RNI NO. KARKAN/2006/27779|Sunday, March 15, 2026
You are here: Home » breaking news

breaking news

ಗೋಕಾಕ:ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ವಿದ್ಯಾರ್ಥಿಗಳು ಆಯ್ಕೆ

ವಿವಿಧ ಪ್ರತಿಷ್ಠಿತ ಕಂಪನಿಗಳಿಗೆ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ವಿದ್ಯಾರ್ಥಿಗಳು ಆಯ್ಕೆ ಗೋಕಾಕ ಮೇ 3 : ಇಲ್ಲಿನ ಶ್ರೀ ಚನ್ನಬಸವೇಶ್ವ ವಿದ್ಯಾಪೀಠದ ಶ್ರೀ ಸಿದ್ದಲಿಂಗೇಶ್ವರ ಬಿ.ಸಿ.ಎ ಮಹಾವಿದ್ಯಾಲಯದ 2024 ನೇ ಬ್ಯಾಚನ ವಿದ್ಯಾರ್ಥಿಗಳು ರಾಜ್ಯದ ವಿವಿಧ ಕಂಪನಿಗಳಿಗೆ ಆಯ್ಕೆಆಗಿದ್ದಾರೆ. ಗೀತಾ ಮಾರಿಹಾಳ ಇನ್ಪೋಸಿಸ್, ಲಕ್ಷ್ಮೀ ಮಲ್ಲಾಪೂರ ರ್ಯಾಂಕ್ ಲಿಂಕ್ ಕೋರ್ ಟೆಕ್ನಾಲಜಿ ಕಂಪನಿ ಹಾಗೂ ಮೇಘಾ ಗೌಡರ ವಿಪ್ರೋ ಕಂಪನಿ ಗಳಲ್ಲಿ ಆಯ್ಕೆಯಾಗಿದ್ದು, ಇನ್ನು 17 ವಿದ್ಯಾರ್ಥಿಗಳು ರಾಜ್ಯದ ವಿವಿಧ ಪ್ರತಿಷ್ಠಿತ ಈ ಕಂಪನಿಗಳಿಗೆ ಆಯ್ಕೆಯಾಗಿದ್ದಾರೆ.Full Article

ಗೋಕಾಕ:ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ

ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳ ಉತ್ತಮ ಸಾಧನೆ ಗೋಕಾಕ ಮೇ 2 : ನಗರದ ಶ್ರೀ ಲಕ್ಷ್ಮಣರಾವ ಜಾರಕಿಹೊಳಿ ಆಂಗ್ಲ ಮಾಧ್ಯಮ ಫ್ರೌಢಶಾಲೆಯ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಮಹೆಪೂಜಾ ಖಾಜಿ 615 ...Full Article

ಗೋಕಾಕ:ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ

ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಚೆನ್ನಬಸವೇಶ್ವರ ವಿದ್ಯಾಪೀಠ ವಿದ್ಯಾರ್ಥಿಗಳ ಉತ್ತಮ ಸಾಧನೆ ಗೋಕಾಕ ಮೇ 2 : ನಗರದ ಶೂನ್ಯ ಸಂಪಾದನ ಮಠದ ಶ್ರೀ ಚೆನ್ನಬಸವೇಶ್ವರ ವಿದ್ಯಾಪೀಠ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಎಸ್.ಎಸ್.ಎಲ್.ಸಿ.ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ವರ್ಷಾ ಕುರಿ 607 (97.12% ...Full Article

ಗೋಕಾಕ:ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ

ನಗರದಲ್ಲಿ ವಿಜಂಭ್ರನೆಯಿಂದ ಬಸವ ಜಯಂತಿ ಆಚರಣೆ ಗೋಕಾಕ ಮೆ 1 : ವಿಶ್ವಗುರು ಬಸವಣ್ಣನವರ ಜಯಂತಿ ಕಾರ್ಯಕ್ರಮವು ಇಲ್ಲಿಯ ಶೂನ್ಯ ಸಂಪಾದನ ಮಠದ ಶ್ರೀ ಮುರುಘರಾಜೇಂದ್ರ ಮಹಾಸ್ವಾಮಿಗಳು ಹಾಗೂ ಮುಪ್ಪಯ್ಯನ ಮಠದ ಶ್ರೀ ರಾಚೋಟೇಶ್ವರ ಮಹಾಸ್ವಾಮಿಗಳ ನೇತ್ರತ್ವದಲ್ಲಿ ಬುಧವಾರದಂದು ನಗರದ ...Full Article

ಗೋಕಾಕ:ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ

ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಗೆ ಆದರ್ಶ ಶಿಕ್ಷಕಿ ಪ್ರಶಸ್ತಿ ಗೋಕಾಕ ಎ 28 : ನಗರದ ಮರಾಠಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕಿ ಪ್ರೇರಣಾ ಡುಮ್ಮಗೋಳ ಇವರಿಗೆ ಗೋವಾ ಸರಕಾರದ ಪಿ‌.ಡ್ಬ್ಲೂಡಿ ಕೋ- ಆಪರೇಟ್ವಿ ಕ್ರೆಡಿಟ್ ಸೊಸೈಟಿ, ಬೆಳಗಾವಿ ಇಟಿಗ್ರೇಟೆಡ್ ...Full Article

ಗೋಕಾಕ:ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್

ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿ : ಶಾಸಕ ರಮೇಶ್ ಗೋಕಾಕ ಎ 28 : ರೈತರು ಕೃಷಿಯಲ್ಲಿ ಆಧುನಿಕ ಪದ್ದತಿಯನ್ನು ಅಳವಡಿಸಿಕೊಂಡು ಆರ್ಥಿಕವಾಗಿ ಸದೃಢರಾಗಿರೆಂದು ಶಾಸಕ ರಮೇಶ ಜಾರಕಿಹೊಳಿ ಹೇಳಿದರು. ಸೋಮವಾರದಂದು ನಗರದ ತಮ್ಮ ಕಾರ್ಯಾಲಯದ ಆವರಣದಲ್ಲಿ ...Full Article

ಗೋಕಾಕ:ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ

ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ : ಸಂಜಯ ಕೌಜಲಗಿ ಅವರಿಗೆ ಗೆಳೆಯರ ಬಳಗದಿಂದ ಸತ್ಕಾರ ಗೋಕಾಕ ಎ 27: ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ತೋರಿದ ಮೂಡಲಗಿ ತಾಲೂಕಿನ ಸಂಜಯ ಕೌಜಲಗಿ ಅವರನ್ನು ರವಿವಾರದಂದು ಅವರ ಸ್ವ-ಗೃಹದಲ್ಲಿ ಇಲ್ಲಿನ ಗೋಕಾವಿ ...Full Article

ಗೋಕಾಕ:ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ

ಪುಸ್ತಕಗಳು ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ : ಡಾ.ಬಿ.ಎಸ್.ನಾವಿ ಅಭಿಮತ ಗೋಕಾಕ ಏ 20 : ಪುಸ್ತಕಗಳು ವ್ಯಕ್ತಿತ್ವವನ್ನು ರೂಪಿಸಿ ಮಾನವೀಯತೆ ಹಾಗೂ ಜ್ಞಾನವನ್ನು ಹೆಚ್ಚಿಸಿ ಬದುಕನ್ನು ಕಟ್ಟಿಕೊಡುತ್ತವೆ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಬಿ.ಎಸ್ .ನಾವಿ ಹೇಳಿದರು ರವಿವಾರದಂದು ...Full Article

ಗೋಕಾಕ:ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ

ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಆಯ್ಕೆ ಗೋಕಾಕ ಏ 19 : ಹುಬ್ಬಳ್ಳಿಯ ಉಮಾಶಂಕರ ಪ್ರತಿಷ್ಠಾನದಿಂದ ನೀಡಲಾಗುವ ಅತ್ಯುತ್ತಮ ಪುಸ್ತಕ ಪ್ರಶಸ್ತಿಗೆ ಗೋಕಾಕದ ಲೇಖಕಿ ಶ್ರೀಮತಿ ಪುಷ್ಪಾ ಎಸ್ ಮುರಗೋಡ. ಅವರ “ಬಯಲ ಬೆಳಕು” ಎಂಬ ಕೃತಿ ಆಯ್ಕೆಯಾಗಿದ್ದು ಹುಬ್ಬಳ್ಳಿಯಲ್ಲಿ ಮೇ ...Full Article

ಗೋಕಾಕ:ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ

ಬೆಳುವಲ ಪ್ರಕಾಶನದ ಸೇವೆ ಅನನ್ಯ : ಬಸನಗೌಡ ಪಾಟೀಲ ಗೋಕಾಕ ಏ 18: ತೆರೆಯಮರೆ ಯಲ್ಲಿದ್ದುಕೊಂಡು ಕನ್ನಡ ನಾಡು ನುಡಿ, ಕಲೆ ಸಾಹಿತ್ಯ ಸೇವೆ ಮಾಡಿದ ಮಹನೀಯರನ್ನು ಗುರುತಿಸಿ ಗೌರವಿಸುತ್ತಿರುವ ಬೆಳುವಲ ಪ್ರಕಾಶನದ ಸೇವೆ ಅನನ್ಯವಾಗಿದ್ದು, ಈ ಸಂಸ್ಥೆ ಚಿರಕಾಲ ...Full Article
Page 19 of 702« First...10...1718192021...304050...Last »