RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ

ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ ಜಾಗ್ರತಿ ಜಾಥಾ ಗೋಕಾಕ ಜೂ 5 : “ಪ್ಲಾಸ್ಟಿಕ್ ತ್ಯಜಿಸಿ, ಪರಿಸರ ಉಳಿಸಿ, ನಗರದ ಸ್ವಚ್ಛತೆಗೆ ಸಹಕರಿಸಿ” ಎಂಬ ಜಾಗ್ರತಿ ಜಾಥಾ ಕಾರ್ಯಕ್ರಮಕ್ಕೆ ಮಂಗಳವಾರದಂದು ನಗರದ ಸಂಗೋಳ್ಳಿ ರಾಯಣ್ಣ ವೃತ್ತದಲ್ಲಿ ನಗರ ಸಭೆ ಅಧ್ಯಕ್ಷ ತಳದಪ್ಪ ಅಮ್ಮಣಗಿ ಡ್ರಮ್ ಬಾರಿಸುವ ಮೂಲಕ ಚಾಲನೆ ನೀಡಿದರು. ನಗರ ಸಭೆಯ ಆಶ್ರಯದಲ್ಲಿ ಜರುಗಿದ ಈ ಜಾಥಾ ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಪಾಲ್ಗೊಂಡು ಬಿತ್ತಿಪತ್ರಗಳೊಂದಿಗೆ ಮೆರವಣಿಗೆ ಮೂಲಕ ನಗರದ ಪ್ರಮುಖ ರಸ್ತೆಗಳಲ್ಲಿ ...Full Article

ಮೂಡಲಗಿ:ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ

ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ : ಎ.ಸಿ ಗಂಗಾಧರ ಮೂಡಲಗಿ ಜೂ 5 : ಪರಿಸರವನ್ನು ನಾವು ರಕ್ಷಿಸಿದರೆ ಪರಿಸರವು ವಿಶ್ವವನ್ನು ರಕ್ಷಿಸುತ್ತದೆ. ಇಂದಿನ ಮಾಲಿನ್ಯಯುತ ಪರಿಸರದಿಂದಾಗಿ ಅನೇಕ ರೋಗಗಳು ಹೆಚ್ಚುತ್ತಿದ್ದು ಸೂಕ್ತ ಮುನ್ನಚರಿಕೆ ಕ್ರಮವಾಗಿ ಪರಿಸರ ...Full Article

ಕಿತ್ತೂರ :ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ

ಪರಿಸರ ರಕ್ಷಣೆ ನಮ್ಮೆಲ್ಲರ ಆದ್ಯ ಕರ್ತವ್ಯ : ಎಸಿಎಫ್ ಪಾತ್ರೋಟ ಕಿತ್ತೂರ ಜೂ 5 : ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಎಂದು ನಾಗರಗಾಳಿ ಎಸಿಎಫ್ ಮಾರುತಿ ಪಾತ್ರೋಟ ಹೇಳಿದರು ವಿಶ್ವ ಪರಿಸರ ದಿನದ ಅಂಗವಾಗಿ ಮಂಗಳವಾರದಂದು ...Full Article

ಗೋಕಾಕ:ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ

ವಿಜೃಂಭನೆಯಿಂದ ಜರುಗಿದ ಶ್ರೀ ಹನುಮಂತ ದೇವರ ಓಕುಳಿ ಬೆಟಗೇರಿ ಜೂ 4 : ಉತ್ತರ ಕರ್ನಾಟಕದಲ್ಲಿಯೇ ಪ್ರಸಿದ್ಧವಾಗಿರುವ ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ಶ್ರೀ ಹನುಮಂತ ದೇವರ ಓಕುಳಿ ಇದೇ ಶನಿವಾರ ಜೂನ 2 ರಿಂದ ಮಂಗಳವಾರ ಜೂನ 4 ...Full Article

ಗೋಕಾಕ:ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು

ಕುಡಿದ ಅಮಲಿನಲ್ಲಿ ಚೂರಿ ಇರಿತ : ಯುವಕನಿಗೆ ಗಂಭೀರ ಗಾಯ , ಪ್ರಕರಣ ದಾಖಲು ಗೋಕಾಕ ಜೂ 4 : ಕುಡಿದ ಅಮಲಿನಲ್ಲಿ ಯವಕನೋರ್ವನಿಗೆ ಚೂರಿಯಿಂದ ಇರಿದು ಗಂಭೀರವಾಗಿ ಗಾಯಗೋಳಿಸಿದ ಘಟನೆ ಗೋಕಾಕ ನಗರದಲ್ಲಿ ರವಿವಾರ ತಡರಾತ್ರಿ ನಡೆದಿದೆ ಬಸವರಾಜ ...Full Article

ಗೋಕಾಕ :7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ

7 ಸ್ಟಾರ್ ಕ್ಲಬ್ ಮೇಲೆ ಪೊಲೀಸರ ದಾಳಿ : 20 ಕ್ಕೂ ಹೆಚ್ಚು ಜನರ ಬಂಧನ ಗೋಕಾಕ ಜೂ 3 : ನಗರದ ಆನಂದ ಚಿತ್ರ ಮಂದಿರದ ಹತ್ತಿರದ ಗ್ಯಾಸ್ ಏಜೆನ್ಸಿ ಪಕ್ಕದ ಬಿಲ್ಡಿಂಗನಲ್ಲಿ ಅನಧಿಕೃತವಾಗಿ ಇಸ್ಪೀಟ್ ಮತ್ತು ಅಂಧರ ಭಾಹರ ...Full Article

ಬೆಳಗಾವಿ :ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ

ಕೊಲೆ ಪ್ರಕರಣ ಇಬ್ಬರು ಆರೋಪಿಗಳ ಬಂಧನ ಬೆಳಗಾವಿ ಜೂ 3 : ಕೇವಲ 15 ನೂರು ರೂಪಾಯಿಗಾಗಿ ನಡೆದ ಯುವಕನ ಕಲೆ ಪ್ರಕರಣದಲ್ಲಿ ಇಬ್ಬರು ಆರೋಪಿಗಳನ್ನು ಎಪಿಎಂಸಿ ಪೊಲೀಸರು ಬಂಧಿಸಿದ್ದಾರೆ ಜೂ.1ರಂದು ನೆಹರೂ ನಗರದ ನಿವಾಸಿ ಬಸವರಾಜ ಕಾಕತಿ(22) ಯನ್ನು ...Full Article

ಬೆಳಗಾವಿ :ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು

ಬೆಂಜ್ ಕಾರಿಗೆ ಬೆಂಕಿ ಇಟ್ಟ ಕಿಡಗೇಡಿಗಳು ಬೆಳಗಾವಿ ಜೂ 3 : ಬೆಂಜ್ ಕಾರಿಗೆ ಬೆಂಕಿ ಇಟ್ಟ ಘಟನೆ ನಿನ್ನೆ ರಾತ್ರಿ ಶಿವಾಜಿ ನಗರದ ಜೈನ ಹೌಸಿಂಗ ಕೌಲನಿಯ ರಸ್ತೆಯಲ್ಲಿ ನಡೆದಿದೆ ರಾತ್ರಿ 3 ಘಂಟೆ ಸುಮಾರಿಗೆ ಘಟನೆ ನಡೆದಿದ್ದು, ...Full Article

ಗೋಕಾಕ:ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ

ತಾಲೂಕಿನಾದ್ಯಂತ ಸುರಿದ ಗುಡಗು, ಮಿಂಚು, ಗಾಳಿ ಮಿಶ್ರಿತ ಮಳೆ ಬೆಟಗೇರಿ ಜೂ 2 : ಗೋಕಾಕ ಸೇರಿದಂತೆ ತಾಲೂಕಿನ ಬೆಟಗೇರಿ ಗ್ರಾಮದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಶನಿವಾರ ಜೂ.2 ರಂದು ಸಂಜೆ 6 ಗಂಟೆ ಸುಮಾರಿಗೆ ಗುಡಗು, ಮಿಂಚು, ಸ್ವಲ್ಪ ಪ್ರಮಾಣದ ...Full Article

ಗೋಕಾಕ:” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ

” ವಿಶ್ವ ಯಾತ್ರಾ” ಪುರವಣಿ ಬಿಡುಗಡೆಗೆ ಗೋಕಾಕ ಜೂ 2 : ವಿಶ್ವವಾಣಿ ದಿನ ಪತ್ರಿಕೆಯ ನೂತನ “ವಿಶ್ವ ಯಾತ್ರಾ” ಪುರವಣಿಯನ್ನು ಕಾಂಗ್ರೇಸ್ ಮುಖಂಡ ಲಖನ್ ಜಾರಕಿಹೊಳಿ ಮತ್ತು ಕಾರ್ಮಿಕ ಮುಖಂಡ ಅಂಬಿರಾವ ಪಾಟೀಲ ಅವರು ಶನಿವಾರದಂದು ಬಿಡುಗಡೆಗೊಳಿಸಿದರು. ಈ ...Full Article
Page 556 of 706« First...102030...554555556557558...570580590...Last »