RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಸಿದ್ಧಿ ಕಾರ್ಖಾನೆಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ

ಗೋಕಾಕ:ಸಿದ್ಧಿ ಕಾರ್ಖಾನೆಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ 

ಸಿದ್ಧಿ ಕಾರ್ಖಾನೆಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಚಾಲನೆ
ಗೋಕಾಕ ನ 8 : ನಗರದ ಜಲಾಲ ಗಲ್ಲಿಯ ಫಾತೀಮಾ ಹೆಣ್ಣು ಮಕ್ಕಳ ಶಾಲೆಯಲ್ಲಿ ರಾಕೇಟ್ ರಿದ್ಧಿ ಸಿದ್ಧಿ ಕಾರ್ಖಾನೆಯಿಂದ ನಿರ್ಮಿಸಲಾದ ಶುದ್ಧ ಕುಡಿಯುವ ನೀರಿನ ಘಟಕಕ್ಕೆ ಶುಕ್ರವಾರದಂದು ಹಜರತ ಜಲಾಲ ಮೊಹ್ಮದ ದರ್ಗಾ ಮೊಹಲ್ಲಾದ ಅಧ್ಯಕ್ಷ ಪೀರಸಾಬ ಲೋಕಾಪೂರ ಉದ್ಘಾಟಿಸಿದರು.
ರಾಕೇಟ್ ರಿದ್ಧಿ ಸಿದ್ಧಿ ಕಾರ್ಖಾನೆಯ ಪ್ಲಾಂಟ್ ಹೆಡ್ ರಾಜಶೇಖರ ಮತ್ತು ಮನಿವಣ್ಣನ, ಎಚ್‍ಆರ್ ಹೆಡ್ ಪ್ರಕಾಶ ಅವಟೆ, ಎಚ್‍ಆರ್ ಮ್ಯಾನೇಜರಗಳಾದ ವಿಶ್ವನಾಥ, ಆದಿತ್ಯ, ಎಚ್‍ಆರ್ ಗುರು ಕೋಳಿ, ಮೊಹ್ಮದರಫೀಕ ಅಂಕಲಗಿ, ಅಬ್ದುಲಮಜೀದ ದೇಸಾಯಿ, ಮೊಹ್ಮದಸಾದೀಕ ಹಿರೇಕೋಡಿ, ನಾಸೀರ ಹುಕ್ಕೇರಿ, ಶಮಶೋದ್ದಿನ ನರಗುಂದಬಾಬಾ, ಶಕೀಲ ಕಮತನೂರ, ಆಸೀಫ ಮಿರ್ಜಾಭಾಯಿ, ಮಲೀಕ ಚಾಂದಖಾನ, ಇಕ್ಬಾಲ ಕುರಬೇಟ ಇದ್ದರು.

Related posts: