RNI NO. KARKAN/2006/27779|Tuesday, January 27, 2026
You are here: Home » breaking news

breaking news

ಬೆಳಗಾವಿ:ಪದೇ ಪದೇ ಮಧ್ಯೆ ಪ್ರವೇಶ :ಪ್ರತಿಪಕ್ಷದ ಸದಸ್ಯರಿಂದ ಬಾವಿಗೆ ಇಳಿದು ಪ್ರತಿಭಟನೆ

ಪದೇ ಪದೇ ಮಧ್ಯೆ ಪ್ರವೇಶ :ಪ್ರತಿಪಕ್ಷದ ಸದಸ್ಯರಿಂದ ಬಾವಿಗೆ ಇಳಿದು ಪ್ರತಿಭಟನೆ ಬೆಳಗಾವಿ ಡಿ 11 : ವಿಧಾನ ಪರಿಷತನಲ್ಲಿ ಬರದ ಬಗ್ಗೆ ಚರ್ಚೆ ನಡೆಯುತ್ತಿರುವ ಸಂಧರ್ಭದಲ್ಲಿ ಪ್ರತಿಪಕ್ಷದ ಸದಸ್ಯ ಪ್ರತಾಪ ಸಿಂಹ ನಾಯಕ ಅವರು ಮಾತನಾಡುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯ ವೆಂಕಟೇಶ್ ಅವರು ಮಧ್ಯೆ, ಮಧ್ಯೆ ಎದ್ದು ನಿಂತು ಅಡ್ಡಿ ಪಡೆಸುತ್ತಿದ್ದಾರೆ ಎಂದು ಆರೋಪಿಸಿ ಬಿಜೆಪಿಯ ಸದಸ್ಯರು ಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ ಪೂಜಾರಿ ಅವರು ನೇತೃತ್ವದಲ್ಲಿ ಬಾವಿಗೆ ಇಳಿದು ಪ್ರತಿಭಟನೆ ಮಾಡಿದ ಘಟನೆ ನಡೆಯಿತು. ನಂತರ ಸಭಾಪತಿ ...Full Article

ಬೆಳಗಾವಿ:ಪರಿಷತನ ಸದಸ್ಯರನ್ನು ನಗೆ ಗಡಲಲ್ಲಿ ತೆಲಿಸಿದ ಕಾಂಗ್ರೆಸ್ ಮಾಜಿ ಶಾಸಕ ಕಾಕಾ ಪಾಟೀಲ ಕಥೆ

ಪರಿಷತನ ಸದಸ್ಯರನ್ನು ನಗೆ ಗಡಲಲ್ಲಿ ತೆಲಿಸಿದ ಕಾಂಗ್ರೆಸ್ ಮಾಜಿ ಶಾಸಕ ಕಾಕಾ ಪಾಟೀಲ ಕಥೆ ಬೆಳಗಾವಿ ಡಿ 11 : ಬಿಜೆಪಿ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ ಬರದ ವಿಷಯ ಮಾತನಾಡುತ್ತಿರುವ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷದ ಫ್ರೀ ಸ್ಕಿಂ ...Full Article

ಗೋಕಾಕ:ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರಿಂದ ಅಧಿವೇಶನ ವಿಕ್ಷಣೆ.

ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿನೀಯರಿಂದ ಅಧಿವೇಶನ ವಿಕ್ಷಣೆ. ಗೋಕಾಕ ಡಿ 11: ಬೆಳಗಾವಿ ಸುವರ್ಣ ವಿಧಾನ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನವನ್ನು ಇಲ್ಲಿನ ನಿಂಗಯ್ಯ ನಗರ ( ಅಂಬೇಡ್ಕರ್) ದ ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆಯ ...Full Article

ಬೆಳಗಾವಿ: ಸದನ ಅದು ಕದನ ಅಲ್ಲಾ, ಚಿಂತಕರ ಹಂದರ

ಸದನ ಅದು ಕದನ ಅಲ್ಲಾ, ಚಿಂತಕರ ಹಂದರ   ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಡಿಸೆಂಬರ್ 4 ರಿಂದ ಚಳಿಗಾಲದ ಅಧಿವೇಶನ ಪ್ರಾರಂಭವಾಗಿ ಹಲವಾರು ಮಹತ್ತರ ವಿಷಯಗಳು ಬಗ್ಗೆ ಚರ್ಚೆಗಳು ನಡೆಯುತ್ತಿವೆ. ವವಿಧಾನಸಭೆ ಆಗಲಿ, ವಿಧಾನಪರಿಷತ್ ಆಗಲಿ ಎರೆಡು ಸದನದಲ್ಲಿ ಸದನದ ...Full Article

ಗೋಕಾಕ:ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ

ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ : ಶಾಸಕ ಲಖನ್ ಜಾರಕಿಹೊಳಿ ಗೋಕಾಕ ಡಿ 9 : ಧಾರ್ಮಿಕ ಕಾರ್ಯಗಳಲ್ಲಿ ಪಾಲ್ಗೋಳುವರಿಂದ ದೇವರ ಅನುಗ್ರಹ ದೊಂದಿಗೆ ಪರಸ್ಪರರಲ್ಲಿ ಪ್ರೀತಿ ವಿಶ್ವಾಸ ಹೆಚ್ಚಾಗುತ್ತದೆ ಎಂದು ...Full Article

ಗೋಕಾಕ: ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು.

ನೂತನ ಜಿಲ್ಲಾ ಹೋರಾಟ ತೀವ್ರ ಗೋಳಲ್ಲಿ :ಗೋಕಾಕದಲ್ಲಿ ಜಿಲ್ಲಾ ವಿಭಜನೆಯ ಸದ್ದೆ ಇಲ್ಲಾ ಬರೀ ಗದ್ದಲಗಳದ್ದೆ ಕಾರುಬಾರು. ಗೋಕಾಕ ಡಿ 9 : ಕಳೆದ ಐದು ದಿನಗಳಿಂದ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಸರಕಾರ ಚಳಿಗಾಲದ ಅಧಿವೇಶನ ನಡೆಸುತ್ತಿದ್ದು ,ಉತ್ತರ ಕರ್ನಾಟಕದ ...Full Article

ಗೋಕಾಕ:ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ

ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ಗೋಕಾಕ ನೂತನ ಜಿಲ್ಲೆ ಆಗುತ್ತಿಲ್ಲ : ಕಾಂಗ್ರೆಸ್ ಮುಖಂಡ ಅಶೋಕ ಬೇಸರ ಗೋಕಾಕ ಡಿ 6 : ಬೆಳಗಾವಿ ಜಿಲ್ಲೆಯ ವಿಸ್ತೀರ್ಣತೆ ನೋಡಿದರೆ 4 ಹೊಸ ಜಿಲ್ಲೆ ನಿರ್ಮಾಣ ಆಗಬೇಕು ಆದರೆ ರಾಜಕೀಯ ಇಚ್ಛಾಶಕ್ತಿ ಕೊರತೆಯಿಂದ ...Full Article

ಗೋಕಾಕ:ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಗೋಕಾಕ | ಬಡ್ಡಿ ವಸೂಲಿ, ಜೀವ ಬೆದರಿಕೆ ಆರೋಪ : ಮೂವರ ವಿರುದ್ಧ ಶಹರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಗೋಕಾಕ ಡಿ 4 : ನಗರದಲ್ಲಿ ಬ್ಯೂಟಿ ಪಾರ್ಲರ್ ನಡೆಸುತ್ತಿದ್ದ ಮಹಿಳೆಯೊಬ್ಬರು ತಾವು 2018-19ರಲ್ಲಿ ಪಡೆದಿದ್ದ ₹3.5 ಲಕ್ಷ ...Full Article

ಗೋಕಾಕ:ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ

ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ : ರೇವತಿ ಮಠದ ಅಭಿಮತ ಗೋಕಾಕ ಡಿ 4 : ವಿಕಲಚೇತನರಿಗೆ ಅವಕಾಶ ನೀಡಬೇಕೇ ವಿನಹ ಅನುಂಕಪ ತೋರಿಸ ಬೇಕಿಲ್ಲ ಅವರಿಗೆ ನಿರಂತರ ಪ್ರೋತ್ಸಾಹ ಮತ್ತು ಬೆಂಬಲ ಅತಿ ಅಗತ್ಯ ...Full Article

ಗೋಕಾಕ:ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ

ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ : ತಡಸಲ ಗೋಕಾಕ ಡಿ 3 : ಪಠ್ಯದಷ್ಟೇ ಪಠ್ಯೇತರ ಚಟುವಟಿಕೆಗಳು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ ಎಂದು ಶಿಕ್ಷಣ ಇಲಾಖೆಯ ಸಂಪನ್ಮೂಲ ವ್ಯಕ್ತಿ ಸಂತೋಷ ...Full Article
Page 59 of 700« First...102030...5758596061...708090...Last »