RNI NO. KARKAN/2006/27779|Friday, July 31, 2026
You are here: Home » breaking news

breaking news

ಘಟಪ್ರಭಾ:ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮವು ಅನೇಕ ವೈಶಿಷ್ಟಗಳ ಸಂಗಮವಾಗಿದೆ.-ಶ್ರೀಶೈಲ ಜಗದ್ಗುರುಗಳು

ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮವು ಅನೇಕ ವೈಶಿಷ್ಟಗಳ ಸಂಗಮವಾಗಿದೆ.-ಶ್ರೀಶೈಲ ಜಗದ್ಗುರುಗಳು ಸಾಧನ ಸಂಭ್ರಮದಲ್ಲಿ ನಿಜಗುಣ ದೇವರಿಗೆ ಸಾಹಿತ್ಯ ಶಿಖರ ಪ್ರಶಸ್ತಿ ಪ್ರಧಾನ ಘಟಪ್ರಭಾ ಜ 2 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದ ಅಧಿಪತಿ ಶ್ರೀ ನಿಜಗುಣ ದೇವರಿಗೆ “ಸಾಹಿತ್ಯ ಶಿಖರ” ಪ್ರಶಸ್ತಿಯನ್ನು ಕಟಕೋಳ ಎಂ.ಚಂದರಗಿ ಹಿರೇಮಠದ ವೀರಭದ್ರ ಶಿವಯೋಗಿ ಮಹಾಸ್ವಾಮಿಜಿ ಅವರು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಜಿಯವರ ದಿವ್ಯ ಸಾನಿಧ್ಯದಲ್ಲಿ ನೀಡಿ ಗೌರವಿಸಲಾಯಿತು. ಅವರು ಮಂಗಳವಾರದಂದು ಶ್ರೀ ನಿಜಗುಣ ದೇವರ 25 ...Full Article

ಘಟಪ್ರಭಾ:ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ

ಕೊಳವೆ ಬಾವಿ ಕೊರೆಸುವ ಕಾರ್ಯಕ್ಕೆ ಗ್ರಾ.ಪಂ ಅಧ್ಯಕ್ಷ ಎಸ್.ಐ.ಬೆಣವಾಡಿ ಚಾಲನೆ ಘಟಪ್ರಭಾ ಜ 2 : ಧುಪದಾಳ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಸವ ನಗರದಲ್ಲಿ 2017-18 ನೇ ಸಾಲಿನ 14 ನೇ ಹಣಕಾಸು ಯೋಜನೆಯ ಅಡಿಯಲ್ಲಿ ಕೊಳವೆ ಬಾವಿ ಕೊರೆಸುವ ...Full Article

ಘಟಪ್ರಭಾ:ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಸಚಿವರ ಭೇಟಿ

ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಸಚಿವರ ಭೇಟಿ ಘಟಪ್ರಭಾ ಜ 2 : ಅರಭಾಂವಿಯ ಶ್ರೀ ದುರದುಂಡಿಶ್ವರ ಮಠಕ್ಕೆ ಅರಣ್ಯ ಮತ್ತು ಪರಿಸರ ಸಚಿವರಾದ ಸತೀಶ ಜಾರಕಿಹೊಳಿ ಅವರು ಮಂಗಳವಾರ ರಾತ್ರಿ ಭೇಟ ನೀಡಿದ್ದರು. ಶ್ರೀ ಸಿದ್ಧಲಿಂಗ ಮಹಸ್ವಾಮಿಗಳು ...Full Article

ಗೋಕಾಕ:ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ : ನಾಡೋಜ ಡಾ.ಮಹೇಶ ಜೋಶಿ

ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ : ನಾಡೋಜ ಡಾ.ಮಹೇಶ ಜೋಶಿ ಗೋಕಾಕ ಜ 1 : ಕನ್ನಡ ಸಾಹಿತ್ಯವನ್ನು ಬೆಳಗಿದಂತಹ ನಾಡು ಗೋಕಾಕ ಎಂದು ನಾಡೋಜ ಡಾ.ಮಹೇಶ ಜೋಶಿ ಹೇಳಿದರು ಮಂಗಳವಾರದಂದು ಸಾಯಂಕಾಲ ನಗರದ ಮುಪ್ಪಯ್ಯ ಮಠರಮದಲ್ಲಿ ಜರಗಿದ ...Full Article

ಘಟಪ್ರಭಾ:ಶ್ರೀ ನಿಜಗುಣ ದೇವರ ಸಾಧನ ಸಂಭ್ರಮಕ್ಕೆ ಅದ್ದೂರಿ ಚಾಲನೆ

ಶ್ರೀ ನಿಜಗುಣ ದೇವರ ಸಾಧನ ಸಂಭ್ರಮಕ್ಕೆ ಅದ್ದೂರಿ ಚಾಲನೆ ಶೃಂಗಾರ ರಥದಲ್ಲಿ ಮಹಾತ್ಮರ ಸ್ವಾಗತ, ಕಣ್ಣನ ಸೆಳೆದ ಜಾನಪದ ಕಲಾ ತಂಡಗಳು ಘಟಪ್ರಭಾ ಜ 1 : ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಶ್ರೀ ಸಿದ್ಧಲಿಂಗ ಕೈವಲ್ಯಾಶ್ರಮದಲ್ಲಿ ಪೂಜ್ಯ ಶ್ರೀ ...Full Article

ಗೋಕಾಕ:ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ : ನಾಡೋಜ ಡಾ.ಮಹೇಶ ಜೋಶಿ

ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ : ನಾಡೋಜ ಡಾ.ಮಹೇಶ ಜೋಶಿ ಗೋಕಾಕ ಜ 1: ಸಾಹಿತ್ತಿಕವಾಗಿ , ಸಾಮಾಜಿಕವಾಗಿ ,ರಾಜಕೀಯವಾಗಿ ರಾಜ್ಯದಲ್ಲಿ ಗೋಕಾಕ ನಗರ ತಮ್ಮದೇ ಆದ ಛಾಪು ಮೂಡಿಸಿದೆ ...Full Article

ಗೋಕಾಕ:ನಾಡೋಜ ಪ್ರಶಸ್ತಿ ಪುರಸ್ಕೃತ ಡಾ‌.ಮಹೇಶ ಜೋಶಿ ಇಂದು ನಗರಕ್ಕೆ

ನಾಡೋಜ ಪ್ರಶಸ್ತಿ ಪುರಸ್ಕೃತ ಡಾ‌.ಮಹೇಶ ಜೋಶಿ ಇಂದು  ನಗರಕ್ಕೆ ಗೋಕಾಕ ಜ 1 : ನಾಡೋಜ ಪ್ರಶಸ್ತಿ ಪುರಸ್ಕೃತ ಡಾ.ಮಹೇಶ ಜೋಶಿ ಇಂದು ಗೋಕಾಕ ನಗರಕ್ಕೆ ಆಗಮಿಸಲಿದ್ದು , ಸಾಯಂಕಾಲ 7 ಘಂಟೆಗೆ ನಗರದ ಸೋಮವಾರ ಪೇಠಯಲ್ಲಿರುವ ಮುಪ್ಪಯ್ಯಮಠದಲ್ಲಿ ಜರಗುವ ...Full Article

ಮೂಡಲಗಿ:ಶಾರೀರಿಕವಾಗಿ ಸದೃಢರಾಗಲು ವ್ಯಾಯಾಮ ಅವಶ್ಯಕವಾಗಿದೆ : ಸಂತೋಷ ಸೋನವಾಲಕರ

ಶಾರೀರಿಕವಾಗಿ ಸದೃಢರಾಗಲು ವ್ಯಾಯಾಮ ಅವಶ್ಯಕವಾಗಿದೆ : ಸಂತೋಷ ಸೋನವಾಲಕರ ಮೂಡಲಗಿ ಜ 1 : ಶಾರೀರಿಕವಾಗಿ ಸದೃಢರಾಗಲು ಹಿತಮಿತವಾದ ಆಹಾರ ಜೊತೆಯಲ್ಲಿ ಸದೃಢ ಕಾಯ ಹೊಂದಬೇಕಾದರೆ ವ್ಯಾಯಾಮವು ಅವಶ್ಯಕವಾಗಿದೆ. ಇಂದಿನ ತಾಂತ್ರಿಕ ಯುಗದಲ್ಲಿ ಹಲವಾರು ದೇಹಕ್ಕೆ ಚೈತನ್ಯ ನೀಡುವ ಸಾಮಗ್ರಿಗಳಿದ್ದು ...Full Article

ಗೋಕಾಕ:ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ

ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ಶ್ರೀ ಸಿದ್ಧಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ ವಿದ್ಯಾರ್ಥಿಗಳ ಸಾಧನೆ. ಗೋಕಾಕ ಡಿ 31 : ಬೆಳಗಾವಿ ರಾಣಿಚನ್ನಮ್ಮಾ ವಿಶ್ವವಿದ್ಯಾಲಯದ ಬಿ.ಸಿ.ಎ 1,3,5ನೇ ಸೆಮಿಸ್ಟರ ನೆವಂಬರ್-2018ರ ಫಲಿತಾಂಶ ಪ್ರಕಟಗೊಂಡಿದ್ದು, ಗೋಕಾಕದ ಶ್ರೀ ಶೂನ್ಯಸಂಪಾದನ ಮಠದ ಶ್ರೀ ಚನ್ನಬಸವೇಶ್ವರ ವಿದ್ಯಾಪೀಠದ ...Full Article

ಘಟಪ್ರಭಾ:ಪಾಪು ಧಾರೆ ಅವರು ಮೇಲೆ ಮಾಡಲಾಗುತ್ತಿರುವ ಆರೋಪ ದುರುದ್ದೇಶದಿಂದ ಕೂಡಿದೆ : ಯಶೋದಾ ಬಿರಡಿ

ಪಾಪು ಧಾರೆ ಅವರು ಮೇಲೆ ಮಾಡಲಾಗುತ್ತಿರುವ ಆರೋಪ ದುರುದ್ದೇಶದಿಂದ ಕೂಡಿದೆ : ಯಶೋದಾ ಬಿರಡಿ ಘಟಪ್ರಭಾ ಡಿ 31 : ಧಾರವಾಡದಲ್ಲಿ ನಡೆಯುತ್ತಿರುವ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಹೆಸರಿನಲ್ಲಿ ಹಣ ವಸೂಲಿ ಮಾಡುತ್ತಿದ್ದಾರೆಂದು ಕರ್ನಾಟಕ ರಕ್ಷಣಾ ವೇದಿಕೆ ...Full Article
Page 473 of 706« First...102030...471472473474475...480490500...Last »