RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್

ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿಗೆ ಮತ ನೀಡಿ : ಬಿಎಸವಾಯ್ ಘಟಪ್ರಭಾ ಮೇ 4 : ಗೋಕಾಕ ಮತಕ್ಷೇತ್ರದ ಮತದಾರರು ನಿರ್ಭಯವಾಗಿ ಬಿಜೆಪಿ ಅಭ್ಯರ್ಥಿ ಅಶೋಕ ಪೂಜಾರಿ ಅವರಿಗೆ ಮತ ನೀಡಿ 20 ಸಾವಿರ ಮತಗಳ ಅಂತರದಿಂದ ಅವರನ್ನು ಗೆಲ್ಲಿಸಬೇಕೆಂದು ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು. ಶುಕ್ರವಾರದಂದು ಇಲ್ಲಿಯ ಎಸ್.ಡಿ.ಟಿ. ಶಾಲಾ ಮೈದಾನಲ್ಲಿ ನಡೆದ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಇದೀಗ ಬೆಂಗಳೂರಿನಲ್ಲಿ “ನಮ್ಮ ವಚನ” ಬಿಜೆಪಿ ಚುನಾವಣೆ ಪ್ರಣಾಳಿಕೆ ಬಿಡುಗಡೆಗೊಳಿಸಿ ಬಂದಿದ್ದೇನೆ. ...Full Article

ಗೋಕಾಕ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ

ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಮೂರು ಜನರ ಬಂಧನ ಗೋಕಾಕ ಮೇ 4 : ನಗರದಲ್ಲಿ ಕ್ರಿಕೆಟ್ ಬೆಟ್ಟಿಂಗದಲ್ಲಿ ತೊಡಗಿದ ಮೂರು ಜನ ಯುವಕರನ್ನು ಬಂಧಿಸಿ ಅವರಿಂದ ನಗದು ರೂ 10,410 , ಒಂದು ಟಿ.ವಿ ಮತ್ತು 4 ಮೊಬೈಲಗಳನ್ನು ...Full Article

ಬೆಳಗಾವಿ :ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ

ತೀವ್ರ ಕುತೂಹಲ ಕೆರಳಿಸಿರುವ ಚಿಕ್ಕೋಡಿ-ಸದಲಗಾ ಕ್ಷೇತ್ರಕ್ಕೆ ಯಾರಾಗತಾರೇ ಅಧಿಪತಿ ಬೆಳಗಾವಿ ಮೇ 4 : ವಿಧಾನ ಸಭೆ ಚುನಾವಣೆಗೆ ದಿನಗಣನೆ ಶುರುವಾಗಿದೆ ಜಿಲ್ಲೆಯ 18 ವಿಧಾನಸಭಾ ಕ್ಷೇತ್ರಗಳ ಪೈಕಿ ಚಿಕ್ಕೋಡಿ ಸದಲಗಾ ಮತಕ್ಷೇತ್ರ ಭರ್ಜರಿ ಸದ್ದು ಮಾಡುತ್ತಿದೆ ಈ ಕ್ಷೇತ್ರದಲ್ಲಿ ...Full Article

ಗೋಕಾಕ:ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ

ಸಚಿವ ರಮೇಶ ಪರ ಅಂಬಿರಾವ್ ಪಾಟೀಲ ಪ್ರಚಾರ ಗೋಕಾಕ ಮೇ 4 : ವಿಧಾನಸಭಾ ಚುನಾವಣೆ ದಿನಾಂಕ ಸಮೀಪಿಸುತ್ತಿದಂತೆ ಪ್ರಚಾರದ ಭರಾಠೆ ಜೋರಾಗಿ ನಡೆದಿದೆ . ಸಚಿವರ ಪರ ಅಳಿಯ ಅಂಬಿರಾವ್ ಪಾಟೀಲ , ಹಿರಿಯ ಮಗ ಸಂತೋಷ ಜಾರಕಿಹೊಳಿ ...Full Article

ಗೋಕಾಕ:ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು

ಬಿಜೆಪಿ ತೊರೆದು ಕಾಂಗ್ರೆಸ ಪಕ್ಷಕ್ಕೆ ಸೇರ್ಪಡೆಯಾದ 200 ಕ್ಕೂ ಹೆಚ್ಚು ಕಾರ್ಯಕರ್ತರು ಗೋಕಾಕ ಮೇ 3 : ಕಾಂಗ್ರೇಸ ಜನಪರ ಕಾರ್ಯಗಳನ್ನು ಮೆಚ್ಚಿ ತಾಲೂಕಿನ ಬೆನಚಿನಮರಡಿ ಗ್ರಾಮದ ಯುವಕರು ಬಿಜೆಪಿಯ ಯುವ ಮೋರ್ಚಾ ಅಧ್ಯಕ್ಷ ಭೀರಪಾ ಲ ಖಿಲಾರಿ , ...Full Article

ಗೋಕಾಕ: ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ

ಗೋಕಾಕ ಕ್ಷೇತ್ರದಲ್ಲಿ ಅರಾಜಕತೆಯನ್ನು ಸೃಷ್ಠಿಸಿರುವ ಸ್ಥಳೀಯ ಶಾಸಕರಿಗೆ ಜನ ಪಾಠ ಕಲಿಸಲಿದ್ದಾರೆ : ಅಶೋಕ ಪೂಜಾರಿ ಗೋಕಾಕ ಮೇ 3: ಜನರ ಹಿತಾಸಕ್ತಿಯನ್ನು ಕಡೆಗಣಿಸಿ ಅಧಿಕಾರಿವರ್ಗವನ್ನು ತನ್ನ ಅಂಕಿತದಲ್ಲಿಟ್ಟುಕೊಂಡು ಹಣಬಲ, ತೋಳ್ಬಲ ಮತ್ತು ಕಮೀಷನ್ ದಂಧೆಯ ಮೂಲಕ ಕ್ಷೇತ್ರದಲ್ಲಿ ಅರಾಜಕತೆಯನ್ನು ...Full Article

ಘಟಪ್ರಭಾ:ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ

ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಪ್ರಮೋದ ಮುತಾಲಿಕ ಬೆಂಬಲ ಘಟಪ್ರಭಾ ಮೇ 3 : ಶ್ರೀರಾಮ ಸೇನೆ ಹಾಗೂ ಶಿವಸೇನೆಯ ಸಂಪೂರ್ಣ ಬೆಂಬಲ ಗೋಕಾಕ ವಿಧಾನ ಸಭಾ ಮತಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುರೇಶ ಪಾಟೀಲ ಅವರಿಗೆ ಇದೆ ಎಂದು ...Full Article

ಗೋಕಾಕ:ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ

ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಿ ; ಎಸ್.ಎಮ್.ಹಿರೇಮಠ ಗೋಕಾಕ ಮೇ 3 : ಚುನಾವಣೆಯ ಮತದಾನದ ದಿನದಂದು ಮತದಾನದ ಹಕ್ಕನ್ನು ಹೊಂದಿರುವ ಕಾರ್ಮಿಕರು ಹಾಗೂ ಕುಟುಂಬದ ಸದಸ್ಯರು ಮತಗಟ್ಟೆಗೆ ಬಂದು ಕಡ್ಡಾಯವಾಗಿ ಮತದಾನ ಮಾಡಬೇಕೆಂದು ಕೊಣ್ಣೂರ ಪುರಸಭೆಯ ಮುಖ್ಯಾಧಿಕಾರಿ ...Full Article

ಮೂಡಲಗಿ:ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ

ಅಮವಾಸ್ಯೆ ದಿನ ವಿರೋಧಿಗಳು ಮನೆ ಹಿಡಿಯಲಿದ್ದಾರೆ : ಶಾಸಕ ಬಾಲಚಂದ್ರ ಮೂಡಲಗಿ ಮೇ 3 : ಕ್ಷೇತ್ರದ ಪ್ರಗತಿಯನ್ನು ಸಹಿಸದ ವಿರೋಧಿಗಳು ಕೇವಲ ಭಾಷಣಗಳನ್ನು ಮಾಡುತ್ತಾ ನನ್ನ ವಿರುದ್ಧ ಟೀಕೆಗಳಲ್ಲಿ ತೊಡಗಿದ್ದಾರೆ. ಟೀಕೆಗಳನ್ನು ಮಾಡುತ್ತಾ ಹೋದರೆ ಜನರ ಮನಸ್ಸನ್ನು ಪರಿವರ್ತನೆ ...Full Article

ಗೋಕಾಕ :ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ

ಕಾಂಗ್ರೇಸ್ ಪಕ್ಷ ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ : ಸಚಿವ ರಮೇಶ ಗೋಕಾಕ ಮೇ 3 : ಶತಮಾನಗಳ ಇತಿಹಾಸ ಹೊಂದಿರುವ ಕಾಂಗ್ರೇಸ್ ಪಕ್ಷ, ಎಲ್ಲ ಧರ್ಮಗಳನ್ನು ಗೌರವಿಸಿ, ಎಲ್ಲ ಸಮುದಾಯಗಳ ಅಭಿವೃದ್ದಿಗಾಗಿ ಶ್ರಮಿಸುತ್ತಿದೆ ಎಂದು ಸಚಿವ ಹಾಗೂ ಗೋಕಾಕ ...Full Article
Page 569 of 706« First...102030...567568569570571...580590600...Last »