RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ: ಜಿಲ್ಲಾ ಹೋರಾಟಕ್ಕೆ ಮೂಡದ ಒಮ್ಮತ : ನ್ಯಾಯವಾದಿಗಳ ಸಂಘದಿಂದ ದಿ.15 ರಂದು ಗೋಕಾಕ ಬಂದ್

ಗೋಕಾಕ ಜಿಲ್ಲಾ ಹೋರಾಟಕ್ಕೆ ಮೂಡದ ಒಮ್ಮತ :  ನ್ಯಾಯವಾದಿಗಳ ಸಂಘದಿಂದ ದಿ.15 ರಂದು ಗೋಕಾಕ ಬಂದ್ ಗೋಕಾಕ ಡಿ 13: ಗೋಕಾಕ ಜಿಲ್ಲಾ ರಚನೆಗೆ ಆಗ್ರಹಿಸಿ ಇದೇ ಶುಕ್ರವಾರ ದಿ. 15 ರಂದು ಸಂಪೂರ್ಣ ಗೋಕಾಕ ಬಂದ್ ಆಚರಿಸಲಾಗುವದು ಎಂದು ಗೋಕಾಕ ನ್ಯಾಯವಾದಿಗಳ ಸಂಘದ ಅಧ್ಯಕ್ಷ ಶಶಿಧರ ದೇಮಶಟ್ಟಿ ಮತ್ತು ಕಾರ್ಯದರ್ಶಿ ಸಿ.ಬಿ. ಗಿಡ್ಡನವರ  ತಿಳಿಸಿದ್ದಾರೆ. ನಗರದಲ್ಲಿ ಇಂದು ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈಗಾಗಲೇ ಈ ಹಿಂದೆ ನಡೆದ ನ್ಯಾಯವಾದಿಗಳ ಸಂಘದ ಸಭೆಯಲ್ಲಿ ಸರ್ವಾನುಮತದಿಂದ ತೀರ್ಮಾನಿಸಿದಂತೆ ನಡೆಯಲಿರುವ ಗೋಕಾಕ ...Full Article

ಬೆಳಗಾವಿ:ಪ್ರೇಮಿಗಳನ್ನು ಕಾಡಿ ವಿಡಿಯೋ ಮಾಡಿದ ಕಿರಾತಕರನ್ನು ಅಂದರ ಮಾಡಿದ ಬೆಳಗಾವಿ ಪೊಲೀಸರು

ಪ್ರೇಮಿಗಳನ್ನು ಕಾಡಿ ವಿಡಿಯೋ ಮಾಡಿದ ಕಿರಾತಕರನ್ನು ಅಂದರ ಮಾಡಿದ ಬೆಳಗಾವಿ ಪೊಲೀಸರು ಬೆಳಗಾವಿ ಡಿ 13: ಕಳೆದ ಎರೆಡು ದಿನಗಳ ಹಿಂದೆ ನಿರ್ಜನ ಪ್ರದೇಶದಲ್ಲಿ ಏಕಾಂತದಲ್ಲಿದ ಪ್ರೇಮಿಗಳ ಮೇಲೆ ದಾಳಿ ಮಾಡಿದ ಕಿರಾತಕರ ತಂಡವೊಂದನ್ನು ಪೊಲೀಸರು ವಶಕ್ಕೆ ಪಡೆದಿರುವ ಘಟನೆ ...Full Article

ಗೋಕಾಕ:ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ

ಗೋಕಾಕ ಜಿಲ್ಲೆ ರಚನೆಗಾಗಿ ಶಕ್ತಿಮೀರಿ ಪ್ರಯತ್ನಿಸಲಾಗುವುದು : ಮಾಜಿ ಸಚಿವ ಬಾಲಚಂದ್ರ ಗೋಕಾಕ ಡಿ 12 : ಗೋಕಾಕ ಜಿಲ್ಲಾ ರಚನೆ ಸಂಬಂಧ ಹೋರಾಟದ ನೇತೃತ್ವವನ್ನು ಸ್ಥಳೀಯ ಶೂನ್ಯ ಸಂಪಾದನ ಮಠದ ಮುರುಘರಾಜೇಂದ್ರ ಮಹಾಸ್ವಾಮಿಗಳು ವಹಿಸಿಕೊಳ್ಳುವಂತೆ ಇಂದಿಲ್ಲಿ ಸಂಪಾದನ ಮಠದಲ್ಲಿ ...Full Article

ಗೋಕಾಕ: ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ

ಹಳ್ಳ ಹಿಡಿಯುತ್ತಿದೆಯಾ ? ಗೋಕಾಕ ಜಿಲ್ಲಾ ಹೋರಾಟ ವಿಶೇಷ ವರದಿ :ಸಾಧಿಕ ಹಲ್ಯಾಳ : ಕಳೆದ ಹಲವು ವರ್ಷಗಳಿಂದಲು ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ನೂತನ ಜಿಲ್ಲೆಯನ್ನಾಗಿಸಬೇಕೆಂದು ಹೋರಾಟಗಳು ನಡೆಯುತ್ತಲೆ ಇವೆ ಆದರೆ ದಿವಂಗತ ಜಿ.ಎಚ್.ಪಟೇಲರ ಸರಕಾರ ಒಂದನ್ನು ಬಿಟ್ಟು ...Full Article

ಗೋಕಾಕ:ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ

ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ : ನ್ಯಾಯವಾದಿ ವೀರನಗೌಡ ಪಾಟೀಲ ಗೋಕಾಕ ಡಿ 12: ಲೋಕದಲ್ಲಿ ಪರೋಪಕಾರಕ್ಕಾಗಿ ಬದುಕನ್ನು ಸಮರ್ಪಿಸಿಕೊಂಡವರ ಜೀವನ ಅಮೃತವಾಗುತ್ತದೆ. ಸ್ವಾರ್ಥವು ಪರಿಧಿಯಲ್ಲಿದ್ದು, ಸಮಾಜಮುಖಿಯಾಗಿ ಮನುಕುಲದ ಉದ್ಧಾರಕ್ಕೆ ಬಾಳಿದ ಅನೇಕ ದಿಗ್ಗಜರನ್ನು ಭಾರತೀಯ ಸನಾತನ ಸಂಸ್ಕøತಿಯಲ್ಲಿ ...Full Article

ಘಟಪ್ರಭಾ:ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ

ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಸಿಸಿ ರಸ್ತೆ ನಿರ್ಮಾಣ ಕಾಮಗಾರಿಗೆ ಚಾಲನೆ ಘಟಪ್ರಭಾ ಡಿ 12 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಉದ್ಯೋಗ ಖಾತ್ರಿ ಯೋಜನೆ ಅಡಿಯಲ್ಲಿ ಕರಿಗಾರ ಸರ್ ಮನೆಯಿಂದ (ಬಸವ ನಗರ ಟಿಚರ್ಸ ಕಾಲನಿ) ಹುಕ್ಕೇರಿ ...Full Article

ಮೂಡಲಗಿ:ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ : ಶಾಸಕ ಬಾಲಚಂದ್ರ

ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ : ಶಾಸಕ ಬಾಲಚಂದ್ರ ಮೂಡಲಗಿ ಡಿ 11: ಅಕ್ಷರ ಜ್ಞಾನದ ಕೊರತೆಯಿಂದಾಗಿ ಭಾರತವು ಜಗತ್ತಿನಲ್ಲಿ ಹಿಂದುಳಿಯಲಿಕ್ಕೆ ಕಾರಣವಾಗಿದೆ. ಅಭಿವೃದ್ಧಿಶೀಲ ರಾಷ್ಟ್ರಗಳು ಬಲಾಢ್ಯವಾಗಿ ಬೆಳೆಯಲು ಶಿಕ್ಷಣವೇ ಪ್ರಮುಖವಾಗಿದೆ. ಸಮಾಜದ ಪರಿವರ್ತನೆಯಲ್ಲಿ ಶಿಕ್ಷಣವೇ ...Full Article

ಗೋಕಾಕ:ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ

ನ್ಯಾಯವಾದಿಗಳ ಸಂಘದ ಅಧ್ಯಕ್ಷರ ನೇತೃತ್ವದಲ್ಲಿಯೇ ಜಿಲ್ಲಾ ಹೋರಾಟ ಗೋಕಾಕ ಡಿ 11: ಬೆಳಗಾವಿ ಜಿಲ್ಲೆಯನ್ನು ವಿಭಜಿಸಿ ಗೋಕಾಕ ಜಿಲ್ಲೆ ಘೋಷಿಸಲು ಆಗ್ರಹಿಸಿ ನಡೆಯುವ ಹೋರಾಟದ ಸಂಬಂಧವಾಗಿ ನ್ಯಾಯವಾದಿಗಳ ಸಂಘದಲ್ಲಿ ಯಾವುದೇ ಭಿನ್ನಾಭಿಪ್ರಾಯವಿಲ್ಲ. ಹೋರಾಟದ ನೇತೃತ್ವವನ್ನು ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಸ್.ವಿ.ದೇಮಶೆಟ್ಟಿ ...Full Article

ಗೋಕಾಕ:ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ

ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್ : ಚಾಂಪಿಯನ್ ಆಫ್ ಚಾಂಪಿಯನಯಾಗಿ ಸುನೀಲ ಬಾಗಲಕೋಟಿ ಆಯ್ಕೆ ಗೋಕಾಕ ಡಿ 11: ಮಿಸ್ಟರ್ ಸತೀಶ ಶುಗರ್ಸ ಕ್ಲಾಸಿಕ್-2017 ತಾಲೂಕಾ ಮಟ್ಟದ ದೇಹದಾಢ್ರ್ಯ ಸ್ಪರ್ಧೆಗಳು ರವಿವಾರದಂದು ನಗರದ ಮಹರ್ಷಿ ವಾಲ್ಮೀಕಿ ಕ್ರೀಡಾಂಗಣದಲ್ಲಿ ಜರುಗಿದವು. ಕಳೆದ ...Full Article

ಘಟಪ್ರಭಾ:ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ

ಮಾಧಕ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ಉತ್ತಮ ಸಮಾಜ ನಿರ್ಮಾಣ ಮಾಡಲು ಎಲ್ಲರು ಶ್ರಮಿಸಬೇಕು : ಎಸ್.ಐ.ಬೆಣವಾಡಿ ಘಟಪ್ರಭಾ ಡಿ 11: ಮದ್ಯ ಮತ್ತು ಮಾಧಕ ವಸ್ತುಗಳ ದುಷ್ಪರಿಣಾಮಗಳ ಬಗ್ಗೆ ಅರಿವು ಮೂಡಿಸುವ ಜನಜಾಗೃತಿ ಕಾರ್ಯಕ್ರಮ ಮತ್ತು ವಿಚಾರ ...Full Article
Page 629 of 706« First...102030...627628629630631...640650660...Last »