RNI NO. KARKAN/2006/27779|Sunday, August 3, 2025
You are here: Home » ಮುಖಪುಟ

ಮುಖಪುಟ

ಗೋಕಾಕ:ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ‌.ವಿಶ್ವನಾಥ್ ಶಿಂಧೋಳಿಮಠ

ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ : ಡಾ‌.ವಿಶ್ವನಾಥ್ ಶಿಂಧೋಳಿಮಠ ಗೋಕಾಕ ಜೂ 21 : ಯೋಗವು ಮನುಷ್ಯನ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಸಹಕಾರಿಯಾಗಿದೆ ಎಂದು ಡಾ.ವಿಶ್ವನಾಥ್ ಶಿಂಧೋಳಿಮಠ ಹೇಳಿದರು ಬುಧವಾರದಂದು ನಗರದ ಶ್ರೀ ಚೆನ್ನಬಸವೆಶ್ವರ ವಿದ್ಯಾಪೀಠದಲ್ಲಿ ಹಮ್ಮಿಕೊಂಡ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು ಇಡೀ ಜಗತ್ತಿನಲ್ಲಿ ಮಧುಮೇಹ ರೋಗಿಗಳು ಭಾರತದಲ್ಲಿ ಹೆಚ್ಚಿದ್ದಾರೆ. ಆ ಕಾರಣಕ್ಕಾಗಿ ಯೋಗ ಭಾರತಿಯರಿಗೆ ಅತಿ ಅವಶ್ಯಕವಾಗಿದೆ.ಯೋಗವು ಶರೀರದಲ್ಲಿರುವ ಮೂಳೆಗಳನ್ನು ಗಟ್ಟಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಪ್ರತಿನಿತ್ಯ ಯೋಗ ಮಾಡುವುದನ್ನು ...Full Article

ಗೋಕಾಕ:ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ

ಎಂಬಿಬಿಎಸ್‌, ನೀಟ್‌ ರಾಜ್ಯಮಟ್ಟದ ಪರೀಕ್ಷೆ: ಕೊಣ್ಣೂರ ಗ್ರಾಮದ ಆರ್ಯ ಮನಗೂಳಿ ಉತ್ತಮ ಸಾಧನೆ ಗೋಕಾಕ ಜೂ 20 : ತಾಲೂಕಿನ ಕೊಣ್ಣೂರ ಗ್ರಾಮದ ಯುವಕ ಆರ್ಯ ಗುರು ಮನಗೂಳಿ ಇತನು 720 ಕ್ಕೆ 674 ಅಂಕ ಪಡೆದು ಎಂಬಿಬಿಎಸ್ ಕೋರ್ಸ್‍ಗೆ ...Full Article

ಬೆಳಗಾವಿ:ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ; ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಕೇಸ್ ದಾಖಲಿಸಿದ ಡಿಎಚ್‌ಒ

ಬೆಳಗಾವಿ ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ; ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಕೇಸ್ ದಾಖಲಿಸಿದ ಡಿಎಚ್‌ಒ ಬೆಳಗಾವಿ ಜೂ 20 : ನಗರದ ವ್ಯಾಕ್ಸಿನ್ ಡಿಪೋದಲ್ಲಿ ಅಕ್ರಮ ಕಾಮಗಾರಿ ಆರೋಪ ಕೇಳಿಬಂದಿದ್ದು, ಸ್ಮಾರ್ಟ್ ಸಿಟಿ ಎಂಡಿ ವಿರುದ್ಧ ಟಿಳಕವಾಡಿ ...Full Article

ಗೋಕಾಕ:ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ : ಸವಿತಾ ರಮೇಶ

ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ : ಸವಿತಾ ರಮೇಶ ಗೋಕಾಕ ಜೂ 14 : ಭಾವನೆಗಳು ಬದಲಾದರೆ ಬದುಕು ಬದಲಾಗುತ್ತದೆ. ಬದುಕು ಬದಲಾದಾಗ ಸುಖಿ ಜೀವನ ಸಾಧ್ಯ ಎಂದು ರಾಷ್ಟ್ರೀಯ ತರಬೇತುದಾರರಾದ  ಸವಿತಾ ರಮೇಶ ಹೇಳಿದರು. ಮಂಗಳವಾರದಂದು ನಗರದ ರೋಟರಿ ...Full Article

ಗೋಕಾಕ:ಜನರಿಗೆ ತೊಂದರೆಯಾದರೆ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು : ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಖಡಕ ಎಚ್ಚರಿಕೆ

ಜನರಿಗೆ ತೊಂದರೆಯಾದರೆ ಕಾಮಗಾರಿ ಗುತ್ತಿಗೆ ಪಡೆದವರ ಮೇಲೆ ಕಠಿಣ ಕ್ರಮ ಜರುಗಿಸಲಾಗುವುದು : ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಖಡಕ ಎಚ್ಚರಿಕೆ ಗೋಕಾಕ ಜೂ 14 : ನಗರದ  ನಾಕಾ ನಂ 1 ರಿಂದ ಡಿ.ವಾಯ ಎಸ್ ಪಿ ಕಛೇರಿ ...Full Article

ಗೋಕಾಕ:ಕಂಡಕ್ಟರ್ ಆದ ಲಖನ್ ಜಾರಕಿಹೊಳಿ : ಗೋಕಾಕದಲ್ಲಿ ಶಕ್ತಿ ಯೋಜನೆಗೆ ವಿದ್ಯುಕ್ತ ಚಾಲನೆ, ಹಾಲಿ ಶಾಸಕ ರಮೇಶ ಜಾರಕಿಹೊಳಿ ಗೈರು!

ಕಂಡಕ್ಟರ್ ಆದ ಲಖನ್ ಜಾರಕಿಹೊಳಿ : ಗೋಕಾಕದಲ್ಲಿ ಶಕ್ತಿ ಯೋಜನೆಗೆ  ವಿದ್ಯುಕ್ತ ಚಾಲನೆ, ಹಾಲಿ ಶಾಸಕ ರಮೇಶ ಜಾರಕಿಹೊಳಿ  ಗೈರು! ಗೋಕಾಕ ಜೂ 11 : ಎಲ್ಲಾ ಜಿಲ್ಲಾ ಕೇಂದ್ರ ಮತ್ತು ತಾಲೂಕು ಕೇಂದ್ರಗಳಲ್ಲಿ ಶಕ್ತಿ ಯೋಜನೆಗೆ ಚಾಲನೆ ನೀಡಲಾಗಿದ್ದು, ...Full Article

ಬೆಳಗಾವಿ:ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ

ಶಕ್ತಿ’ ಯೋಜನೆಗೆ ಚಾಲನೆ ನೀಡಿದ ಸಚಿವ ಸತೀಶ ಜಾರಕಿಹೊಳಿ ಬೆಳಗಾವಿ ಜೂ 11 : ಮಹಿಳೆಯರು ಸ್ವಾವಲಂಬನೆ, ಶೈಕ್ಷಣಿಕ ಪ್ರವಾಸ, ವೃತ್ತಿ ಕೌಶಲ ವೃದ್ಧಿ ಮುಂತಾದ ಉದ್ದೇಶಗಳಿಗೆ ‘ಶಕ್ತಿ’ ಯೋಜನೆ ಬಳಸಿಕೊಳ್ಳಬೇಕು’ ಎಂದು ಲೋಕೋಪಯೋಗಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ...Full Article

ಗೋಕಾಕ:ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಪ್ರಯತ್ನಶೀಲರಾದರೆ ಸಾಧಕರಾಗಬಹುದು : ಶೃತಿ ಯರಗಟ್ಟಿ

ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಪ್ರಯತ್ನಶೀಲರಾದರೆ ಸಾಧಕರಾಗಬಹುದು : ಶೃತಿ ಯರಗಟ್ಟಿ ಗೋಕಾಕ ಜೂ 7 : ವಿದ್ಯಾರ್ಥಿಗಳು ನಿರ್ದಿಷ್ಠ ಗುರಿಯೊಂದಿಗೆ ಅವಕಾಶಗಳ ಸದುಪಯೋಗ ಹಾಗೂ ಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಶೀಲರಾದರೆ ಸಾಧಕರಾಗಬಹುದೆಂದು ಯುಪಿಎಸ್‍ಸಿಯಲ್ಲಿ 362ನೇ ರ್ಯಾಂಕ್ ಪಡೆದ ಶೃತಿ ಯರಗಟ್ಟಿ ಹೇಳಿದರು. ...Full Article

ಗೋಕಾಕ:ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರ ಬಿಜೆಪಿಯವರು ಚಿಂತಿಸುವ ಅವಶ್ಯಕತೆ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ

ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರ ಬಿಜೆಪಿಯವರು ಚಿಂತಿಸುವ ಅವಶ್ಯಕತೆ ಇಲ್ಲ: ಸಚಿವ ಸತೀಶ್‌ ಜಾರಕಿಹೊಳಿ ಗೋಕಾಕ ಜೂ 6 : ಕಾಂಗ್ರೆಸ್‌ ಪಕ್ಷದ ಆಂತರಿಕ ವಿಚಾರದ ಬಗ್ಗೆ ಬಿಜೆಪಿಯವರು ಚಿಂತಿಸುವ ಅವಶ್ಯಕತೆ ಇಲ್ಲ, ಸರ್ಕಾರದ ಆಡಳಿತ ಸರಿಯಾಗಿ ನಡೆಸದಿದ್ದರೆ ಅಷ್ಟೇ ...Full Article

ಗೋಕಾಕ:ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಸಚಿವ ಜಾರಕಿಹೊಳಿ

ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿ : ಸಚಿವ ಜಾರಕಿಹೊಳಿ ಗೋಕಾಕ ಜೂ 5 : ಪರಿಸರ ರಕ್ಷಣೆ ಎಲ್ಲರ ಜವಾಬ್ದಾರಿಯಾಗಿದ್ದು ಗಿಡ ಮರಗಳನ್ನು ಉಳಿಸಿ ಬೆಳೆಸುವ ಮೂಲಕ ಜೀವ ಸಂಕುಲ ಉಳಿವಿಗೆ ಮುಂದಾಗುವಂತೆ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು. ...Full Article
Page 67 of 691« First...102030...6566676869...8090100...Last »