RNI NO. KARKAN/2006/27779|Wednesday, October 14, 2026
You are here: Home » ಮುಖಪುಟ

ಮುಖಪುಟ

ಘಟಪ್ರಭಾ:ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ

ದಿ.2ರಂದು ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಶಿಂದಿಕುರಬೇಟ ಗ್ರಾಮದ ದೇಸಾಯಿ ವಾಡೆ ಆವರಣದಲ್ಲಿ ಶ್ರೀ ಅಂಬಾಭವಾನಿ ದೇವಿಯ ಕುಂಕುಮಾರ್ಚನೆ ಹಾಗೂ ಪ್ರಸನ್ನ ಪೂಜೆ ಕಾರ್ಯಕ್ರಮವು ದಿ.2ರಂದು ಜರುಗಲಿದೆ. ಬನದ ಹುಣ್ಣಿಮೆ ಪ್ರಯುಕ್ತ ನಡೆಯುವ ಶ್ರೀ ದೇವಿಯ ಸಹಸ್ರ ನಾಮಾವಳಿ ಕುಂಕುಮಾರ್ಚನೆಯ ಹಾಗೂ ಪ್ರಸನ್ನ ಪೂಜಾ ಕಾರ್ಯಕ್ರಮವು ವೇದಾಚಾರ್ಯ ವಾಮನ ಗುಡಿ ಹಾಗೂ ವಡೇರಹಟ್ಟಿಯ ಶ್ರೀ ಅಂಬಾದರ್ಶನ ಪೀಠದ ಪೀಠಾಧ್ಯಕ್ಷರಾದ ನಾರಾಯಣ ಶರಣರ ಸಾನಿಧ್ಯದಲ್ಲಿ ಜರುಗುವ ಕಾರ್ಯಕ್ರಮದಲ್ಲಿ ಭಕ್ತರು ಪಾಲ್ಗೊಂಡು ದೇವಿಯ ಕೃಪೆಗೆ ...Full Article

ಘಟಪ್ರಭಾ:ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ

ಸುಕ್ಷೇತ್ರ ಹುಣಶ್ಯಾಳದ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಸತ್ಸಂಗ, ತೊಟ್ಟಿಲೋತ್ಸವ, ಮಹಾತ್ಮರ ಭವ್ಯ ಸ್ವಾಗತ ಕಾರ್ಯಕ್ರಮ ಘಟಪ್ರಭಾ ಡಿ 31: ಸಮೀಪದ ಸುಕ್ಷೇತ್ರ ಹುಣಶ್ಯಾಳ ಪಿಜಿಯ ಸಿದ್ದಲಿಂಗ ಕೈವಲ್ಯಾಶ್ರಮದಲ್ಲಿ ಜ. 1 ರಿಂದ 3ರವರೆಗೆ 19ನೇ ಸತ್ಸಂಗ ಸಮ್ಮೇಳನ, ಶ್ರೀ ಸಿದ್ದಲಿಂಗೇಶ್ವರ ರಥೋತ್ಸವದ ...Full Article

ಖಾನಾಪುರ:ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ

ಕೈಗೆ ಬಂದ ತುತ್ತು ಬಾಯಿಗೆ ಬರುತ್ತಿಲ್ಲ: ನಾಗರಗಾಳಿ ಅರಣ್ಯ ಪ್ರದೇಶದಲ್ಲಿ ಹೆಚ್ಚಿದ ಕಾಡಾನೆಗಳ ಹಾವಳಿ ವಿಶೇಷ ವರದಿ   ಖಾನಾಪುರ ಡಿ 31: ಎನ್ ನಮ್ದ ಜೀವನಾರೀ, ನಾವ್ ಜಂಗಲ್ ಬಾಜು ಇರೋ ಮಂದಿರೀ, ಯಾಕಾದ್ರ ದೇವ್ರ ನಮ್ಗ ಜಮೀನ ...Full Article

ಗೋಕಾಕ:ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ

ಫೈಲವಾನ್ ಆದಮಸಾಬ ಮೂಡಲಗಿ ಅವರ ತಂಡದ ಸಾಹಸ ಕ್ರೀಡಾ ಪ್ರದರ್ಶನಕ್ಕೆ ಫೀದಾ ಆದ ಶಾಸಕ ಬಾಲಚಂದ್ರ ಜಾರಕಿಹೊಳಿ ಗೋಕಾಕ ಡಿ 31 : ದೂರದರ್ಶನ ಹಾವಳಿ, ಪಾಶ್ಚಿಮಾತ್ಯ ಸಂಸ್ಕಂತಿ ಪ್ರಭಾವಕ್ಕೆ ಒಳಗಾಗಿರುವ ಇಂದಿನ ದಿನಗಳಲ್ಲಿ ಗ್ರಾಮೀಣ ಪ್ರದೇಶದ ಕ್ರೀಡೆಗಳು ಇನ್ನೂ ...Full Article

ಮೂಡಲಗಿ:ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ

ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತ : ಶಾಸಕ ಬಾಲಚಂದ್ರ ಮೂಡಲಗಿ ಡಿ 31: ದೇಶ-ವಿದೇಶಗಳಿಂದ ಕೋಟಿ-ಕೋಟಿ ಭಕ್ತರನ್ನು ತನ್ನೆಡೆಗೆ ಆಕರ್ಷಿಸುವ ಶಬರಿಮಲೆ ಅಯ್ಯಪ್ಪಸ್ವಾಮಿಯು ರಾಷ್ಟ್ರೀಯ ಭಾವೈಕ್ಯತೆಯ ಸಂಕೇತವೆಂದು ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು. ಇಲ್ಲಿಗೆ ಸಮೀಪದ ಮಸಗುಪ್ಪಿ ಗ್ರಾಮದ ...Full Article

ಹುಕ್ಕೇರಿ:ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು

ರಾಜಾರೋಷವಾಗಿ ನಡೆಯುತ್ತಿದೆ ಅಕ್ರಮ ಮರಳುದಂಧೆ : ಕಣ್ಣಮುಚ್ಚಿ ಕುಳಿತ ಪೊಲೀಸರು ಹುಕ್ಕೇರಿ ಡಿ 31: ಅಕ್ರಮ ಮರಳು ದಂಧೆಯ ಬಗ್ಗೆ ಸಾಕಷ್ಟು ಬಾರಿ ಪತ್ರಿಕೆಗಳಲ್ಲಿ , ಟಿವಿಗಳಲ್ಲಿ ವರದಿಗಳು ಪ್ರಸಾರ ಮತ್ತು ಪ್ರಕಟವಾಗುತ್ತಿವೆ ಆದರೂ ಮರಳು ದಂಧೆ ರಾಜಾರೋಷವಾಗಿ ನಡೆಯುತ್ತಿರುವ ...Full Article

ಬೆಳಗಾವಿ:ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಗೂಸಾ

ಕಳ್ಳತನ ಮಾಡಿ ಸಿಕ್ಕಿಬಿದ್ದ ಕಳ್ಳನಿಗೆ ಸಾರ್ವಜನಿಕರಿಂದ ಗೂಸಾ ಬೆಳಗಾವಿ ಡಿ 31: ಮನೆ ಕಳ್ಳತನ ಮಾಡಿ ಫರಾರಿಯಾಗುತ್ತಿದ್ದ ವೇಳೆ ಸಿಕ್ಕಿಬಿದ್ದ ಮನೆ ಕಳ್ಳನಿಗೆ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಸಿರುವ ಘಟನೆ ಬೆಳಗಾವಿಯಲ್ಲಿ ನಿನ್ನೆ ರಾತ್ರಿ ನಡೆದಿದೆ ನದೀಮ್ ದೇಸಾಯಿ ...Full Article

ರಾಮದುರ್ಗ:ಶಾರ್ಟಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ : ನಗದು , ಒಡವೆ , ಹಣ ಭಸ್ಮ

ಶಾರ್ಟಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ : ನಗದು , ಒಡವೆ , ಹಣ ಭಸ್ಮ ರಾಮದುರ್ಗ ಡಿ 31: ಶಾರ್ಟಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಗದು , ಒಡವೆ ಮತ್ತು ಇನ್ನಿತರ ಸಾಮಾಗ್ರಿಗಳು ಬೆಂಕಿಗಾಹುತಿಯಾದ ಘಟನೆ ರಾಮದುರ್ಗ ದ ...Full Article

ರಾಯಬಾಗ:ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು

ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು ರಾಯಬಾಗ ಡಿ 31: ಗೋಮಾಂಸ ಸಾಗಾಟ ಮಾಡುತ್ತಿದ್ದ ವ್ಯಕ್ತಿಗೆ ಸಾರ್ವಜನಿಕರಿಂದ ಧರ್ಮದೇಟು ನೀಡಿದ ಘಟನೆ ಬೆಳಗಾವಿ ಜಿಲ್ಲೆ ರಾಯಬಾಗ ತಾಲೂಕಿನ ಹಂದಿಗುಂದ ಗ್ರಾಮದಲ್ಲಿ ನಡೆದಿದೆ ವ್ಯಾಪಾರಿ ಲಾಲಸಾಬ ಬೇಪಾರಿ ಎಂಬಾತ ಹಸುವಿನ ...Full Article

ಘಟಪ್ರಭಾ:ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಸತ್ಕಾರ

ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಉಪಾಧ್ಯಕ್ಷೆಗೆ ಸತ್ಕಾರ ಘಟಪ್ರಭಾ ಡಿ 31: ಮಲ್ಲಾಪೂರ ಪಿ.ಜಿ ಪಟ್ಟಣ ಪಂಚಾಯತಿಯ ನೂತನ ಅಧ್ಯಕ್ಷೆ, ಸುಜಾತಾ ಸುರೇಶ ಪೂಜೇರಿ, ಉಪಾಧ್ಯಕ್ಷೆ ಕಸ್ತೂರಿ ಕೆಂಪಣ್ಣ ಚೌಕಶಿ ಇವರನ್ನು 13 ನೇ ವಾರ್ಡದ ಸದಸ್ಯೆ ...Full Article
Page 622 of 708« First...102030...620621622623624...630640650...Last »