RNI NO. KARKAN/2006/27779|Monday, April 21, 2025
You are here: Home » ಕ್ರೈಂ ಲೋಕ

ಕ್ರೈಂ ಲೋಕ

ಖಾನಾಪುರ : ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ

ಪ್ರಪಾತಕ್ಕೆ ಬಿದ್ದು ಅಧಿಕಾರಿ ಸಾವು : ಖಾನಾಪುರ ತಾಲೂಕಿನ ಕಣಕುಂಬಿ ಬಳಿ ಘಟನೆ ಖಾನಾಪುರ ಮೇ 24: ಖಾನಾಪುರ ತಾಲೂಕಿನ ಕಣಕುಂಬಿ ಗ್ರಾಮದಲ್ಲಿ ಆಕಸ್ಮಿಕವಾಗಿ ಪ್ರಪಾತಕ್ಕೆ ಬಿದ್ದು ಅಧಿಕಾರಿ ಒಬ್ಬರು ಸಾವಿಗಿಡಾದ ಘಟನೆ ಮಂಗಳವಾರ ಸಂಭವಿಸಿದೆ ಬೆಳಗಾವಿ ಜಿಲ್ಲೆಯ ಖಾನಾಪೂರ ತಾಲೂಕಿನ ಚೊರ್ಲಾ ಗ್ರಾಮದ ಬಳಿ ಈ ಘಟನೆ ನಡೆದಿದ್ದು, ಎಮ್.ಎಫ್. ನಾರಾಯಣ್ಕರ್ ಮೃತ ಅಧಿಕಾರಿ ಎಂದು ತಿಳಿದಿದೆ ಇವರು ರಾಜ್ಯದ ಆರ್‌ಡಿಪಿಆರ್ ತಂಡದೊಂದಿಗೆ ಬೆಳಗಾವಿ ಮತ್ತು ಗೋವಾ ಗಡಿ ಗುರುತಿಸುವ ಕಾರ್ಯಕ್ಕೆ ತೆರಳಿದ್ದ ವೇಳೆ ಈ ದುರಂತ ಸಂಭವಿಸಿದೆ.  ಗಡಿ ಗುರುತಿಸುವಾಗ ...Full Article

ಗೋಕಾಕ: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ

ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮೋಸ : ಗೋಕಾಕಿನ ಸಾವಳಗಿ ಗ್ರಾಮದ ಯುವಕನ ಬಂಧನ ಗೋಕಾಕ ಮೇ 23: ಆರ್ಮಿಯಲ್ಲಿ ಕೆಲಸ ಕೊಡಿಸುವುದಾಗಿ ಮುಗ್ಧ ಯುವಕರನ್ನು ವಂಚಿಸಿ ಹಣ ವಸೂಲಿ ಮಾಡಿತ್ತಿದ ಗೋಕಾಕ ತಾಲೂಕಿನ ಸಾವಳಗಿ ಗ್ರಾಮದ ಯುವಕನೋರ್ವನನ್ನು ಬೆಳಗಾವಿ ಮಾರ್ಕೆಟ್ ...Full Article

ರಾಯಬಾಗ:ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ

ಬಸನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯ ಬಂಧನ ರಾಯಬಾಗ ಮೇ 20: ಅಕ್ರಮವಾಗಿ ಬಸ್‍ನಲ್ಲಿ ಕಳ್ಳಭಟ್ಟಿ ಸರಾಯಿ ಸಾಗಿಸುತ್ತಿದ್ದ ವ್ಯಕ್ತಿಯೊರ್ವನನ್ನು ರಾಯಬಾಗ ಅಬಕಾರಿ ಪೊಲೀಸರು ಬಂಧಿಸಿರುವ ಘಟನೆ ಶನಿವಾರದಂದು ಬೆಕ್ಕೇರಿ ರೇಲ್ವೆ ಗೇಟ್ ಬಳಿ ನಡೆದಿದೆ. ತಾಲೂಕಿನ ಬೆಕ್ಕೇರಿ ಗ್ರಾಮದ ...Full Article

ಖಾನಾಪುರ: ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ

ಈಜಲು ಹೋಗಿದ ಯುವಕರು ನೀರು ಪಾಲು : ಖಾನಾಪುರ ತಾಲೂಕಿನ ಬೀಡಿಯಲ್ಲಿ ಘಟನೆ    ಖಾನಾಪುರ ಮೇ 19: ತಾಲೂಕಿನ ಬೀಡಿ ಗ್ರಾಮದ ನಾಯಾನಗರ ನಿವಾಸಿ ಸಮದ ಅಬ್ದುಲ್‍ಸತ್ತಾರ ಕಿತ್ತೂರ(17) ಮತ್ತು ಕಿತ್ತೂರ ಪಟ್ಟಣ ನಿವಾಸಿ ಸಾಧಿಕ ಅಬ್ದುಲ್‍ಸಾಬ್ ಬೇಪಾರಿ(21) ...Full Article

ಗೋಕಾಕ:ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ

ಹೊಂಡಾ ಆಕ್ಟಿವಾ ಬೈಕನಲ್ಲಿ ಇರಿಸಿದ್ದ ಎರೆಡು ಲಕ್ಷ ರೂ. ಕಳ್ಳತನಮಾಡಿ ಫರಾರಿ ಗೋಕಾಕದಲ್ಲಿ ಘಟನೆ ಗೋಕಾಕ ಮೇ 18: ಬೈಕನಲ್ಲಿ ಇಟ್ಟಿದ ಹಣ ಕಳ್ಳವು ಮಾಡಿ ಫರಾರಿಯಾದ ಘಟನೆ ನಗರದ ಬಸ್ ನಿಲ್ದಾಣದ ಹತ್ತಿರ ನಡೆದಿದೆ. ನಿನ್ನೆ ಸಾಯಂಕಾಲ ಬಸ್ ...Full Article

ಗೋಕಾಕ:ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ

ಅಪ್ರಾಪ್ತ ಬಾಲಕಿಯರ ಮೇಲೆ ಅತ್ಯಾಚಾರ : ಗೋಕಾಕ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಘಟನೆ ಗೋಕಾಕ ಮೇ 16: ಜಾತ್ರೆಗೆ ಹೋಗಿ ಮರಳಿ ಮನೆಗೆ ಬರುವ ಸಂಧರ್ಭದಲ್ಲಿ ತಾಲೂಕಿನ ಸುಣಧೋಳಿ ಗ್ರಾಮದಲ್ಲಿ ಅಪ್ರಾಪ್ತ ಇಬ್ಬರು ಬಾಲಕಿಯರ ಮೇಲೆ ಅತ್ಯಾಚಾರ ವೇಸಗಿದ ಘಟನೆ ...Full Article

ರಾಮದುರ್ಗ: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲ್ : ಮನನೊಂದು ವಿದ್ಯಾರ್ಥಿ ಆತ್ಮಹತೆ ರಾಮದುರ್ಗ ಮೇ 13: ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಫೇಲಾಗಿದ್ದರಿಂದ ವಿದ್ಯಾರ್ಥಿ ಯೋರ್ವ ಮನನೊಂದು ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಬಿಜಗುಪ್ಪಿ ಗ್ರಾಮದಲ್ಲಿ ಜರುಗಿದೆ. ಬಿಜಗುಪ್ಪಿ ಗ್ರಾಮದ ...Full Article

ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ

ಬೆಳಗಾವಿ  ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನಸರಗಳ್ಳರನ್ನು ಬಂಧಿಸಿರುವ  ಬೆಳಗಾವಿ ಮೇ 10:  ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ...Full Article

ಗೋಕಾಕ: ಕಾರು ಹಾಯ್ದು ಬಾಲಕಿ ಸಾವು ಗೋಕಾಕಿನ ಬಾಂಬೆ ಚಾಳ ಹತ್ತಿರ ಘಟನೆ

ಕಾರು ಹಾಯ್ದು ಬಾಲಕಿ ಸಾವು : ಗೋಕಾಕಿನ ಬಾಂಬೆ ಚಾಳಬಳಿ ಘಟನೆ ಗೋಕಾಕ ಮೇ8: ಇಂಡಿಕಾ ಕಾರು ಹಾಯ್ದ ಪರಿಣಾಮ ಆರು ವರ್ಷದ ಬಾಲಕಿ ಯೋರ್ವಳು ಸಾವನ್ನಪಿದ ಘಟನೆ ಗೋಕಾಕಿನಲ್ಲಿ ನಡೆದಿದೆ. ರೇಣುಕಾ ಬೀಮಶಿ ಗುಡಗುಡಿ (6) ಮೃತ ಬಾಲಕಿ ...Full Article

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ

ಲಾರಿ ಹಾಯ್ದು ಮಹಿಳೆ ಸಾವು : ಖಾನಾಪೂರ ಬಳಿಯ ಗೋಲಿಹಳ್ಳಿ ಗ್ರಾಮದಲ್ಲಿ ಘಟನೆ ಖಾನಾಪೂರ : ಬಸ್ಸಿಗಾಗಿ ಕಾಯುತ್ತಿದ ಮಹಿಳೆ ಮೇಲೆ ಲಾರಿ ಹಾಯ್ದ ಪರಿಣಾಮ ಮಹಿಳೆ ಸ್ಥಳದಲ್ಲಿಯೇ ಮೃತ ಪಟ್ಟ ಘಟನೆ ಖಾನಾಪೂರ ತಾಲೂಕಿನ ಗೋಲಿಹಳ್ಳಿ ಗ್ರಾಮದಲ್ಲಿ ನಡೆದ್ದಿದೆ. ...Full Article
Page 28 of 29« First...1020...2526272829