RNI NO. KARKAN/2006/27779|Tuesday, January 27, 2026
You are here: Home » breaking news

breaking news

ಗೋಕಾಕ : 19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ

19ನೇ ಶರಣ ಸಂಸ್ಕೃತಿ ಉತ್ಸವ : ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ಈ ಬಾರಿಯ ಕಾಯಕಶ್ರೀ ಪ್ರಶಸ್ತಿ : ಮುರುಘರಾಜೇಂದ್ರ ಶ್ರೀ ಮಾಹಿತಿ ಗೋಕಾಕ ಡಿ 28 : ಬರುವ ಮಾರ್ಚ್ 1,2,3,ಮತ್ತು 4 ರಂದು 19ನೇ ಶರಣ ಸಂಸ್ಕೃತಿ ಉತ್ಸವ ಹಮ್ಮಿಕೊಳ್ಳಲಾಗಿದ್ದು, ಈ ಬಾರಿಯ ಕಾಯಕಶ್ರೀ ಪ್ರಶಸ್ತಿಯನ್ನು ಇಸ್ರೋ ಅಧ್ಯಕ್ಷ ಡಾ. ಎಸ್. ಸೋಮನಾಥ ಅವರಿಗೆ ನೀಡಿ ಗೌರವಿಸಲಾಗುವುದು ಎಂದು ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹೇಳಿದರು. ಬುಧವಾರದಂದು ನಗರದ ಶೂನ್ಯ ಸಂಪಾದನ ಮಠದ ಆವರಣದಲ್ಲಿ ...Full Article

ಘಟಪ್ರಭಾ:ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ

ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ ಘಟಪ್ರಭಾ ಡಿ 24 : ಸ್ಥಳೀಯ ಕಲಾಲ ಒಣಿಯಲ್ಲಿರುವ ಚರಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆಯಾದ ಘಟನೆ ರವಿವಾರ ನಡೆದಿದೆ. ಇಂದು ಮುಂಜಾನೆ ಚರಂಡಿಯಲ್ಲಿ ಯಾವುದೇ ವಸ್ತು ಪ್ಲಾಸ್ಟಿಕ್ ಬ್ಯಾಗಿನಲ್ಲಿ ...Full Article

ಗೋಕಾಕ:ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ

ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು : ಅಮರನಾಥ ಜಾರಕಿಹೊಳಿ ಅಭಿಮತ ಗೋಕಾಕ ಡಿ 23 : ಕ್ರೀಡೆಯಲ್ಲಿ ಭಾಗವಹಿಸುವದರಿಂದ ಸಾಮರಸ್ಯ ವೃದ್ಧಿಯಾಗುದಲ್ಲದೆ ಒತ್ತಡದ ಜೀವನಕ್ಕೆ ಕ್ರಿಕೆಟ್‌ನಂತಹ ಕ್ರೀಡೆ ಉಲ್ಲಾಸ ನೀಡಬಲ್ಲದು’ ಎಂದು ಯುವ ಧುರೀಣ ಅಮರನಾಥ ಜಾರಕಿಹೊಳಿ ...Full Article

ಗೋಕಾಕ:ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ

ನಾಳೆಯಿಂದ ಮೂರು ದಿನಗಳ ಕಾಲ ನಗರದಲ್ಲಿ ಸರಕಾರಿ ನೌಕರರಿಗೆ ಸ್ನೇಹಪೂರ್ವ ಕ್ರಿಕೆಟ್ ಪಂದ್ಯಾವಳಿ ಆಯೋಜನೆ ಗೋಕಾಕ ಡಿ 22: ಇಲ್ಲಿನ ಮಾರ್ನಿಂಗ್ ಸ್ಟಾರ್ ಕ್ರಿಕೆಟ್ ಕ್ಲಬ್ ವತಿಯಿಂದ ಶನಿವಾರ ದಿನಾಂಕ 22 ರಿಂದ 25 ರವರೆಗೆ ಮೂರು ದಿನಗಳ ಕಾಲ ...Full Article

ಗೋಕಾಕ:ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ

ಮಂತ್ರಾಕ್ಷತೆಯ ಕಲಶದ ಭವ್ಯ ಮೆರವಣಿಗೆ ಕಾರ್ಯಕ್ರಮಕ್ಕೆ ಶಾಸಕ ರಮೇಶ ಜಾರಕಿಹೊಳಿ ಚಾಲನೆ ಗೋಕಾಕ ಡಿ 20 : ಶ್ರೀರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ ಹಾಗೂ ವಿಶ್ವಹಿಂದು ಪರಿಷತ ಗೋಕಾಕ ಇವುಗಳ ಸಹಯೋದೊಂದಿಗೆ ಅಯೋಧ್ಯೆಯಲ್ಲಿ ಬರುವ ಜನೇವರಿ 22ರಂದು ನಡೆಯಲಿರುವ ...Full Article

ಗೋಕಾಕ:ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ

ಸಿಲಿಂಡರ್ ಸ್ಫೋಟ- ಏಳು ಜನರಿಗೆ ಗಾಯ, ಇಬ್ಬರ ಸ್ಥಿತಿ ಚಿಂತಾಜನಕ ಗೋಕಾಕ ಡಿ 17 : ತಾಲ್ಲೂಕಿನ ಅಕ್ಕತಂಗೇರಹಾಳ ಗ್ರಾಮದ‌ಲ್ಲಿ ಭಾನುವಾರ ನಸುಕಿನಲ್ಲಿ ಅಡುಗೆ ಅನಿಲದ ಸಿಲಿಂಡರ್ ಸ್ಫೋಟಗೊಂಡು ಏಳು ಜನ ತೀವ್ರ ಗಾಯಗೊಂಡಿದ್ದಾರೆ‌. ಇವರಲ್ಲಿ ಒಂಬತ್ತು ತಿಂಗಳ ಹಸುಳೆ, ...Full Article

ಬೆಳಗಾವಿ:ಪರಿಷತ್ ನಲ್ಲಿ ಸಭಾತ್ಯಾಗ ಮಾಡಿ ಹೊರನಡೆಥ ಪರಿಷತ್ ಬಿಜೆಪಿ ಸದಸ್ಯರು

ಪರಿಷತ್ ನಲ್ಲಿ ಸಭಾತ್ಯಾಗ ಮಾಡಿ ಹೊರನಡೆಥ ಪರಿಷತ್ ಬಿಜೆಪಿ ಸದಸ್ಯರು ಬೆಳಗಾವಿ ಡಿ 13 : ವಕ್ಫ್ ಸಚಿವ ಜಮೀರ ಅಹ್ಮದ್ ಖಾನ ಅವರ ಹೇಳಿಕೆಯನ್ನು ಖಂಡಿಸಿ ಸದನವನ್ನು ಎರಡು ಬಾರಿ ಮುಂದೂಡಿದ ನಂತರ ಮತ್ತೆ ಸದನ ಪುನಃ ನಡೆದ ...Full Article

ಬೆಳಗಾವಿ:ಪರಿಷತ್ತಿನಲ್ಲಿ ಸಚಿವ ಜಮೀರ ಅಹ್ಮದ್ ಸ್ಪೀಕರ್ ಹೇಳಿಕೆ ವಿವಾದ ಸದನವನ್ನು ಎರೆಡು ಬಾರಿ ಮುಂದೂಡಿದ ಸಭಾಪತಿ ಹೊರಟ್ಟಿ

ಪರಿಷತ್ತಿನಲ್ಲಿ ಸಚಿವ ಜಮೀರ ಅಹ್ಮದ್ ಸ್ಪೀಕರ್ ಹೇಳಿಕೆ ವಿವಾದ ಸದನವನ್ನು ಎರೆಡು ಬಾರಿ ಮುಂದೂಡಿದ ಸಭಾಪತಿ ಹೊರಟ್ಟಿ ಬೆಳಗಾವಿ ಡಿ 13 : ಬುಧವಾರದಂದು ವಿಧಾನಪರಿಷತ್ ನಲ್ಲಿ ಸದನ ಪ್ರಾರಂಭವಾಗುತ್ತಿದ್ದಂತೆ ಉತ್ತರ ಕರ್ನಾಟಕ ಹಾಗೂ ಬರದ ಬಗ್ಗೆ ಚರ್ಚೆ ನಡೆದು ...Full Article

ಗೋಕಾಕ:ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ : ಜಕಬಾಳ ಮಾಹಿತಿ

ದಿ.15 ರಂದು ಗೋಕಾಕ ನಗರದಲ್ಲಿ ಭಗೀರಥ ಭಾರತ ಜನ ಕಲ್ಯಾಣ ರಥಯಾತ್ರೆ : ಜಕಬಾಳ ಮಾಹಿತಿ ಗೋಕಾಕ ಡಿ 12 : ಹೊಸದುರ್ಗದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ.ಪುರುಷೋತ್ತಮಾನಂದ ಪುರಿ ಮಹಾ ಸ್ವಾಮೀಜಿಯವರ ನೇತ್ರತ್ವದಲ್ಲಿ ಉಪ್ಪಾರ ಸಮಾಜವನ್ನು ಒಗ್ಗೂಡಿಸಿ ...Full Article

ಗೋಕಾಕ:ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನಾ ಮೆರವಣಿಗೆ : ಮುರುಘರಾಜೇಂದ್ರ ಶ್ರೀ

ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ನಾಳೆ ಬೃಹತ್ ಪ್ರತಿಭಟನಾ ಮೆರವಣಿಗೆ : ಮುರುಘರಾಜೇಂದ್ರ ಶ್ರೀ ಗೋಕಾಕ ಡಿ 12 : ಗೋಕಾಕ ಜಿಲ್ಲೆಯನ್ನಾಗಿ ಘೋಷಿಸುವಂತೆ ಆಗ್ರಹಿಸಿ ನಾಳೆ ಬುಧವಾರ ನಗರದಲ್ಲಿ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ...Full Article
Page 58 of 700« First...102030...5657585960...708090...Last »