RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ : ಎಸ್ ಎ ಕೋತವಾಲ

ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ : ಎಸ್ ಎ ಕೋತವಾಲ ಗೋಕಾಕ ಜೂ 2 : ಕನ್ನಡ ನಾಡು, ನುಡಿ, ನೆಲ, ಜಲ, ಭಾಷೆಯ ರಕ್ಷಣೆಗಾಗಿ ಹೋರಾಟಗಳು ಅನಿವಾರ್ಯವಾಗಿವೆ ಹೀಗಾಗಿ ಕನ್ನಡಪರ ಸಂಘಟನೆಗಳು ಸಂಘಟಿತರಾಗಿ ನಾಡಿನ ರಕ್ಷಣೆಗೆ ಹೋರಾಡಲು ನಗರಸಭೆ ಹಿರಿಯ ಸದಸ್ಯ ಎಸ್ ಎ ಕೋತವಾಲ ಕರೆ ನೀಡಿದರು. ಅವರು, ನಗರದ ತಾಪಂ ಸಭಾ ಭವನದಲ್ಲಿ ಜರುಗಿದ ಕರ್ನಾಟಕ ರಕ್ಷಣಾ ವೇದಿಕೆ, ಗಜಸೇನೆಯ ಬೆಳಗಾವಿ ಜಿಲ್ಲಾ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಇಂದಿನ ದಿನಮಾನಗಳಲ್ಲಿ ಹೋರಾಟಕ್ಕೆ ಕನ್ನಡಪರ ಸಂಘಟನೆಗಳ ...Full Article

ಗೋಕಾಕ :ಜಾನುವಾರುಗಳಿಗೆ ಲಸಿಕಾ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ

ಜಾನುವಾರುಗಳಿಗೆ ಲಸಿಕಾ ವಿತರಣೆಯ ಕಾರ್ಯಕ್ರಮಕ್ಕೆ ಚಾಲನೆ ಗೋಕಾಕ ಜೂ 2 : ನಗರದ ಪಶು ಆಸ್ಪತ್ರೆಯ ಆವರಣದಲ್ಲಿ ಹಮ್ಮಿಕೊಂಡ 14ನೇ ಸುತ್ತಿನ ಕಾಲುಬಾಯಿ ಬೇನೆ ನಿಯಂತ್ರಣಕ್ಕಾಗಿ ಜಾನುವಾರುಗಳಿಗೆ ಲಸಿಕಾ ವಿತರಣೆಯ ಕಾರ್ಯಕ್ರಮಕ್ಕೆ ಜಾನುವಾರಿಗೆ ಪೂಜೆಯನ್ನು ಸಲ್ಲಿಸುವ ಮೂಲಕ ಜಿಪಂ ಸದಸ್ಯ ...Full Article

ಗೋಕಾಕ:ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಮನವಿ

ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರ ಬಂಧಿಸುವಂತೆ ಒತ್ತಾಯಿಸಿ ಮನವಿ ಗೋಕಾಕ ಜೂ 2 : ಅಕ್ರಮ ಮರಳು ದಂಧೆಯ ವರದಿಗೆ ತೆರಳಿದ್ದ ಖಾಸಗಿ ಸುದ್ದಿ ವಾಹಿನಿಯ ವರದಿಗಾರರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ದುಷ್ಕರ್ಮಿಗಳನ್ನು ಶೀಘ್ರದಲಿ ಬಂಧಿಸುವಂತೆ ಒತ್ತಾಯಿಸಿ ...Full Article

ಗೋಕಾಕ:ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ

ಗ್ರಾಮದ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ಸಹಾಯ, ಸಹಕಾರ ಅವಶ್ಯಕವಾಗಿದೆ : ಪಿಡಿಒ ಬಿ.ಎಫ್.ದಳವಾಯಿ ಬೆಟಗೇರಿ ಜೂ 2 : ಗ್ರಾಮ ಪಂಚಾಯತ ನೇತೃತ್ವದಲ್ಲಿ ಸ್ಥಳೀಯ ನಾಗರಿಕರ ಮೂಲಭೂತ ಸೌಲಭ್ಯ ಕಲ್ಪಿಸಿಕೊಡಲು ಪ್ರಯತ್ನಿಸಲಾಗುವುದು. ಊರಿನ ಸಮಗ್ರ ಅಭಿವೃದ್ಧಿ ಹಿತದೃಷ್ಟಿಯಿಂದ ಸ್ಥಳೀಯರ ...Full Article

ಬೆಳಗಾವಿ: ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು

ಬೆಳಗಾವಿಯಲ್ಲಿ ಯುವಕನ ಬರ್ಬರ ಹತ್ಯೆ : ಶವ ಎಸೆದು ಫರಾರಿಯಾದ ಹಂತಕರು ಬೆಳಗಾವಿ ಜೂ 2 : ಯುವಕನ ಹೊಟ್ಟೆಗೆ ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದಿರುವ ಹಂತಕರು ಬಳಿಕ ಶವವನ್ನು ಸಾರ್ವಜನಿಕ ಸ್ಥಳದಲ್ಲಿ ಎಸೆದು ಫರಾರಿಯಾಗಿರುವ ಘಟನೆ ನಗರದಲ್ಲಿ ಇಂದು ...Full Article

ಘಟಪ್ರಭಾ:ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ

ರಾಜ್ಯಾದ್ಯಕ್ಷ ಕೃಷ್ಣೇಗೌಡರ ಹುಟ್ಟು ಹಬ್ಬದ ನಿಮಿತ್ಯ ನಡೆದ ಸಸಿನೆಡುವ ಕಾರ್ಯಕ್ರಮ ಘಟಪ್ರಭಾ ಜೂ 1 : ಕರವೇ ಸ್ವಾಭಿಮಾನಿ ಬಣದ ರಾಜ್ಯಾದ್ಯಕ್ಷ ಕೃಷ್ಣೇಗೌಡರ 52 ನೇ ಹುಟ್ಟು ಹಬ್ಬದ ನಿಮಿತ್ಯ ಕರವೇ ಸ್ವಾಭಿಮಾನಿ ಬಣದ ತಾಲೂಕಾ ಘಟಕದ ವತಿಯಿಂದ ಪಟ್ಟಣದ ...Full Article

ಗೋಕಾಕ:ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ

ಎಎಸ್‍ಐ ವೀರಭದ್ರ ನೀಲಣ್ಣವರ ಅವರ ಸೇವೆ ಶ್ಲಾಘನೀಯ : ಪಿಎಸ್‍ಐ ಆರ್.ವೈ.ಬೀಳಗಿ ಬೆಟಗೇರಿ ಜೂ 1 : ಸುಮಾರು 32 ವರ್ಷಗಳ ಕಾಲ ಪೊಲೀಸ್ ಇಲಾಖೆಯಲ್ಲಿ ಪೇದೆಯಾಗಿ, ಎಎಸ್‍ಐಯಾಗಿ ಸೇವಾ ನಿರತ ಒಂದೇ ಒಂದು ಕಪ್ಪು ಚುಕ್ಕೆ ಇಲ್ಲದಂತೆ ಸೇವೆ ...Full Article

ಗೋಕಾಕ:ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಬೀಜ ವಿತರಣಾ ಕೇಂದ್ರಗಳು ಪ್ರಾರಂಭಿಸಲಾಗಿದೆ : ಎ.ಡಿ.ಸವದತ್ತಿ ಗೋಕಾಕ ಜೂ 1 : ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಬೀಜ ವಿತರಣಾ ಕೇಂದ್ರಗಳು ಗೋಕಾಕ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಪ್ರಾರಂಭಿಸಲಾಗಿದ್ದು ಸದರಿ ಕೇಂದ್ರಗಳಲ್ಲಿ ಮುಂಗಾರು ಹಂಗಾಮಿಗೆ ಬೇಕಾಗುವ ...Full Article

ಗೋಕಾಕ:ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ

ಕಾಲುಬಾಯಿ ರೋಗ ಹರಡದಂತೆ ಮುಂಜಾಗ್ರತಾ ಕ್ರಮ ಕೈಗೋಳ್ಳಿ : ಧರೆಪ್ಪ ಹೊಸಮನಿ ಬೆಟಗೇರಿ ಜೂ 1 : ಪಶು ಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ, ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳ ಹಾಗೂ ಜಿಲ್ಲಾ ಸಹಕಾರಿ ಹಾಲು ...Full Article

ಬೆಳಗಾವಿ :ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ

ಮತ್ತೆ ಚುರುಕುಗೊಂಡ ಲಿಂಗಾಯತ ಹೋರಾಟ ಬೆಳಗಾವಿ ಮೇ 31 : ಕಳೆದ ಒಂದು ವರ್ಷದಿಂದ ಕಾವು ಪಡೆದಿದ್ದ ಲಿಂಗಾಯತ ಹೋರಾಟ ಕರ್ನಾಟಕ ರಾಜ್ಯ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ ಲಿಂಗಾಯತ ಸ್ವತಂತ್ರ ಧರ್ಮದ ಸಿಪಾರಸ್ಸು ಮಾನ್ಯತೆ ನೀಡಬೇಕೆಂಬ ಚುನಾವಣೆಯ ದಿನಗಳು ಅಂತ್ಯದವರಿಗೆ ...Full Article
Page 557 of 706« First...102030...555556557558559...570580590...Last »