RNI NO. KARKAN/2006/27779|Tuesday, November 4, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ

ಇಂದಿನಿಂದ ಮೂರು ದಿನಗಳ ಕಾಲ ಗೋಕಾಕದಲ್ಲಿ ಅಂಗವಿಕಲರಿಗೆ ಉಚಿತ ಕೃತಕ್ ಕಾಲು ಜೋಡಣೆ ಶಿಬಿರ ಗೋಕಾಕ ಜು 14: ಇಲ್ಲಿಯ ಜೈನ ಶ್ವೇತಾಬಂರ ಹಾಗೂ ದಿಗಂಬರ ಸಮಾಜದ ವತಿಯಿಂದ ದೀನ ದಲಿತರ , ಬಡರೋಗಿಗಳ ಸೇವೆ ಮಾಡುವ ಉದ್ದೇಶದಿಂದ ಇಂದಿನಿಂದ 16/7/2017 ವರೆಗೆ 3 ದಿನಗಳ ಕಾಲ ಕೃತಕ ಕಾಲು ಜೋಡಣೆ ಉಚಿತ ಶಿಬಿರವನ್ನು ಏರ್ಪಡಿಸಲಾಗಿದೆ ನಗರದ ಸಮೂದಾಯ ಭವನದಲ್ಲಿ ನಡೆದಿರುವ ಈ ಉಚಿತ ಶಿಬಿರದಲ್ಲಿ ವಿಧಿಯ ವಿಕೋಪಕ್ಕೆ ಸಿಲುಕಿ ಕೈ ಕಾಲು ಕಳೆದುಕೊಂಡವರಿಗೆ , ಹುಟ್ಟಿನಿಂದಲೇ ಅಂಗವಿಕಲತೆ ಹೊಂದಿದವರಿಗೆ ಉಚಿತವಾಗಿ ಕೃತಕ್ ...Full Article

ಗೋಕಾಕ:ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ

ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 14: ನನ್ನ ಅಧಿಕಾರವಧಿಯಲ್ಲಿ ಶಿಕ್ಷಣಕ್ಕೆ ನೀಡಿರುವಷ್ಟು ಪ್ರಾಶಸ್ತ್ಯ ಯಾವ ಕ್ಷೇತ್ರಕ್ಕೂ ನೀಡಿಲ್ಲ. ಸಮಾಜದ ಬದಲಾವಣೆಯಲ್ಲಿ ಶಿಕ್ಷಣ ಪ್ರಮುಖ ಪಾತ್ರ ವಹಿಸುತ್ತದೆ. ಶಿಕ್ಷಣದ ಅಮೂಲಾಗ್ರ ...Full Article

ಖಾನಾಪುರ:ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ

ಹಳ್ಳಿಗಾಡಿನ ಪೋಸ್ಟ ಆಫೀಸ್‍ಗಳಿಗೆ ತುಂಬಬೇಕಿದೆ ಮರುಜೀವ ವಿಶೇಷ ವರದಿ: ಕಾಶೀಮ ಹಟ್ಟಿಹೊಳಿ, ಖಾನಾಪುರ  ಸ್ವಾತಂತ್ರ್ಯಾನಂತರ ಪ್ರಾರಂಭವಾದ ಪೋಷ್ಟ ಆಫೀಸ್‍ಗಳು ಹಳ್ಳಿಹಳ್ಳಿಗರಿಗೆ ಸುದ್ದಿ ಮುಟ್ಟಿಸುವ ಮಹತ್ತರ ಕಾರ್ಯವನ್ನು ಮಾಡುತ್ತ ಬಂದಿರುವುದು ಶ್ಲಾಘನೀಯ. ಆದರೆ ಓಬಿರಾಯನ ಕಾಲದ ದಯನೀಯ ಪದ್ಧತಿಯಲ್ಲಿಯೇ ಕುಂಟುತ್ತ ತೆವಳುತ್ತ ...Full Article

ಬೆಳಗಾವಿ:ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ

ಭಾಷಾನೀತಿ ಉಲ್ಲಂಘನೆ : ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ರದ್ದು ಮಾಡಿದ ಡಿಸಿ ಎನ್.ಜಯರಾಂ ಬೆಳಗಾವಿ ಜು 14: ಕನ್ನಡ ಮಾಧ್ಯಮ ಬೋಧನೆಗೆ ಅನುಮತಿ ಪಡೆದು ಸಿಬಿಎಸಸಿ ಹೆಸರಿನಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಬೋಧನೆ ಮಾಡುತ್ತಿದ ಮಹಾರಾಷ್ಟ್ರ ಮೂಲದ ಶಾಲೆಯ ಮಾನ್ಯತೆ ...Full Article

ಬೆಳಗಾವಿ:ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ

ವಾಹನ ಪಲ್ಟಿ 24 ಜನರಿಗೆ ಗಾಯ : ಬೆಳಗಾವಿಯ ಕಾಕತಿಯಲ್ಲಿ ಘಟನೆ   ಕಾಕತಿ ಜು 14: ವಾಹನ ಚಾಲಕನ ನಿಯಂತ್ರಣ ತಪ್ಪಿದ ಟೆಂಪೋ ಉರುಳಿ ಪರಿಣಾಮ ಸುಮಾರು 24 ಜನ ಪ್ರಯಾಣಿಕರು ಗಾಯಗೊಂಡ ಘಟನೆ ಬೆಳಗಾವಿಯ ಕಾಕತಿ ಹೆದ್ದಾರಿಯಲ್ಲಿ ...Full Article

ಗೋಕಾಕ:ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ

ಮೋದಿ ನಾಯಕತ್ವದಲ್ಲಿ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದ : ಮಾಜಿ ಸಚಿವ ಬಾಲಚಂದ್ರ ಗೋಕಾಕ ಜು 13: ಪ್ರಧಾನಿ ನರೇಂದ್ರ ಮೋದಿಯವರ ದೂರದೃಷ್ಟಿ ನಾಯಕತ್ವದಿಂದ ಭಾರತ ದೇಶ ಜಗತ್ತಿನಲ್ಲಿಯೇ ಅಭಿವೃದ್ಧಿ ಪಥದತ್ತ ಸಾಗುತ್ತಿದೆ. ಇದಕ್ಕೆ ಪ್ರಧಾನಿಯವರು ದೇಶದ ...Full Article

ಗೋಕಾಕ:ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ

ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ : ಗೋಕಾಕಿನಲ್ಲಿ ಬಿ.ಜೆ.ಪಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ ಗೋಕಾಕ ಜು 13: ಭಾರತೀಯ ಜನತಾ ಪಕ್ಷದ ಸಂಘಟನೆಯನ್ನು ಬೇರು ಮಟ್ಟದಲ್ಲಿ ಗಟ್ಟಿಗೊಳಿಸಿ, ದೇಶದ ಆಡಳಿತಾತ್ಮಕ ವ್ಯವಸ್ಥೆಯಲ್ಲಿ ಶರವೇಗದ ಬದಲಾವಣೆ ...Full Article

ಘಟಪ್ರಭಾ:ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅಭಿಮತ

ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸಿ : ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್.ರವಿಕುಮಾರ ಅಭಿಮತ ಘಟಪ್ರಭಾ ಜು 13 : ರಾಜ್ಯದಲ್ಲಿ ನಿದ್ರೆ ಮಾಡುವ ಸರ್ಕಾರವನ್ನು ಮನೆಗೆ ಕಳುಹಿಸುವ ನಿಟ್ಟಿನಲ್ಲಿ ಪ್ರತಿಯೊಬ್ಬ ಕಾರ್ಯಕರ್ತನು ಕೇಂದ್ರ ಸರ್ಕಾರದ ಹಲವು ಮಹತ್ತರ ...Full Article

ಬೆಳಗಾವಿ:ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ

ಡಿಐಜಿ ರೂಪಾ ವರದಿಗೆ ಖಂಡನೆ : ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳ ಮೌನ ಪ್ರತಿಭಟನೆ ಬೆಳಗಾವಿ ಜು 13: ಡಿಐಜಿ ರೂಪಾ ಅವರು ಬರೆದಿರುವ ವರದಿಯನ್ನು ಖಂಡಿಸಿ ಬೆಳಗಾವಿಯ ಹಿಂಡಲಗಾ ಜೈಲು ಸಿಬ್ಬಂದಿಗಳು ಮೌನ ಪ್ರತಿಭಟನೆ ನಡೆಸಿದ್ದಾರೆ ಡಿಐಜಿ ರೂಪ ...Full Article

ಬೆಳಗಾವಿ:ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ

ಡೆತ್ ನೋಟ ಬರೆಡಿಟ್ಟು ನರ್ಸ್ ಆತ್ಮಹತ್ಯೆ : ಬೆಳಗಾವಿಯಲ್ಲಿ ಘಟನೆ ಬೆಳಗಾವಿ ಜು 12: ಡೆತ್ ನೋಟ್ ಬರೆಡಿಟ್ಟು ನರ್ಸ್ಒರ್ವಳು ನೇಣಿಗೆ ಶರಣಾದ ಘಟನೆ ಬೆಳಗಾವಿ ಶ್ರೀನಗರದಲ್ಲಿ ನಡೆದಿದೆ ಇಲ್ಲಿಯ ಬೀಮ್ಸ್ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ ರಾಜಶ್ರೀ ಕೇಸರಗೊಪ್ಪ (36) ...Full Article
Page 676 of 694« First...102030...674675676677678...690...Last »