RNI NO. KARKAN/2006/27779|Tuesday, August 25, 2026
You are here: Home » ಮುಖಪುಟ

ಮುಖಪುಟ

ಗೋಕಾಕ:ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ

ಆತಂಕಕ್ಕೆ ಒಳಗಾಗಬೇಡಿ ನಾನೇ ಯಮಕನಮರಡಿ ಯಿಂದ ಸ್ವರ್ಧಿಸುವೆ : ಶಾಸಕ ಸತೀಶ ಸ್ವಷ್ಟನೆ ಗೋಕಾಕ ಎ 10 : ಕಳೆದ ಕೆಲವು ಗಂಟೆಗಳಿಂದ ಜಿಲ್ಲೆಯಾದ್ಯಂತ ಹರಡಿರುವ ಕಾಂಗ್ರೇಸ ಪಕ್ಷದ ಆಕಾಂಕ್ಷಿಗಳ ಪಟ್ಟಿಯ ಸುದ್ದಿ ಸತ್ಯಕ್ಕೆ ದೂರವಾಗಿದ್ದು ಎಐಸಿಸಿ ಯಿಂದ ಇನ್ನೂ ಯಾವುದೇ ಅಧಿಕೃತ ಪಟ್ಟಿ ಹೊರಡಿಸಲ್ಲಾ ಎಂದು ತಿಳಿದು ಬಂದಿದೆ . ಈ ಕುರಿತು ಎಐಸಿಸಿ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಯಾಗಿರುವ ವೇಣುಗೋಪಾಲ ಅವರು ಹೊರಡಿಸಿರುವ ಪತ್ರಿಕಾ ಪ್ರಕಟಣೆ ನಮ್ಮ ಬೆಳಗಾವಿ ವಾರ್ತೆಗೆ ಲಭ್ಯವಾಗಿದೆ . ಈ ಕುರಿತು ಎಐಸಿಸಿ ಕಾರ್ಯದರ್ಶಿ ಸತೀಶ್ ...Full Article

ಘಟಪ್ರಭಾ:ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು

ಕಲ್ಲೋಳಿ ಗ್ರಾಮದ ಇಬ್ಬರು ಯುವಕರು ಕಾಣೆ ದೂರು ದಾಖಲು ಘಟಪ್ರಭಾ ಎ 10 : ಕಳೆದ 15 ದಿನಗಳಲ್ಲಿ ಕಲ್ಲೋಳಿ ಗ್ರಾಮದಿಂದ ಇಬ್ಬರು ಕಾಣೆಯಾದ ಬಗ್ಗೆ ಘಟಪ್ರಭಾ ಪೋಲಿಸ್ ಠಾಣೆಯಲ್ಲಿ ದೂರು ದಾಖಲಾಗಿದೆ.    ಕಾಣೆಯಾದ ವ್ಯಕ್ತಿಗಳಲ್ಲಿ ಶಿವಪ್ಪ ಲಕ್ಷ್ಮಣ ...Full Article

ಘಟಪ್ರಭಾ:ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ

ಗೋಕಾಕ ಕ್ಷೇತ್ರದಲ್ಲಿ ನಿರ್ಭಯ ಮತದಾನಕ್ಕೆ ಸಿಆರ್‍ಪಿಎಫ್ ಯೋಧರಿಂದ ರೂಟ್ ಮಾರ್ಚ ಘಟಪ್ರಭಾ ಎ 10 : ಮೇ 12ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ನಿರ್ಭಯತೆಯಿಂದ ಮತದಾನ ಮಾಡಲು ಅವರಲ್ಲಿ ಆತ್ಮಸ್ಥೈರ್ಯ ತುಂಬುವ ಸಲುವಾಗಿ ಇಂದು ಗೋಕಾಕ ಕ್ಷೇತ್ರದ ಘಟಪ್ರಭಾ ...Full Article

ಮೂಡಲಗಿ:ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್

ವಿವಿ ಟೆನ್ನಿಕಾಯ್ಟ್ ಟೂರ್ನಿ ಮೂಡಲಗಿ ಬಿ.ಪಿ.ಇಡಿ ಮತ್ತು ಹುನಗುಂದ ಕಾಲೇಜು ಚಾಂಪಿಯನ್ ಮೂಡಲಗಿ ಏ 10 : ಇಲ್ಲಿಯ ಮೂಡಲಗಿ ಶಿಕ್ಷಣ ಸಂಸ್ಥೆಯ ಬಿ.ಪಿ.ಇಡಿ ಕಾಲೇಜು ಅತಿಥ್ಯದಲ್ಲಿ ಸೋಮವಾರ ಜರುಗಿದ ರಾಣಿ ಚನ್ನಮ್ಮ ವಿಶ್ವ ವಿದ್ಯಾಲಯದ ಏಕವಲಯ ಪುರುಷರ ಮತ್ತು ...Full Article

ಮೂಡಲಗಿ:ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ

ಡಾ: ರಂಗಣ್ಣಾ ಸೋನವಾಲ್ಕರ ಅವರ ಕಾರ್ಯ ಶ್ಲಾಘನೀಯ : ಶ್ರೀ ಶ್ರೀಪಾದಬೋಧ ಸ್ವಾಮಿಜಿ ಮೂಡಲಗಿ ಎ 10 : ಹಿಂದೆಲ್ಲಾ ನಲ್ವತ್ತು ವಯಸ್ಸಿನ ಮೇಲ್ಪಟ್ಟವರು ಕನ್ನಡ ಧರಿಸುತ್ತಿದ್ದರು ಆದರೆ ಇಂದು ಆಧುನಿಕತೆಯ ಪರಿಣಾಮ ಹಾಗೂ ತಂದೆ-ತಾಯಿಗಳ ನಿರ್ಲಕ್ಷದಿಂದ ಪುಟ್ಟ ಪುಟ್ಟ ...Full Article

ಗೋಕಾಕ:ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಒತ್ತಾಯ

ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ಜಲಾಶಯದಿಂದ ನೀರು ಹರಿಸುವಂತೆ ಶಾಸಕ ಬಾಲಚಂದ್ರ ಒತ್ತಾಯ ಗೋಕಾಕ ಎ 10 : ಬೇಸಿಗೆಯ ಅರ್ಭಟಕ್ಕೆ ತುತ್ತಾಗಿರುವ ಸಾರ್ವಜನಿಕರಿಗೆ ಕುಡಿಯುವ ನೀರಿನ ಅನುಕೂಲಕ್ಕೋಸ್ಕರ ಘಟಪ್ರಭಾ ಎಡದಂಡೆ ಮತ್ತು ಬಲದಂಡೆ ಕಾಲುವೆಗಳಿಗೆ ಹಿಡಕಲ್ ...Full Article

ಬೆಳಗಾವಿ:ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ

ಗೂಡು ಸೇರಿ ಮೂಲೆಗುಂಪಾದ ಎಂಇಎಸ ನಾಯಕ ಸಂಭಾಜಿ ಬೆಳಗಾವಿ ಎ 10: ನಾಲ್ಕು ಬಾರಿ ಬೆಳಗಾವಿ ಬೃಹತ್ ಮಾಹಾನಗರ ಪಾಲಿಕೆಯ ಮೇಯರರಾಗಿ ಹಾಲಿ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕನಾಗಿ ಎಂಇಎಸಗೆ ದೊಡ್ಡ ಶಕ್ತಿಯಾಗಿರುವ ಶಾಸಕ ಸಂಭಾಜಿ ಪಾಟೀಲ ಚುನಾವಣೆ ಸಮಿಪಿಸುವಾಗ ...Full Article

ಬೆಳಗಾವಿ:ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ

ಜಿಲ್ಲಾ ಕೈ ನಾಯಕರಿಗೆ ಹೈಕಮಾಂಡ್ ಬುಲಾವ್ : ಇಂದು ಮಹತ್ವದ ಸಭೆ ಬೆಳಗಾವಿ ಎ 10: ಜಿಲ್ಲೆಯಲ್ಲಿ ಟಿಕೆಟ್ ಹಂಚಿಕೆ ವಿಷಯ ಕಾಂಗ್ರೇಸ ಹೈಕಮಾಂಡ್ ಗೆ ತಲೆನೋವಾಗಿ ಪರಿಣಮಿಸಿದೆ . ಎರೆಡು ದಿನಗಳೊಳಗಾಗಿ ಕಾಂಗ್ರೆಸ್ ಪಕ್ಷದ ಮೊದಲ ಪಟ್ಟಿ ಬಿಡುಗಡೆ ...Full Article

ಗೋಕಾಕ:ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ

ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ಅವಮಾನ :ಮೌರ್ಯ ಕಿಡಿ ಗೋಕಾಕ ಎ 9: ದಿ.ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ ಪತ್ನಿಗೆ ತಾನು ಸಹಾಯ ಮಾಡದೇ ಹೋಗಿದ್ದಿದ್ದರೆ ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗರ ಹೆಂಡತಿ ಮೈಮಾರಿಕೊಂಡು ಜೀವನ ನಡೆಸಬೇಕಾದ ಸ್ಥಿತಿ ಬರುತ್ತಿತ್ತು. ಎಂಬ ಮಾತನ್ನು ...Full Article

ಮೂಡಲಗಿ:ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ

ಪ್ರೋತ್ಸಾಹ , ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ , ಕ್ರೀಡಾಪಟ್ಟುಗಳನ್ನು ಬೆಳೆಸಬೇಕು : ಡಾ: ಎಸ್.ಬಿ.ಮಟೋಳಿ ಮೂಡಲಗಿ ಎ 9 : ಪ್ರೋತ್ಸಾಹ ಮತ್ತು ಪುರಸ್ಕಾರಗಳನ್ನು ನೀಡುವದರ ಮೂಲಕ ಕ್ರೀಡೆ ಮತ್ತು ಕ್ರೀಡಾಪಟ್ಟುಗಳನ್ನು ಬೆಳೆಸಬೇಕು ಎಂದು ಬನಹಟ್ಟಿ ಎಸ್.ಟಿ.ಸಿ ಮಹಾವಿದ್ಯಾಲಯದ ...Full Article
Page 581 of 706« First...102030...579580581582583...590600610...Last »