RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ

ಚೀನಿ ಭಾಷೆಯ ನಾಮ ಫಲಕ ಅಳವಡಿಕೆ ಕನ್ನಡ ಸೇನೆ ಆಕ್ರೋಶ ಘಟಪ್ರಭಾ ಜು 16 : ಬೆಳಗಾವಿ ಮಹಾನಗರದಲ್ಲಿ ಇತ್ತೀಚಿಗೆ ಹೊಸ ಸಂಸ್ಕಂತಿ ಬೆಳೆಯತೊಡಗಿದ್ದು, ಕನ್ನಡವನ್ನು ನಿರ್ಲಕ್ಷಿಸುವ ಉದ್ದೇಶದಿಂದ ಅಂಗಡಿ ಹೋಟೆಲ್ ಇನ್ನಿತರ ಸಾರ್ವಜನಿಕ ಸ್ಥಳಗಳ ಫಲಕಗಳ ಮೇಲೆ ಹಿಂದಿ ಇಂಗ್ಲಿಷ್ ಅಲ್ಲದೇ ಚೀನಿ ಭಾಷೆಯ ನಾಮ ಫಲಕಗಳನ್ನು ಅಳವಡಿಸಲು ಪ್ರಾರಂಬಿಸಲಾಗಿದೆ ಎಂದು ಕನ್ನಡ ಸೇನೆ ಕರ್ನಾಟಕ ಸಂಘಟನೆ ಗೋಕಾಕ ತಾಲೂಕ ಉಪಾಧ್ಯಕ್ಷ ಡಾ| ರಾಘವೇಂದ್ರ ಪತ್ತಾರ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ಅವರು ರವಿವಾರ ಸ್ಥಳೀಯ ಸಂಘದ ಕಾರ್ಯಾಲಯದಲ್ಲಿ ಕರೆದ ಕಾರ್ಯಕತರ ಸಭೆಯನ್ನು ...Full Article

ಗೋಕಾಕ:ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ

ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ಮಾದರಿಯಾಗಿದೆ : ಡಿ.ದೇವರಾಜ ಗೋಕಾಕ ಜು 16 : ಗ್ರಾಮೀಣ ಅಭಿವೃದ್ದಿಯಿಂದ ದೇಶದ ಅಭಿವೃದ್ದಿ ಸಾಧ್ಯವೆಂಬ ಗಾಂಧಿಜೀ ಕನಸನ್ನು ನನಸು ಮಾಡಲು ಶ್ರಮಿಸುತ್ತಿರುವ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನಾ ಸಂಸ್ಥೆಯ ಕಾರ್ಯ ...Full Article

ಗೋಕಾಕ:ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿದ ಸಚಿವ ರಮೇಶ

ವಿಕಲಚೇತನ ಮಕ್ಕಳಿಗೆ ಸಾಧನ ಸಲಕರಣೆಗಳನ್ನು ವಿತರಿಸಿದ ಸಚಿವ ರಮೇಶ ಗೋಕಾಕ ಜು 16 : ವಿಕಲಚೇತನ ಮಕ್ಕಳಿಗಾಗಿ ಸರ್ಕಾರ ಹಲವಾರು ಸೌಲಭ್ಯಗಳನ್ನು ಕಲ್ಪಿಸಿದ್ದು ಪಾಲಕರು ಅವುಗಳ ಸದುಪಯೋಗದಿಂದ ಮಕ್ಕಳನ್ನು ಸಮಾಜದ ಮುಖ್ಯವಾಹಿನಿಗೆ ತರುವಂತೆ ಪೌರಾಡಳಿತ ಸಚಿವ ರಮೇಶ ಜಾರಕಿಹೊಳಿ ಹೇಳಿದರು. ...Full Article

ಗೋಕಾಕ:ಆದಿಚುಂಚನಗಿರಿ ಶ್ರೀಗಳಿಗೆ ಆಹ್ವಾನ

ಆದಿಚುಂಚನಗಿರಿ ಶ್ರೀಗಳಿಗೆ ಆಹ್ವಾನ ಗೋಕಾಕ ಜು 16 : ತಾಲೂಕಿನ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಪರಮ ಪೂಜ್ಯ ಶ್ರೀ ನಿಜಗುಣ ದೇವರು ಮುಂಬರುವ ದಿ.1ರಿಂದ 3 ಜನೇವರಿ 2019 ರಂದು ನಡೆಯಲಿರುವ ಬೃಹತ್ ಸಾಧನಾ ಸಂಭ್ರಮ ...Full Article

ಗೋಕಾಕ:ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ

ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಆಧಾರ ಕಾರ್ಡ ಕಡ್ಡಾಯ : ಜಿ.ಎಸ್.ಮಳಗಿ ಗೋಕಾಕ ಜು 16: ಸರ್ಕಾರಿ ಸೌಲಭ್ಯಗಳನ್ನು ಪಡೆಯಲು ಹಾಗೂ ಇನ್ನಿತರ ಕಾರ್ಯಗಳಲ್ಲಿ ಆಧಾರ ಕಾರ್ಡ ಕಡ್ಡಾಯವಾಗಿ ಬೇಕಾಗಿರುವುದರಿಂದ ಇಂದು ಆಧಾರ ಅದಾಲತ್ ಕಾರ್ಯಕ್ರಮವನ್ನು ಆಯೋಜಿಸಲಾಗಿದ್ದು ಇದರ ಪ್ರಯೋಜನೆಯನ್ನು ಸಾರ್ವಜನಿಕರು ...Full Article

ಗೋಕಾಕ:ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ

ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕು: ಸೋಮಶೇಖರ ಗೋಕಾಕ ಜು 16 : ಹಿರಿಯರನ್ನು ಗೌರವಿಸುವ ಮೂಲಕ ಭಾರತೀಯ ಸಂಸ್ಕೃತಿಯನ್ನು ಉಳಿಸಬೇಕೆಂದು ಇಲ್ಲಿಯ ರೋಟರಿ ಸೇವಾ ಸಂಸ್ಥೆಯ ಸೋಮಶೇಖರ ಮಗದುಮ್ಮ ಹೇಳಿದರು. ರವಿವಾರದಂದು ನಗರದ ರೋಟರಿ ರಕ್ತ ಭಂಡಾರದಲ್ಲಿ ...Full Article

ಬೆಳಗಾವಿ:ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ

ನೆಲದ ಮೇಲಿಟ್ಟು ತ್ರಿವರ್ಣಧ್ವಜಕ್ಕೆ ಅಗೌರವ ಬೆಳಗಾವಿ ಜು 15 : ಇಲ್ಲಿನ ಕೋಟೆ ಕೆರೆ ದಂಡೆಯಲ್ಲಿ ಸ್ಥಾಪಿಸಲಾಗಿರುವ ದೇಶದಲ್ಲೇ ಅತಿ ಎತ್ತರದ (110 ಮೀಟರ್‌) ಧ್ವಜಸ್ತಂಭದಲ್ಲಿ ಹಾರಿಸಲು ಬಳಸಲಾಗುತ್ತಿದ್ದ ತ್ರಿವರ್ಣಧ್ವಜವನ್ನು ತಾಡಪಾಲಿನಲ್ಲಿ ಸುತ್ತಿ, ನೆಲದ ಮೇಲಿಟ್ಟು ಅಗೌರವ ತೋರಿರುವುದು ಭಾನುವಾರ ...Full Article

ಬೆಳಗಾವಿ:ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ

ಅನಂತ್ ಕುಮಾರ್ ಸಚಿವ ಹೆಗಡೆ ವಿರುದ್ಧ ಹರಿಹಾಯ್ದ ಸಚಿವ ರಮೇಶ್ ಜಾರಕಿಹೊಳಿ ಬೆಳಗಾವಿ ಜು 15 : ಕಾಂಗ್ರೆಸ್ ಪುಕ್ಕಲು ಪಕ್ಷ, ಬಿಜೆಪಿ ಹುಲಿ ಇದ್ದಹಾಗೆ ಎಂದು ಹೇಳಿಕೆ ನೀಡಿದ್ದ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್ ಕುಮಾರ್ ಹೆಗೆಡೆ ವಿರುದ್ಧ ...Full Article

ಗೋಕಾಕ:ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ

ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಸತ್ಕಾರ ಗೋಕಾಕ ಜು 14 : ಹೊಸದುರ್ಗದ ಚೀನ್ಮೂಲಾದ್ರಿಮಠದ ಶ್ರೀ ಭಗೀರಥ ಪೀಠದ ಪೀಠಾಧಿಪತಿ ಡಾ|| ಪುರುಷೋತ್ತಮಾನಂದ ಮಹಾಸ್ವಾಮಿಗಳಿಗೆ ಇತ್ತಿಚೆಗೆ ಕರ್ನಾಟಕ ವಿಶ್ವ ವಿದ್ಯಾಲಯ ಧಾರವಾಡ ಇವರಿಂದ ಗೌರವ ಡಾಕ್ಟರೇಟ್ ಪದವಿ ಪಡೆದ ಹಿನ್ನಲೆಯಲ್ಲಿ ನಗರದ ...Full Article

ಗೋಕಾಕ:ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ

ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು : ನಮಿತಾ ಆಜರಿ ಗೋಕಾಕ ಜು 14 : ಪರಿಸರ ರಕ್ಷಣೆ ಮಾಡಿದಾಗ ಮಾತ್ರ ಮಾನವನ ಬದುಕು ಹಸನಾಗುವುದು, ಆದ್ದರಿಂದ ಎಲ್ಲರೂ ಪರಿಸರ ರಕ್ಷಣೆಗೆ ಕಂಕಣ ಬದ್ಧರಾಗಬೇಕೆಂದು ಇಲ್ಲಿಯ ಇನ್ನರ್‍ವ್ಹೀಲ್ ...Full Article
Page 541 of 706« First...102030...539540541542543...550560570...Last »