RNI NO. KARKAN/2006/27779|Wednesday, September 16, 2026
You are here: Home » breaking news

breaking news

ಖಾನಾಪುರ: ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ

ಮಳೆ ಗಾಳಿ ರಭಸಕ್ಕೆ ಮರ ಉರುಳಿ ಓರ್ವ ಸಾವು, ಅಪಾರ ಪ್ರಮಾಣದ ಹಾನಿ ಖಾನಾಪುರ: ತಾಲೂಕಿನ ಬೀಡಿ ಗ್ರಾಮದಲ್ಲಿ ಗುರುವಾರ ಮಧ್ಯಾಹ್ನ 4 ಗಂಟೆ ಸುಮಾರಿಗೆ ಅಕಾಲಿಕವಾಗಿ ಸುರಿದ ಮಳೆ, ಗಾಳಿ ರಭಸಕ್ಕೆ ಬೀಡಿ ಬಸ್ ನಿಲ್ದಾಣನಲ್ಲಿ ಪಾನಶಾಪ ಅಂಗಡಿಯ ಮೇಲೆ ಆಲದ ಮರ ಉರುಳಿ ಬಿದ್ದಿದ್ದರಿಂದ ಇಫ್ತಾರ ಮಹ್ಮದರಫೀಕ ಕಿತ್ತೂರ (22) ಎಂಬ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಮೃತನ ತಂದೆಯಾದ ಮಹ್ಮದರಫೀಕ ಕಿತ್ತೂರ (54) ಎಂಬುವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಜೊತೆಗೆ ಮರದ ಕೆಳಗೆ ನಿಲುಗಡೆಯಾದ 2 ಕ್ರೂಸರ್ ವಾಹನ, 9 ಮೋಟರ ...Full Article

ಗೋಕಾಕ: ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ

ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ರೈತರ ಕಡಗಣಣೆ: ಕುಮಾರಸ್ವಾಮಿ ಆರೋಪ ಗೋಕಾಕ ಮೇ 11: ಕೇಂದ್ರ ಮತ್ತು ರಾಜ್ಯ ಸರಕಾರಗಳು ರೈತರನ್ನು ಕಡೆಗಣಿಸುತ್ತಿದರಿಂದ ದೇಶದಲ್ಲಿ ರೈತರು ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆಂದು ಜೆಡಿಎಸ್ ರಾಜ್ಯಧ್ಯಕ್ಷ ಕುಮಾರಸ್ವಾಮಿ ಆರೋಪಿಸಿದರು. ಅವರು ಗುರುವಾರದಂದು ಗೋಕಾಕ ತಾಲೂಕಿನ ...Full Article

ಬೆಳಗಾವಿ : ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ

ಜನತಾ ಪರಿವಾರವನ್ನು ಒಂದು ಗೂಡಿಸುವುದೆ ಜೆಡಿಎಸ ನ ಗುರಿ : ಕುಮಾರಸ್ವಾಮಿ     ಬೆಳಗಾವಿ: ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಬಿರುಗಾಳಿ ಬೀಸಿದ್ದು, ಜನತಾ ಪರಿವಾರ ಒಗ್ಗೂಡಿಸುವ ಪ್ರಯತ್ನಗಳು ಜಾರಿಯಲ್ಲಿವೆ. ಬರುವ ವಿಧಾನಸಭೆ ಚುನಾವಣೆ ನಂತರ ರಾಜ್ಯದಲ್ಲಿ ಜನತಾ ಪರಿವಾರದ ...Full Article

ಗೋಕಾಕ : ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ

ಮಹಾನ್ ಪುರುಷರನ್ನು ಯಾವುದೇ ಒಂದು ಜಾತಿಗೆ ಸೀಮಿತಗೊಳಿಸದಿರಿ :: ಶಾಸಕ ಬಾಲಚಂದ್ರ ಅಭಿಮತ ಗೋಕಾಕ ಮೇ 10: ಮಹಾಸಾಧ್ವಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಹಾಗೂ ಮಹಾಯೋಗಿ ವೇಮನರನ್ನು ತಮ್ಮ ಆರಾಧ್ಯ ಸಾಂಸ್ಕøತಿ ನಾಯಕರೆಂದು ಸ್ವೀಕರಿಸಿರುವ ರೆಡ್ಡಿ ಸಮುದಾಯಕ್ಕೆ ಮಲ್ಲಮ್ಮನ ಆದರ್ಶ ...Full Article

ಬೆಳಗಾವಿ ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನ

ಬೆಳಗಾವಿ  ಎಪಿಎಂಸಿ ಮಾರ್ಕೆಟ್ ಪೊಲೀಸರ ಕಾರ್ಯಾಚರಣೆ : 7 ಸರಗಳ್ಳರ ಬಂಧನಸರಗಳ್ಳರನ್ನು ಬಂಧಿಸಿರುವ  ಬೆಳಗಾವಿ ಮೇ 10:  ನಗರದಲ್ಲಿ ಸರಗಳ್ಳತನ ಹಾಗೂ ಜಬರಿ ಕಳ್ಳತನ ಮಾಡುತ್ತಿದ್ದ 7 ಜನ ಕಳ್ಳರನ್ನು ಎಪಿಎಮಸಿ ಮಾರ್ಕೆಟ್ ಪೋಲಿಸರು ಬುಧವಾರದಂದು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ...Full Article

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ”

ರಾಜ್ಯ ಉಸ್ತುವಾರಿ ಮುಂದೆ ಸ್ಫೋಟಗೊಂಡ ಜಾರಕಿಹೊಳಿ ಸಹೋದರರ ” ರಾಜಕೀಯ ಗುದ್ದಾಟ“ ವಿಶೇಷ ವರದಿ :: ಸಾಧಿಕ ಹಲ್ಯಾಳ ಬೆಳಗಾವಿ ಜಿಲ್ಲೆಯ ಎರಡು ಪ್ರಮುಖ ರಾಷ್ಟ್ರೀಯ ಪಕ್ಷಗಳ ನಾಯಕರಲ್ಲಿಯ ಭಿನ್ನಾಭಿಪ್ರಾಯಗಳ ಹಿನ್ನೆಲೆಯಲ್ಲಿ ಅಸಹನೆಯ ಬೇಗುದಿ ಕುದಿಯುತ್ತಿದೆ. ನಿನ್ನೇಯಷ್ಟೆ ಜಿಲ್ಲೆಯಲ್ಲಿ ನಡೆದ ...Full Article

ಗೋಕಾಕ :ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು

ಯಡಿಯೂರಪ್ಪ ಕಾರ್ಯಕ್ರಮಕ್ಕೆ ಮಾಜಿ ಸಚಿವ ಬಾಲಚಂದ್ರ ಗೈರು ಗೋಕಾಕ ಮೇ 9 :: ಗೋಕಾಕ ತಾಲೂಕಿನ  ಅರಭಾವಿ ಮತಕ್ಷೇತ್ರದ ಹಳ್ಳೂರು ಗ್ರಾಮದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಪಾಲ್ಗೊಂಡಿದ್ದ ಸಮಾರಂಭದಲ್ಲಿ ಅದೇ ಕ್ಷೇತ್ರದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೈರು ಹಾಜರಿ ಹಲವು ...Full Article

ಅರಬಾಂವಿ ಮತಕ್ಷೇತ್ರದ ಕಾರ್ಯಕರ್ತರಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸನ್ಮಾನ

ಅರಬಾಂವಿ ಮತಕ್ಷೇತ್ರದ ಕಾರ್ಯಕರ್ತರಿಂದ ಬಿ.ಎಸ್. ಯಡಿಯೂರಪ್ಪ ಅವರಿಗೆ ಸನ್ಮಾನ ಘಟಪ್ರಭಾ ಮೇ 9: ಗೋಕಾಕ ತಾಲೂಕಿನ ಹಳ್ಳೂರ ಗ್ರಾಮದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಕಲ್ಲೋಳಿ ...Full Article

ಗೋಕಾಕ: ಕಾರು ಹಾಯ್ದು ಬಾಲಕಿ ಸಾವು ಗೋಕಾಕಿನ ಬಾಂಬೆ ಚಾಳ ಹತ್ತಿರ ಘಟನೆ

ಕಾರು ಹಾಯ್ದು ಬಾಲಕಿ ಸಾವು : ಗೋಕಾಕಿನ ಬಾಂಬೆ ಚಾಳಬಳಿ ಘಟನೆ ಗೋಕಾಕ ಮೇ8: ಇಂಡಿಕಾ ಕಾರು ಹಾಯ್ದ ಪರಿಣಾಮ ಆರು ವರ್ಷದ ಬಾಲಕಿ ಯೋರ್ವಳು ಸಾವನ್ನಪಿದ ಘಟನೆ ಗೋಕಾಕಿನಲ್ಲಿ ನಡೆದಿದೆ. ರೇಣುಕಾ ಬೀಮಶಿ ಗುಡಗುಡಿ (6) ಮೃತ ಬಾಲಕಿ ...Full Article

ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ

ಮೇ 11 ರಂದು ಕುಮಾರಸ್ವಾಮಿ ಗೋಕಾಕಿಗೆ :: ಜೆಡಿಎಸ್ ನ ವಗ್ಗನ್ನವರ ಮಾಹಿತಿ ಗೋಕಾಕ ಮೇ 8:: ಗ್ರಾಮ ವಾಸ್ತವ್ಯದ ಹರಿಕಾರ , ರೈತರ ಹಿತೈಷಿಗಳು ಜೆಡಿಎಸ್ ಪಕ್ಷದ ರಾಜ್ಯಾಧ್ಯಕ್ಷ ಎಚ್. ಡಿ. ಕುಮಾರಸ್ವಾಮಿ ಅವರು ಇದೆ 11ರಂದು ಗೋಕಾಕ ...Full Article
Page 707 of 708« First...102030...704705706707708