್ಯಜಿಸಿ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಗ್ಯಾಂಗ್ ಪ್ರತಿಭಟನೆ ಬೆಳಗಾವಿ ಜು 12: ಬೆಳಗಾವಿಯ ಹಿಂಡಲಗಾ ಜೈಲಿನಲ್ಲಿ ಡಂಡುಪಾಳ್ಯಾ ಹಂತಕರು ಪ್ರತಿಭಟನೆ ನಡೆಯಿಸಿದ ಘಟನೆ ನಡೆದಿದೆ ಮಂಗಳವಾರ ಬೆಳಗ್ಗೆಯಿಂದ ತಿಂಡಿ-ಊಟ ಸೇವಿಸದೇ ಪ್ರತಿಭಟಿಸಿದ ದಂಡುಪಾಳ್ಯದ ಗ್ಯಾಂಗ್‌ನವರು ದಂಡುಪಾಳ್ಯ -2 ...Full Article

ಬೆಳಗಾವಿ:ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ

ಆಸ್ತಿ ವಿವಾದ ಅಣ್ಣನಿಂದಲೇ ತಮ್ಮಂದಿರ ಕೊಲೆ : ಬೆಳಗಾವಿಯಲೊಂದು ಅಮಾನವಿಯ ಘಟನೆ ಬೆಳಗಾವಿ ಜು 11: ಆಸ್ತಿ ವಿವಾದ ಹಿನ್ನೆಲೆಯಲ್ಲಿ ಸ್ವಂತ ಅಣ್ಣನೆ ತಮ್ಮ ತಮ್ಮಂದಿರಿಬ್ಬರನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಬೆಳಗಾವಿಯಲ್ಲಿ ನಡೆದಿದೆ ರಸೂಲ ಮುಲ್ಲಾ ಕೊಲೆಮಾಡಿದ ವ್ಯಕ್ತಿ ಎಂದು ...Full Article

ಖಾನಾಪುರ:ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ

ಪತ್ರಕರ್ತನ ಮೇಲೆ ಪಿ.ಎಸ್.ಆಯ್ ಗುಂಡಾಗಿರಿ: ನಂದಗಡ ಪೊಲೀಸ ಠಾಣೆ ಪಿ.ಎಸ್.ಐ ಆವಟೆನಿಂದ ಕೃತ್ಯ ಖಾನಾಪುರ ಜು 10: ಖಾನಾಪೂರ ತಾಲೂಕಿನ ನಂದಗಡ ಪೋಲೀಸ್ ಠಾಣೆಯ ಪಿ.ಎಸ್.ಐ ಯು.ಎಸ್.ಆವಟೆ ನಿಂದ ಮಾರಣಾಂತಿಕ ಹಲ್ಲೆ ನಡೆದ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ ...Full Article

ಖಾನಾಪುರ:ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಘಟನೆ

ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣು : ಖಾನಾಪುರ ತಾಲೂಕಿನ ಜಾಂಬೋಟಿಯಲ್ಲಿ ಘಟನೆ ಖಾನಾಪುರ ಜು 10: ತಾಲೂಕಿನ ಜಾಂಬೋಟಿ ಗ್ರಾಮದ ಮನೋಹರ ಅನಂತ ಕಿಲಾರೆ(55) ಎಂಬ ವ್ಯಕ್ಕತಿ, ಇಂದು ಸಾಯಂಕಾಲ 04ಗಂಟೆಗೆ ತನ್ನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವನು. ...Full Article

ಬೆಳಗಾವಿ:ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ

ಬ್ಯಾಂಕ್ ದರೋಡೆ ಲಕ್ಷಾಂತರ ರೂಪಾಯಿ ದೋಚಿ ಫರಾರಿ: ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 6: ಬೆಳಗಾವಿಯ ಕಿರ್ಲೋಸ್ಕರ್ ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಮಹಾರಾಷ್ಟ್ರದಲ್ಲಿ ಭಾರಿ ದರೋಡೆ ನಡೆದಿದೆ . ಐದು ಜನ ಖದೀಮರ ಗುಂಪು ಕಳ್ಳತನ ನಡೆಸಿದ್ದು, ಸುಮಾರು 12 ...Full Article

ಗೋಕಾಕ:ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ

ಅಕ್ರಮ ಮರಳು ಸಾಗಿಸುತ್ತಿದ ಟ್ರ್ಯಾಕ್ಟರ್ ಪಲ್ಟಿ : ಇಬ್ಬರ ದುರ್ಮರಣ ಗೋಕಾಕ ತಾಲೂಕಿನ ಮನ್ನಾಪೂರ ಗ್ರಾಮದಲ್ಲಿ ಘಟನೆ ಗೋಕಾಕ ಜು 6: ಮರಳು ತುಂಬಿ ಸಾಗಿಸುತ್ತಿದ ಟ್ರ್ಯಾಕ್ಟರವೊಂದು ಪಲ್ಟಿಯಾಗಿ ಯಾದವಾಡ ಗ್ರಾಮದ ಇಬ್ಬರು ಯುವಕರು ಸ್ಥಳದಲ್ಲಿಯೇ ಸಾವನ್ನಪ್ಪಿದ ಘಟನೆ ಗೋಕಾಕ ...Full Article

ಹುಕ್ಕೇರಿ:ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ

ಮುಖಾಮುಖಿ ಬೈಕ್ ಡಿಕ್ಕಿ ಇಬ್ಬರ ಸಾವು : ಹುಕ್ಕೇರಿಯ ಮಸರಗುಪ್ಪಿಯಲ್ಲಿ ಘಟನೆ   ಹುಕ್ಕೇರಿ ಜು 4: ಎರೆಡು ಬೈಕಗಳ ಮಧ್ಯೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಇಬ್ಬರು ಸ್ಥಳದಲ್ಲಿಯೇ ಮೃತಪಟ್ಟ ಘಟನೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಮಸರಗುಪ್ಪಿಯಲ್ಲಿ ...Full Article

ನಿಪ್ಪಾಣಿ:ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ

ಮಹಾ ರಾಜ್ಯಕ್ಕೆ ಅಕ್ರಮ ಅಕ್ಕಿ ಸಾಗಣಿಕೆ : ಮೂವರ ಬಂಧನ   ನಿಪ್ಪಾಣಿ ಜು 3: ಅಕ್ರಮವಾಗಿ ಮಹಾ ರಾಜ್ಯಕ್ಕೆ ಸಾಗಿಸುತ್ತಿದ ಸುಮಾರು 20 ಟನ್ ಅನ್ನಭಾಗ್ಯ ಯೋಜನೆರ ಅಕ್ಕಿಯನ್ನು ನಿಪ್ಪಾಣಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡ ಘಟನೆ ನಡೆದಿದೆ ಅಕ್ಕಿಯನ್ನು ...Full Article

ಚಿಕ್ಕೋಡಿ:ಮಾರಕಾಸ್ತ್ರಗಳಿಂದ ಕೋಚ್ಚಿ ವ್ಯಕ್ತಿಯ ಬರ್ಬರ ಹತ್ಯೆ: ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಘಟನೆ

ಮಾರಕಾಸ್ತ್ರಗಳಿಂದ ಕೋಚ್ಚಿ ವ್ಯಕ್ತಿಯ ಬರ್ಬರ ಹತ್ಯೆ: ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ಘಟನೆ   ಚಿಕ್ಕೋಡಿ ಜೂ 29: ಮಾರಕಾಸ್ತ್ರಗಳಿಂದ ಕೋಚ್ಚಿ ವ್ಯಕ್ತಿಯೋರ್ವನನ್ನು ಹತ್ಯೆ ಗೈದ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನೇಜ ಗ್ರಾಮದಲ್ಲಿ ನಡೆದಿದೆ ಮಹೇಶ ಪೂಜಾರಿ (30) ...Full Article
Page 26 of 29« First...1020...2425262728...Last »