RNI NO. KARKAN/2006/27779|Friday, July 31, 2026
You are here: Home » breaking news

breaking news

ಗೋಕಾಕ:ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ

ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಿ: ಲಕ್ಷ್ಮಣ ಚಂದರಗಿ ಬೆಟಗೇರಿ ಜು 20 : ಗ್ರಾಮದ ಸಾರ್ವಜನಿಕರು ಬಯಲು ಬಹಿರ್ದೆಸೆ ಮುಕ್ತ ಗ್ರಾಮವನ್ನಾಗಿ ಮಾಡಲು ಪ್ರತಿ ಮನೆಗೊಂದು ಶೌಚಾಲಯ ನಿರ್ಮಿಸಿಕೊಳ್ಳಬೇಕು. ಸ್ವಚ್ಛ ಮತ್ತು ಉತ್ತಮ ಪರಿಸರ ನಿರ್ಮಿಸಲು ಸಂಕಲ್ಪ ಮಾಡಬೇಕೆಂದು ಗೋಕಾಕ ತಾಲೂಕಿನ ಬೆಟಗೇರಿ ಗ್ರಾಪಂ ಅಧ್ಯಕ್ಷ ಲಕ್ಷ್ಮಣ ಚಂದರಗಿ ಹೇಳಿದರು. ಬೆಟಗೇರಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಎಲ್ಲ ವಾರ್ಡಗಳ ಜನರಲ್ಲಿ ಶುಕ್ರವಾರ ಜುಲೈ.20 ರಂದು ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿಕೊಂಡಿರುವ ಅವರು, ಗ್ರಾಮದ ಸಮಗ್ರ ...Full Article

ಗೋಕಾಕ:ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ

ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರವೇ ಪ್ರತಿಭಟನೆ ಗೋಕಾಕ ಜು 20 : ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ರಮೇಶ ಕ್ರೀಡಾ ಸಂಕೀರ್ಣ ದುರಸ್ತಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕೆ ಗೋಕಾಕ ತಾಲೂಕಾಧ್ಯಕ್ಷ ಬಸವರಾಜ ಖಾನಪ್ಪನವರ ನೇತೃತ್ವದಲ್ಲಿಂದು ...Full Article

ಬೆಳಗಾವಿ:ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ

ಸತೀಶ ಕೈಯಲ್ಲಿ ನಿಂಬೆಹಣ್ಣು ಶಂಕರ ಮುನವಳ್ಳಿ ಸಂತಸ ಬೆಳಗಾವಿ ಜು 20 : ಮೂಲ ಸಂಪ್ರದಾಯಿಕ ನಂಬಿಕೆಯತ್ತ ಮುಖ ಮಾಡಿರುವ ಮಾಜಿ ಸಚಿವ ಸತೀಶ ಜಾರಕಿಹೊಳಿ ಅವರ ಕೈಯಲ್ಲಿ ನಿಂಬೆ ಹಣ್ಣು ಕಂಡು ನನಗೆ ಸಂತಸವಾಗಿದೆ ಎಂದು ಸತೀಶ ಜಾರಕಿಹೊಳಿ ...Full Article

ಬೆಳಗಾವಿ:ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ !

ಬಸ್ ಚಕ್ರದಲ್ಲಿ ಸಿಲುಕಿ ಮರಣವನ್ನೇ ಗೆದ್ದು ಬಂದ ವೃದ್ಧೆ ! ಬೆಳಗಾವಿ ಜು 20: ಸಾರ್ವಜನಿಕರು ಹಾಗೂ ಬಸ್ ಚಾಲಕನ ಸಮಯ ಪ್ರಜ್ಞೆಯಿಂದ ಬಸ್ ಚಕ್ರದಲ್ಲಿ ಸಿಲುಕಿದ ವೃದ್ಧೆಯೋಬ್ಬರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಬೆಳಗಾವಿಯಲ್ಲಿ ನಡೆದಿದೆ ಬೆಳಗಾವಿ ತಾಲೂಕಿನ ...Full Article

ಗೋಕಾಕ:ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ

ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ : ಎಮ್.ಎಲ್.ಡಬ್ಬನವರ ಗೋಕಾಕ ಜು 19 : ಇಂದಿನ ಯುವಶಕ್ತಿಯೇ ನವಭಾರತ ನಿರ್ಮಾಣ ಶಕ್ತಿಯಾಗಿದೆ ಎಂದು ಇಲ್ಲಿಯ ಸರ್ಕಾರಿ ಐಟಿಐ ಕಾಲೇಜಿನ ತರಬೇತಿ ಅಧಿಕಾರಿ ಎಮ್.ಎಲ್.ಡಬ್ಬನವರ ಹೇಳಿದರು. ಗುರುವಾರದಂದು ಇಲ್ಲಿಯ ಸ್ವಾಮಿ ವಿವೇಕಾನಂದ ...Full Article

ಮೂಡಲಗಿ:ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ

ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು : ಮಹಾಲಿಂಗ ಮಂಗಿ ಮೂಡಲಗಿ ಜು ,19 : ಕನ್ನಡ ಸಾಹಿತ್ಯ ರೂಪಗಳಲ್ಲಿ ಕಾವ್ಯರೂಪವು ವಿಶೇಷವಾಗಿದ್ದು, ಕೂತುಹಲಪೂರ್ಣವಾದ ಸಂಕೀರ್ಣ ಮಾಧ್ಯಮವಾಗಿದೆ’ ಎಂದು ಗೋಕಾಕದ ಸಾಹಿತಿ ಮಹಾಲಿಂಗ ಮಂಗಿ ಹೇಳಿದರು. ಇಲ್ಲಿಯ ಆರ್‍ಡಿಎಸ್ ಪದವಿ ...Full Article

ಗೋಕಾಕ:ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ

ಶಿಕ್ಷಣ ಸಂಸ್ಥೆಗಳಿಂದ ಸರಕಾರದ ನಿಯಮ ಮೀರಿ ಶುಲ್ಕ ವಸೂಲಿ : ಕರವೇ ಪ್ರತಿಭಟನೆ ಗೋಕಾಕ ಜು 19 : ಖಾಸಗಿ ಶಿಕ್ಷಣ ಸಂಸ್ಥೆಗಳು ಮತ್ತು ಅನುದಾನಿತ ಶಾಲೆಗಳಲ್ಲಿ ಸರಕಾರದ ನಿಯಮ ಮೀರಿ ಶುಲ್ಕ ಪಡೆಯುತ್ತಿರುವುದನ್ನು ಖಂಡಿಸಿ ಕರ್ನಾಟಕ ರಕ್ಷಣಾ ವೇದಿಕೆ ...Full Article

ಗೋಕಾಕ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು ಗೋಕಾಕ ಜು 19 : ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಬುಧವಾರದಂದು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಸಮೀಪ ನಡೆದಿದೆ ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ...Full Article

ಗೋಕಾಕ:ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ

ಆಶ್ರಮದ ಮಕ್ಕಳಿಗೆ ಹೊದಿಕೆ ವಿತರಣೆ ಗೋಕಾಕ ಜು 18 : ದಿವಂಗತ ಶಾಂತಾಬಾಯಿ ಮಾಲದಿನ್ನಿ ಸೇವಾ ಸಂಸ್ಥೆಯ ವತಿಯಿಂದ ಮಂಗಳವಾರದಂದು ಸಂಜೆ ಇಲ್ಲಿಯ ವಿವೇಕಾನಂದ ನಗರದಲ್ಲಿರುವ ಶಿವಾ ಪೌಂಡೇಷೆನ್ ಆಶ್ರಮದ ಮಕ್ಕಳಿಗೆ ಹೊದಿಕೆಗಳನ್ನು ಸೇವಾ ಸಂಸ್ಥೆಯ ಅಧ್ಯಕ್ಷ ರವಿ ಮಾಲದಿನ್ನಿ ...Full Article

ಗೋಕಾಕ:ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ

ಅಜ್ಮೇರ ದರ್ಗಾದಲ್ಲಿ ಹರಕೆ ತೀರಿಸಿದ ಸಚಿವ ರಮೇಶ ಜಾರಕಿಹೊಳಿ ಗೋಕಾಕ ಜು 18 : ಶಾಸಕನಾಗಿ ಆಯ್ಕೆಯಾದರೆ ಅಜ್ಮೇರ ದರ್ಗಾಕ್ಕೆ ಬೆಟ್ಟಿ ನೀಡುತ್ತೆನೆಂದು ಹರಕೆ ಹೊತ್ತಿದ ರಾಜ್ಯದ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಅವರು ಬುಧವಾರದಂದು ರಾಜಸ್ಥಾನ ರಾಜ್ಯದ ಅಜ್ಮೇರ ...Full Article
Page 539 of 706« First...102030...537538539540541...550560570...Last »