RNI NO. KARKAN/2006/27779|Friday, July 31, 2026
You are here: Home » breaking news

breaking news

ಮೂಡಲಗಿ:ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ದುಡಿಯುತ್ತಿದ್ದೇನೆ : ಶಾಸಕ ಬಾಲಚಂದ್ರ

ಅರಭಾವಿ ಕ್ಷೇತ್ರದ ಅಭಿವೃದ್ಧಿಗೆ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ದುಡಿಯುತ್ತಿದ್ದೇನೆ : ಶಾಸಕ ಬಾಲಚಂದ್ರ ಮೂಡಲಗಿ ಮೇ 9 : ಅರಭಾವಿ ಕ್ಷೇತ್ರದಲ್ಲಿ ಜಾತ್ಯಾತೀತ ಹಾಗೂ ಪಕ್ಷಾತೀತವಾಗಿ ಅಭಿವೃದ್ಧಿಗೆ ದುಡಿಯುತ್ತಿದ್ದೇನೆ. ಎಂದಿಗೂ ಯಾವ ಬೇಧಭಾವವನ್ನು ಮಾಡುತ್ತಿಲ್ಲ. ಕುಟುಂಬದ ಸದಸ್ಯರಂತೆ ಗೌರವ ನೀಡುತ್ತಿರುವ ಅರಭಾವಿ ಕ್ಷೇತ್ರದ ಜನರಿಗೆ ಸದಾ ಋಣಿಯಾಗಿರುವೆ ಎಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಮಂಗಳವಾರದಂದು ನಾಗನೂರ ಪಟ್ಟದಲ್ಲಿ ರೋಡ್ ಶೋ ಮೂಲಕ ಮಾತನಾಡಿದ ಅವರು, ಜನರ ಪ್ರೀತಿ-ವಿಶ್ವಾಸ ಉಳಿಸಿಕೊಂಡು ಸರ್ವಾಂಗೀಣ ಪ್ರಗತಿಗೆ ಶ್ರಮಿಸುತ್ತೇನೆ. ಜನರೇ ನನಗೆ ದೊಡ್ಡ ಶಕ್ತಿಯಾಗಿದ್ದಾರೆಂದು ಹೇಳಿದರು. ನಾಗನೂರ ...Full Article

ಗೋಕಾಕ:ಹಣ ಹಂಚಿಕೆ ಆರೋಪ : ಸಚಿವ ರಮೇಶ ವಿರುದ್ಧ ಪ್ರಕರಣ ದಾಖಲು

ಹಣ ಹಂಚಿಕೆ ಆರೋಪ : ಸಚಿವ ರಮೇಶ ವಿರುದ್ಧ ಪ್ರಕರಣ ದಾಖಲು ಗೋಕಾಕ ಮೇ 9 : ಮತದಾರರಿಗೆ ಹಣ ಹಂಚಿದ ಆರೋಪದಲ್ಲಿ ಗೋಕಾಕ ಮತಕ್ಷೆತ್ರದ ಕಾಂಗ್ರೇಸ ಅಭ್ಯರ್ಥಿ ಜಿಲಾ ಉಸ್ತುವಾರಿ ಸಚಿವ ರಮೇಶ ಜಾರಕಿಹೊಳಿ ಅವರ ಮೇಲೆ ಪ್ರಕರಣ ...Full Article

ಗೋಕಾಕ:ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ : ಶಾಸಕ ಬಾಲಚಂದ್ರ

ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ : ಶಾಸಕ ಬಾಲಚಂದ್ರ ಗೋಕಾಕ ಮೇ 8 : ಅರಭಾಂವಿ ಕ್ಷೇತ್ರದ ವಿಕಾಸಕ್ಕೆ ಕಳೆದ 14 ವರ್ಷಗಳಿಂದ ಅವಿರತವಾಗಿ ಶ್ರಮಿಸುತ್ತಿದ್ದೇನೆ. ಕ್ಷೇತ್ರದ ಸರ್ವಾಂಗೀಣ ಏಳ್ಗೆಯೇ ನನ್ನ ಪ್ರಮುಖ ಗುರಿಯಾಗಿದೆ. ಅಭಿವೃದ್ದಿ ಕಾರ್ಯಗಳಲ್ಲಿ ...Full Article

ಗೋಕಾಕ:ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ : ಸಚಿವ ರಮೇಶ

ಹೆಚ್ಚಿನ ಅಭಿವೃದ್ಧಿಗಾಗಿ ಈ ಬಾರಿಯೂ ಕಾಂಗ್ರೆಸ ಪಕ್ಷವನ್ನು ಬೆಂಬಲಿಸಿ : ಸಚಿವ ರಮೇಶ  ಗೋಕಾಕ ಮೇ 8 : ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ ಸರಕಾರ ಕಳೆದ ಚುನಾವಣೆಯ ಸಮಯದಲ್ಲಿ ನೀಡಿದ ಭರವಸೆಗಳನ್ನು ಸಂಪೂರ್ಣವಾಗಿ ಈಡೇರಿಸಿದ್ದು ಇನ್ನೂ ಹೆಚ್ಚಿನ ಅಭಿವೃದ್ಧಿಗಾಗಿ ...Full Article

ಬೆಳಗಾವಿ:ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕಾಂಗ್ರೆಸ್ ಪರ ಪ್ರಚಾರ

ತಾಲೂಕಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಯಿಂದ ಕಾಂಗ್ರೆಸ್ ಪರ ಪ್ರಚಾರ. ಬೆಳಗಾವಿ ಮೇ 8: ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಅಂಬಡಗಟ್ಟಿ ಗ್ರಾಮದಲ್ಲಿ ಕಿತ್ತೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಡಿ.ಬಿ.ಇನಾಮದಾರ ಪರ ತಾ.ಪಂ ಇಓ ಎಸ್.ಎಸ್.ಕಾದ್ರೋಳ್ಳಿ ಪ್ರಚಾರ ನಡೆಸಿದ ಘಟನೆ ನಡೆದಿದೆ ...Full Article

ಗೋಕಾಕ:ಶೇ100% ಫಲಿತಾಂಶ ಪಡೆದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾ

ಶೇ100% ಫಲಿತಾಂಶ ಪಡೆದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾ ಗೋಕಾಕ: ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಕನ್ನಡ ಮಾಧ್ಯಮ ಪ್ರೌಢ ಶಾಲಾಯು ಎಸ್‍ಎಸ್‍ಎಲ್‍ಸಿ ಪರಿಕ್ಷೇಯಲ್ಲಿ ಶೇ100% ಫಲಿತಾಂಶ ಪಡೆದಿದೆ. ಪರಿಕ್ಷೇ ಬರೆದ 65 ವಿದ್ಯಾರ್ಥಿಗಳಲ್ಲಿ 10 ...Full Article

ಗೋಕಾಕ;ಸಚಿವ ರಮೇಶ್ ಪರ ಗುತ್ತಿಗೆದಾರರ ಪ್ರಚಾರ

ಸಚಿವ ರಮೇಶ್ ಪರ ಗುತ್ತಿಗೆದಾರರ ಪ್ರಚಾರ ಗೋಕಾಕ ಮೇ 7 : ಸಚಿವ ರಮೇಶ್ ಜಾರಕಿಹೊಳಿ ಪರ ಗೋಕಾಕ ಫಾಲ್ಸ ಕಾರ್ಮಿಕರ ಗುತ್ತಿಗೆದಾರರ ರಿಂದ ಗೋಕಾಕ ಫಾಲ್ಸ ನಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ಕೈಗೊಂಡರು ಸೋಮವಾರ ಸಾಯಂಕಾಲ ಗೋಕಾಕ ...Full Article

ಗೋಕಾಕ:ಹಣ ಹಂಚಿದ ಆರೋಪ : ಸಚಿವ ರಮೇಶ ವಿರುದ್ಧ ಬಿಜೆಪಿ ಪ್ರತಿಭಟನೆ

ಹಣ ಹಂಚಿದ ಆರೋಪ : ಸಚಿವ ರಮೇಶ ವಿರುದ್ಧ ಬಿಜೆಪಿ ಪ್ರತಿಭಟನೆ ಗೋಕಾಕ ಮೇ 7 : ಚುನಾವಣಾ ಪ್ರಚಾರಕ್ಕೆಂದು ರವಿವಾರದಂದು ತಾಲೂಕಿನ ಕೊಣ್ಣೂರ ಪಟ್ಟಣಕ್ಕೆ ಹೋಗಿದ್ದ ಕಾಂಗ್ರೇಸ ಅಭ್ಯರ್ಥಿ ಸಚಿವ ರಮೇಶ ಜಾರಕಿಹೊಳಿ ಅವರು ಆರತಿ ತಟ್ಟೆಯಲ್ಲಿ ಹಣ ...Full Article

ಗೋಕಾಕ:ಕಾಂಗ್ರೇಸ ಸರಕಾರ ಅಭಿವೃದ್ಧಿ ವಿರೋಧಿ ಸರಕಾರ : ಯು.ಪಿ.ಸಿಎಂ ಯೋಗಿ ಆಧಿತ್ಯನಾಥ

ಕಾಂಗ್ರೇಸ ಸರಕಾರ ಅಭಿವೃದ್ಧಿ ವಿರೋಧಿ ಸರಕಾರ : ಯು.ಪಿ.ಸಿಎಂ ಯೋಗಿ ಆಧಿತ್ಯನಾಥ ಗೋಕಾಕ ಮೇ 7 : ಕರ್ನಾಟಕದಲ್ಲಿರುವ ಸಿ.ಎಂ ಸಿದ್ದರಾಮಯ್ಯ ನವರ ಅಭಿವೃದ್ಧಿ ವಿರೋಧಿ , ರೈತ ವಿರೋಧಿ , ಯುವಕ ವಿರೋಧಿ ಸರಕಾರ ಎಂದು ಉತ್ತರ ಪ್ರದೇಶದ ...Full Article

ಗೋಕಾಕ:ಎಸ್.ಎಸ್.ಎಲ್.ಸಿ ಫಲಿತಾಂಶ : ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ , ಮೇಲುಗೈ ಸಾಧಿಸಿದ ವನಿತೆಯರು

ಎಸ್.ಎಸ್.ಎಲ್.ಸಿ ಫಲಿತಾಂಶ : ಗೋಕಾಕ ವಲಯ ರಾಜ್ಯದಲ್ಲೇ ಪ್ರಥಮ , ಮೇಲುಗೈ ಸಾಧಿಸಿದ ವನಿತೆಯರು ಗೋಕಾಕ ಮೇ 7 : ಎಸ್.ಎಸ್.ಎಲ್.ಸಿ ಫಲಿತಾಂಶ ಇಂದು ಪ್ರಕಟಗೊಂಡಿದ್ದು ಗೋಕಾಕ ವಲಯ ಶೇ 94.7 ಪಡೆಯುವ ಮೂಲಕ ರಾಜ್ಯದಲ್ಲಿಯೇ ಪ್ರಥಮ ಸ್ಥಾನ ಗಿಟ್ಟಿಸಿ ...Full Article
Page 567 of 706« First...102030...565566567568569...580590600...Last »