RNI NO. KARKAN/2006/27779|Tuesday, July 28, 2026
You are here: Home » breaking news

breaking news

ಘಟಪ್ರಭಾ:ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ

ಕಡಿಮೆ ಖರ್ಚಿನಲ್ಲಿ ಹೆಚ್ಚಿನ ಆದಾಯ ಗಳಿಸಲು ರೈತರು ಹನಿ ನೀರಾವರಿ ಪದ್ಧತಿಯನ್ನು ಅನುಸರಿಸಿಕೋಳಿ : ಮಾಜಿ ಸಚಿವ ಬಾಲಚಂದ್ರ ಸಲಹೆ ಘಟಪ್ರಭಾ ಜು 15: ಕೇಂದ್ರ ಸರ್ಕಾರದ ಕೃಷಿ ಸಚಿವಾಲಯದ ಎಸ್‍ಎಫ್‍ಎಸಿ ಮೂಲಕ ಸಣ್ಣ ಮತ್ತು ಅತೀ ಸಣ್ಣ ರೈತರಿಗೆ ಹೊಸ ಯೋಜನೆಯೊಂದನ್ನು ಜಾರಿಗೆ ತಂದಿದ್ದು, ಇದರಿಂದ ರೈತರು ಹೆಚ್ಚಿನ ಆದಾಯ ಗಳಿಸಲು ಪೂರಕವಾಗುತ್ತದೆ ಎಂದು ಅರಭಾವಿ ಶಾಸಕ ಹಾಗೂ ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ ತಿಳಿಸಿದರು. ಇಲ್ಲಿಗೆ ಸಮೀಪದ ಶಿಂಧಿಕುರಬೇಟ ಕ್ರಾಸ್‍ನಲ್ಲಿ ಶುಕ್ರವಾರ ಸಂಜೆ ವಿವೇಕಾನಂದ ತೋಟಗಾರಿಕೆ ರೈತ ಉತ್ಪಾದಕರ ರಸಗೊಬ್ಬರ ...Full Article

ಗೋಕಾಕ:ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ

ಸರಕಾರದ ಯೋಜನೆಗಳು ಸಮಾಜದ ಕಟ್ಟಕಡೆಯ ವ್ಯಕ್ತಿಗೆ ದೊರಕಿದಾಗ ಮಾತ್ರ ಅಭಿವೃದ್ಧಿ ಸಾಧ್ಯ : ಶಾಸಕ ಬಾಲಚಂದ್ರ ಗೋಕಾಕ ಜು 15: ಸರ್ಕಾರದ ಯೋಜನೆಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಯೋಜನೆಗಳ ದುರ್ಬಳಕೆ ನಡೆಯದಂತೆ ಅಧಿಕಾರಿಗಳು ಜಾಗೃತಿ ವಹಿಸಬೇಕೆಂದು ಶಾಸಕ ಹಾಗೂ ಮಾಜಿ ಸಚಿವ ...Full Article

ಗೋಕಾಕ:ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್

ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ : ಡಿ.ಎಫ್.ಓ ದೇವರಾಜ್ ಗೋಕಾಕ ಜು 15 : ಇಂದು ನೆಡುವ ಗಿಡ ಮುಂದಿನ ಹತ್ತು ವರ್ಷದ ನಂತರದ ಪೀಳಿಗೆಗೆ ಫಲ ಕೊಡುತ್ತದೆ, ಮರವಿದ್ದರೆ ಉಸಿರು, ...Full Article

ನಿಪ್ಪಾಣಿ:ಮೂಲಭೂತ ಸೌಕರ್ಯ ವಂಚಿತ ನಿಪ್ಪಾಣಿಯ ಸರಕಾರಿ ಆಸ್ಪತ್ರೆ

ಮೂಲಭೂತ ಸೌಕರ್ಯ ವಂಚಿತ ನಿಪ್ಪಾಣಿಯ ಸರಕಾರಿ ಆಸ್ಪತ್ರೆ ನಿಪ್ಪಾಣಿ ಜು 15 : ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ಪಟ್ಟಣದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ರೋಗಿಗಳಿಗೆ ,ಗರ್ಭಿಣಿಯರಿಗೆ ಸೂಕ್ತ ಚಿಕಿತ್ಸೆ ದೊರೆಯುತ್ತಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಸರ್ಕಾರಿ ಆಸ್ಪತ್ರೆಗೆ ...Full Article

ರಾಮದುರ್ಗ:ಶೌಚಾಲಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಿ : ಜಿ.ಪಂ ಸಿಇಒ ಆರ್.ರಾಮಚಂದ್ರ

ಶೌಚಾಲಯ ನಿರ್ಮಾಣಕ್ಕೆ ಗ್ರಾಮೀಣ ಪ್ರದೇಶದಲ್ಲಿ ಜಾಗೃತಿ ಮೂಡಿಸಿ : ಜಿ.ಪಂ ಸಿಇಒ ಆರ್.ರಾಮಚಂದ್ರ ರಾಮದುರ್ಗ ಜು 14 : ರಾಮದುರ್ಗ ತಾಲೂಕಿನಲ್ಲಿ 1153 ಗರ್ಭಿಣಿ, ಬಾಣಂತಿ ಸ್ತ್ರೀಯರಿಗೆ ಮತ್ತು ಬಹಳಷ್ಟು ಆಶಾ ಕಾರ್ಯಕರ್ತರಿಗೆ ಶೌಚಾಲಯ ವ್ಯವಸ್ಥೆ ಇಲ್ಲದಿದ್ದಾಗ ಹೇಗೆ ನೀವು ...Full Article

ಗೋಕಾಕ:ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ

ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ ಗೋಕಾಕ ಜು 14: ಇಲ್ಲಿಯ ಜೈನ ಶ್ವೇತಾಬಂರ ಹಾಗೂ ದಿಗಂಬರ ಸಮಾಜದ ವತಿಯಿಂದ ದೀನ ದಲಿತರ , ಬಡರೋಗಿಗಳ ಸೇವೆ ಮಾಡುವ ಉದ್ದೇಶದಿಂದ ಇಂದಿನಿಂದ ...Full Article

ಗೋಕಾಕ:ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ

ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 14: ನನ್ನ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ. ಸಮಾಜದ ಬದಲಾವಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದ ಅಮೂಲಾಗ್ರ ...Full Article

ಖಾನಾಪುರ:ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ

ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ  ಸ್ವಾತಂತ್ರ್ಯಾನಂತರ ಪ್ರಾರಂಭವಾದ ಪೋಷ್ಟ ಆಫೀಸ್‍ಗಳು ಹಳ್ಳಿಹಳ್ಳಿಗರಿಗೆ ಸುದ್ದಿ ಮುಟ್ಟಿಸುವ ಮಹತ್ತರ ಕಾರ್ಯವನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ. ಆದರೆ ಓಬಿರಾಯನ ಕಾಲದ ದಯನೀಯ ಪದ್ಧತಿಯಲ್ಲಿಯೇ ಕುಂಟುತ್ತ ತೆವಳುತ್ತ ...Full Article

ಬೆಳಗಾವಿ:ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ

ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ ಬೆಳಗಾವಿ ಜು 14: ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಸಿಬಿಎಸಸಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ...Full Article

ಬೆಳಗಾವಿ:ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ

ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ   ಕಾಕತಿ ಜು 14: ವಾಹನ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಉರುಳಿ ಪರಿಣಾಮ ಸುಮಾರು 24 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಾವಿಯ ಕಾಕತಿ ಹೆದ್ದಾರಿಯಲ್ಲಿ ...Full Article
Page 687 of 706« First...102030...685686687688689...700...Last »