RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ

ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ ಘಟಪ್ರಭಾ ಎ 10 : ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಿರ್ಭಯತೆಯಿಂದ ಮತದಾನ ಮಾಡಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಗೋಕಾಕ ಕ್ಷೇತ್ರದ ಘಟಪ್ರಭಾ ಪಟ್ಣಣದ ಪ್ರಮುಖ ಓಣಿಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ಸಿಆರ್‍ಪಿಎಫ್ ಸಿಬ್ಬಂದಿಯವರು ರೂಟ್ ಮಾರ್ಚ್ ನಡೆಸಿ ಜನರಲ್ಲಿ ಧೈರ್ಯ ತುಂಬಿದರು. ಈ ಸಂದರ್ಭದಲ್ಲಿ ಪೋಲಿಸ್ ಇಲಾಖೆ ಹಾಗೂ ಸಿಆರ್‍ಪಿಎಫ್‍ನ ಹಿರಿಯ ಅಧಿಕಾರಿಗಳು ಹಾಜರಿದ್ದರುFull Article

ಮೂಡಲಗಿ:ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್

ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್ ಮೂಡಲಗಿ ಏ 10 : ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ.ಪಿ.ಇಡಿ ಕಾಲೇಜು ಅತಿಥ್ಯದಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಏಕವಲಯ ಪುರುಷರ ಮತ್ತು ...Full Article

ಮೂಡಲಗಿ:ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ

ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ ಮೂಡಲಗಿ ಎ 10 : ಹಿಂದೆಲ್ಲಾ ನಲ್ವತ್ತು ವಯಸ್ಸಿನ ಮೇಲ್ಪಟ್ಟವರು ಕನ್ನಡ ಧರಿಸುತ್ತಿದ್ದರು ಆದರೆ ಇಂದು ಆಧುನಿಕತೆಯ ಪರಿಣಾಮ ಹಾಗೂ ತಂದೆ-ತಾಯಿಗಳ ನಿರ್ಲಕ್ಷದಿಂದ ಪುಟ್ಟ ಪುಟ್ಟ ...Full Article

ಗೋಕಾಕ:ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಒತ್ತಾಯ

ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಒತ್ತಾಯ ಗೋಕಾಕ ಎ 10 : ಬೇಸಿಗೆಯ ಅರ್ಭಟಕ್ಕೆ ತುತ್ತಾಗಿರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ...Full Article

ಬೆಳಗಾವಿ:ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ

ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ ಬೆಳಗಾವಿ ಎ 10: ನಾಲ್ಕು ಬಾರಿ ಬೆಳಗಾವಿ ಬೃಹತ್ ಮಾಹಾನಗರ ಪಾಲಿಕೆಯ ಮೇಯರರಾಗಿ ಹಾಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕನಾಗಿ ಎಂಇಎಸಗೆ ದೊಡ್ಡ ಶಕ್ತಿಯಾಗಿರುವ ಶಾಸಕ ಸಂಭಾಜಿ ಪಾಟೀಲ ಚುನಾವಣೆ ಸಮಿಪಿಸುವಾಗ ...Full Article

ಬೆಳಗಾವಿ:ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ

ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ ಬೆಳಗಾವಿ ಎ 10: ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಷಯ ಕಾಂಗ್ರೇಸ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ . ಎರೆಡು ದಿನಗಳೊಳಗಾಗಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ...Full Article

ಗೋಕಾಕ:ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ

ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ ಗೋಕಾಕ ಎ 9: ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ತಾನು ಸಹಾಯ ಮಾಡದೇ ಹೋಗಿದ್ದಿದ್ದರೆ ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗರ ಹೆಂಡತಿ ಮೈಮಾರಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಬರುತ್ತಿತ್ತು. ಎಂಬ ಮಾತನ್ನು ...Full Article

ಮೂಡಲಗಿ:ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ

ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ ಮೂಡಲಗಿ ಎ 9 : ಪ್ರೋತ್ಸಾಹ ಮತ್ತು ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ ಮತ್ತು ಕ್ರೀಡಾಪಟ್ಟುಗಳನ್ನು ಬೆಳೆಸಬೇಕು ಎಂದು ಬನಹಟ್ಟಿ ಎಸ್.ಟಿ.ಸಿ ಮಹಾವಿದ್ಯಾಲಯದ ...Full Article

ಮೂಡಲಗಿ:ಜಿಲ್ಲೆ ಹಾಗೂ ರಾಜ್ಯಾಂದ್ಯಂತ ಕಾಂಗ್ರೆಸ್ ಪರ ಪ್ರಚಾರ –ಅರವಿಂದ ದಳವಾಯಿ

ಜಿಲ್ಲೆ ಹಾಗೂ ರಾಜ್ಯಾಂದ್ಯಂತ ಕಾಂಗ್ರೆಸ್ ಪರ ಪ್ರಚಾರ –ಅರವಿಂದ ದಳವಾಯಿ ಮೂಡಲಗಿ ಎ 9 : ಈಗ ನಡೆಯುತ್ತಿರುವ ವಿಧಾನ ಸಭೆ ಚುನಾವಣೆಯಲ್ಲಿ ಕಾಂಗ್ರೇಸ್ ಪಕ್ಷದ ಟಿಕೇಟ್ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರ ಸಮ್ಮತಿಯಾದರೆ ಅರಭಾಂವಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಇಲ್ಲವಾದರೆ ಜಿಲ್ಲೆ ...Full Article

ಗೋಕಾಕ:ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧವನ್ನು ಸೇರಿಸದಿರುವುದು ವಿಷಾಧಿನಿಯ: ಮಗದುಮ್ಮ

ರಾಜಕೀಯ ಪಕ್ಷಗಳು ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧವನ್ನು ಸೇರಿಸದಿರುವುದು ವಿಷಾಧಿನಿಯ: ಮಗದುಮ್ಮ ಗೋಕಾಕ ಎ 8 : ಬರುವ ವಿಧಾನ ಸಭಾ ಚುನಾವಣೆಯಲ್ಲಿ ಯಾವುದೇ ರಾಜಕೀಯ ಪಕ್ಷಗಳು ತಮ್ಮ ಪ್ರಣಾಳಿಕೆಯಲ್ಲಿ ಮದ್ಯಪಾನ ನಿಷೇಧವನ್ನು ಸೇರಿಸದಿರುವುದು ವಿಷಾಧಿನಿಯವೆಂದು ಜಿಲ್ಲಾ ಜನಜಾಗೃತಿ ವೇದಿಕೆಯ ಸ್ಥಾಪಕ ...Full Article
Page 580 of 706« First...102030...578579580581582...590600610...Last »